ಇಂತಹ ವಸ್ತುಗಳನ್ನು ದಾನ ಮಾಡುವುದರಿಂದ ಆರೋಗ್ಯ ಐಶ್ವರ್ಯ ಎಲ್ಲವು ಸಹ ಹೆಚ್ಚಿಸುತ್ತದೆ ಅಂತೆ

67

ದಾನ ಮಾಡುವುದು ತುಂಬಾ ಶ್ರೇಷ್ಠವಾದ ಕಾರ್ಯ ಆದರೆ ಯಾವ ಮಾಸದಲ್ಲಿ ಮಾಡಬೇಕು ಎಂಬುದು ಯಾರಿಗೂ ತಿಳಿದಿಲ್ಲ ಹಾಗಾದರೆ ಯಾವ ಮಾಸದಲ್ಲಿ ಯಾವ ದಾನಗಳನ್ನು ಮಾಡಬೇಕು ಎಂಬುದನ್ನು ಹೇಳುತ್ತೇವೆ ಈ ಲೇಖನ ಓದಿರಿ. ದಾನವನ್ನು ನೀಡುವವರು ಯಾವ ಮಾಸದಲ್ಲಿ ಯಾವ ದಾನಗಳನ್ನು ನೀಡಿದರೆ ಒಳಿತು ಎಂದು ನೋಡುವುದಾದರೆ ಚೈತ್ರ ಮಾಸದಲ್ಲಿ ಮುಖ್ಯವಾಗಿ ಜಲದಾನ ಅನ್ನ ದಾನ ಫಲದಾನ ಪಾನಕ ಕೋಸಂಬರಿ ಬೀಸಣಿಗೆ ಮುಂತಾದವುಗಳನ್ನು ದಾನ ಮಾಡಬೇಕು ವೈಶಾಖ ಮಾಸದಲ್ಲಿ ಜಲದಾನ ಪಾದರಕ್ಷೆ ದಾನ ಛತ್ರಿ ದಾನ ಅನ್ನದಾನ ಬೀಸಣಿಕೆ ಸುವರ್ಣ ದಾನ ಗೋದಾನ ಭೂದಾನ ಇವುಗಳಲ್ಲಿ ಯಾವುದನ್ನಾದರೂ ಒಂದನ್ನು ದಾನ ಮಾಡಬೇಕು. ಜ್ಯೇಷ್ಠ ಮಾಸದಲ್ಲಿ ಅನ್ನ ದಾನ ವಸ್ತ್ರದಾನ ತೈಲ ದಾನ ಮೃತ ದಾನಗಳನ್ನು ಮಾಡಬೇಕು. ಆಷಾಢ ಮಾಸದಲ್ಲಿ ಕಾಸ್ಟ ದಾನ ಶೈವದಾನ ಅನ್ನ ದಾನ ತುಲಾ ದಾನಗಳನ್ನು ಮಾಡಬೇಕು

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಶ್ರಾವಣ ಮಾಸದಲ್ಲಿ ಅರಿಶಿಣ ಕುಂಕುಮ ಮಂಗಳಕರವಾದ ವಸ್ತುಗಳ ದಾನ ಗಂಧ ದಾನ ಪುಷ್ಪ ದಾನ ಧನ ದಾನಗಳನ್ನು ಮಾಡಬೇಕು. ಭಾದ್ರಪದ ದಲ್ಲಿ ವಸ್ತ್ರದಾನ ತಿಲ ದಾನ ತೈಲ ದಾನ ಗಂಧ ದಾನ ಜಲದಾನಗಳನ್ನು ಮಾಡಬೇಕು. ಆಶ್ವೀಜ ಮಾಸದಲ್ಲಿ ಕ್ಷೀರ ದಾನ ಮೃತದಾನ ಅನ್ನದಾನ ಲೋಹ ದಾನಗಳನ್ನು ನೀಡಬೇಕು. ಕಾರ್ತಿಕ ಮಾಸದಲ್ಲಿ ದೀಪದಾನ ತೈಲದಾನ ಕಾರ್ಕಸ ದಾನ ಧಾನ್ಯ ದಾನ ಮಾಡಬೇಕು. ಮಾರ್ಗಶಿರ ಮಾಸದಲ್ಲಿ ಪಾದರಕ್ಷೆ ದಾನ ಆಸನ ದಾನ ಗಂಡಾ ದಾನ ಶಂಖ ದಾನಗಳನ್ನು ಮಾಡಬೇಕು. ಪುಷ್ಯ ಮಾಸದಲ್ಲಿ ತರಕಾರಿ ದಾನ ಕ್ಷೀರ ದಾನ ವಸ್ತ್ರದಾನ ಗಳನ್ನ ಮಾಡಬೇಕು. ಮಾಘ ಮಾಸದಲ್ಲಿ ಕಂಬಳಿ ದಾನ ಅಭಿಷ್ಟತೆ ದಾನ ವಸ್ತ್ರದಾನ ಗೃತ ದಾನ ದೀಪ ದಾನ ಇವುಗಳಲ್ಲಿ ಕೈಲಿ ಆಗುವ ದಾನಗಳನ್ನು ಮಾಡಬೇಕು. ಪಾಲ್ಗುಣ ಮಾಸದಲ್ಲಿ ಧಾನ್ಯ ದಾನ ಜಲದಾನ ಅನ್ನದಾನ ಗಳನ್ನ ಮಾಡಬೇಕು ಇವುಗಳಲ್ಲಿ ಆಯಾ ಮಾಸಕ್ಕೆ ಅನುಗುಣವಾಗಿ

ದಾನ ಗಳನ್ನ ಮಾಡುವುದು ಒಳಿತು. ವಸ್ತ್ರ ದಾನದಿಂದ ಆಯಸ್ಸು ವೃದ್ಧಿ ಆಗುತ್ತದೆ ಬೆಟ್ಟದ ನೆಲ್ಲಿಕಾಯಿ ದಾನ ಯಿಂದ ಜ್ಞಾನ ಪ್ರಾಪ್ತಿ ಆಗುತ್ತದೆ. ಅಕ್ಕಿ ದಾನದಿಂದ ಎಲ್ಲಾ ವಿಧವಾದ ಪಾಪ ಪ್ರಾಪ್ತಿ ಆಗುತ್ತದೆ. ತುಳಸಿ ಪುಷ್ಪ ದಾನ ಮಾಡಿದರೆ ಸ್ವರ್ಗ ಪ್ರಾಪ್ತಿ ಆಗುತ್ತದೆ. ತುಪ್ಪ ದಾನ ಮಾಡಿದರೆ ರೋಗ ನಿವಾರಣೆ ಆಗುತ್ತದೆ. ಅನ್ನದಾನ ಮಾಡಿದರೆ ದಾರಿದ್ರ ನಾಶವಾಗುತ್ತದೆ ಸಾಲಗಳು ತೀರುತ್ತದೆ ದೀಪ ದಾನ ಮಾಡಿದರೆ ಕಣ್ಣುಗಳು ಚೆನ್ನಾಗಿ ಕಾಣುತ್ತದೆ. ಹಾಲು ದಾನ ಮಾಡಿದರೆ ದುಃಖ ತೀರುತ್ತದೆ ಕಂಬಳಿ ದಾನ ಮಾಡಿದರೆ ವಾಯು ರೋಗ ನಾಶ ಆಗುತ್ತದೆ. ಬೆಳ್ಳಿ ದಾನ ಮಾಡಿದರೆ ಮನಸ್ಸಿನ ಚಿಂತೆ ನೀಗುತ್ತದೆ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here