ಇದು ಪಾರಿಜಾತ ಹೂವಿನ ಮಹಾ ರಹಸ್ಯ ಇದು

57

ನಮಸ್ಕಾರ ಪ್ರಿಯ ಸ್ನೇಹಿತರೇ, ಪಾರಿಜಾತ ಹೂ ರಾತ್ರಿ ವೇಳೆ ಏಕೆ ಅರಳುತ್ತದೆ ಎಂಬುದು ಕೆಲವರಿಗೆ ತಿಳಿದಿರುವುದಿಲ್ಲ ಇಲ್ಲಿದೆ ಮಾಹಿತಿ. ಪಾರಿಜಾತ ಹೂ ರಾತ್ರಿಯ ವೇಳೆ ಅರಳಿ ಸುಗಂಧವನ್ನು ನೀಡುತ್ತದೆ. ಪಾರಿಜಾತ ಹೂ ಹಿಂದೂ ಶಾಸ್ತ್ರಗಳಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪುರಾಣಗಳ ಪ್ರಕಾರ ಪಾರಿಜಾತ ಎಂಬ ರಾಜಕುಮಾರಿಯೂ ಸೂರ್ಯ ನನ್ನ ತುಂಬಾ ಇಷ್ಟಪಡುತ್ತಾಳೆ. ಸೂರ್ಯ ನನ್ನ ಇಷ್ಟಪಟ್ಟರು ಸಹ ಅವರ ಅವನನ್ನ ಪಡೆಯಲು ಸಾಧ್ಯವಾಗದೇ ಇದ್ದಾಗ ಆಕೆ ಸೂರ್ಯನನ್ನ ಇಚ್ಛಾಮರಣವನ್ನಾಗಿ ಮಾಡಿಕೊಂಡಳು. ಆಕೆ ಇಚ್ಛಾಭರಣ ಹೊಂದಿದ ನಂತರದಲ್ಲಿ ಒಂದು ಮರದಲ್ಲಿ ಬಳ್ಳಿಯಾಗಿ ಆ ಪಾರಿಜಾತ ಗಿಡ ಹುಟ್ಟಿತು.

ಸೂರ್ಯನನ್ನ ಮನಸಾರೆ ಇಷ್ಟಪಟ್ಟ ರಾಜಕುಮಾರಿ ಆ ಸೂರ್ಯ ನನ್ನ ದಕ್ಕಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಪಾರಿಜಾತ ನನ್ನ ಸೂರ್ಯನು ದರ್ಶನ ಮಾಡದ ವೇಳೆ ಪಾರಿಜಾತ ಹೂ ರಾತ್ರಿ ವೇಳೆ ಅರಳಿ ಸುಗಂಧವನ್ನು ಜನರಿಗೆ ನೀಡುತ್ತದೆ. ಅಗ್ನಿ ಪುರಾಣದ ಪ್ರಕಾರ ಕ್ಷೀರ ಸಮುದ್ರದಲ್ಲಿ ಹುಟ್ಟಿದ ಕಲ್ಪವೃಕ್ಷಗಳಲ್ಲಿ ಈ ಪಾರಿಜಾತ ಗಿಡವು ಒಂದು. ಇದನ್ನು ಸ್ವರ್ಗಲೋಕದಲ್ಲಿ ಇಂದ್ರನ ತೋಟದ ಮಾತ್ರ ಬೆಳೆಯಲಾಗುತ್ತಿತ್ತು. ಒಮ್ಮೆ ಕೃಷ್ಣನು ತನ್ನ ಪತ್ನಿಯೊಂದಿಗೆ ವಿಹಾರಿಸುತ್ತಿರುವ ಸಂದರ್ಭದಲ್ಲಿ ಆಗ ಪಾರಿಜಾತದ ಪರಿಮಳ ಬರುತ್ತದೆ. ಆಗ ಕೃಷ್ಣನು ಹೆಂಡತಿ ಸತ್ಯಭಾಮೆಗೆ ತಮ್ಮ ತೋಟದಲ್ಲೂ ಅದನ್ನ ಬೆಳೆಸಲು ಇಚ್ಛೆಯನ್ನ ವ್ಯಕ್ತಪಡಿಸುತ್ತಾನೆ.

ಆಗ ಕೃಷ್ಣನ್ನು ಸ್ವರ್ಗ ಲೋಕದಿಂದ ಪಾರಿಜಾತವನ್ನು ಸತ್ಯಭಾಮೆಗೆ ತಂದು ಕೊಡುತ್ತಾನೆ ಎಂಬ ಕತೆಗಳು ಉಲ್ಲೇಖವಾಗಿರುವುದನ್ನ ಪುರಾಣಗಳಲ್ಲಿ ಕಾಣಬಹುದಾಗಿದೆ. ಸೂರ್ಯನ ಸಂಪೂರ್ಣವಾದ ಶಾಖವನ್ನು ಈ ಪಾರಿಜಾತ ಗಿಡವು ತೆಗೆದುಕೊಳ್ಳುವ ಶಕ್ತಿ ಸಂಪೂರ್ಣವಾಗಿ ಇರುವುದಿಲ್ಲ. ಇದರಿಂದಾಗಿ ಪಾರಿಜಾತ ಗಿಡ ಸೂರ್ಯಸ್ತದ ನಂತರ ಅರಳಿ ಬೆಳಗ್ಗೆ ಸೂರ್ಯಸ್ತ ಆಗುವ ಮೊದಲೇ ಹೂಗಳು ಉದುರಿ ಹೋಗುತ್ತವೆ. ಪಾರಿಜಾತ ಹೂ ಗೊಂಚಲು ಗೊಂಚಲದ ಹೂಗಳಿಂದ ಅದು ಅರಳುತ್ತದೆ.

ಇದು ತುಂಬಾ ಪರಿಮಳಯುಕ್ತವಾದಂತ ಹೂವಾಗಿದೆ. ಜುಲೈ ತಿಂಗಳಿಂದ ನವೆಂಬರ್ ತಿಂಗಳ ವರೆಗೂ ಈ ಪಾರಿಜಾತ ಹೂ ಬಿಡುತ್ತದೆ. ಪಾರಿಜಾತ ಸಸ್ಯದಿಂದ ಪಾರಿಜಾತ ಹೂವಿನಿಂದ ಸಾಕಷ್ಟು ರೀತಿಯ ಪ್ರಯೋಗಗಳು ನಡೆಯುತ್ತದೆ. ಉಪಯುಕ್ತವಾಗಿರುವ ಸತ್ಯವಾಗಿದೆ ಇದರಿಂದಾಗಿ ಪಾರಿಜಾತ ಹೂ ರಾತ್ರಿ ಸಮಯದಲ್ಲಿ ಮಾತ್ರ ಅರಳುತ್ತದೆ ಎಂಬ ಉಲ್ಲೇಖ ಬರುವುದನ್ನು ಕಾಣಬಹುದಾಗಿದೆ. ಕಥೆಗಳು ಪುರಾಣುಗಳು ಉಲ್ಲೇಖವಾಗಿರುವುದನ್ನು ಸಹ ಕಾಣಬಹುದು. ಪಾರಿಜಾತ ರಾತ್ರಿ ವೇಳೆಯಲ್ಲಿ ಮಾತ್ರ ಅರಳುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here