ಇಂದಿನಿಂದ ಈ ರಾಶಿಗಳಿಗೆ ಅವಕಾಶಗಳ ಸರಮಾಲೆ ಆಗಲಿದೆ

123

ಪಾಶ್ಚಾತ್ಯ ಹಸ್ತ ಸಾಮುದ್ರಿಕೆಯ ಪ್ರಕಾರ ವ್ಯಕ್ತಿ ಒಬ್ಬರ ಜೀವನದ ಮೇಲೆ ಗ್ರಹಗಳ ಗತಿ ಹಾಗೂ ಸ್ಥಾನ ಅಪಾರವಾದ ಪ್ರಭಾವವನ್ನು ಬೀರುತ್ತದೆ ಇದಕ್ಕೆ ಈ ಗ್ರಹಗಳ ಗುರುತ್ವಶಕ್ತಿ ಹಾಗೂ ಸೂಸುವ ವಿಕಿರಣಗಳ ಅಲೆಗಳೆ ಕಾರಣ ಹೀಗಾಗೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದಿನಿಂದ ಕೆಲವು ರಾಶಿಗಳಿಗೆ ಶನಿಯ ಗ್ರಹ ಚಲನೆಯಿಂದಾಗಿ ಗ್ರಹಗಳ ಮೇಲೆ ಇನ್ನಷ್ಟು ಬದಲಾವಣೆ ಆಗಲಿದೆ ಜ್ಯೋತಿಷಿ ಗಳ ಪ್ರಕಾರ ಇಂದು ಸೂರ್ಯಾಸ್ತದ ಬಳಿಕ ಈ ಐದು ರಾಶಿಗಳಿಗೆ ಚಲನೆಯ ಹೊಸ ದಿಕ್ಕನ್ನು ನೀಡಲಿದೆ ಆಗಸ್ಟ್ ಇಂದ ಈ ರಾಶಿಗಳಿಗೆ ಎಲ್ಲಿಲ್ಲದ ಭಾಗ್ಯಗಳ ಸರಮಾಲೆ ನೀಡಲಿದ್ದು ಜುಲೈ ನಂತರ ವ್ಯಾಪಾರ ವ್ಯವಹಾರ ಉದ್ಯೋಗ ಕ್ಷೇತ್ರದಲ್ಲಿ ತೊಡಗಿಸಿ ಕೊಂಡವರಿಗೆ ಶನಿ ಕೃಪೆ ಆಗಲಿದೆ ಹಾಗಾದರೆ ಈ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಇಂದಿನಿಂದ ಈ ರಾಶಿಯವರು ಪರಸ್ಪರ ಸ್ನೇಹವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಎಲ್ಲರನ್ನೂ ನಿಮ್ಮ ನಂಬಿಕೆಯಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಿ ಜುಲೈ ತಿಂಗಳಲ್ಲಿ ದಾಂಪತ್ಯ ಜೀವನದಲ್ಲಿ ಒತ್ತಡದ ಸಂದರ್ಭಗಳು ಉದ್ಭವಿಸಬಹುದು ಯಾರೋ ಬೇರೆ ವ್ಯಕ್ತಿಯ ಕಾರಣದಿಂದ ನಿಮ್ಮ ಪ್ರೇಮಿಗಳ ನಡುವೆ ಉದ್ವಿಗ್ನ ವಾತಾವರಣ ಉಂಟು ಮಾಡಬಹುದು ಈ ಕಾರಣದಿಂದ ಪರಸ್ಪರರಲ್ಲಿ ಅಪನಂಬಿಕೆ ವಾತಾವರಣ ಉಂಟಾಗುತ್ತದೆ. ಆದ್ದರಿಂದ ಇನ್ನೊಬ್ಬ

ವ್ಯಕ್ತಿಯ ಮಾತುಗಳನ್ನು ನಂಬದೆ ನಿಮ್ಮ ಮೇಲೆ ನೀವು ನಂಬಿಕೆ ಇಡಿ. ಆಗಸ್ಟ್ ತಿಂಗಳಲ್ಲಿ ದಾಂಪತ್ಯ ಜೀವನದ ಸ್ಥಿತಿ ಉತ್ತಮವಾಗುತ್ತದೆ ಮುಂದಿನ ತಿಂಗಳಲ್ಲಿ ಆರ್ಥಿಕ ಚಟುವಟಿಕೆಗಳು ಅನುಕೂಲಕರ ಆಗಿ ಇರುತ್ತದೆ ಹಣಕಾಸಿನ ವಹಿವಾಟಿನಲ್ಲಿ ಜಾಗರೂಕರಾಗಿ ಮತ್ತು ಅನಗತ್ಯ ವಿವಾದ ಮಾಡಬೇಡಿ ಹಣಕಾಸಿನ ಯಾವುದೇ ರೀತಿಯ ಕೆಲಸದ ಮೇಲೆ ಎಚ್ಚರ ಇರಲಿ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸಿ ಅನಗತ್ಯವಾಗಿ ಯಾರಿಗೂ ಹಣವನ್ನು ನೀಡಲು ಪ್ರಯತ್ನ ಮಾಡಬೇಡಿ ನಿಮ್ಮ ವ್ಯವಹಾರದ ಕ್ಷೇತ್ರದಲ್ಲಿ ಮಾತ್ರ ಹಣದ ಹೂಡಿಕೆ ಮಾಡಿ ಇದರಿಂದ ಆರ್ಥಿಕ ಸ್ಥಿತಿ ಬದಲಾಗುತ್ತದೆ ಯಾವುದೇ ರೀತಿಯ ಕೀಲು ನೋವು ಅಥವಾ ಮೊಣಕಾಲು ನೋವು ಅಥವಾ ಯಾವುದೇ ರೀತಿಯ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ. ನಿಮ್ಮ ನೆರವನ್ನು ಹುಡುಕಿಕೊಂಡು ಬಂದ ಅಸಹಾಯಕರನ್ನು ಬರೀ ಕೈಯಲ್ಲಿ ಕಳುಹಿಸಬೇಡಿ ಯಾರನ್ನೂ ಮೆಚ್ಚಿಸಲು ನಿಮ್ಮ ತನವನ್ನು ಬಿಡಲು ಮುಂದಾಗುವಿರಿ ನಿಮ್ಮ ನಾಯಕನನ್ನು ಆರಿಸುವಲ್ಲಿ ನಿಮ್ಮ ಆತ್ಮಸಾಕ್ಷಿ ಗೆ ತಕ್ಕಂತೆ ನಡೆದುಕೊಳ್ಳಿ. ಇದರಿಂದ ಸಮಾಜದಲ್ಲಿ ಗೌರವ ಮತ್ತು ಮನ್ನಣೆ ದೊರೆಯುತ್ತದೆ ನಿನ್ನೆಯ ಸೋಲನ್ನು ಪರಿತಪಿಸುತ್ತದೆ ಸೋಲನ್ನು ಮರೆಯಲಾಗದೇ ಪರಿತಪಿಸುವಿರಿ ಇದಕ್ಕೆ ಚಿಂತಿಸುವ ಅಗತ್ಯ ಇಲ್ಲ ನಿನ್ನೆಯ ಸೋಲು ಇಂದಿನ ಗೆಲುವಿಗೆ ಕಾರಣ ಆಗುವುದು.

ಹಿರಿಯರ ಆಶೀರ್ವಾದ ಪಡೆಯಿರಿ ಅಗತ್ಯಕ್ಕೆ ತಕ್ಕಷ್ಟು ಹಣವನ್ನು ಖರ್ಚು ಮಾಡಿರಿ ಬಹುತೇಕ ಕೆಲಸಗಳು ಯಾವುದೇ ಅಡೆ ತಡೆ ಇಲ್ಲದೆ ಪೂರ್ಣ ಗೊಳ್ಳುವುದರಿಂದ ಇಂದಿನಿಂದ ವಿಶ್ರಾಂತಿ ಪಡೆಯಿರಿ ಹೊಸ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತ ಇದ್ದರೆ ಆಗಸ್ಟ್ ಅಲ್ಲಿ ಮುಂದು ವರೆಸಬಹುದು. ಇನ್ನೂ ಉದ್ಯಮಿಗಳಿಗೆ ಒಳ್ಳೆಯ ದಿನ ಲಾಭ ಗಳಿಸಬಹುದು ಉದ್ಯೋಗದಲ್ಲಿ ಇರುವವರಿಗೆ ಹಿರಿಯರಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಈ ರಾಶಿಗಳು ಕುಂಭ ರಾಶಿ ಸಿಂಹ ರಾಶಿ ಮಕರ ರಾಶಿ ಮೀನಾ ರಾಶಿ ಮತ್ತು ಕನ್ಯಾ ರಾಶಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here