ಇಡುಗುಂಜಿ ಗಣಪತಿ ಅನುಗ್ರಹ ಪಡೆಯುತ್ತಾ ನಿತ್ಯ ಭವಿಷ್ಯ

48

ಕೃಷ್ಣ ಭಟ್ ಅವರಿಂದ ದಿನ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಕೃಷ್ಣ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಗ್ರಹ ದೋಷಗಳು ಅಥವ ಮನೆಯಲ್ಲಿನ ಗುಪ್ತ ಸಮಸ್ಯೆಗಳು ಅಥವ ಅನಾರೋಗ್ಯ ಬಾಧೆಗಳು ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಮಾನಸಿಕ ನೆಮ್ಮದಿ ಅಥವ ಒಳ್ಳೆಯ ಉದ್ಯೋಗ ಪಡೆಯಲು. ಈ ಕೂಡಲೇ ಒಂದು ಸಣ್ಣ ಕರೆ ಮಾಡಿರಿ 9535156490 ಎರಡು ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಈ ಕೂಡಲೇ ಕರೆ ಮಾಡಿರಿ 9535156490

ಮೇಷ: ಅಧಿಕ ರೀತಿಯ ಸುತ್ತಾಟ ಇದ್ದರು ಸಹ ನಿಮ್ಮ ಕೆಲ್ಸ ಕಾರ್ಯದಲ್ಲಿ ಸಾಕಷ್ಟು ವಿಳಂಭ ಆಗಲಿದೆ. ಈ ದಿನ ತಂದೆ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಹೆಚ್ಚಿನ ಜಾಗ್ರತೆ ತೆಗೆದುಕೊಂಡು ಅವರನ್ನು ನೋಡಿಕೊಳ್ಳಿ. ಈ ದಿನ ಸಂಜೆ ಆರು ಗಂಟೆ ಒಳಗೆ ಪಾರಿವಾಳಗಳಿಗೆ ಆಹಾರ ನೀಡಿರಿ ಖಂಡಿತ ಇದು ನಿಮಗೆ ಶುಭಫಲ ನೀಡುತ್ತದೆ ನಕಾರಾತ್ಮಕತೆ ತೆಗೆದುಹಾಕಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ವೃಷಭ: ಈ ದಿನ ಮಹತ್ವದ ನಿರ್ಧಾರಗಳು ತೆಗೆದುಕೊಳ್ಳಬೇಡಿ. ಈ ದಿನ ಆಪ್ತ ಸ್ನೇಹಿತರು ಹೇಳಿದ ಮಾತುಗಳು ಕೇಳಿ ಸಮಸ್ಯೆಗಳು ಮಾಡಿಕೊಳ್ಳುತ್ತೀರಿ. ಈ ದಿನ ಸಹೋದರರ ಸಂಬಂಧಗಳು ಕಡಿಮೆ ಆಗುತ್ತದೆ. ಹಾಗೆಯೇ ಈ ದಿನ ನೀವು ಸಂಜೆ ಆರು ಗಂಟೆ ನಂತರ ಸುಬ್ರಹಣ್ಯ ದೇವರ ದರ್ಶನ ಪಡೆದರೆ ಖಂಡಿತ ಶುಭ ಫಲ ಸಿಗಲಿದೆ. ಈ ದಿನ ಸಂಜೆ ಆರು ಗಂಟೆ ಒಳಗೆ ಪಾರಿವಾಳಗಳಿಗೆ ಆಹಾರ ನೀಡಿರಿ ಖಂಡಿತ ಇದು ನಿಮಗೆ ಶುಭಫಲ ನೀಡುತ್ತದೆ ನಕಾರಾತ್ಮಕತೆ ತೆಗೆದುಹಾಕಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಮಿಥುನ: ಈ ದಿನ ಹಣಕಾಸಿನ ವಿಷಯದಲ್ಲಿ ಅತೀಯಾದ ಜಾಗ್ರತೆ ಇರಲಿ. ಪರ ಜನಕ್ಕೆ ಸಹಾಯ ಮಾಡಲು ಹೋಗಿ ಸಮಸ್ಯೆಗಳಿಗೆ ಗುರಿ ಆಗುತ್ತೀರಿ. ಶತ್ರುಗಳ ಜೊತೆಗೆ ಉತ್ತಮ ಬಾಂದವ್ಯ ಹೊಂದಿದ್ದರು ಸಹ ಅವರನ್ನು ನಂಬಲು ಹೊಬೇಡಿ. ಹಿರಿಯರ ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಈ ದಿನ ಸಂಜೆ ಆರು ಗಂಟೆ ಒಳಗೆ ಪಾರಿವಾಳಗಳಿಗೆ ಆಹಾರ ನೀಡಿರಿ ಖಂಡಿತ ಇದು ನಿಮಗೆ ಶುಭಫಲ ನೀಡುತ್ತದೆ ನಕಾರಾತ್ಮಕತೆ ತೆಗೆದುಹಾಕಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಕಟಕ: ನಿಮ್ಮ ಬಹು ದಿನಗಳ ನಿರೀಕ್ಷೆ ನಿಮಗೆ ಸಾಕಷ್ಟು ಉತ್ತಮ ಫಲಿತಾಂಶ ದೊರೆಯಲಿದೆ. ಊನ್ನತ ಅಧಿಕಾರ ದೊರೆಯಲಿದೆ. ಮಾನಸಿಕ ನೆಮ್ಮದಿ ಹೆಚ್ಚಿಗೆ ದೊರೆಯಲಿದೆ. ನಿಮ್ಮ ಕೆಲಸ ಕಾರ್ಯಗಳು ಹಲವು ಜನರು ವಿರೋಧ ಮಾಡುತ್ತಾರೆ. ಸಂಜೆ ನಂತರ ಒತ್ತಡದ ಬದುಕು ಹೆಚ್ಚಿಗೆ ಆಗುತ್ತದೆ. ಈ ದಿನ ಸಂಜೆ ಆರು ಗಂಟೆ ಒಳಗೆ ಪಾರಿವಾಳಗಳಿಗೆ ಆಹಾರ ನೀಡಿರಿ ಖಂಡಿತ ಇದು ನಿಮಗೆ ಶುಭಫಲ ನೀಡುತ್ತದೆ ನಕಾರಾತ್ಮಕತೆ ತೆಗೆದುಹಾಕಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಸಿಂಹ: ನೀವು ಮಾಡುವ ಕೆಲ್ಸಕ್ಕೆ ಮೇಲಿನ ಅಧಿಕಾರೀ ವರ್ಗದ ಜನರು ಸಾಕಷ್ಟು ಪ್ರಶಂಶೆ ಮಾಡುತ್ತಾರೆ. ನಿಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿ ದೊರೆಯಲಿದೆ. ಕೆಲವು ಜನಕ್ಕೆ ವಿವಾಹ ಯೋಗ ಸಹ ಬರಲಿದೆ. ವೃತ್ತಿಪರ ಬೆಳವಣಿಗೆಯಲ್ಲಿ ಮಹತ್ವದ ಬೆಳವಣಿಗೆ ದೊರೆಯಲಿದೆ. ಈ ದಿನ ಸಂಜೆ ಆರು ಗಂಟೆ ಒಳಗೆ ಪಾರಿವಾಳಗಳಿಗೆ ಆಹಾರ ನೀಡಿರಿ ಖಂಡಿತ ಇದು ನಿಮಗೆ ಶುಭಫಲ ನೀಡುತ್ತದೆ ನಕಾರಾತ್ಮಕತೆ ತೆಗೆದುಹಾಕಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಕನ್ಯಾ: ಈ ದಿನ ವಿಶೇಷವಾಗಿ ಮಹಿಳೆಯರಿಗೆ ಉನ್ನತ ಜವಾಬ್ದಾರಿ ಬರಲಿದೆ. ಶತ್ರುಗಳ ಬಾದೆ ಇದ್ದವರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಿರಿ. ವಿದೇಶಿ ಪ್ರಯಾಣ ಅನುಭೂತಿ ಸಿಗಲಿದೆ. ಭೂಮಿ ವಿಷಯಕ್ಕೆ ಹೆಚ್ಚಿನ ಧನ ಲಾಭ ಸಿಗಲಿದೆ. ಮಾರಾಟ ಉತ್ಪಾಧನೆಯಲ್ಲಿ ಹೆಚ್ಚಿನ ಆದಾಯ ಸಹ ದೊರೆಯಲಿದೆ. ಈ ದಿನ ಸಂಜೆ ಆರು ಗಂಟೆ ಒಳಗೆ ಪಾರಿವಾಳಗಳಿಗೆ ಆಹಾರ ನೀಡಿರಿ ಖಂಡಿತ ಇದು ನಿಮಗೆ ಶುಭಫಲ ನೀಡುತ್ತದೆ ನಕಾರಾತ್ಮಕತೆ ತೆಗೆದುಹಾಕಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ತುಲಾ: ನಿಮ್ಮ ಅದೃಷ್ಟ ಈ ದಿನ ಕೈ ಹಿಡಿಯುತ್ತದೆ. ನಿಮ್ಮ ಆದಾಯ ಹೆಚ್ಚಿಗೆ ಆಗಿ ಮಾನಸಿಕ ನೆಮ್ಮದಿ ದೊರೆಯಲಿದೆ. ಈ ದಿನ ಶುಭಫಲ ಇದ್ದರು ಸಹ ಕೆಲವೊಂದು ನಿರ್ಣಯಕ ಹಂತಗಳು ಸಫಲ ರೀತಿಯಲ್ಲಿ ನೆರವೇರುತ್ತದೆ. ಹಳೆ ಗೆಳೆಯರ ಭೇಟಿ ಮಾಡುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨. ಈ ದಿನ ಸಂಜೆ ಆರು ಗಂಟೆ ಒಳಗೆ ಪಾರಿವಾಳಗಳಿಗೆ ಆಹಾರ ನೀಡಿರಿ ಖಂಡಿತ ಇದು ನಿಮಗೆ ಶುಭಫಲ ನೀಡುತ್ತದೆ ನಕಾರಾತ್ಮಕತೆ ತೆಗೆದುಹಾಕಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ವೃಶ್ಚಿಕ: ಉದ್ಯೋಗದಲ್ಲಿ ಹೆಚ್ಚಿನ ಮಾನಸಿಕ ಕಿರಿ ಕಿರಿ ಇರುತ್ತದೆ. ನೆಮ್ಮದಿ ಪಡೆಯಲು ತೀರ್ಥ ಕ್ಷೇತ್ರ ದರ್ಶನ ಪಡೆಯಿರಿ. ಹಳೆ ಗೆಳೆಯರ ಭೇಟಿ ಮಾಡುತ್ತೀರಿ. ಆಕಸ್ಮಿಕ ಧನ ಲಾಭ ಆಗುತ್ತದೆ. ಸಂಜೆ ನಂತರ ಮಾನಸಿಕ ತೊಂದ್ರೆ ಹೆಚ್ಚಿಗೆ ಇರುತ್ತದೆ. ಹಲವು ಕಾರ್ಯಗಳಿಗೆ ಕುಟುಂಬ ಜನರ ಸಹಾಯ ದೊರೆಯಲಿದೆ. ಈ ದಿನ ಸಂಜೆ ಆರು ಗಂಟೆ ಒಳಗೆ ಪಾರಿವಾಳಗಳಿಗೆ ಆಹಾರ ನೀಡಿರಿ ಖಂಡಿತ ಇದು ನಿಮಗೆ ಶುಭಫಲ ನೀಡುತ್ತದೆ ನಕಾರಾತ್ಮಕತೆ ತೆಗೆದುಹಾಕಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಧನಸ್ಸು: ಯಾವುದೇ ತೀರ್ಮಾನಗಳು ತೆಗೆದುಕೊಂಡರು ಸಹ ಸಾಕಷ್ಟು ಸಹನೆಯಿಂದ ಯೋಚನೆ ಮಾಡಿರಿ. ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಸಹ ಇದೆ. ಅನ್ಯಾಯದ ವಿರುದ್ದ ನೀವು ಧಿಕ್ಕರಿಸುತ್ತೀರಿ ಆದರು ಸಹ ನಿಮಗೆ ಯಾವುದೇ ಸ್ಪಂದನೆ ದೊರೆಯುವುದಿಲ್ಲ. ಈ ದಿನ ಒತ್ತಡಗಳಿಂದ ಮುಕ್ತಿ ದೊರೆಯಲಿದೆ. ಈ ದಿನ ಸಂಜೆ ಆರು ಗಂಟೆ ಒಳಗೆ ಪಾರಿವಾಳಗಳಿಗೆ ಆಹಾರ ನೀಡಿರಿ ಖಂಡಿತ ಇದು ನಿಮಗೆ ಶುಭಫಲ ನೀಡುತ್ತದೆ ನಕಾರಾತ್ಮಕತೆ ತೆಗೆದುಹಾಕಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಮಕರ: ಈ ದಿನ ಅಪರೂಪದ ವ್ಯಕ್ತಿಯ ಭೇಟಿ ಮಾಡುತ್ತೀರಿ. ದೂರದ ಊರಿನಿಂದ ನಿಮ್ಮ ಮನೆಗೆ ನೆಂಟರ ಆಗಮನ ಆಗಲಿದೆ. ಹಾಗೆಯೇ ನಿಮ್ಮ ದುಂದು ವೆಚ್ಚಗಳಿಗೆ ಒಂದಿಷ್ಟು ಕಡಿವಾಣ ಹಾಕಿದರೆ ಒಳ್ಳೆಯದು ಈ ದಿನ ತಪ್ಪದೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದುಕೊಂಡು ಸಂಕಲ್ಪ ಮಾಡಿಸಿರಿ. ಈ ದಿನ ಸಂಜೆ ಆರು ಗಂಟೆ ಒಳಗೆ ಪಾರಿವಾಳಗಳಿಗೆ ಆಹಾರ ನೀಡಿರಿ ಖಂಡಿತ ಇದು ನಿಮಗೆ ಶುಭಫಲ ನೀಡುತ್ತದೆ ನಕಾರಾತ್ಮಕತೆ ತೆಗೆದುಹಾಕಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಕುಂಭ: : ಈ ದಿನ ನಿಮ್ಮ ಸಂಕಲ್ಪಗಳು ಸಿದ್ದಿ ಆಗಲೂ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವುದು ಮುಖ್ಯ. ಈ ದಿನ ಸಾಧ್ಯ ಆದರೆ ಬಿಳಿ ಎಳ್ಳನ್ನು ದಾನ ಮಾಡಿರಿ ಹಾಗೆಯೇ ಆಪ್ತ ಸ್ನೇಹಿತರ ಜೊತೆಗೆ ಒಂದಿಷ್ಟು ವಾಗ್ವಾದ ನಡೆಯುವ ಸಾಧ್ಯತೆ ಸಹ ಇರುತ್ತದೆ. ಈ ದಿನ ನಿಮ್ಮ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳಿ ಈ ದಿನ ಸಂಜೆ ಆರು ಗಂಟೆ ಒಳಗೆ ಪಾರಿವಾಳಗಳಿಗೆ ಆಹಾರ ನೀಡಿರಿ ಖಂಡಿತ ಇದು ನಿಮಗೆ ಶುಭಫಲ ನೀಡುತ್ತದೆ ನಕಾರಾತ್ಮಕತೆ ತೆಗೆದುಹಾಕಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

ಮೀನ: : ಈ ದಿನ ಅವಶ್ಯ ವಸ್ತುಗಳು ಖರೀದಿ ಮಾಡುವಲ್ಲಿ ವಿಫಲತೆ ಕಾಡುತ್ತದೆ. ಈ ದಿನ ನೀವು ಬೆಳ್ಳಗೆ 11 ಗಂಟೆ ಒಳಗೆ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರೆ ನಿಮ್ಮ ಸಕಲ ಬಯಕೆಗಳು ಪ್ರಾಪ್ತಿ ಆಗಲಿದೆ. ಈ ದಿನ ಸಂಜೆ ಆರು ಗಂಟೆ ಒಳಗೆ ಪಾರಿವಾಳಗಳಿಗೆ ಆಹಾರ ನೀಡಿರಿ ಖಂಡಿತ ಇದು ನಿಮಗೆ ಶುಭಫಲ ನೀಡುತ್ತದೆ ನಕಾರಾತ್ಮಕತೆ ತೆಗೆದುಹಾಕಿ ಸಕಾರಾತ್ಮಕ ಭಾವನೆ ಬೆಳೆಸುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಈ ಕೂಡಲೇ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here