ಇದನ್ನು ಮನೆಯಲ್ಲಿ ಇಟ್ಟರೆ ಪಾಸಿಟಿವ್ ಎನರ್ಜಿ ಜಾಸ್ತಿ ಆಗುತ್ತೆ

90

ಈ ರೀತಿಯಾಗಿ ಸಕಾರಾತ್ಮಕ ಶಕ್ತಿಯನ್ನು ಆಕರ್ಷಣೆ ಮಾಡಿರಿ. ನಾವು ನಿಮಗೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಣೆ ಮಾಡುವ ವಿಧಾನದ ಬಗ್ಗೆ ನೋಡೋಣ. ಮನುಷ್ಯರಿಗೆ ಎಲ್ಲರಿಗೂ ಊಟ ಎನ್ನುವುದು ತುಂಬಾ ಮುಖ್ಯ. ಅದೇ ರೀತಿ ಊಟ ಇಲ್ಲ ಎಂದರು ಪರವಾಗಿಲ್ಲ ನೆಮ್ಮದಿ ಎನ್ನುವುದು ಬೇಕೆ ಬೇಕಾಗುತ್ತದೆ ಊಟ ಇಲ್ಲ ಅಂದರು ಒಂದು ದಿನ ಎರಡು ದಿನ ಮನುಷ್ಯ ಇರಬಹುದು ನೆಮ್ಮದಿ ಇಲ್ಲ ಎಂದರೆ ಆ ಕ್ಷಣಕ್ಕೆ ನಾವು ಏಕೆ ಇದೀವಿ ಈ ಪ್ರಾಣ ನಮ್ಮ ದೇಹದಲ್ಲಿ ಏಕೆ ಇರುತ್ತದೆ ಎನ್ನುವ ಮಟ್ಟಕ್ಕೆ ನಮಗೆ ತುಂಬಾ ನೋವಾಗುತ್ತದೆ ಹಾಗಾಗಿ ಸಕಾರಾತ್ಮಕ ಶಕ್ತಿ ಎನ್ನುವುದು ತುಂಬಾ ಮುಖ್ಯ ಈ ಸಕಾರಾತ್ಮಕ ಎನರ್ಜಿ ನಿಮಗೆ ಇದ್ದಾಗ ನಿಮಗೆ ನೀವು ಮಾಡುವ ಕೆಲಸಗಳು ಯಶಸ್ಸು ಆಗುತ್ತದೆ. ಪಾಸಿಟಿವ್ ಎನರ್ಜಿ ಇಲ್ಲ ಎಂದರೆ ನಾವು ಮಾಡುವ ಕೆಲಸ ಆಗಲಿ ನಾವು ಏನೇ ಮಾಡಿದರೂ ಅಥವಾ ಸಾಲ ಪಡೆಯಲು ಹೋಗುತ್ತೇವೆ ಎಂದರು ಅದು ಯಶಸ್ಸು ಆಗಲ್ಲ ಹಾಗಾಗಿ ಪಾಸಿಟಿವ್ ಎನರ್ಜಿ ತ್ವ ಮುಖ್ಯ.

ಇದನ್ನು ಹೇಗೆ ಮಾಡಬೇಕು ಎಂದು ತಿಳಿಯೋಣ. ಇದನ್ನು ಮಾಡುವ ವಿಧಾನ ಹೀಗಿದೆ. ನೀವು ಕೆಂಡವನ್ನು ರೆಡಿ ಮಾಡಬೇಕು ಅದರ ಜೊತೆಗೆ ಹಾಲ್ ಸಾಮ್ರಾಣಿ ಎಂದು ಕೇಳಿ ಗ್ರಂಥಿಕೆ ಅಂಗಡಿಯಲ್ಲಿ ಸಿಗುತ್ತದೆ ಅದರ ಜೊತೆಗೆ ನೀವು ಸ್ವಲ್ಪ ಬಿಳಿ ಸಾಸಿವೆ ಹಾಕಬೇಕು ಅದರ ಜೊತೆಗೆ ನೀವು ಹೆಣ್ಣು ಮಕ್ಕಳಿಗೆ ಗೊತ್ತಿರುತ್ತದೆ ಪಲಾವ್ ಎಲೆ ಸಿಗುತ್ತದೆ ಅದನ್ನು ಈ ಬೆಂಕಿಯಲ್ಲಿ ಹಾಕಿರಿ ಅದರ ಜೊತೆಗೆ ಅಡುಗೆಗೆ ಬಳಸುವ ನಕ್ಷತ್ರದ ಹೂವು ಎಂದು ಹೇಳುತ್ತೇವೆ ಆಲ್ಮೋಸ್ಟ್ ಪಲಾವ್ ಪ್ಯಾಕೆಟ್ ಎಂದರೆ ಇದಿಷ್ಟು ಇರುತ್ತದೆ ಇದು ಎಲ್ಲವನ್ನೂ ಕೆಂಡದಲ್ಲಿ ಹಾಕಿ ತಗೊಂಡು ಯಾವ ಯಾವ ಮೂಲೆ ಇರುತ್ತದೆಯೋ ಎಲ್ಲಾ ಮೂಲೆ ಗಳಿಗೆ ಈ ಎಲೆಯನ್ನು ತೋರಿಸಬೇಕು ಆ ಕಡೆ ಕೊಟ್ಟು ಮತ್ತು ಸೈಡ್ ನಲ್ಲಿ ಒಂದು ಮನೆಯಲ್ಲಿ ಇಟ್ಟಿರಿ.

ಈ ಹೊಗೆ ಮನೆ ತುಂಬಾ ಹೋಗಿ ನೆಗೆಟಿವ್ ಎನರ್ಜಿ ಎಲ್ಲಾ ಹೊರಗೆ ಹಾಕಿ ಪಾಸಿಟಿವ್ ಎನರ್ಜಿ ಅನ್ನು ಆಕರ್ಷಣೆ ಮಾಡುತ್ತದೆ ಪಾಸಿಟಿವ್ ಎನರ್ಜಿ ಬಂದ ತಕ್ಷಣ ನಿಮಗೆ ಕಾರ್ಯ ಸಿದ್ಧಿ ಇರಬಹುದು ಧನ ಆಕರ್ಷಣೆ ಇರಬಹುದು ಇದೆ ರೀತಿ ಪಾಸಿಟಿವ್ ಎನರ್ಜಿ ಕೊಡುವ ಶಿವನ ಚಕ್ರಗಳು ಸ್ತ್ರೀ ಮತ್ತು ಪುರುಷನ ವಶೀಕರಣ ಧನ ಆಕರ್ಷಣೆ ಮಾಡುವ ಚಕ್ರಗಳು ವ್ಯಾಪಾರ ವಶೀಕರಣ ಧನ ಆಕರ್ಷಣೆ ಮಾಡುವ ಕುದುರೆ ಲಾಳ ಇವೆಲ್ಲವೂ ಒಂದು ರೀತಿಯ ಪಾಸಿಟಿವ್ ಎನರ್ಜಿ ಕೊಡುವ ಮಂತ್ರಗಳಿಂದ ನಿಮ್ಮ ಜೀವನ ಸುಗಮಗೊಳಿಸಿ. ಧರ್ಮಸ್ಥಳ ಮಹಾ ಗುರುಗಳು ಆಗಿರುವ ರಾಮ ಕೃಷ ಗುರುಗಳು ಇದೀಗ ಬೆಂಗಳೂರು ನಗರದಲ್ಲಿ ಇದ್ದು ನಿಮ್ಮ ಗುಪ್ತ ಸಮಸ್ಯೆಗಳಿಗೆ ಮತ್ತು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ಮಾಡಿ ಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here