ಇದನ್ನು ಪಾಲಿಸಿದರೆ ಸಾಕ್ಷಾತ್ ದೇವರ ಕೃಪೆ ನಿಮಗೆ ದೊರೆಯಲಿದೆ

63

ಮನೆಯಲ್ಲಿ ದೇವರ ಪೂಜೆ ಮಾಡುವಾಗ ಹಾಗೂ ದೀಪ ಹಚ್ಚುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಮುಖ್ಯವಾಗುತ್ತದೆ. ನಮಸ್ತೆ ಗೆಳೆಯರೆ ನೆಯಲ್ಲಿ ದೀಪ ಹಚ್ಚುವುದು ತುಂಬಾನೇ ಮುಖ್ಯವಾದದ್ದು ನಾವು ದೀಪ ಹಚ್ಚುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ ಇದರಿಂದ ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹಾಗಾಗಿ ಮನೆಯಲ್ಲಿ ದೀಪವನ್ನು ಹಚ್ಚುವಾಗ ಯಾವ ತಪ್ಪುಗಳನ್ನು ಮಾಡಬಾರದು ದೇವರ ಪೂಜೆ ಯಾವ ರೀತಿ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ.ಗೆಳೆಯರೆ ದೇವರನ್ನು ಸ್ಟ್ಯಾಂಡ್ ಮೇಲೆ ಇಟ್ಟಿರುತ್ತಾರೆ ಅಥವಾ ಯಾವುದಾರರು ಕೋಣೆ ಹಾಲನಲ್ಲಿ ಇಟ್ಟಿರುತ್ತಾರೆ ಹಾಲನಲ್ಲಿ ವಾಸ್ತು ಪ್ರಕಾರ ಇಟ್ಟರೆ ಒಳ್ಳೆಯದು ಆದರೆ ಕೋಣೆಯಲ್ಲಿ ಇಡುವುದು ತುಂಬಾನೇ ದೊಡ್ಡ ತಪ್ಪು ಈ ರೀತಿ ತಪ್ಪು ಮಾಡುವುದರಿಂದ ಸಾಕಷ್ಟು ಕಷ್ಟಗಳು ಬರುತ್ತದೆ.
ಇನ್ನು ಗೆಳೆಯರ ದೇವರ ಪೂಜೆ ಮಾಡುವಾಗ ನಿಮಗೆ ಸೀನು ಬಂದರೆ ಮುಖವನ್ನು ತೊಳೆದುಕೊಂಡು ಪೂಜೆ ಮಾಡಬೇಕು ಹಾಗೆ ಪೂಜೆ ಮಾಡಬಾರದು ಈ ರೀತಿ ಮಾಡುವುದರಿಂದ ಕೂಡ ನಿಮ್ಮ ಮನೆಗೆ ಸಾಕಷ್ಟು ದರಿದ್ರ ಬರುತ್ತದೆ ಗೆಳೆಯರೇ ಮನೆಯಲ್ಲಿ ಪೂಜೆ ಮಾಡುವಾಗ ಗಣೇಶನ ಮೂರ್ತಿ ಅಥವಾ ಫೋಟೋ ತಪ್ಪದೆ ಇಡಬೇಕು ಆದರೆ ಮೂರು ಅಥವಾ ಮೂರಕ್ಕಿಂತ ಹೆಚ್ಚು ಗಣೇಶನ ಮೂರ್ತಿಗಳನ್ನು

ಇಡಬಾರದು ಇದರಿಂದ ಮನೆಗೆ ದರಿದ್ರ ತ ಬರುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ ಶಂಕು ಇಟ್ಟು ಪೂಜೆ ಮಾಡುತ್ತಾರೆ ಅದು ತುಂಬಾನೆ ಒಳ್ಳೆಯದು ಆದರೆ ಮೂರಕ್ಕಿಂತ ಹೆಚ್ಚು ಶಂಕುಗಳನ್ನು ಇಟ್ಟು ಪೂಜೆ ಮಾಡಬಾರದು ಹಾಗೇನಾದರೂ ಇದ್ದರೆ ತೆಗೆದು ಮನೆಯಲ್ಲಿ ಒಂದೇ ಶಂಕು ಇಡಬೇಕು. ಇನ್ನು ಕೆಲವೊಬ್ಬರು ಶಿವನ ಸಾಕಷ್ಟು ಭಕ್ತರು ಮನೆಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಾರೆ ಆಗ ಶಿವಲಿಂಗವನ್ನು ದೊಡ್ಡದಾಗಿ ಸ್ಥಾಪಿಸುವ ಇಚ್ಛೆಯನ್ನು ಹೊಂದಿರುತ್ತಾರೆ ಆದರೆ ಹೆಬ್ಬೆಟ್ಟಿಗಿಂತ ದೊಡ್ಡದಾಗಿ ಶಿವಲಿಂಗವನ್ನು ಯಾವುದೇ ಕಾರಣಕ್ಕೂ ಇಡಬಾರದು. ಇನ್ನು ಗೆಳೆಯರೇ ಮನೆಯಲ್ಲಿ ದೇವರಿಗೆ ಹೂವನ್ನು ಅರ್ಪಿಸುವಾಗ ಅವನನ್ನು ಸ್ವಚ್ಛಮಾಡಿ ತೊಳೆದು ಸಮರ್ಪಿಸಬೇಕು ಈ ರೀತಿಯಾಗಿ ಸಮರ್ಪಿಸಿದ ರಿಂದ ತುಂಬಾನೇ ಒಳ್ಳೆಯದಾಗುತ್ತದೆ ಇನ್ನು ಗೆಳೆಯರೇ ದೇವರಕೋಣೆಯಲ್ಲಿ ದೇವರ ಯಾವುದಾದರೂ ವಸ್ತುಗಳು ಭಿನ್ನ ಆಗಿದ್ದರೆ ಅಂದರೆ ದೀಪ ಅಥವಾ ಯಾವುದಾದರೂ ವಸ್ತು ಸ್ವಲ್ಪ ಒಡೆದು ಹೋಗಿದ್ದರೆ ಆ ವಸ್ತುಗಳನ್ನು ಇಡಬಾರದು ಇದರಿಂದ ಕೂಡ ಮನೆಗೆ ದರಿದ್ರ ಬರುತ್ತದೆ ದೇವರ ಅನುಗ್ರಹ ನಿಮಗೆ ಸರಿಯಾಗಿ ಆಗುವುದಿಲ್ಲ. ಇನ್ನು ಗೆಳೆಯರೇ ವಿಶೇಷವಾಗಿ ಮನೆಯಲ್ಲಿ ದೀಪ ಹಚ್ಚುವಾಗ ಬತ್ತಿ ಬಿಳಿ ಬಣ್ಣದ್ದು ಆಗಿರಬೇಕು ಬೇರೆ ಯಾವುದೇ ಬಣ್ಣದಲ್ಲಿ ಇರಬಾರದು.ಇನ್ನು ಗೆಳೆಯರೆ ದೇವರ ಮನೆಯ ಗೋಡೆಯ ಮೇಲೆ ಅಟ್ಟ ಅಥವಾ ಸೆಲ್ಪ ಹಾಕಿ ಅದರ ಮೇಲೆ ಅನಾವಶ್ಯಕ ವಸ್ತುಗಳನ್ನು ಹಾಕಿರುತ್ತಾರೆ ಈ ರೀತಿಯಾಗಿ ತಪ್ಪನ್ನು ಮಾಡಬಾರದು ಈ ರೀತಿಯಾಗಿ ಅಟ್ಟ ಇದ್ದರೆ ಅಲ್ಲಿ

ಪೂಜಾಸಾಮಗ್ರಿಗಳನ್ನು ಇಡಬಹುದು ಯಾವುದೇ ಹಳೆಯ ವಸ್ತುಗಳನ್ನು ಇಡಬಾರದು ಇನ್ನು ಗೆಳೆಯರೇ ಮನೆಯಲ್ಲಿ ದೀಪವನ್ನು ಹಚ್ಚುವಾಗ ಸರಿಯಾಗಿ ದೀಪವನ್ನು ಹಾಕಿ ಬಹಳಷ್ಟು ಎಣ್ಣೆಯನ್ನು ಹಾಕಿ ನೀವು ಮರುದಿನ ಪೂಜೆ ಮಾಡುವವರೆಗೂ ಉರಿಯುವ ಹಾಗೆ ಇರಬೇಕು ದೀಪ ಆರದೆ ಇರುವ ಹಾಗೆ ನೋಡಿಕೊಳ್ಳಬೇಕು ಇನ್ನು ಗೆಳೆಯರೇ ದೇವರಿಗೆ ಇಡುವ ಅಕ್ಕಿ ತುಂಬಾನೇ ಚೆನ್ನಾಗಿ ಇರಬೇಕು ಹಾಗೂ ಅದಕ್ಕೆ ಸ್ವಲ್ಪ ಅರಿಶಿನ-ಕುಂಕುಮವನ್ನು ಬೆರಸಿ ಇಟ್ಟರೆ ತುಂಬಾ ಒಳ್ಳೆಯದು. ಗೆಳೆಯರೆಲ್ಲಾ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿರುವ ದರಿದ್ರ ಹೊಗುತ್ತದೆ ದೇವರ ಆಶೀರ್ವಾದ ನಮ್ಮ ಮೇಲೆ ಸದಾ ಕಾಲ ಇರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here