ಇಂತಹ ವಸ್ತುಗಳನ್ನು ಬೇರೆಯವರಿಗೆ ನೀಡುತ್ತಿದ್ದೀರಾ ಅಥವಾ ದಾನ ಮಾಡುತ್ತಿದ್ದೀರಾ ಎಚ್ಚರಿಕೆ ಇದು ನಿಮ್ಮ ಸುಖ ಸಮೃದ್ಧಿಯನ್ನು ಕಿತ್ತುಕೊಳ್ಳಬಹುದು.

70

ನಮಸ್ಕಾರ ಸ್ನೇಹಿತರೆ, ನಮ್ಮ ಹಿಂದೂ ಸಂಪ್ರದಾಯದಲ್ಲಿ ದಾನಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದೆ ಆದರೆ ನಾವು ಯಾವ ವಸ್ತುಗಳನ್ನು ದಾನ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ, ಏಕೆಂದರೆ ದಾನ ಮಾಡುವಾಗಲೂ ಕೂಡ ಕೆಲವೊಂದು ನಿಯಮಗಳನ್ನು ನಾವು ಅನುಸರಿಸಬೇಕು, ದಾನಕ್ಕೆ ಶ್ರೇಷ್ಠವಾದಂತಹ ವಸ್ತುಗಳನ್ನು ಮಾತ್ರ ನಾವು ಧಾನವಾಗಿ ನೀಡಬೇಕು ಯಾವ ವಸ್ತುಗಳನ್ನು ಯಾರಿಗೆ ಧಾನ ನೀಡುವುದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತವೆ ಹಾಗೂ ದಾನ ನೀಡಲು ಯಾವ ವಸ್ತುಗಳು ಅರ್ಹವಲ್ಲ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕು, ಯಾಕೆಂದರೆ ಧ್ಯಾನ ನೀಡುವ ಮನಸ್ಸಿನಲ್ಲಿ ನಾವು ದಾನಕ್ಕೆ ಅರ್ಹವಲ್ಲದ ವಸ್ತುಗಳನ್ನು ಧಾನವಾಗಿ ನೀಡುವುದರಿಂದ ಅದು ನಮಗೆ ಋಣಾತ್ಮಕ ಫಲಿತಾಂಶವನ್ನು ನೀಡುತ್ತದೆ ಇದು ನಮ್ಮ ಜೀವನದಲ್ಲಿ ಕಷ್ಟ ನಷ್ಟಗಳಿಗೆ ಕಾರಣವಾಗುತ್ತದೆ ನಮ್ಮ ಸಂಪತ್ತು ಕಳೆದುಕೊಳ್ಳುವುದಕ್ಕೆ ಕಾರಣವಾಗಬಹುದು ಬಡತನ ದಾರಿದ್ರ್ಯಕ್ಕೆ ಕಾರಣವಾಗಬಹುದು. ನಿಮ್ಮ ಸಮಸ್ಯೆಗಳು ಏನೇ ಇರಲಿ ನಮಗೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಅದೇ ರೀತಿಯಾಗಿ ಅಪಿ ತಪ್ಪಿಯು ಕೂಡ ಇಂತಹ ವಸ್ತುಗಳನ್ನು ಬೇರೆಯವರಿಗೆ ದಾನವಾಗಿ ನೀಡಬಾರದು ಏಕೆಂದರೆ ಇಂತಹ ವಸ್ತುಗಳನ್ನು ನಾವು ದಾನವಾಗಿ ನೀಡುವುದರಿಂದ ಅದು ನಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಇಂತಹ ವಸ್ತುಗಳು ಧಾನಕ್ಕೆ ಅರ್ಹವಾಗುವುದಿಲ್ಲ, ಹಾಗಾದ್ರೆ ಯಾವ ವಸ್ತುಗಳನ್ನು ಧಾರವಾಹಿ ನೀಡಬಾರದು

ಒಂದು ವೇಳೆ ಇಂತಹ ವಸ್ತುಗಳನ್ನು ಧಾನವಾಗಿ ನೀಡುವುದರಿಂದ ನಮಗೆ ಆಗುವಂತಹ ಪರಿಣಾಮಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಅರ್ಹರಿಗೆ ಬಡ ಮಕ್ಕಳಿಗೆ ಶಿಕ್ಷಣಕ್ಕಾಗಿ ನಾವು ಪುಸ್ತಕಗಳನ್ನು ದಾನ ನೀಡುವುದು ಅತ್ಯಂತ ಶ್ರೇಷ್ಠ ಎಂದು ಹೇಳುತ್ತೇವೆ ಯಾಕೆಂದರೆ ಎಲ್ಲಾ ದಾನಗಳಿಗಿಂತ ಜ್ಞಾನ ಬಹಳ ಮುಖ್ಯವಾದದ್ದು ಇಂತಹ ಒಂದು ಪುಸ್ತಕವನ್ನು ದಾನ ನೀಡುವುದು ನಮಗೂ ಕೂಡ ಒಳ್ಳೆಯದಾಗುತ್ತದೆ ಆದರೆ ಹರಿದಾ ಪುಸ್ತಕಗಳನ್ನು ಬೇರೆಯವರಿಗೆ ನೀಡುವುದು ಆ ಒಂದು ಪುಸ್ತಕ ಬೇರೆಯವರ ಬಳಕೆಗೆ ಬಾರದೆ ಇರುವಂತಹ ಒಂದು ಪುಸ್ತಕವನ್ನು ದಾನವಾಗಿ ನೀಡುವುದರಿಂದ ನಮಗೆ ಅಶುಭತೆ ಉಂಟಾಗುತ್ತದೆ. ಇನ್ನು ಎರಡನೆಯದಾಗಿ ಸಾಮಾನ್ಯವಾಗಿ ನಾವು ಶನಿವಾರದ ದಿನ ಎಣ್ಣೆಯನ್ನು ದಾನ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ ಆದರೆ ಯಾವ ಎಣ್ಣೆಯನ್ನು ದಾನ ಮಾಡಬೇಕು ಎನ್ನುವುದು ಕೂಡ ಬಹಳ ಮುಖ್ಯ ಬಳಸದೆ ಇರುವಂತಹ ಯಾವುದೇ ಎಣ್ಣೆಯನ್ನು ದಾನವಾಗಿ ನೀಡುವುದು ಕೂಡ ಒಳ್ಳೆಯದು ಆದರೆ ಬಳಸಿ ದಂತಹ ಎಣ್ಣೆಯನ್ನು ದಾನವಾಗಿ ನೀಡುವುದು ದೋಷಕ್ಕೆ ಕಾರಣವಾಗುತ್ತದೆ. ನಿಮ್ಮ ಸಮಸ್ಯೆಗಳು ಏನೇ ಇರಲಿ ನಮಗೆ ಫೋನ್ ಮಾಡಿ 9620569954 ಮಾರುತಿ ಗುರೂಜಿ ಇನ್ನು ಪ್ಲಾಸ್ಟಿಕ್ ವಸ್ತುಗಳನ್ನು ಕೂಡ ನಾವು ದಾನವಾಗಿ ನೀಡಬಾರದು, ಇದರಿಂದ ನಮ್ಮ ವೃತ್ತಿ ಜೀವನದಲ್ಲಿ ನಷ್ಟ ಕಷ್ಟಗಳು ಹೆಚ್ಚಾಗುತ್ತದೆ. ಅತಿ ಮುಖ್ಯವಾಗಿ ನಾವು ಯಾರಿಗೆ ಏನನ್ನೇ ದರ ನೀಡಬೇಕಾದರೂ ಕೂಡ ನಾವು ನೀಡಿದಂತಹ ಒಂದು ದಾನ ಅಥವಾ

ಒಂದು ವಸ್ತು ಆ ವ್ಯಕ್ತಿಯ ಬಳಕೆಗೆ ಬರಬೇಕು ಅಂತಹ ದಾನಗಳು ಮಾತ್ರ ಅಷ್ಟೇ ಇಷ್ಟವಾಗಿರುತ್ತದೆ ನಾವು ನೀಡುವ ವಸ್ತುಗಳು ಬೇರೆಯವರ ಬಳಕೆಗೆ ಬರದೇ ಇದ್ದಾಗ ಅದು ಯಾವುದೇ ಪ್ರಯೋಜನ ನೀಡುವುದಿಲ್ಲ ಇದರಿಂದ ಕೆಟ್ಟ ಪರಿಣಾಮ ನಮಗೆ ಉಂಟಾಗುತ್ತದೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here