ಇಡೀ ಜೀವನದಲ್ಲಿ ಕ್ಯಾನ್ಸರ್ ಮತ್ತು ಸಕ್ಕರೆ ಖಾಯಿಲೆ ಬರಲೇ ಬಾರದು ಅಂದ್ರೆ ಇವುಗಳ ಬಳಕೆ ಮಾಡಿರಿ

61

ನಮಸ್ತೆ ಗೆಳೆಯರೇ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಕೇಳುವ ಮಾತು ಅಂದರೆ ಬೇಡದ ಇರುವ ಬೊಜ್ಜು ಶುಗರ್ ಹೃದಯದ ಸಮಸ್ಯೆಗಳು ಇತ್ಯಾದಿ ಇತ್ಯಾದಿ. ಇದೆಕ್ಕೆಲ್ಲ ರಾಮಬಾಣವೆಂದರೆ ಆಲಿವ್ ಆಯಿಲ್. ನಿಮಗೆ ಗೊತ್ತೇ ಸ್ನೇಹಿತರೇ ಆಲಿವ್ ಆಯಿಲ್ ಮಹತ್ವವನ್ನೂ ಇಂದಿನ ಕಾಲದಲ್ಲಿ ಅರಿತು ಪುರಾತನ ಕಾಲದಲ್ಲಿ ಇದನ್ನು ಲಿಕ್ವಿಡ್ ಗೋಲ್ಡ್ ಎಂದು ಕರೆಯುತ್ತಿದ್ದರು. ಇದರಲ್ಲಿರುವ ಅಪರಿಮಿತವಾದ ಪೋಷಕಾಂಶಗಳ ಜೊತೆಗೆ ಆರೋಗ್ಯ ಮತ್ತು ಸೌಂದರ್ಯದ ದೃಷ್ಟಿಯಿಂದ ತುಂಬಾನೇ ನೆರವಾಗುತ್ತದೆ. ಸೌಂದರ್ಯ ವಿಷಯದಲ್ಲಿ ಪ್ರಪಂಚದಲ್ಲಿ ಆಲಿವ್ ಆಯಿಲ್ ಎಣ್ಣೆಗಿಂತಾ ಯಾವ ಎಣ್ಣೆಯು ಸರಿಸಾಟಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಉತ್ಪನ್ನಗಳಲ್ಲಿ ಜನರ ಮೋಹ ಆಸಕ್ತಿ ಅಧಿಕವಾಗುತ್ತಾ ಹೋಗುತ್ತಾ ಇದೆ. ಇದರ ಬಗ್ಗೆ ಆಳವಾಗಿ ಅರಿತುಕೊಳ್ಳೋಣ.ಇನ್ನೊಂದು ಅಚ್ಚರಿ ವಿಷಯ ಎಂದರೆ ಆಲಿವ್ ಆಯಿಲ್ ಅತಿ ಹೆಚ್ಚು ಬೆಳೆಯುವ ಮತ್ತು ಉಪಯೋಗ ಮಾಡುವ ಮೆಡಿಟೆರಿಯನ್ ಜನರ ಹೃದಯ ಸಂಬಂಧಿ ಕಾಯಿಲೆಯಿಂದ ಸಾವು ಉಂಟಾಗುವ ಪ್ರಮಾಣ ಇಡೀ ಪ್ರಪಂಚದಲ್ಲಿ ಅತ್ಯಂತ ಕಡಿಮೆಯಾಗಿದೆ. ಹಾಗೂ ನಾವು ನಮ್ಮ ಅಡುಗೆ ಪದ್ಧತಿಯಲ್ಲಿ ಸಣ್ಣ ಬದಲಾವಣೆ ಮಾಡುವುದರ ಮೂಲಕ ಕುಟುಂಬದವರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮತ್ತು ಅನೇಕ ಮಾರಕಗಳಿಂದ ಬಜಾವ್ ಮಾಡಿಕೊಳ್ಳಬಹುದು ಸ್ನೇಹಿತರೇ, ಅದು ಏನು ಎಂದು ಯೋಚನೆ ಮಾಡುತ್ತಿರಾ. ಅದೇನು ಅಂದ್ರೆ ನಾವು ನಿಯಮಿತವಾಗಿ ಅಡುಗೆಗೆ ಬಳಸುವ ಕಡಲೆ ಎಣ್ಣೆಯ ಬದಲು

ಆಲಿವ್ ಆಯಿಲ್ ಬಳಕೆ ಮಾಡುವುದರ ಮೂಲಕ ಅನೇಕ ರೋಗಗಳಾದ ಬ್ಲಡ್ ಶುಗರ್, ಬ್ಲಡ್ ಪ್ರೆಶರ್ ಕೊಲೆಸ್ಟ್ರಾಲ್ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆ ಇನ್ನೂ ಹತ್ತಾರು ಕಾಯಿಲೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ನಾವು ನೆಮ್ಮದಿಯಿಂದ ಜೀವನ ನಡೆಸಲು ಸಹಕಾರಿಯಾಗಿದೆ. ಬನ್ನಿ ಸ್ನೇಹಿತರೆ ಇಷ್ಟೊಂದು ಲಾಭದಾಯಕವಾದ ಆಲಿವ್ ಆಯಿಲ್ ನ ಇನ್ನಷ್ಟು ಆರೋಗ್ಯಕರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ಮೊದಲನೇಯದಾಗಿ ತ್ವಚೆಯ ತೇವಾಂಶವನ್ನು ಹೆಚ್ಚಿಸಿ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಮತ್ತು ನಾವು ಸುಂದರವಾಗಿ ಕಾಣಲು ಸಹಾಯ ಮಾಡುವುದಲ್ಲದೇ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಆಲಿವ್ ಆಯಿಲ್ ನಲ್ಲಿ ಆಂಟಿ ಏಜಿಂಗ್ ಪ್ರಾಪರ್ಟಿ ಕೂಡ ಹೇರಳವಾಗಿದೆ. ಅದಲ್ಲದೆ ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ತುಂಬಾ ಪರಿಣಾಮಕಾರಿಯಾಗಿದ್ದೆ. ಮತ್ತು ನಮ್ಮ ಕೈ ಉಗುರುಗಳ ಆರೋಗ್ಯವನ್ನೂ ಕೂಡ ಕಾಪಾಡುತ್ತದೆ. ಅದಲ್ಲದೆ ಸ್ತನ ಕ್ಯಾನ್ಸರ್, ಅಲ್ ಝೈಮರ್ ಡಯಾಬಿಟೀಸ್ ಇನ್ನೂ ಈ ಬಗೆಯ ಹತ್ತು ಹಲವು ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಮತ್ತು ಇದು ನಮ್ಮ ದೇಹದ ಮೂಳೆಗಳನ್ನು ಬಲಪಡಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಕಾರಿಯಾಗಿದೆ. ಅದಲ್ಲದೇ ಆಲಿವ್ ಆಯಿಲ್ ನಿಂದ ಮಲಬದ್ಧತೆ ಸಮಸ್ಯೆಯನ್ನು

ಹೋಗಲಾಡಿಸುವ ತಾಕತ್ತು ಈ ಆಲಿವ್ ಆಯಿಲ್ ನಲ್ಲಿ ಅಡಗಿದೆ. ಇನ್ನೂ ಕಿಡ್ನಿಯಲ್ಲಿ ಕಲ್ಲುಗಳು ಆಗಿದ್ದರೆ ಅದನ್ನು ಕೂಡ ನಿವಾರಿಸಲು ಇದು ಸಹಾಯ ಮಾಡುತ್ತದೆ. ಇದಲ್ಲದೆ ಇನ್ನೊಂದು ಮುಖ್ಯವಾದ ಆಲಿವ್ ಆಯಿಲ್ ನ ಗುಣಲಕ್ಷಣ ಎಂದರೆ ನಿಮ್ಮ ಗುಪ್ತಚರ ಆಸಕ್ತಿಯನ್ನು ಹೆಚ್ಚಿಸಲು ಇದು ತುಂಬಾನೇ ನೆರವಾಗುತ್ತದೆ. ಈ ರೀತಿ ಅಸಂಖ್ಯಾತ ಲಾಭಗಳನ್ನು ಒಳಗೊಂಡಿರುವ ಆಲಿವ್ ಆಯಿಲ್ ಅನ್ನು ಈ ಕೂಡಲೇ ಹೆಚ್ಚು ಹೆಚ್ಚಾಗಿ ನಿಮ್ಮ ಅಡುಗೆಯಲ್ಲಿ ಬಳಸಿ. ಮತ್ತು ಮುಖಕ್ಕೆ ಕೂಡ ಹಚ್ಚಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. ಆಲಿವ್ ಆಯಿಲ್ ಅನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ ಕೊಳ್ಳುವುದರಿಂದ ನಿಮ್ಮ ಕೂದಲು ಸುಂದರವಾಗಿ ದಟ್ಟವಾಗಿ ಸೊಂಪಾಗಿ ಬೆಳೆಯುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here