ಇಂತಹ ವ್ಯಕ್ತಿಗಳ ಜೊತೆ ನಿಮಗೆ ಸ್ನೇಹ ಇದ್ರೆ ನಿಮಗೆ ಕೆಡಕು ಉಂಟು ಮಾಡಿಸುತ್ತದೆ

52

ಬಂಧುಗಳು ಮಿತ್ರರು ಪರಿಚಯಸ್ಥ ಹೀಗೆ ಸಮಾಜದಲ್ಲಿ ಎಲ್ಲರೂ ವಿಭಿನ್ನ ಮನಸತ್ವ ಉಲ್ಲವರಾಗಿರುತ್ತಾರೆ ಕೆಲವರು ನಮ್ಮ ಸ್ನೇಹವನ್ನು ಮಾಡಿ ಮನಸ್ಸಿಗೆ ಹತ್ತಿರ ಆದರೆ ಮತ್ತೆ ಕೆಲವರು ಶತ್ರುಗಳು ಆಗಿರುತ್ತಾರೆ. ಇನ್ನೂ ಕೆಲವರು ನಮ್ಮೊಂದಿಗೆ ಇದ್ದು ಅಸೂಯೆ ಇಂದ ಇದ್ದು ಷಡ್ಯಂತ್ರ ಕೂಡ ರೂಪಿಸುತ್ತಾ ಇರುತ್ತಾರೆ ಅಂತಹವರು ನಮ್ಮ ಗಮನಕ್ಕೆ ಬಂದರೆ ನಾವು ದೂರ ಇಡುತ್ತೇವೆ ಇನ್ನೂ ಕೆಲವು ರೀತಿಯ ಜನರು ಕೂಡ ಇರುತ್ತಾರೆ ಅಂತವರನ್ನು ಸಹ ನಾವು ದೂರ ಇಡಬೇಕು ಈ ನಿಟ್ಟಿನಲ್ಲಿ ನಾವು ಎಂತಹ ವ್ಯಕ್ತಿಗಳನ್ನು ದೂರ ಇಡಬೇಕು ಎಂದು ಹೇಳುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಉಚಿತವಾಗಿ ನಿಮ್ಮ ಮುಂದಿನ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿ 9620569954 ನಿಮಗೆ ಕಷ್ಟಗಳು ಎದುರಾದರೆ ನಿಮ್ಮ ಸುತ್ತ ಮುತ್ತಲಿನ ಜನರಲ್ಲಿ ಕೆಲವರು ಒಳಗೊಳಗೇ ಸಂತೋಷ ಪಡುತ್ತಾರೆ ಅಂತವರು ನಮಗೆ ಹೆಚ್ಚಾಗಿ ಕಾಣಲು ಸಿಗುತ್ತಾರೆ ಇಂತಹ ವ್ಯಕ್ತಿಗಳು ನಿಮ್ಮಲ್ಲಿ ಇದ್ದರೆ ಅವರನ್ನು ನೀವು ಹತ್ತಿರ ಸೇರಿಸಲೆ ಬೇಡಿ ಏಕೆಂದರೆ ನೀವು ಕಷ್ಟದಲ್ಲಿ ಇದ್ದರೆ ತೊಂದರೆ ಅನುಭವಿಸುತ್ತಾ ಇದ್ದರೆ ಅವರು ಬಹಳ ಸಂತೋಷ ಪಡುತ್ತಾರೆ ನಿಮಗೆ ಇನ್ನೂ ಹಲವು ಕಷ್ಟಗಳು ಬರಲಿ ಎಂದು ಆಶಿಸುತ್ತಾರೆ

ಅದರಿಂದ ಕೂಡ ಅಂತವರನ್ನು ನಿಮ್ಮ ಹತ್ತಿರ ಸುಳಿಯಲು ಬಿಡಬೇಡಿ ಇನ್ನೂ ಪ್ರತಿಯೊಬ್ಬರಲ್ಲಿ ಕೂಡ ಕೆಲವು ವರ್ಗದ ಜನರ ಬಗ್ಗೆ ಆಧ್ಯಾತ್ಮಿಕ ಭಾವನೆ ಇರುತ್ತದೆ ಹಾಗಲ್ಲದೆ ಅಂತಹ ಯಾವುದೇ ಭಾವನೆ ಇಲ್ಲದವರನ್ನು ದೇವರನ್ನು ನಂಬದವರಿಂದ ದೂರ ಇರಬೇಕು ಏಕೆಂದರೆ ಇಂತಹ ವ್ಯಕ್ತಿಗಳು ನಮ್ಮಲ್ಲಿ ಇರುವ ಪಾಸಿಟಿವ್ ಅನ್ನು ವ್ಯಕ್ತಿತ್ವವನ್ನು ನಾಶ ಪಡಿಸಿ ನೆಗೆಟಿವ್ ವ್ಯಕ್ತಿತ್ವವನ್ನು ಪ್ರಚಲ ಪಡಿಸುತ್ತಾರೆ ಆದ್ದರಿಂದ ಅಂತವರಿಂದ ಕೂಡ ದೂರ ಇರಬೇಕು. ಇನ್ನೂ ಮಹಿಳೆಯರೊಂದಿಗೆ ಕೂಡ ಅಕ್ರಮ ಸಂಬಂಧವನ್ನು ಇರಿಸಿ ಕೊಂಡವರನ್ನ ನಂಬಲೇ ಬಾರದು ಅಂತವರನ್ನು ಹತ್ತಿರ ಸೇರಿಸಲೇ ಬಾರದು ಅಂತವರಿಂದ ಎಂದಿಗೂ ಅಪಾಯ ತಪ್ಪಿದ್ದಲ್ಲ. ಇನ್ನೂ ಕಳ್ಳತನ ದರೋಡೆ ಸುಲಿಗೆ ಮೋಸ ಹತ್ಯೆ ಮುಂತಾದ ಅಪರಾಧಗಳನ್ನು ಎಸಗುವವರೊಂದಿಗೆ ಕೂಡ ದೂರ ಇರಬೇಕು. ಇಂತವರು ಯಾರೇ ಆಗಿದ್ದರೂ ಅವರನ್ನು ದೂರ ಇಡಬೇಕು ಇಲ್ಲದೆ ಇದ್ದರೆ ಒಂದಲ್ಲ ಒಂದು ದಿನ ತಕ್ಕ ಪ್ರತಿಫಲ ಅನುಭವಿಸಬೇಕಾಗಿ ಬರುತ್ತದೆ. ಇನ್ನೂ ನಿಮ್ಮ ಬಗ್ಗೆ ಅಸೂಯೆ ಧ್ವೇಷ ಇರಿಸು ಮುರಿಸು ಪಡುವವರಿಂದ ನೀವು ದೂರ ಇರಬೇಕು ಏಕೆಂದರೆ ಅಂತವರು ನಿಮಗೆ ಸಮಸ್ಯೆಗಳನ್ನು ತಂದು ಒಡ್ಡುತ್ತಾರೆ.

ಆದ್ದರಿಂದ ನಾವು ತಿಳಿಸಿ ಇರುವ ಈ ವ್ಯಕ್ತಿಗಳಿಂದ ನೀವು ದೂರ ಇದ್ದರೆ ನಿಮ್ಮ ಜೀವನದಲ್ಲಿ ಎಂದಿಗೂ ಕೂಡ ಮುಂದೆ ಬರುವುದು ಖಚಿತ. ಇನ್ನೂ ನೀವು ಇಂತಹ ವ್ಯಕ್ತಿ ಗಳೊಡನೆ ಬೆರೆತರೆ ನಿಮ್ಮ ಜೀವನದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸ ಬೇಕಾಗುತ್ತದೆ ಅಲ್ಲದೆ ತೊಂದರೆ ಕೂಡ ಕಟ್ಟಿಟ್ಟ ಬುತ್ತಿ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here