ಇಂತಹ ಸಮಯದಲ್ಲಿ ಶಿವನಿಗೆ ಬಿಲ್ವ ಅರ್ಪಣೆ ಮಾಡಿದ್ರೆ ಕಷ್ಟಗಳು ಹೆಚ್ಚಿಗೆ ಬರಲಿದೆ

51

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಿಳಿದಿರುವ ಹಾಗೆ ದೃಢಪತ್ರ ಎಂದರೆ ಶಿವನಿಗೆ ಬಹಳ ಪ್ರಿಯವಾದದ್ದು, ಶಿವನಿಗೆ ಯಾವುದೇ ರೀತಿಯ ಆಡಂಬರದ ಪೂಜೆಯ ಅಗತ್ಯತೆ ಇರುವುದಿಲ್ಲ, ಮನಸ್ಸಿನಲ್ಲಿ ಯಾವುದೇ ದುರ್ಗುಣಗಳು ಇಲ್ಲದೆ ನಿಷ್ಕಲ್ಮಶವಾಗಿ ಭಕ್ತಿಯಿಂದ ಬಿಲ್ವಪತ್ರೆಯನ್ನು ಅರ್ಪಿಸಿದರೆ ಸಾಕು ಶಿವನು ಪ್ರಸನ್ನನಾಗುತ್ತಾನೆ ಮನಸ್ಸಿನ ಇಚ್ಛೆಗಳನ್ನು ಈಡೇರಿಸುತ್ತಾನೆ. ಹಾಗಾಗಿ ಶಿವನ ಪೂಜೆಯಲ್ಲಿ ಬಿಲ್ವಪತ್ರೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇನ್ನು ಶಿವನ ಪೂಜೆಯಲ್ಲಿ ಯಾವುದೇ ವಸ್ತುಗಳು ಇಲ್ಲದೆ ಇದ್ದರೂ ಕೂಡ ಕೇವಲ ಬಿಲ್ವಪತ್ರೆಯನ್ನು ಭಕ್ತಿಯಿಂದ ಶಿವನಿಗೆ ಅರ್ಪಿಸಿದರೆ ಸಾಕು ಶಿವನಿಗೆ ಪೂಜೆ ಸಲ್ಲುತ್ತದೆ, ಆದರೆ ನೀವು ಎಷ್ಟೇ ಆಡಂಬರದ ಪೂಜೆಯನ್ನು ಮಾಡಿ ಅಲ್ಲಿ ಬಿಲ್ವಪತ್ರೆಯನ್ನು ಅರ್ಪಿಸದೆ ಹೋದರೆ ಆ ಒಂದು ಪೂಜೆ ಪೂರ್ಣಗೊಳ್ಳುವುದಿಲ್ಲ. ಇನ್ನು ಶಿವನಿಗೆ ಪೂಜೆಯನ್ನು ಸಲ್ಲಿಸುವಾಗ ಬಿಲ್ವಪತ್ರೆಯನ್ನು ಅರ್ಪಿಸಬೇಕು, ಬಿಲ್ವಪತ್ರೆಯನ್ನು ಅರ್ಪಿಸಬೇಕು ಶಿವನ ಪೂಜೆಯ ಕೂಡ ಪೂರ್ಣಗೊಳ್ಳುವುದಿಲ್ಲ ಹಾಗಂತ ಬಿಲ್ವಪತ್ರೆಯನ್ನು ದಿನ ಅಥವಾ ಸಮಯವನ್ನು ನೋಡದೆ ಕೀಳಬಾರದು, ಒಂದುವೇಳೆ ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಸಲುವಾಗಿ ನಾವು ತಪ್ಪಾದ ದಿನಗಳಲ್ಲಿ ತಪ್ಪಾದ ರೀತಿಯಲ್ಲಿ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಅದು ದೋಷಕ್ಕೆ
ಕಾರಣವಾಗುತ್ತದೆ,

ಹಾಗಾದರೆ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವಾಗ ಯಾವ ತಪ್ಪುಗಳನ್ನು ಮಾಡಬಾರದು ಯಾವ ದಿನಗಳಲ್ಲಿ ಬಿಲ್ವಪತ್ರೆಯನ್ನು ಕೇಳಬಾರದು ಇದರಿಂದ ಎದುರಾಗುವ ಪರಿಣಾಮಗಳು ಏನು ಎಂದು ನೋಡೋಣ. ಮೊದಲನೆಯದಾಗಿ ದೇವರ ವೃಕ್ಷಗಳೆಂದು ಪರಿಗಣಿಸಿರುವ ಮತ್ತು ಆ ಮರ ಗಿಡಗಳಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವ ಅಂತಹ ಸಸ್ಯ ಮತ್ತು ಮರಗಳ ವಿಚಾರದಲ್ಲಿ ನಾವು ತಪ್ಪದೇ ಕೆಲವು ನಿಯಮಗಳನ್ನು ಪಾಲಿಸಬೇಕು ಅದೇ ರೀತಿಯಾಗಿ ಬಿಲ್ವಪತ್ರೆಯು ಕೂಡ ಒಂದು, ಬಿಲ್ವಪತ್ರೆಯ ಗಿಡವನ್ನು ದೇವರ ವೃಕ್ಷ ಎಂದು ಕರೆಯಲಾಗುತ್ತದೆ ಅದರ ಜೊತೆಗೆ ಒಂದು ಮರದಲ್ಲಿ ಶಿವನ ವಾಸ ಇರುತ್ತದೆ ಎಂದು ಕೂಡ ನಂಬಲಾಗಿದೆ, ಹಾಗಾಗಿ ಈ ಒಂದು ಬಿಲ್ವಪತ್ರೆಯನ್ನು ಇಷ್ಟಬಂದ ಹಾಗೆ ಕೀಳಬಾರದು, ಅದರಲ್ಲಿಯೂ ಕೂಡ ವಿಶೇಷವಾದ ದಿನಗಳಲ್ಲಿ ಅಂದರೆ ಸೋಮವಾರ ಅಷ್ಟಮಿ ಚತುರ್ದಶಿ ಅಮಾವಾಸ್ಯೆ ಚತುರ್ಥಿ ಇಂತಹ ವಿಶೇಷವಾದ ದಿನಗಳಲ್ಲಿ ಬಿಲ್ವಪತ್ರೆಯನ್ನು ಕಿತ್ತು ಶಿವನಿಗೆ ಅರ್ಪಿಸಬಾರದು, ಇದರ ಬದಲಾಗಿ ಹಿಂದಿನ ದಿನವೇ ನೀವು ಬಿಲ್ವಪತ್ರೆಯನ್ನು ಕಿತ್ತು ಶಿವನಿಗೆ ಅರ್ಪಿಸಬಹುದು. ಇನ್ನು ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವಾಗ ಅದರ ಒಂದು ಎಲೆ ಮತ್ತು ವಿನ್ಯಾಸದ ಬಗ್ಗೆ ಕೂಡ ಗಮನ ಕೊಡಬೇಕು ಎಲೆ ಯಾವಾಗಲೂ ಕೂಡ ಸ್ವಚ್ಛವಾಗಿರಬೇಕು ಮತ್ತು ಆ ಎಲೆಯಮೇಲೆ ತೂತು ಅಥವಾ ಇನ್ನಾವುದೇ ರೀತಿಯ ಕಲೆ ಆಗಿರಬಾರದು,

ಬಿಲ್ವಪತ್ರೆಯ ದಳಗಳು ಯಾವಾಗಲೂ ಕೂಡ ಬೆಸ ಸಂಖ್ಯೆಯಲ್ಲಿ ಇರಬೇಕು ಅಂದರೆ ಮೂರು ಅಥವಾ ಐದು ಅಥವಾ ಏಳು ಈ ರೀತಿಯಾಗಿ ಸಂಖ್ಯೆಯಲ್ಲಿರಬೇಕು, ಹೆಚ್ಚಿನ ದಳದ ಬಿಲ್ವಪತ್ರೆಯನ್ನು ಅರ್ಪಿಸಬೇಕು, ಉದಾಹರಣೆಗೆ 13 11 ಈ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ದಳವನ್ನು ಹೊಂದಿರುವಂತಹ ಬಿಲ್ವಪತ್ರೆಯನ್ನು ಅರ್ಪಿಸುವುದು ಶ್ರೇಷ್ಠ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here