ಇದನ್ನು ಸೇವಿಸಿ ಮೂರೂ ದಿನದಲ್ಲಿ ಕಫಾ ಸಮಸ್ಯೆ ನಿವಾರಣೆ ಮಾಡಿರಿ

66

ಕಫ ಮತ್ತು ಕೆಮ್ಮು ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಸುಲಭವಾದ ಮನೆಮದ್ದು ಬಳಕೆ ಮಾಡಿ ನೋಡಿ. ನಮಸ್ತೆ ಗೆಳೆಯರೇ ಸ್ನೇಹಿತರೇ ನೀವೇನಾದರೂ ಕೆಮ್ಮು ಕಫದ ಸಮಸ್ಯೆಯಿಂದ ಬಳಲುತ್ತಿದ್ದರೆ ಯೋಚನೆ ಮಾಡಬೇಡಿ. ಅದಕ್ಕಾಗಿಯೇ ನಾವು ಇಂದಿನ ಲೇಖನದಲ್ಲಿ ಒಂದು ಅದ್ಭುತವಾದ ಮನೆಮದ್ದು ತಿಳಿಸಿಕೊಡುತ್ತೇವೆ. ಈ ಮನೆಮದ್ದು ತಯಾರಿಸಿಕೊಳ್ಳುವುದು ತುಂಬಾನೇ ಸುಲಭ. ಇದು ನಾವು ಅನುಭವಿಸುವ ಕೆಮ್ಮು ಕಫ ದಿಂದ ಮುಕ್ತಿ ಸಿಗುವಂತೆ ಮಾಡುತ್ತದೆ. ಹಾಗಾಗಿ ಇಂದಿನ ಲೇಖನವು ನಿಮಗೆ ತುಂಬಾ ಉಪಯೋಗಕಾರಿಯಾಗಿದೆ. ಎಂದಿನಂತೆ ಲೇಖನ ಇಷ್ಟವಾದರೆ ಕೊನೆವರೆಗೂ ಓದಿ. ಹಾಗಾದ್ರೆ ಬನ್ನಿ ಸ್ನೇಹಿತರೇ ತಡಮಾಡದೇ ಲೇಖನವನ್ನು ಪ್ರಾರಂಭಿಸೋಣ. ಇವತ್ತಿನ ಪರಿಣಾಮಕಾರಿ ಮನೆಮದ್ದು ತಯಾರಿಸಲು ಮೊದಲನೆಯದಾಗಿ ಬೇಕಾದ ಸಾಮಗ್ರಿ ಎಂದರೆ ಮೆಣಸಿನ ಕಾಳು. ಇದಕ್ಕೆ 15 ರಿಂದ 20 ಮೆಣಸಿನ ಕಾಳು ಬೇಕಾಗುತ್ತದೆ. ಈ ಮೆಣಸಿನ ಕಾಳುಗಳನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಕಫವನ್ನು ಕರಗಿಸಲು ಈ ಮೆಣಸಿನ ಕಾಳು ತುಂಬಾನೇ ಪರಿಣಾಮಕಾರಿಯಾಗಿ ಕೆಲಸವನ್ನು ಮಾಡುತ್ತದೆ. ಏಕೆಂದರೆ ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಬಯೋಟಿಕ್ ಪ್ರಾಪರ್ಟಿ ಹೆಚ್ಚಾಗಿ ಇರುತ್ತದೆ. ಮತ್ತು ಇದರಲ್ಲಿ ಇಮ್ಯುಣಿಟಿ ಹೆಚ್ಚಿನ ಗುಣವನ್ನು ಹೊಂದಿದೆ.

ಈ ರೀತಿಯಾಗಿ ಇದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಆಮೇಲೆ ಇದಕ್ಕೆ ಕಾಲು ಚಮಚದಷ್ಟು ಅರಿಶಿಣ ಪುಡಿಯನ್ನು ಹಾಕಿಕೊಳ್ಳಿ. ಅರಿಶಿಣ ಪುಡಿಯನ್ನು ಆಂಟಿ ಇನ್ಫ್ಲಾ ಮೇತರಿ, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಬಯೋಟಿಕ್ ಪ್ರಾಪರ್ಟಿ ಇರುತ್ತದೆ. ಆದ ಕಾರಣವೇ ಇದು ಕಫವನ್ನು ಕರಗಿಸಲು ತುಂಬಾನೇ ಸಹಾಯ ಮಾಡುತ್ತದೆ. ನಂತರ ಇದಕ್ಕೆ ಒಂದು ಚಮಚದಷ್ಟು ಜೇನುತುಪ್ಪವನ್ನು ಹಾಕಿಕೊಳ್ಳಿ. ಈ ಜೇನುತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟಿ ಇರುವುದರಿಂದ ಇದು ಇನ್ಫೆಕ್ಷನ್ ಆಗುವುದನ್ನು ತಡೆಗಟ್ಟುತ್ತದೆ. ಮತ್ತು ನಮಗೆ ಆಗಿರುವ ಕಫ ಕೆಮ್ಮು ಈ ಸಮಸ್ಯೆಯನ್ನು ಕೂಡ ಪರಿಹರಿಸಲು ಈ ಜೇನುತುಪ್ಪ ಪರಿಣಾಮ ಕಾರಿಯಾಗಿ ಕೆಲಸವನ್ನು ಮಾಡುತ್ತದೆ. ಮತ್ತು ಇದು ಆರೋಗ್ಯವನ್ನು ವೃದ್ಧಿಸಲು ತುಂಬಾನೇ ಪ್ರಮುಖ ಪಾತ್ರ ವಹಿಸುತ್ತದೆ. ಈ ಇಷ್ಟು ಸಾಮಗ್ರಿಗಳನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಪುಡಿ ಮಾಡಿಕೊಳ್ಳಿ. ಈಗ ಕೆಮ್ಮು ಮತ್ತು ಕಫ ಹೋಗಲಾಡಿಸುವ ಮನೆಮದ್ದು ಸಿದ್ಧವಾಗಿದೆ. ಇದನ್ನು ನೀವು ದಿನದಲ್ಲಿ ಎರಡು ಬಾರಿ

ಬೆಳಿಗ್ಗೆ ಮತ್ತು ರಾತ್ರಿ ಸೇವನೆ ಮಾಡಿ. ನೀವು ಇದನ್ನು ಸೇವಿಸಿದ ನಂತರ ಏನನ್ನೂ ಸೇವನೆ ಮಾಡಬಾರದು. ಅರ್ಧ ಗಂಟೆ ನಂತರ ಬಿಸಿ ನೀರು ಕುಡಿಯಿರಿ. ಇದರಿಂದ ನಿಮಗೆ ತುಂಬಾ ವಿಶ್ರಾಂತಿ ಸಿಗುತ್ತದೆ. ನೀವು ಇದನ್ನು ಸೇವನೆ ಮಾಡಿದ ಮೊದಲನೇ ಬಾರಿಗೆ ನಿಮಗೆ ಫಲಿತಾಂಶ ಸಿಗುತ್ತದೆ. ಒಂದು ವೇಳೆ ನಿಮಗೆ ತುಂಬಾನೇ ಕೆಮ್ಮು ಕಫ ಜಾಸ್ತಿ ಇದ್ದರೆ ನೀವು ಇದನ್ನು ನಿಯಮಿತವಾಗಿ ದಿನದಲ್ಲಿ ಎರಡು ಬಾರಿ ಸೇವನೆ ಮಾಡಿ. ಹೀಗೆ ಮಾಡುವುದರಿಂದ ಖಂಡಿತ ಕಫ ಮತ್ತು ಕೆಮ್ಮು ನಿವಾರಣೆ ಆಗುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here