ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಸಹಕಾರ ಮನೋಭಾವನೆ ಇರಬೇಕು ಮನುಷ್ಯ ಸಹಜೀವಿ ಹಾಗಾಗಿ ಬೇರೆಯವರಿಗೆ ಅಗತ್ಯತೆ ಇರುವ ವಸ್ತುಗಳು ನಮ್ಮಲ್ಲಿ ಹೆಚ್ಚಾಗಿ ಇದ್ದಾಗ ಅವರ ಒಂದು ಅಗತ್ಯತೆಯನ್ನು ಪೂರೈಸುವುದರ ಪುಣ್ಯ ಬಹಳ ದೊಡ್ಡದು ಅದೇ ರೀತಿಯಾಗಿ ನಮ್ಮಲ್ಲಿ ಧಾನಕ ಕೂಡ ಸಾಕಷ್ಟು ಪ್ರಾಮುಖ್ಯತೆ ಇದ್ದು ಅಗತ್ಯ ಇರುವ ವಸ್ತುಗಳನ್ನು ಧಾನವಾಗಿ ನೀಡುವುದು ಕೂಡ ನಮ್ಮ ಪುಣ್ಯದ ಫಲವನ್ನು ಹೆಚ್ಚಿಸುತ್ತದೆ, ಗುರುಜೀ ಸಲಹೆ ಪಡೆದು ಜೀವನದಲ್ಲಿ ನೆಮ್ಮದಿ ಆಗಿರಿ ಫೋನ್ ಮಾಡಿ 9620799909 ಆದರೆ ನಾವು ಯಾವುದೇ ಒಂದು ವಸ್ತುವನ್ನು ಬೇರೆಯವರಿಗೆ ನೀಡುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು ಎಂದು ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ ಯಾಕೆಂದರೆ ನಾವು ವಸ್ತುಗಳನ್ನು ಬೇರೆಯವರಿಗೆ ಕೊಡುವಾಗ ಮಾಡುವ ತಪ್ಪುಗಳು ನಮ್ಮ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದೇ ರೀತಿಯಾಗಿ ನಾವು ಅಪ್ಪಿತಪ್ಪಿಯು ಕೂಡ ಬೇರೆಯವರಿಗೆ ಇಂತಹ ವಸ್ತುಗಳನ್ನು ನೇರವಾಗಿ ಕೈಯಿಂದ ಕೈಗೆ ಕೊಡಬಾರದು ಎಂದು ಹೇಳಲಾಗುತ್ತದೆ ಯಾಕೆಂದರೆ ಇಂತಹ ವಸ್ತುಗಳನ್ನು ನಾವು ನೇರವಾಗಿ ನಮ್ಮ ಕೈಯಿಂದ ಬೇರೆಯವರ ಕೈಗೆ ನೀಡುವುದರಿಂದ ಅದು ನಮ್ಮ ಜೀವನದ ಸಂಪತ್ತು ಸಮೃದ್ಧಿಯನ್ನು ಕುಗ್ಗಿಸುತ್ತದೆ ಇದು ನಮ್ಮ ಬಡತನ ದಾರಿದ್ರಕ್ಕೆ ಕಾರಣವಾಗುತ್ತದೆ ಎಂದೇ ಹೇಳಲಾಗುತ್ತದೆ ಹಾಗಾಗಿ ಇಂತಹ ವಸ್ತುಗಳನ್ನು ನೇರವಾಗಿ ಕೈಯಿಂದ ಕೈಗೆ ಕೊಡಬಾರದು
ಹಾಗಾದರೆ ಯಾವ ವಸ್ತುಗಳನ್ನು ಬೇರೆಯವರಿಗೆ ನೇರವಾಗಿ ಕೈಯಿಂದ ಕೈಗೆ ಕೊಡಬಾರದು ಇದರ ಒಂದು ಪರಿಣಾಮ ಹೇಗಿರುತ್ತದೆ ಆ ವಸ್ತುಗಳು ಯಾವುದು ಎಂದು ನೋಡೋಣ. ಮೊದಲನೆಯದಾಗಿ ಅಪ್ಪಿ ತಪ್ಪಿಯು ಕೂಡ ನಿಮ್ಮ ಕೈಯಿಂದ ಬೇರೆಯವರ ಕೈಗೆ ಉಪ್ಪನ್ನು ನೇರವಾಗಿ ನೀಡಬಾರದು. ಸಾಮಾನ್ಯವಾಗಿ ಉಪ್ಪನ್ನು ಯಾರಿಗೂ ಕೂಡ ನೀಡಬಾರದು ಎಂದು ಹೇಳಲಾಗುತ್ತದೆ ಆದರೆ ಅನಿವಾರ್ಯತೆ ಇದ್ದಾಗ ಉಪ್ಪನ್ನು ಬೇರೆಯವರಿಗೆ ಕೊಡುವಾಗ ಕೆಳಗಡೆ ಇಟ್ಟು ತೆಗೆದುಕೊಳ್ಳಿ ಎಂದು ಹೇಳಬೇಕೆ ಹೊರತು ನೇರವಾಗಿ ನಿಮ್ಮ ಕೈಯಿಂದ ಬೇರೆಯವರ ಕೈಗೆ ಕೊಡಬಾರದು ಇದರಿಂದ ಋಣಾತ್ಮಕ ಅಂಶಗಳು ಹೆಚ್ಚಾಗುವುದರ ಜೊತೆಗೆ ಉಪ್ಪು ಸಂಪತ್ತಿನ ಪ್ರತಿಕವಾಗಿರುವುದರಿಂದ ಇದು ಬಡತನಕ್ಕೆ ಕಾರಣವಾಗಬಹುದು. ಇನ್ನು ಎರಡನೆಯದಾಗಿ ಮೆಣಸಿನಕಾಯಿಯನ್ನು ಕೂಡ ನೇರವಾಗಿ ಕೈಯಿಂದ ನೀಡಬಾರದು ಎಂದು ಹೇಳಲಾಗುತ್ತದೆ ಇದರಿಂದ ಕಲಹಗಳು ಜಗಳಗಳು ನಿಮ್ಮಿಬ್ಬರ ಮಧ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಕೈಯಿಂದ ಕೈಗೆ ನೇರವಾಗಿ ಮನಸ್ಸಿನ ಕಾಯಿಯನ್ನು ಕೊಡಬೇಡಿ. ಇನ್ನು ಯಾವುದೇ ಒಂದು ಆಹಾರ ಪದಾರ್ಥವನ್ನು ನೀವು ಬೇರೆಯವರಿಗೆ ಕೊಡಬೇಕಾದರೆ ಅದನ್ನು ಕೈಯಿಂದ ನೇರವಾಗಿ ಕೊಡಬೇಡಿ ಯಾವುದಾದರೂ ಒಂದು ಪ್ಲೇಟ್ ನಲ್ಲಿ ಹಾಕಿ ಕೊಡಿ ಇಲ್ಲದೆ ಹೋದರೆ ಇದು ಋಣಾತ್ಮಕ ಅಂಶಗಳಿಗೆ ಅನಾರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ. ನಿಮ್ಮ ಎಲ್ಲಾ ಕಷ್ಟಗಳು ನಮ್ಮಲ್ಲಿ ಪರಿಹಾರ ಆಗುತ್ತದೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಅದೇ ರೀತಿಯಾಗಿ ನೀವು ಬಳಸಿ ದಂತಹ ಕರವಸ್ತ್ರವನ್ನು ಕೂಡ ಬೇರೆಯವರಿಗೆ ನೀಡಬಾರದು ಎಂದು ಹೇಳಲಾಗುತ್ತದೆ ಇದರಿಂದ ಇಬ್ಬರ ಸಂಬಂಧ ಹಾಳಾಗುವ ಸಾಧ್ಯತೆಯಿದ್ದು ನಮ್ಮ ಹಿರಿಯರು ಕೂಡ ಇದನ್ನೇ ಅನುಸರಿಸಿಕೊಂಡು ಬಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ