ಇಂತಹ ಪಕ್ಷಿಗಳು ಮನೆಗೆ ಬಂದ್ರೆ ಕಷ್ಟಗಳು ಬರುತ್ತದೆ

57

ಮನೆಯ ಒಳಗೆ ಈ ಪಕ್ಷಿಗಳು ಬಂದರೆ ನಿಮ್ಮ ಸಂಸಾರಕ್ಕೆ ತೊಂದರೆ ಉಂಟಾಗುತ್ತದೆ. ನಮಸ್ತೆ ಗೆಳೆಯರೆ ನಮ್ಮ ಮನೆಗೆ ಯಾವ ತರಹದ ಪಕ್ಷಿಗಳು ಬರಬಾರದು ಹಾಗೆ ಇದರಿಂದ ಯಾವದೇ ಒಂದು ತೊಂದರೆಗಳು ನಮ್ಮ ಮನೆಗೆ ಅಥವಾ ನಮ್ಮ ಸಂಸಾರಕ್ಕೆ ಏನು ಒಂದು ತೊಂದರೆಗಳಾಗುತ್ತೆ ಎಲ್ಲವನ್ನು ಇವತ್ತು ಈ ಲೇಖನದಲ್ಲಿ ತಿಲಿಸುತ್ತೇವೆ. ಗೆಳೆಯರೇ ಇದರಲ್ಲಿ ಮೊದಲನೆಯದಾಗಿ ಬಾವಲಿ ನಿಮಗೆ ಗೊತ್ತಿರಬಹುದು ಇದನ್ನು ಆಂಗ್ಲದಲ್ಲಿ ಬ್ಯಾಟ್ ಅಂತ ಕೂಡ ಕರಿಯುತ್ತಾರೆ. ಈ ಒಂದು ಪಕ್ಷಿ ನಿಮ್ಮ ಮನೆಗೆ ಎಂದಿಗೂ ಬರಬಾರದು ಯಾಕೆಂದರೆ ಇದು ನಿಮಗೆ ಸಾಕಷ್ಟು ದಾರಿದ್ರೆ ತಂದುಕೊಡುತ್ತೆ ಅಂತಾನೂ ಹೇಳಬಹುದು ಹಾಗೆಯೆ ಬಾವಲಿಯ ಒಂದು ಪ್ರವೇಶದಿಂದ ಕುಂಟುಂಬವು ಒಡೆದು ಹೋಗುತ್ತೆ ಅನ್ನೋ ಮಾತು ಕೂಡ ಇದೆ. ಗೆಳೆಯರೇ ಕೆಲವೊಮ್ಮೆ ಇದು ಸಾವಿಗೂ ಕೂಡ ಒಂದು ಸಂಕೇತವನ್ನು ನೀಡಲಾಗುತ್ತೆ. ನಿಮ್ಮ ಮನೆಯಲ್ಲಿ ಬಾವಲಿ ಪ್ರವೇಶ ಮಾಡಿದೆ ಅಂದರೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538855512

ಸಾವಾಗುವ ಒಂದು ಸಂಕೇತವನ್ನು ಕೂಡ ನೀಡುತ್ತೆ ಅಂತ ಹೇಳಬಹುದು. ಗೆಳೆಯರೇ ಇನ್ನು ಎರಡನೆಯದಾಗಿ ಕಾಗೆ ಸದಾ ನಿಮ್ಮ ಮನೆಯಲ್ಲಿ ಬರ್ತಾ ಇದೆ ಅಂದ್ರೆ ಹಾಗು ಕಾಗೆ ನಿಮ್ಮ ಮನೆಯಲ್ಲಿ ಗೂಡು ಕಟ್ಟಿದೆ ಅಂದ್ರೆ ಇದು ಕೂಡ ಸಾಕಷ್ಟು ದಾರಿದ್ರ ಅಂತ ಕೂಡ ಹೇಳಲಾಗುತ್ತದೆ ಏನಾದರೂ ಒಂದು ತೊಂದರೆ ಆಗುವ ಸಾಧ್ಯತೆ ಇರುತ್ತೆ. ಇದರಿಂದ ಕೂಡ ನಿಮ್ಮ ಮನೆಗೆ ಏನೋ ಒಂದು ಕೆಟ್ಟ ಸುದ್ದಿ ಬರುತ್ತೆ ಅಥವಾ ನಿಮ್ಮ ಮನೆಗೆ ಒಂದು ಕೆಟ್ಟ ಪರಸ್ಥಿತಿ ಎದರಾಗುತ್ತೆ ಅಂತ ಕೂಡ ಹೇಳಬಹುದು. ಇನ್ನು ನಿಮ್ಮ ಕನಸಲ್ಲಿ ಕಾಗೆ ಕಾಗೆಗಳು ಕಾಣಿಸ್ಕೊಂಡರೆ ಇದು ನಿಮಗೇ ಶುಭ ಸಂಕೇತ ಅಂತಾನೆ ಹೇಳಬಹುದು ಇದರಿಂದ ನಿಮಗೆ ಒಳ್ಳೆಯ ಸುದ್ದಿಗಳು ಬರುವಂತ ಸಾಧ್ಯತೆಗಳು ಇರುತ್ತೆ ಇನ್ನು ಮೂರನೆಯದಾಗಿ ಸ್ಯಾಂಡ್ ಪೈಪರ್ ಅಂತ ಒಂದು ಹಕ್ಕಿ ನೀವು ನೋಡಿರಬಹುದು ಸಾಕಷ್ಟು ಜನ ನಿಮ್ಮ ಮನೆ ಹತ್ರ ಓಡಾಡುತ್ತೆ ಆದರೆ ಇದನ್ನು ಜಾಸ್ತಿ ಯಾರು ಗಮನಿಸೋದಿಲ್ಲ. ಸಾಕಷ್ಟು ಜನ

ಇದನ್ನು ಸ್ಯಾಂಡ್ ಪೈಪರ್ ಅಂತಾರೆ ಈ ಹಕ್ಕಿ ಕೂಡ ನಿಮ್ಮ ಮನೇಲಿ ಬರುವದರಿಂದ ನಿಮಗೆ ಸಾಕಷ್ಟು ದಾರಿದ್ರೆ ಬರುತ್ತೆ ಅಂತ ಹೇಳಬಹುದು ಹಾಗೆ ಇದು ಮನೇಲಿ ಗೂಡು ಕಟ್ಟುವದರಿಂದ ಕೂಡಾ ಇನ್ನು ಒಂದು ದೊಡ್ಡ ಸಮಸ್ಯೆಗಳು ಕೂಡ ಎದರಾಗ್ತವೆ ಅಂತ ಕೂಡ ಹೇಳಬಹುದು ಇನ್ನು ನಾಲ್ಕನೆಯದಾಗಿ ಗೂಬೆ ಹೌದು ಗೆಳೆಯರೇ ಗೂಬೆ ತುಂಬಾನೇ ದಾರಿದ್ರೆ ವಾದ ಪಕ್ಷಿ. ಇದು ಎಂದಿಗೂ ಕೂಡ ನಿಮ್ಮ ಮನೆಗೆ ಬರಲೇ ಬಾರದು ಇದು ಬಂದ್ರೆ ನಿಮ್ಮ ಮನೆ ಸಂಪೂರ್ಣವಾಗಿ ನಾಶ ಆಗುವಂತಹ ಸಾಧ್ಯತೆಗಳು ಇರುತ್ತೆ. ಯಾಕಂದ್ರೆ ಅಷ್ಟೊಂದು ದಾರಿದ್ರೆ ಈ ಪಕ್ಷಿಯಲ್ಲಿ ತುಂಬಿದೆ ಹಾಗಾಗಿ ಈ ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಿ ಗೂಬೆ ಎಂದಿಗೂ ಪ್ರವೇಶ ಮಾಡಬಾರದು.ಪ್ರವೇಶ ಮಾಡಿದರೆ ಅದು ಒಂದು ನಿಮಗೆ ದೊಡ್ಡ ಒಂದು ದಾರಿದ್ರ ಅಂತಾನೆ ಹೇಳಬಹುದು ಇನ್ನು ಕೊನೆಯದಾಗಿ ನಿಮ್ಮಲ್ಲಿ ಸಾಕಷ್ಟು ಜನ ಅನಕೊಳ್ತಾರೆ ಪಾರಿವಾಳ ಬಂದ್ರೆ ಅಥವಾ ಗುಬ್ಬಚ್ಚಿ ಬಂದ್ರೆ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538855512

ದಾರಿದ್ರೆ ಬರುತ್ತೆ ಅಂತ ಆದರೆ ಹಾಗೆ ಏನು ಇರಲ ಪಾರಿವಾಳ ಅಥವಾ ಗುಬ್ಬಚ್ಚಿ ನಿಮ್ಮ ಮನೇಲಿ ಗೂಡು ಕಟ್ಟಿದ್ರೆ ಇದು ಸಾಕಷ್ಟು ಒಂದು ಒಳ್ಳೆಯ ಸಂಕೇತ ಅಂತಾನೆ ಹೇಳಬಹುದು ಇದು ನಿಮಗೆ ಲಕ್ಷ್ಮಿ ನಿಮ್ಮ ಮನೇಲಿ ಇದ್ದಾಳೆ ಅನ್ನುವದಕ್ಕೆ ಒಂದು ಸಂಕೇತಾ ಅಂತಾನೆ ಹೇಳಬಹುದು ಹಾಗಾಗಿ ಪಾರಿವಾಳ ಹಾಗು ಗುಬ್ಬಚ್ಚಿಯ ಗೂಡು ನಿಮ್ಮ ಮನೇಲಿ ಇದ್ರೆ ಇದು ಒಂದು ಒಳ್ಳೆಯ ಸಂಕೇತ ಅಂತಾನೆ ಹೇಳಬಹುದು. ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here