ಇದನ್ನು ಮಾಡಿದ್ರೆ ಮೊಣಕಾಲು ನೋವು ತಕ್ಷಣ ನಿವಾರಣೆ ಆಗಲಿದೆ

68

ಮೊಣಕಾಲು ನೋವಿನಿಂದ ಬಾಧೆ ಪಡುತ್ತಿದ್ದರೆ ಇಲ್ಲಿದೆ ಪರಿಹಾರ. ತಿಳಿಯಲು ಓದಿ. ನಮಸ್ತೆ ಗೆಳೆಯರೇ ನಮ್ಮ ದೇಹದ ಚಲನ ವಲನಗಳಲ್ಲಿ ತುಂಬಾನೇ ಮುಖ್ಯವಾದದ್ದು ಮೊಣಕಾಲು. ದೇಹದ ಚಲನ ವಲನ ನಮ್ಮ ಮೊಣಕಾಲಿನ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ದೇಹದ ಎಲ್ಲ ಭಾರವು ನಮ್ಮ ಮೊಣಕಾಲಿನ ಮೇಲೆ ಬೀಳುತ್ತದೆ. ಇದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ. ಇಂಥಹ ಮೊಣಕಾಲು ನಾವು ನಿರ್ಲಕ್ಷಿಸಿದರೆ ಬೇರೆ ರೀತಿಯಲ್ಲಿ ಮೊಣಕಾಲಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆ ಬರಲು ಬಲವಾದ ಕಾರಣವೆಂದರೆ ಬದಲಾದ ಜೀವನ ಶೈಲಿ ಇರಬಹುದು. ಆಹಾರ ಪದ್ಧತಿಯಲ್ಲಿ ಬದಲಾವಣೆ ಇರಬಹುದು. ಅತೀ ದೇಹಕ್ಕೆ ಶ್ರಮ ಇಲ್ಲದೆ ಇರಬಹುದು. ಇಂಥಹ ಕಾರಣಗಳಿಂದ ನಡು ವಯಸ್ಸಿನಲ್ಲಿ ಕೀಳು ನೋವು ಅನುಭವಿಸುವ ಸಂಧರ್ಭಕ್ಕೆ ಬಂದು ಬಿಟ್ಟಿದ್ದೇವೆ. ಆದ ಕಾರಣವೇ ಈ ಸಮಸ್ಯೆಯಿಂದ ಹೇಗೆ ನೈಸರ್ಗಿಕವಾಗಿ ಮನೆಮದ್ದು ನಮ್ಮ ಮನೆಯಲ್ಲಿ ಹೇಗೆ ಕಡಿಮೆ ಮಾಡಿಕೊಳ್ಳುವುದೆಂದು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. ಇದಕ್ಕೆ ಬೇಕಾಗಿರುವ ಮುಖ್ಯವಾದ ಸಾಮಗ್ರಿ ಎಂದರೆ ಹಾಗಲ ಕಾಯಿ. ಇದರಲ್ಲಿ ವಿಟಮಿನ್ ಏ ಸಿ ಪೋಳೈಟ್ ಪೊಟ್ಯಾಷಿಯಂ ಜಿಂಕ್ ಐರನ್ ತುಂಬಾನೇ ಸಮೃದ್ಧಿಯಾಗಿ ಇರುತ್ತದೆ. ಹಾಗೆಯೇ ಇದರಲ್ಲಿ ರೋಗವನ್ನು ನಿಯಂತ್ರಿಸುವ ಗುಣವನ್ನು ಹೆಚ್ಚಾಗಿ ಹೊಂದಿದೆ. ಮತ್ತು ಇದರಲ್ಲಿ ಮೈಕ್ರೋ ನ್ಯುಟ್ರಿಷನ್ ಕೂಡ ಇರುತ್ತದೆ. ಇದು ನಮ್ಮ ಚರ್ಮದ ಆರೈಕೆಯನ್ನು ಮಾಡುತ್ತದೆ.

ಹಾಗೆಯೇ ಡ್ಯಾಮೇಜ್ ಆಗಿರುವ ಜೀವಕೋಶಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಇದರಲ್ಲಿ ಫೈಬರ್ ತುಂಬಾನೇ ಹೆಚ್ಚಾಗಿ ಇರುವುದರಿಂದ ತೂಕವನ್ನು ಇಳಿಸಿಕೊಳ್ಳಲು ತುಂಬಾನೇ ಸಹಾಯ ಮಾಡುತ್ತದೆ. ಈ ಮನೆಮದ್ದುಗೆ ಒಂದು ಹಾಗಲ ಕಾಯಿ ಬೇಕಾಗುತ್ತದೆ. ಇದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಈಗ ಜಾರಿಗೆ ಕತ್ತರಿಸಿದ ಹಾಗಲ ಕಾಯಿಯನ್ನು ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ಮಿಕ್ಸಿ ಮಾಡಿಕೊಳ್ಳಬೇಕು. ಮಿಕ್ಸಿ ಮಾಡಿಕೊಂಡ ನಂತ್ರ ಒಂದು ಬೌಲ್ ಗೆ ಹಾಕಿಕೊಳ್ಳಿ. ಇನ್ನೂ ಇದಕ್ಕೆ ಅರಿಶಿಣ ಪುಡಿ ಬೇಕಾಗುತ್ತದೆ. ಇದರಲ್ಲಿ ಆಂಟಿ ಇನ್ಫ್ಲಾಮೇಟರಿ ಆಂಟಿ ಆಕ್ಸಿಡೆಂಟ್, ಆಂಟಿ ಮೈಕ್ರೋವಿಲ್ ಪ್ರಾಪರ್ಟಿ ತುಂಬಾನೇ ಇರುತ್ತದೆ. ಇದು ಚರ್ಮದ ಅಲರ್ಜಿಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ದೇಹದಲ್ಲಿ ಫಂಗಸ್ ಇದ್ದರೆ ಅದರ ಜೊತೆಗೆ ಇದು ಹೋರಾಡುತ್ತದೆ. ಈ ಮನೆಮದ್ದು ಒಂದು ಕಾಲು ಚಮಚ ಅರಿಶಿಣ ಪುಡಿ ಬೇಕಾಗುತ್ತದೆ. ಹಾಗಲ ಕಾಯಿ ಜೊತೆಗೆ ಈ ಅರಿಶಿಣವನ್ನು ಸೇರಿಸಿ ಸಿದ್ದ ಮಾಡಿಕೊಳ್ಳಿ. ಇದನ್ನು ಹೇಗೆ ಬಳಕೆ ಮಾಡಬೇಕೆಂದು ತಿಳಿಯೋಣ.ನೀವು ಮೊಣಕಾಲಿನ ಮೇಲೆ ಈ ಲೇಪನವನ್ನು ಹಚ್ಚಿ. ಮೊಣಕಾಲಿಗೆ ಪೂರ್ತಿಯಾಗಿ ಹಚ್ಚಿ. ಇದು ಪೂರ್ತಿಯಾಗಿ ಒಣಗಬೇಕು. ಇದು ಪೂರ್ತಿಯಾಗಿ ಒಣಗಿದ ನಂತರ ನೀವು ತಣ್ಣೀರಿನಿಂದ ತೊಳೆಯಿರಿ. ತುಂಬಾನೇ ದಿನಗಳಿಂದ ಈ ನೋವು ನಿಮ್ಗೆ ಇದ್ದರೆ ನೀವು ಇದನ್ನು ನಿಯಮಿತವಾಗಿ ಹಚ್ಚುತ್ತಾ ಬನ್ನಿ.

ಹೀಗೆ ಮಾಡುವುದರಿಂದ ಮೊಣಕಾಲು ನೋವು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಇದರ ಜೊತೆಗೆ ಕ್ಯಾಲ್ಸಿಯಂ ಇರುವ ಆಹಾರ ಅಂದ್ರೆ ಖರ್ಜೂರ ದಂಟಿನ ಸೊಪ್ಪು ಎಳ್ಳ ನುಗ್ಗೆ ಸೊಪ್ಪು ನಿಮ್ಮ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಿ. ಹಾಗೆಯೇ ಉಪ್ಪಿನ ಬಳಕೆ ಕಡಿಮೆ ಮಾಡಿಕೊಳ್ಳಿ. ಉಪ್ಪು ಹೆಚ್ಚಾಗಿರುವ ಆಹಾರಗಳನ್ನು ಸೇವಿಸಬಾರದು. ಉಪ್ಪು ಹೆಚ್ಚಾಗಿ ಆಹರಗಳೆಂದರೆ ಉಪ್ಪಿನಕಾಯಿ ಮತ್ತು ಮಾಂಸಹಾರಿಯಲ್ಲಿ ಇರುತ್ತದೆ. ಇದ್ರಿಂದ ನೀವು ಎಷ್ಟು ದೂರವಿದ್ದಷ್ಟು ಒಳ್ಳೆಯದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here