ಇದನ್ನು ಪಾಲಿಸಲ್ಲಿಲ್ಲ ಅಂದ್ರೆ ನಿಮ್ಮ ಮನೆ ಮುಂದೆ ಇರೋ ತುಳಸಿಯಿಂದ ದುರದೃಷ್ಟ

54

ಈ ನಿಯಮ ಪಾಲನೆ ಮಾಡಿಲ್ಲ ಎಂದರೆ ನಿಮ್ಮ ಮನೆಯ ತುಳಸಿ ದುರದೃಷ್ಟ ತರುತ್ತದೆ. ಸ್ನೇಹಿತರೆ ನಮ್ಮ ಮನೆಯ ಮುಂದೆ ಇರುವ ಸಸ್ಯ ಸಂಕುಲದಲ್ಲಿ ತುಳಸಿಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಯಾವ ರೀತಿ ಹೊಸ್ತಿಲಿನ ರಂಗೋಲಿ ಹಾಗೂ ಮನೆಯ ಹೊರಗಡೆ ಅಂಗಳದ ರಂಗೋಲಿ ಎಷ್ಟು ಮಹತ್ವವನ್ನು ಮನೆಗೆ ದೈನಂದಿನ ಚಟುವಟಿಕೆ ಎಂದು ನಾವು ಏನು ಹೇಳುತ್ತೇವೆ ಅದರ ರೀತಿ ಪ್ರತಿಯೊಂದು ಹಿಂದೂ ಸಂಪ್ರದಾಯಸ್ಥರ ಮನೆ ಮುಂದೆ ಇರುವ ಗಿಡ ಯಾವುದೇ ಎಂದರೆ ತುಳಸಿ ಗಿಡ ಈ ತುಳಸಿ ಗಿಡ ಎಷ್ಟೊಂದು ವಿಶೇಷತೆ ಹೊಂದಿದೆ ಎಂದರೆ ಔಷಧೀಯ ಗುಣಗಳನ್ನು ಹೊಂದಿದೆ ಹಾಗೂ ಈ ಒಂದು ಗಾಳಿ ಬೀಸಿದರೆ ತುಳಸಿ ಗಾಳಿ ನಮಗೆ ಬೀಸಿದರೆ ಆರೋಗ್ಯ ಕೂಡ ತುಂಬಾ ಚೆನ್ನಾಗಿ ಇರುತ್ತದೆ ಎಂದು ಎಲ್ಲರೂ ಹೇಳುತ್ತಾರೆ ಹಾಗೂ ಆಧ್ಯಾತ್ಮಿಕವಾಗಿ ಕೂಡ ಈ ತುಳಸಿಯನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜಿಸುತ್ತೇವೆ. ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ಹೊರಗಿನಿಂದ ಬರುವ ನಕಾರಾತ್ಮಕ ಶಕ್ತಿಗಳನ್ನು ತಡೆ ಹಿಡಿಯುವ ಈ ಮಹಾತಾಯಿ ತುಳಸಿ ಎಷ್ಟೊಂದು ವಿಶೇಷತೆ ಪಡೆದಿದ್ದಾರೆ

ಎಂದರೆ ಈ ತುಳಸಿಯ ಪೂಜೆಯನ್ನು ಮಾಡಿದರೆ ತುಳಸಿಯನ್ನು ದಿನಾಲೂ ಸ್ವಲ್ಪ ಅವಲಕ್ಕಿ ಬೆಲ್ಲವನ್ನು ಪ್ರಸಾದವನ್ನು ನೈವೇದ್ಯವಾಗಿ ತುಳಸಿಗೆ ಸಮರ್ಪಿಸಿದರೆ ಈ ಮನೆಯಲ್ಲಿ ಇರುವ ದಟ್ಟ ದಾರಿದ್ರ್ಯ ಎಲ್ಲಾ ನಾಶ ಆಗುತ್ತದೆ ಮತ್ತು ಈ ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಸದಾ ಕಾಲ ಮುತ್ತೈದೆಯರು ಆಗಿ ಧೀರ್ಘ ಸುಮಂಗಲಿ ಆಗಿ ಇರುತ್ತಾರೆ ಇದು ಎಲ್ಲರಿಗೂ ಗೊತ್ತಿರುವ ವಿಷಯ ಈ ತುಳಸಿಗೆ ಒಂದು ವಿಶೇಷ ಸೂಚನೆ ಏನೆಂದರೆ ಈ ತುಳಸಿಯನ್ನು ಬುಧವಾರ ಶನಿವಾರ ಸೋಮವಾರದ ದಿನಗಳು ಮಾತ್ರ ಮುಟ್ಟ ತಕ್ಕದ್ದು ಬೇರೆ ದಿನಗಳಂದು ಮುಟ್ಟಿದರೆ ಅಷ್ಟು ಶ್ರೇಯಸ್ಕರ ಅಲ್ಲ. ರಜಾ ದಿನಗಳು ಎಂದು ಏನು ಹೇಳುತ್ತೇವೆ ಮುಟ್ಟಿನ ದಿನಗಳಲ್ಲಿ ಅಂತಹ ಸಮಯದಲ್ಲಿ ಈ ತುಳಸಿಯನ್ನು ಮುಟ್ಟಬಾರದು ಮುಟ್ಟಿದರೆ ತುಳಸಿ ನಿದ್ರಾವಸ್ಥೆ ಗೆ ಜಾರುತ್ತಾರೆ ಅಂದರೆ ನಿಮಗೆ ಗೊತ್ತಿದೆ ನಿದ್ರವಸ್ಥೆ ಎಂದರೆ ಏನು ಎಂದು ಹಾಗಾಗಿ ಈ ರೀತಿ ಆದರೆ ಬಹಳ ಮನೆಗೆ ಅಶುಭ ಆಗುತ್ತದೆ ತುಳಸಿ ಯಾವ ರೀತಿ ಎಂದರೆ ಒಂದು ಮನೆಗೆ ಯಾವುದಾದರೂ ಅಹಿತಕರ ಘಟನೆ ನಡೆಯುತ್ತದೆ ಎಂದರೆ ತುಳಸಿ ನಿದ್ರಾವಸ್ಥೆ ಗೆ ಜಾರುವ ಸಂಧರ್ಭ ಇರುತ್ತದೆ ಅದನ್ನು ನೋಡಿ ನೀವು ಮುಂದಿನ ಕಲ್ಪನೆ ಮಾಡಿಕೊಳ್ಳಬಹುದು

ಹಾಗಾಗಿ ತುಳಸಿಯನ್ನು ಬಹಳ ಒಳ್ಳೆಯ ರೀತಿಯಲ್ಲಿ ಪೋಷಿಸಬೇಕು ಹಾಗೂ ನಾವು ಹೇಳಿದ ರೀತಿ ಈ ದಿನಗಳಂದು ಮಾತ್ರ ತುಳಸಿಯನ್ನು ಮುಟ್ಟಲೇ ಬಾರದು ಅಂದರೆ ಅಕ್ಕ ಪಕ್ಕ ಕೂಡ ಸುಳಿಯಬಾರದು ಮತ್ತು ದಿನಾಲೂ ತುಳಸಿಗೆ ಆರ್ಘ್ಯ ಹಾಕಬೇಕು ಹಾಗೂ ಪೂಜೆಗೆ ಪರಿಶುದ್ಧವಾದ ನೀರನ್ನು ಕೂಡ ಎರೆಯಬೇಕು ಹೀಗೆ ಮಾಡುತ್ತಾ ಬಂದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here