ನಮಸ್ಕಾರ ಸ್ನೇಹಿತರೆ ನಮ್ಮ ಹಿರಿಯರು ಯಾವುದೇ ಒಂದು ನಿಯಮವನ್ನು ಅನುಸರಿಸಿಕೊಂಡು ಬಂದಿದ್ದರು ಕೂಡ ಅಥವಾ ಯಾವುದೇ ಒಂದು ಪದ್ಧತಿಯನ್ನು ಜಾರಿಗೆ ತಂದಿದ್ದರು ಕೂಡ ಅದು ಮೂಢನಂಬಿಕೆಯಾಗಿರುವುದಿಲ್ಲ ಅದರ ಹಿಂದೆ ಸಾಕಷ್ಟು ವಿಚಾರಗಳು ಅಡಗಿರುತ್ತವೆ. ಆದರೆ ಅವು ನಮಗೆ ತಿಳಿದಿರುವುದಿಲ್ಲ ಅಷ್ಟೇ. ಅದೇ ರೀತಿಯಾಗಿ ವಾಸ್ತು ಶಾಸ್ತ್ರವು ಕೂಡ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಕೆಲವೊಂದು ವಿಚಾರಗಳಿಗೆ ಪೂರಕವಾಗಿ ಕೆಲವೊಂದು ಅಂಶಗಳನ್ನು ತಿಳಿಸಲಾಗಿದೆ, ಸಹಜವಾಗಿ ನಮ್ಮ ಹಿರಿಯರು ಯಾವುದೇ ಒಂದು ವಸ್ತುವನ್ನು ಮನೆಗೆ ತಂದರು ಅಥವಾ ಮನೆಯಲ್ಲಿ ಯಾವುದೇ ಒಂದು ವಸ್ತುಗಳು ಇದ್ದರೂ ಕೂಡ ಅದನ್ನು ಮುಚ್ಚಿಡುವಂತೆ ಸಲಹೆ ನೀಡುತ್ತಾರೆ ಆದರೆ ಈಗಿನ ಕಾಲದಲ್ಲಿ ಸಮಯದ ಅಭಾವದಿಂದ ಅಥವಾ ಬೇರೆ ಯಾವುದೋ ಒಂದು ಕಾರಣದಿಂದ ನಾವು ಮನೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ ಅಂತಹ ತಪ್ಪುಗಳು ನಮ್ಮ ಜೀವನದ ನಷ್ಟ ಕಷ್ಟಕ್ಕೆ ಕಾರಣವಾಗುತ್ತದೆ ಎಂದು ಹೇಳಬಹುದು, ಮನೆಯಲ್ಲಿ ನಾವು ಕೆಲವೊಂದು ವಸ್ತುಗಳನ್ನು ಮುಚ್ಚದೆ ತೆರೆದು ಬಿಡುವುದರಿಂದ ಅದು ಮನೆಯ ಪ್ರಗತಿಗೆ ಹಾನಿಕಾರಕವಾಗಿರುತ್ತದೆ ಇದು ಸಾಕಷ್ಟು ನಷ್ಟ ಕಷ್ಟಗಳನ್ನು ಉಂಟುಮಾಡುತ್ತದೆ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ,
ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಯಾವ ವಸ್ತುಗಳನ್ನು ನಾವು ಮುಚ್ಚದೇ ತೆರೆದಿರುವುದರಿಂದ ಅದು ನಮಗೆ ಋಣಾತ್ಮಕ ಫಲಿತಾಂಶವನ್ನು ನೀಡುತ್ತದೆ ಹಣಕಾಸಿನ ಕಷ್ಟ ಕಾರಣವಾಗುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಹಾಲು, ಸಾಕಷ್ಟು ಜನರು ಹಾಲನ್ನು ಮುಚ್ಚದೆ ಹಾಗೆ ತೆರೆದಿರುತ್ತಾರೆ ಅಂದರೆ ಹಾಲನ್ನು ಕಾಯಿಸಿದ ನಂತರ ತಕ್ಷಣ ಅದರ ಮೇಲೆ ಒಂದು ತಟ್ಟೆಯನ್ನು ಮುಚ್ಚಬೇಕು ಇಲ್ಲದೆ ಹೋದರೆ ಅದರಿಂದ ನಷ್ಟ ಉಂಟಾಗುತ್ತದೆ, ಯಾಕೆಂದರೆ ಹಾಲನ್ನು ನಾವು ಲಕ್ಷ್ಮಿ ದೇವಿಯ ಸ್ವರೂಪ ಎಂದು ಕರೆಯಲಾಗುತ್ತದೆ, ಅದನ್ನು ಚೆಲ್ಲಲು ಬಾರದು ಮತ್ತು ತೆರೆದಿಡಲು ಬಾರದು. ಇನ್ನು ಎಷ್ಟು ಜನರು ಇಂತಹ ತಪ್ಪನ್ನು ಮಾಡುತ್ತಾರೆ ಆಹಾರ ಪದಾರ್ಥಗಳನ್ನು ಮುಚ್ಚದೆ ಹಾಗೆ ತೆರೆದಿಡುತ್ತಾರೆ ಆದರೆ ಮನೆಯಲ್ಲಿ ಈ ರೀತಿಯಾಗಿ ಅನ್ನಪೂರ್ಣೇಶ್ವರಿ ದೇವಿಯ ಸ್ವರೂಪವಾದಂತಹ ಆಹಾರವನ್ನು ಮುಚ್ಚದೆ ಅಗೌರವವನ್ನು ತೋರಿದರೆ, ಮನೆಯಲ್ಲಿ ಪ್ರಗತಿಗಳು ಕಂಡುಬರುವುದಿಲ್ಲಾ ಧನಾ ಧಾನ್ಯದ ಕೊರತೆ ಹೆಚ್ಚಾಗುತ್ತದೆ. ಇನ್ನು ಅದೇ ರೀತಿಯಾಗಿ ನಾವು ಓದುವ ಪುಸ್ತಕವನ್ನು ಕೂಡ ಯಾವಾಗಲೂ ಮುಚ್ಚೆ ಇಡಬೇಕು ಓದಿದ ನಂತರ ಪುಸ್ತಕವನ್ನು ಹಾಗೆಯೇ ಬಿಟ್ಟು ಎಷ್ಟೋ ಜನರು ಹೋಗುತ್ತಾರೆ ಆದರೆ ಇಂತಹ ತಪ್ಪನ್ನು ಮಾಡಬಾರದು, ಇದರಿಂದಲೂ ಕೂಡ ಸಮಸ್ಯೆಗಳು ಉಂಟಾಗುತ್ತದೆ.
ಇನ್ನು ಅತಿ ಮುಖ್ಯವಾಗಿ ಹಣ ಇಡುವಂತಹ ಜಾಗ ಅಂದರೆ ಹಣ ಇಡುವಂತಹ ಡಬ್ಬಿಯಾಗಿರಬಹುದು ಅಥವಾ ಹಣ ಇಡುವಂತಹ ಖಜಾನೆ ಆಗಿರಬಹುದು ಅಥವಾ ವ್ಯಾಲೆಟಾಗಿರಬಹುದು ಇವುಗಳನ್ನು ಕೂಡ ನಾವು ಯಾವುದೇ ಕಾರಣಕ್ಕೂ ತೆರೆದಿಡಬಾರದು ಯಾವಾಗಲೂ ಕೂಡ ಹಣವನ್ನು ನಾವು ಭದ್ರವಾಗಿ ಮುಚ್ಚಿರುವುದರಿಂದ ಅದನ್ನು ತೆರೆದಿಟ್ಟಷ್ಟು ನಷ್ಟ ಹೆಚ್ಚು. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ