ಇಚ್ಛೆ ಸಂಪೂರ್ಣ ಆಗಲು ಗುರುಗಳು ತಿಳಿಸಿದ ಈ ಕೆಲಸ ಮಾಡಿರಿ

44

ನಿಮಗೆ ಏನಾದರೂ ಇಚ್ಛೆ ಇದ್ದರೆ ಈ ಉಪಾಯ ಮಾಡುವುದರ ಮೂಲಕ ಇಚ್ಛೆಗಳನ್ನು ಇಡೆಸಿಕೊಳ್ಳಬಹುದು. ನಮಸ್ತೆ ಗೆಳೆಯರೇ ಸುಲಭವಾದ ಈ ಉಪಾಯ ಮಾಡುವುದರಿಂದ ನಿಮಗೆ ಸಾಕಷ್ಟು ಒಳ್ಳೆಯ ಲಾಭಗಳು ಸಿಗುತ್ತವೆ ನಿಮ್ಮ ಇಚ್ಛೆಗಳು ಏನಾದರೂ ಇದ್ದರೆ ಈ ಉಪಾಯ ಮಾಡುವುದರ ಮೂಲಕ ಅದನ್ನು ಈಡೇರಿಸಿ ಕೊಳ್ಳಬಹುದು ಆ ಸುಲಭವಾದ ಉಪಾಯ ಯಾವುದೆಂದು ಈ ಲೇಖನದಲ್ಲಿ ತಿಳಿಯೋಣ. ಎಲ್ಲರಿಗೂ ಸಾಕಷ್ಟು ಇಚ್ಚೆ ಮತ್ತು ಆಸೆ ಎನ್ನುವುದು ಇದ್ದೇ ಇರುತ್ತದೆ ಮನುಷ್ಯ ಎಂದ ಮೇಲೆ ಆದರೆ ಅದನ್ನು ಈಡೇರಿಸಿಕೊಳ್ಳಲು ನಿಮಗೆ ಆಗುವುದಿಲ್ಲ ಅದಕ್ಕೆ ಸಾವಿರ ಕಾರಣಗಳು ಹಾಗೂ ತೊಂದರೆಗಳಿಂದ ಆದ್ದರಿಂದ ಗೆಳೆಯರೇ ಉಪಾಯ ಮಾಡುವುದರಿಂದ ನಿಮ್ಮ ಯಾವುದೇ ಇಚ್ಛೆ ಇದ್ದರೂ ವಾಹನ ತೆಗೆದುಕೊಳ್ಳುವುದು ಆಗಲಿ ಮನೆ ಕಟ್ಟಿಸುವುದು ಆಗಲೇ ಪ್ರೇಮ ವಿವಾಹ ಆಗಲಿ ಇಂಥ ಯಾವುದೇ ಇಚ್ಛೆ ಇದ್ದರೂ ಕೂಡ ನಡೆಸಿಕೊಳ್ಳಬಹುದು ಇನ್ನು ಮುಖ್ಯವಾಗಿ ಈ ವಿಷಯ ಮಾಡುತ್ತಿದ್ದೆವಿ ಎಂದು ಅಪ್ಪಿ ತಪ್ಪಿಯೂ

ಯಾರಿಗೂ ಹೇಳಬಾರದು. ಇನ್ನು ಈ ಉಪಾಯವನ್ನು ಮಾಡಲು ಒಂದು ಕೆಂಪು ಬಣ್ಣದ ಹಾಳೆ ತೆಗೆದುಕೊಳ್ಳಿ ಕೆಂಪು ಶೀಟ್ ಇಲ್ಲದಿದ್ದರೆ ಬಿಳಿ ಹಾಳೆ ತಗೆದುಕೊಂಡು ಅದಕ್ಕೆ ಸ್ವಲ್ಪ ಕುಂಕುಮವನ್ನು ಹಾಕಿ ಕೆಂಪಗೆ ಮಾಡಿ. ಕಣ್ಣಿಗೆ ಹಚ್ಚಿಕೊಳ್ಳುವ ಕಾಜಲ್ ಅಥವಾ ಕಣ್ಣು ಕಪ್ಪು ಪೆನ್ಸಿಲನ್ನು ತೆಗೆದುಕೊಂಡು ಈ ಹಾಳೆಯ ಮೇಲೆ ನಿಮ್ಮ ಇಚ್ಛೆಗಳನ್ನು ಏನಿದೆ ಎಲ್ಲವನ್ನು ಬರೆದುಕೊಳ್ಳಿ ನಂತರ ಆ ಹಾಳೆಯನ್ನು ಮಡಚಿ ನಿಮ್ಮ ಮನೆಯಲ್ಲಿ ರೇಷ್ಮೆ ದಾರ ಇದ್ದರೆ ದಾರದಿಂದ ಅದನ್ನು ಕಟ್ಟಿ ರೇಷ್ಮೆ ದಾರ ಇಲ್ಲದಿದ್ದರೆ ಸಾಮಾನ್ಯ ದಾರವನ್ನು ತೆಗೆದುಕೊಳ್ಳಿ ಆದರೆ ರೇಷ್ಮೆ ದಾರ ಒಳ್ಳೆಯದು ನಂತರ ಈ ಹಾಳೆಯನ್ನು ನಿಮ್ಮ ಮನೆಯ ಮುಖ್ಯ ಬಾಗಿಲಿನ ಹತ್ತಿರ ಇಟ್ಟು ಬೆಂಕಿಯಲ್ಲಿ ಸುಡಬೇಕು. ಬೆಂಕಿಯಲ್ಲಿ ಸುಡುವಾಗ ಈ ಮಂತ್ರವನ್ನು ಹೇಳಬೇಕಾಗುತ್ತದೆ ಓಂ ರೀಮ್ ರೀಮ್ ರೀಮ್ ಕ್ಲೀಮ್ ಚಾಮುಂಡಾಯ ವಿಚ್ಛೇ ಸಂ ಲಂ ಭಟ್ ಸ್ವಾಹ ಗೆಳೆಯರೇ ಈ ಮಂತ್ರವನ್ನು ನೀವು ಮೂರು ಬಾರಿ ಜಪಿಸಬೇಕು ಸುಡುತ್ತಿರುವಾಗ ಈ ರೀತಿ ಮಾಡುವುದರಿಂದ

ನಿಮ್ಮ ಯಾವುದೇ ರೀತಿಯ ಇಚ್ಛೆ ಇದ್ದರೂ ಕೂಡ ಈಡೇರುತ್ತದೆ ನಿಮಗೆ ಯಾವುದೇ ಕಷ್ಟ ಇದ್ದರೂ ಕೂಡ ಆ ಕಷ್ಟ ಪರಿಹಾರವಾಗುತ್ತದೆ. ಇನ್ನು ಈ ಸುಟ್ಟ ಬೂದಿಯನ್ನು ದೇವರಮನೆ ಇಡಬೇಕು ಮುಂದೆ ನೀವು ಮುಖ್ಯ ಕೆಲಸಕ್ಕೆ ಹೋಗುವಾಗ ಈ ಬೂದಿಯನ್ನು ಸ್ವಲ್ಪ ಒಂದು ಹಾಳೆಯಲ್ಲಿ ಕಟ್ಟಿ ಜೇಬಿನಲ್ಲಿ ಇಟ್ಟುಕೊಂಡು ಹೋದರೆ ನಿಮ್ಮ ಕೆಲಸ ಆಗುತ್ತದೆ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆನಿಮ್ಮ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಹೊಂದಬೇಕೆಂದು ಇಚ್ಛೆಯಿಂದ ಬರೆದಿದ್ದರೆ ಹಣ ಇಡುವ ಜಾಗದಲ್ಲಿ ಒಂದು ಪೇಪರಿನಲ್ಲಿ ಸ್ವಲ್ಪ ಬೂದಿಯನ್ನು ಕಟ್ಟಿ ಇಡುದರಿಂದ ಕೂಡ ಸಾಕಷ್ಟು ಒಳ್ಳೆಯ ಲಾಭಗಳು ಸಿಗುತ್ತವೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here