ನಮಸ್ತೆ ಗೆಳೆಯರೇ ಗಾಯಿತ್ರಿ ಮಂತ್ರದ 10 ಲಕ್ಷಣಗಳು ಯಾವುವು ಅಂತ ನಿಮಗೆ ಗೊತ್ತಾ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ನಾವು ಗಾಯಿತ್ರಿ ಮಂತ್ರವನ್ನು ಪಠಿಸುತ್ತಿದ್ದರೆ ಅದರ ಮುಖ್ಯ ಲಕ್ಷಣಗಳನ್ನು ತಿಳಿದುಕೊಳ್ಳುವುದು ಕೂಡ ನಮ್ಮ ಕರ್ತವ್ಯ ಆಗಿರುತ್ತದೆ ಈ ಗಾಯಿತ್ರಿ ಮಂತ್ರದ ಹತ್ತು ಲಕ್ಷಣಗಳು ಯಾವವು ಎಂದು ಈ ಲೇಖನದಲ್ಲಿ ತಿಳಿಯೋಣ ಗಾಯಿತ್ರಿ ಮಂತ್ರವನ್ನು ಜಪಿಸುವವರಿಗೆ
ವಿಭದ್ರವನ್ನು ವಿಜತ್ವವನ್ನು ಬ್ರಾಹ್ಮಣತ್ವವನ್ನು ಶೂದ್ರಿಯತ್ವವನ್ನು ಕರುಣಿಸುವ ಮಹಾ ಮಂತ್ರವೇ ಈ ಗಾಯಿತ್ರಿ ಮಂತ್ರವಾಗಿದೆ ಇದೇ ಸಾವಿತ್ರಿ ಮಂತ್ರ ಅದಲ್ಲದೆ ಬುದ್ಧಿಶಕ್ತಿ ಜ್ಞಾನ ಸಂಪತ್ತು ಐಶ್ವರ್ಯ ಸುಖ ಸಂತೋಷ ನೆಮ್ಮದಿ ಶಾಂತಿ ಸಮೃದ್ಧಿ ಗಳು ಸಜ್ಜನಿಕೆ ಧಾರ್ಮಿಕತೆ ಸುಖ ತೃಪ್ತಿ ಅಪೇಕ್ಷಿತ ಫಲ ಇಷ್ಟಾರ್ಥ ಸಿದ್ಧಿ ಎಲ್ಲವು ಈ ಶ್ರೀ ಗಾಯತ್ರಿ ಮಂತ್ರದಲ್ಲಿ ಇದೆ ಅಂತಾನೆ ಹೇಳಬಹುದು ಈ ಗಾಯಿತ್ರಿ ಮಂತ್ರವನ್ನು ಜಪಿಸುವುದರಿಂದ ಈ
ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755
ಎಲ್ಲಾ ಉತ್ತಮ ಫಲಗಳು ದೊರೆಯುತ್ತವೆ ಗೆಳೆಯರೇ ಆದ್ದರಿಂದ ಈ ಮಂತ್ರವನ್ನು ಪಠಿಸುವದು ಒಳ್ಳೆಯದು ಅಂತಾನೆ ಹೇಳಬಹುದು ಸ್ವಯಂ ದೇವರು ದೇವಾನು ದೇವತೆಗಳು ಎಲ್ಲ ಗುರುಗಳು ನಿಮ್ಮ ಸಹಾಯಕ್ಕಾಗಿ ನಿಮ್ಮ ಬೆನ್ನಿಗೆ ನಿಲ್ಲುವರು ಅಂತಾನೆ ಹೇಳಬಹುದು ನೀವು ಮಹೋನ್ನತ ಮಟ್ಟಕ್ಕೆ ಏರುವಿರಿ ಹೀಗೆ ಹತ್ತು ಹಲವು ವಿಶೇಷ ಫಲವನ್ನು ನೀಡುವ ಈ ಗಾಯಿತ್ರಿ ಮಂತ್ರದ ಉಪಾಸನೆಯನ್ನು ಮಾಡುತ್ತಿದ್ದರೆ ಬ್ರಹ್ಮೋಪತಿ
ಉಪದೇಶವೆಂಬ ಸಂಸ್ಕಾರ ವಿಪರ್ಯ ಆಚರಣೆ ಮಾತ್ರ ಮೊದಲನೆಯದಾಗಿ ವೈದ್ಯಕೀಯ ಮಂತ್ರ ಅಪೌವೃಶವಾದ ವೇದದಲ್ಲಿ ಬರೆದಿರುವ ಮಂತ್ರ ಇದು ಕ್ಷೌದ್ರ ಮಂತ್ರ ಇನ್ನು ಎರಡನೆಯದಾಗಿ ಹಿರಣ್ಯ ಗರ್ಭ ವಿಶ್ವರೂಪರು ಸರ್ವಾಂತರ್ಯಾಮಿಯು ಸರ್ವ ಲೊಕೇಕ್ಷವು ಆಗಿರುವ ಸಮಿತ್ರ ಸೂರ್ಯ ದೇವರ ಉಪಸನ ಮಂತ್ರವಿದು ಮತ್ತು ಮೂರನೆಯದಾಗಿ ವೇದಗಳಲ್ಲಿ ಅತಿ ಶ್ರೇಷ್ಠವಾದ ಛಂದಸ್ಸಿನಲ್ಲಿರುವ ಮಂತ್ರವಿದು ಹಾಗೆ ನಾಲ್ಕನೆಯದಾಗಿ
ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755
ಓಂ ಬೃಮ್ ಬೃವಸ್ವಹ ಎಂಬ ಪ್ರಾಣವ ಹಾಗೂ ವ್ಯವ್ರುತಿಗಳಿಂದ ಕೂಡಿರುವ ಮಂತ್ರವಿದು ಮತ್ತು ಐದನೆಯದಾಗಿ ಬ್ರಹ್ಮತೇಜಂ ಬಲಂ ಬಲಂ ಎಂಬ ರಾಜಶ್ರೀ ಆಗಿದ್ದು ನಂತರ ಬ್ರಹ್ಮರ್ಷಿಯಾದ ವಿಶ್ವಾಮಿತ್ರನಿಂದ ಪ್ರಣೀತವಾದ ಮಂತ್ರ ಇದು. ಗೆಳೆಯರೇ ಗಾಯತ್ರಿ ಮಂತ್ರವನ್ನು ಜಪಿಸುವದರಿಂದ ಹೀಗೆ ಹತ್ತು ಹಲವಾರು ಉಪಯೋಗ ಆಗುತ್ತದೆ ಮತ್ತು ಜೀವನದಲ್ಲಿ ಯಾವದೇ ಅಡ್ಡಿ ಆತಂಕಗಳು ಬರದೆ ಸದಾ ಒಳ್ಳೆಯ ಫಲ ಸಿಗುತ್ತದೆ ಅಂತಾನೆ ಹೇಳಬಹುದು ಈ ಮಂತ್ರವನ್ನು ಜಪಿಸುವುದರಿಂದ ಒಳ್ಳೆ ಫಲಗಳು ದೊರೆಯುತ್ತವೆ ನಿಮ್ಮ ಕಷ್ಟಗಳ ನಿವಾರಣೆ ಆಗುತ್ತದೆ ಸಂತೋಷಮಯ ಜೀವನ ನಿಮ್ಮದಾಗುತ್ತದೆ.
ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755