ಇದನ್ನು ಮಾಡಿ ನಿಮ್ಮ ಇಷ್ಟದ ವ್ಯಕ್ತಿ ಪಡೆಯಬಹುದು

56

ಹೀಗೆ ಮಾಡುವುದರಿಂದ ನಿಮಗೆ ಇಷ್ಟವಾದವರನ್ನು ವಶಿಕರಣ ಮಾಡಬಹುದು. ನಿಮಗೆ ಇಷ್ಟವಾದವರನ್ನು ಹೇಗೆ ನೀವು ಪಡೆದು ಕೊಳ್ಳಬೇಕು ಎಂದು ಯೋಚಿಸುತ್ತಿದ್ದಿರ ಬನ್ನಿ ಹಾಗಾದರೆ ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಇಷ್ಟವಾದ ವ್ಯಕ್ತಿಯನ್ನು ಅಂದರೆ ಗಂಡ ಹೆಂಡತಿಯನ್ನು ಅಥವಾ ಹೆಂಡತಿ ಗಂಡನನ್ನು ತಿಳಿಸುವ ಒಂದು ಒಲಿಸಿಕೊಳ್ಳುವ ವಿಧ್ಯಯಿಂದ ನೀವು ಅವರನ್ನು ಪಡೆದು ಕೊಳ್ಳಬಹುದು ಹಾಗಾದರೆ ಅದಕ್ಕೆ ಏನೆಲ್ಲ ಸಾಮಗ್ರಿಗಳು ಬೇಕು ಎನ್ನುವುದನ್ನು ನೋಡೋದಾದ್ರೆ ಒಂದು ಲೋಟ ನೀರು 5 ಮೆಣಸು ಅಂದರೆ 5 ಮೆಣಸಿನ ಕಾಯಿಯ ಬೀಜವನ್ನು ಬಳಸಿಕೊಂಡು ಮಾಡುವಂತಹ ಒಂದು ಶಕ್ತಿಶಾಲಿ ಯಕ್ಷಿಣಿ ವಿಧ್ಯ ಇದು ಈ ವಿದ್ಯೆಯನ್ನು ಒಂದು ಸಾರಿ ಪ್ರಯೋಗ ಮಾಡಿದರೆ ಸಾಕು ನಿಮ್ಮ ಜೀವನ ಪರ್ಯಂತ ಆ ವ್ಯಕ್ತಿ ನಿಮ್ಮ ಮಾತನ್ನು ಕೇಳುತ್ತ ಇರುತ್ತಾನೆ ನಿಮಗೆ ಇಷ್ಟ ಆಗುತ್ತಾನೆ ಎಲ್ಲೇ ಇದ್ದರೂ ಕೂಡ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ ಹಾಗಂತ ಸುಮ್ಮೆ ಸುಮ್ಮನೆ ವಿನಾಕಾರಣ ಬೇರೆ ಜನಕ್ಕೆ ತೊಂದ್ರೆ ಮಾಡಿದ್ರೆ ಅದರ ಸಮಸ್ಯೆಗೆ ಸಹ ನೀವೇ ಗುರಿ ಆಗುತ್ತೀರಿ ಎಂಬುದು ಮರೆಯಬೇಡಿ. ಹಾಗಾದರೆ ಈ ಎಲ್ಲ ಸಾಮಗ್ರಿಗಳನ್ನು ಬಳಸಿಕೊಂಡು ಹೇಗೆ ವಶಿಕರಣ ಮಾಡುವುದು ಎಂದು ತಿಳಿಯೋಣ ಬನ್ನಿ

ಒಂದು ಲೋಟ ನೀರು ಜೊತೆಗೆ 5 ಒಣ ಮೆಣಸಿನ ಕಾಯಿಯ ಬೀಜವನ್ನು ತೆಗೆದುಕೊಳ್ಳಿ ಈ ಬೀಜಗಳನ್ನು ನೀರಿಗೆ ಹಾಕಬೇಕು ಇದನ್ನು ಮಂಗಳವಾರದ ದಿನ ಮಟ ಮಟ ಮಧ್ಯಾಹ್ನ ಮಾಡಬೇಕು ಮಟ ಮಟ ಮಧ್ಯಾಹ್ನ ಎಂದರೆ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆ ಒಳಗಡೆ ಇದನ್ನು ನೀವು ಮನೆಯಲ್ಲಿ ಮಾಡಬೇಕು ಇದನ್ನು ನೀವು ಮಾಡಬೇಕಾದರೆ ಬೇರೆ ಯಾರು ನಿಮ್ಮನ್ನು ನೋಡಬಾರದು ನೀವು ಪ್ರಯೋಗವನ್ನು ಮಾಡಬೇಕಾದರೆ ನೀವು ಯಾರನ್ನು ಪ್ರಯೋಗ ಮಾಡುತ್ತೀರಾ ಅವರ ಹೆಸರನ್ನು ಹೇಳುತ್ತಾ ಒಂದು ಕೈಯಲ್ಲಿ ನೀರು ತುಂಬಿದ ಲೋಟವನ್ನು ಹಿಡಿದುಕೊಂಡು ಅದಕ್ಕೆ ಪ್ರಯೋಗ ಮಾಡುವ ವ್ಯಕ್ತಿಯ ಹೆಸರನ್ನು 21 ಬಾರಿ ಹೇಳಬೇಕು ಹಾಗೆ ಹೇಳುತ್ತ ಆ ನೀರು ತುಂಬಿದ ಲೋಟಕ್ಕೆ ಈ ಮೆಣಸಿನ ಕಾಯಿಯ ಬೀಜವನ್ನು ಹಾಕಬೇಕು. ಇದನ್ನು ನಿಮ್ಮ ಮನೆಯಲ್ಲಿ ಯಾರು ನೋಡದ ಜಾಗದಲ್ಲಿ ಯಾವುದಾದರು ಒಂದು ಮೂಲೆಯಲ್ಲಿ ಈ ಲೋಟವನ್ನು ನೀವು ಇಡಬೇಕು ಇದಾದ ಮೇಲೆ ರಾತ್ರಿ ನೀವು ಮಲಗುವಾಗ ನಿಮ್ಮ ತಲೆಯ ದಿಂಬಿನ ಹತ್ತಿರ ಇದನ್ನು ಇಟ್ಟುಕೊಂಡು ಮಲಗಬೇಕು ನೀವು ಮಂಚದ ಮೇಲೆ ಮಲಗಿದರೆ ಮಂಚದ ಕೆಳಗಡೆ ಇದನ್ನು ಇಟ್ಟುಕೊಂಡು ಮಲಗಬೇಕು ನೆಲದ ಮೇಲೆ ಅಂದರೆ ಚಾಪೆ ಮೇಲೆ ಮಲಗಿದರೆ ನಿಮ್ಮ ತಲೆಗೆ ಹತ್ತಿರ ಆಗುವಂತೆ ಯಾವುದಾದರೂ ಒಂದು ಮೂಲೆಯಲ್ಲಿ ಇಟ್ಟುಕೊಂಡು ಮಲಗಬೇಕು

ಈ ರೀತಿ ಮಲಗಿ ಬೆಳಿಗ್ಗೆ ಎದ್ದ ತಕ್ಷಣ ಈ ಲೋಟದ ನೀರನ್ನು ಬೆಳಿಗ್ಗೆ 4 ಅಥವಾ 5 ಗಂಟೆಗೆ ಎದ್ದು ಮೂರು ದಾರಿ ಸೇರುವ ದಾರಿಯಲ್ಲಿ ಹಾಕಿ ಬರಬೇಕು ಈ ನೀರನ್ನು ಪೂರ್ತಿಯಾಗಿ ಮೂರು ದಾರಿ ಸೇರುವ ಜಾಗದಲ್ಲಿ ಎರಚಿ ತಿರುಗಿ ನೋಡದಂತೆ ಬರಬೇಕು ಹೀಗೆ ಮಾಡುವುದರಿಂದ ಮುಂದೆ 14 ದಿನದಲ್ಲೇ ವಶಿಕರಣ ಆಗುತ್ತದೆ ಇದನ್ನು ಮಾಡಿನೋಡಿ ತುಂಬಾ ಪರಿಣಾಮ ಬೀರುತ್ತದೆ. ಇದು ಯಕ್ಷಿಣಿ ವಿಧ್ಯ ಇದು ಒಳ್ಳೆ ಮನಸ್ಸಿನಿಂದ ನೀರನ್ನು ತುಂಬಿ ಇಟ್ಟುಕೊಳ್ಳಬೇಕು ಹೀಗೆ ಮಾಡುವುದರಿಂದ ನೀವು ಯಾರನ್ನು ವಶಿಕರಣ ಮಾಡಬೇಕು ಎಂದು ಕೊಂಡಿದ್ದೀರೋ ಅವರು ಇಷ್ಟ ಆಗುತ್ತಾರೆ ಆದ್ರೆ ಕೆಟ್ಟದಕ್ಕೆ ಪ್ರಯೋಗ ಮಾಡಿದ್ರೆ ಖಂಡಿತ ಇದರಿಂದ ನೀವೇ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇರುತ್ತದೆ. ಮದ್ವೆ ಆಗಿರೋ ಗಂಡ ಹೆಂಡತಿಯಲ್ಲಿ ಮಾತ್ರ ಇದನ್ನು ಮಾಡಬೇಕು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here