ಇದನ್ನು ಸೇವನೆ ಮಾಡಿದ್ರೆ ಹತ್ತಾರು ರೀತಿಯ ಲಾಭ ಆಗಲಿದೆ

73

ಸಾಸಿವೆಯೆಷ್ಟು ಕಾಣಿಸಿಕೊಳ್ಳುವ ರಾಗಿಯನ್ನು ಸೇವನೆ ಮಾಡಿದರೆ ನಿಮಗೆ ನೂರೆಂಟು ಕಾಯಿಲೆಗಳಿಂದ ದೂರವಿರಬಹುದು. ನಮಸ್ತೆ ಗೆಳೆಯರೇ ಮಿತ್ರರೇ ನಾವು ಇಂದಿನ ಲೇಖನದಲ್ಲಿ ತಿಳಿಸುವ ಒಂದೇ ಒಂದು ಆಹಾರ ಪದಾರ್ಥವನ್ನು ಸೇವಿಸಿದರೆ ನಿಮ್ಮ ಆರೋಗ್ಯದಲ್ಲಿ ನೀವೇ ಬದಲಾವಣೆಯನ್ನು ಕಾಣಬಹುದು. ಅದರ ಬಗ್ಗೆ ಇಂದು ತಿಳಿದುಕೊಳ್ಳೋಣ ಬನ್ನಿ. ಹಾಗಾದ್ರೆ ಆಗೋಗ್ಯಕರ ಪ್ರಯೋಜನಗಳನ್ನು ಕೊಡಬಹುದಾದ ಆ ಪದಾರ್ಥ ಯಾವುದು ಅದನ್ನು ಯಾವ ರೀತಿಯಲ್ಲಿ ಸೇವನೆ ಮಾಡಬೇಕೆಂದು ನೋಡೋಣ ಬನ್ನಿ. ಹೌದು ಸ್ನೇಹಿತರೇ ಈ ಒಂದು ಪದಾರ್ಥ ಬೇರೆ ಯಾವುದು ಅಲ್ಲ ಅದು ರಾಗಿ. ಹೌದು ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಗಾದೆ ಮಾತು ಅಷ್ಟೇ ಅಲ್ಲದೆ ಈ ಮಾತು ಸತ್ಯವೂ ಕೂಡ ಆಗಿದೆ. ರಾಗಿಯಿಂದ ಹಲವಾರು ಬಗೆಯ ಆಹಾರ ಪದಾರ್ಥಗಳನ್ನು ಮಾಡಿ ಸೇವನೆ ಮಾಡುವುದರಿಂದ ತುಂಬಾನೇ ಆರೋಗ್ಯಕರ ಲಾಭಗಳು ಇವೆ. ಹಾಗಾದ್ರೆ ಈ ರಾಗಿಯ ಅರೋಗ್ಯಕರ ಗುಣಗಳ ಬಗ್ಗೆ ತಿಳಿದುಕೊಳ್ಳೋಣ. ಮೊದಲನೆಯದಾಗಿ ಈ ರಾಗಿ ಉತ್ತಮ ಎಂದು ಹೇಳಲು ಮುಖ್ಯ ಕಾರಣವೆಂದರೆ ನಮ್ಮ ಪೂರ್ವಜರು, ಅಜ್ಜಾ ಅಜ್ಜಿಯಂದಿರು ಯಾವುದೇ ಒಂದು ಕಾಯಿಲೆ ಎಂದು ಹಾಸಿಗೆಯನ್ನು ಹಾಕಿಕೊಂಡು ಮಲಗುತ್ತಿರಲಿಲ್ಲ. ಹಾಗೆಯೇ ಸಾಮಾನ್ಯವಾಗಿ ಕಾಡುವ ಡಯಾಬಿಟೀಸ್

ಕಾಯಿಲೆ ಎಂದು ವೈದ್ಯರ ಹತ್ತಿರ ಓಡಿ ಹೋಗುತ್ತಿರಲಿಲ್ಲ. ನಿಮಗೆ ಖಚಿತವಾಗಿಲ್ಲ ಎಂದರೆ ನಿಮ್ಮ ಅಜ್ಜ ಅಜ್ಜಿಗೆ ಪ್ರಶ್ನೆ ಮಾಡಿ ಕೇಳಿ ರಾಗಿ ಅಂಬಲಿ, ರಾಗಿ ಗಂಜಿ, ರಾಗಿ ಮುದ್ದೆ ಮಾಡಿ ಸೇವನೆ ಮಾಡುವುದರಿಂದ ಏನು ಲಾಭ ಎಂದು. ಅವರ ಉತ್ತರ ನಿಮಗೆ ಅಚ್ಚರಿ ಮೂಡಿಸುತ್ತದೆ. ಏಕೆಂದರೆ ಅವರು ರಾಗಿ ಮುದ್ದೆ, ರೊಟ್ಟಿ ಅಂಬಲಿ ತಿಂದು ಅಷ್ಟು ದಷ್ಟ ಪುಷ್ಟವಾಗಿ ಇರುತ್ತಾರೆ ಮತ್ತು. ಅವರು ತುಂಬಾ ಯವ್ವನದಂತೆ ಮತ್ತು ಶಕ್ತಿಯುತವಾಗಿ ಇರುತ್ತಾರೆ. ಹೆಚ್ಚಾಗಿ ಅವರಿಗೆ ಯಾವುದೇ ರೀತಿಯ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ಈ ರಾಗಿ ಮುದ್ದೆ ರಾಗಿ ರೊಟ್ಟಿ ಗಂಜಿ ಅಂಬಲಿ ಎಲ್ಲವೂ ಹೆಚ್ಚು ಹಳ್ಳಿಗಳಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಇದರ ಮಹತ್ವ ನಗರದ ಜನರಿಗೆ ಹೆಚ್ಚು ಅರಿವು ಮಾಹಿತಿ ಇರುವುದಿಲ್ಲ. ಅದಕ್ಕಾಗಿ ಹಳ್ಳಿಯ ಜನರಿಗಿಂತ ನಗರದ ಜನರಿಗೆ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತದೆ. ಏಕೆಂದರೆ ಅವರು ಪಿಜ್ಜಾ ಮತ್ತು ಬರ್ಗರ್ ಈ ರೀತಿಯ ಆಹಾರವನ್ನು ಸೇವನೆ ಮಾಡುತ್ತಾರೆ. ಇದರಿಂದ ದೇಹಕ್ಕೆ ಶಕ್ತಿ ಮಾತ್ರ ದೊರೆಯುವುದಲ್ಲದೇ ನಾನಾ ಬಗೆಯ ಕಾಯಿಲೆಗಳು ದೇಹದೊಳಗೆ ಸೇರಿಕೊಳ್ಳುತ್ತವೆ. ಹಾಗಾದ್ರೆ ಈ ರಾಗಿ ಮುದ್ದೆ ಸೇವನೆ ಮಾಡುವುದರಿಂದ ಹೇಗೆ ಆರೋಗ್ಯ ವೃದ್ದಿಯಾಗುತ್ತದೆ. ಮತ್ತು ಮೂಳೆಗಳು ಬಲಗೊಳ್ಳುತ್ತವೆ ಮತ್ತು ಆರೋಗ್ಯ ಕೂಡ ಉತ್ತಮವಾಗುತ್ತದೆ. ಇನ್ನೂ ರಾಗಿ ಮುದ್ದೆ ರಾಗಿ ರೊಟ್ಟಿ, ರಾಗಿ ಗಂಜಿ ಮತ್ತು ಅಂಬಲಿ ಯನ್ನು ಮಾಡಿ ಸೇವನೆ ಮಾಡಿ ಕುಡಿಯಬೇಕು. ಚಿಕ್ಕ ಮಕ್ಕಳಿಗೆ ರಾಗಿ ಯನ್ನು ಸೇವಿಸುತ್ತಾರೆ. ಏಕೆಂದರೆ ಇದರಲ್ಲಿ ಕಬ್ಬಿಣ ಅಂಶ ಹೆಚ್ಚು ಇರುವುದರಿಂದ

ಇದು ಮಕ್ಕಳ ಮೂಳೆಗಳು ಮತ್ತು ಮಗುವಿನ ಬೆಳವಣಿಗೆ ಚೆನ್ನಾಗಿ ಮಾಡುತ್ತದೆ. ಮತ್ತು ನಿತ್ಯವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ರಾಗಿ ಅಂಬಲಿಯನ್ನು ಸೇವನೆ ಮಾಡುವುದರಿಂದ ರಕ್ತ ಹೀನತೆ ಸಮಸ್ಯೆ ದೂರವಾಗುತ್ತದೆ. ಸಕ್ಕರೆ ಕಾಯಿಲೆ ಬರುವುದಿಲ್ಲ. ಮತ್ತು ರಕ್ತದೊತ್ತಡ ಸಮಸ್ಯೆಯಿಂದ ಬೇಗನೆ ಮುಕ್ತಿಯನ್ನು ಪಡೆಯಬಹುದು. ಮತ್ತು ಮೂಳೆಗಳ ನೋವು, ಸೊಂಟ ನೋವುಗಳಿಗೆ ಈ ರಾಗಿ ಸೇವನೆಯಿಂದ ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು. ಇಷ್ಟೇಲ್ಲಾ ಆರೋಗ್ಯಕರ ಲಾಭಗಳನ್ನು ಹೊಂದಿರುವ ರಾಗಿಯನ್ನು ಸೇವನೆ ಮಾಡುವುದರಿಂದ ನೀವು ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಆದರೆ ನಿಮ್ಮ ಆಹಾರ ಪದ್ಧತಿಯಲ್ಲಿ ಎಲ್ಲ ಬಗೆಯ ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಿ. ಮತ್ತು ಉತ್ತಮವಾದ ಆರೋಗ್ಯ ನಿಮ್ಮದಾಗಿಸಿಕೊಳ್ಳಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here