ಇದೆ ಕಾರಣಕ್ಕೆ ಶನಿ ದೇವರು ಆಂಜನೇಯ ಸ್ವಾಮಿಗೆ ಹೆದರುತ್ತಾರೆ

39

ನಮಸ್ಕಾರ ಪ್ರಿಯ ಓದುಗರೆ ಶನಿವಾರ ನಾವು ಆಂಜೆನೆಯ ಸ್ವಾಮಿಯ ದೇವಸ್ಥಾನಕ್ಕೆ ಹೋಗುತ್ತೇವೆ ಆದರೆ ಏಕೆ ನಾವು ಶನಿವಾರದ ದಿನ ಏಂಜೆನೆಯ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತೇವೆ ಎನ್ನುವ ಕಾರಣವನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಊರಿನ ಹೊರಗೆ ಆಂಜೆನೆಯ ಸ್ವಾಮಿ ದೇವಾಲಯವನ್ನು ನಿರ್ಮಿಸುತ್ತಿದ್ದರು ತ್ರೇತಾಯುಗದಲ್ಲಿ ರಾವಣ ಬ್ರಹ್ಮ ಮತ್ತು ಶಿವನ ಅನುಗ್ರಹದಿಂದ ಎಲ್ಲ ಲೋಕಗಳನ್ನು ಗೆದ್ದಿದ್ದನ್ನು ಹಾಗೇನೆ ನವಗ್ರಹಗಳನ್ನು ಜಯಿಸಿ ತನ್ನ ಸಿಂಹಾಸನ ಏರುವ ಮೆಟ್ಟಿಲುಗಳನ್ನಾಗಿ ನೇಮಿಸಿದನು ನಂತರ ರಾವಣನ ಪತ್ನಿ ಮಂಡೋದರಿ ರಾವಣನ ಮಗ ಮೆಗನಾಧನಿಗೆ ಜನ್ಮ ನೀಡುವ ಸಮಯ ಬಂದಿತು ಆಗ ಮಹಾ ಜ್ಯೋತಿಷ್ಯನಾದ ರಾವಣನು ಎಲ್ಲ ಗ್ರಹಗಳನ್ನು ಮಗನ ಜನ್ಮ ಕುಂಡಲಿಯ 11 ನೇ ಮನೆಯಲ್ಲಿ ನೆಲೆಸುವಂತೆ ಆದೇಶ ನೀಡಿದನು ಕಾರಣ ತನ್ನ ಮಗ ಅಮರನಾಗಬೇಕು ಎಂಬ ಆಸೆಯಿಂದ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880877747

ನಂತರ ದೇವತೆಗಳು ಇದರಿಂದ ಭಯಗೊಂಡು ಮಗು ಜನಿಸುವಾಗ ಶನಿ ಉಚ್ವ ಸ್ಥಾನದಲ್ಲಿ ಕುರುವ ಬದಲು ನಿಚ ಸ್ಥಾನದಲ್ಲಿ ಕುಳಿತು 12 ನೆ ಮನೆವರೆಗೂ ಕಾಲು ಚಾಚಿದನು ಇದು ರಾವಣನಿಗೆ ತಿಳಿದು ತನ್ನ ಮಗನ ಮರಣ ಆಗುವುದನ್ನು ತಿಳಿದುಕೊಂಡನು ಆದ್ದರಿಂದ ಶನಿಯನ್ನು ರಾವಣ ಒಂದು ಕತ್ತಲೆಕೋಣೆಯಲ್ಲಿ ಕೂಡಿ ಹಾಕುತ್ತಾನೆ ಇದರಿಂದ ಶನಿ ಮುಖವನ್ನು ಯಾರು ನೋಡಬಾರದು ಎಂದು ಹೀಗೆ ಮಾಡುತ್ತಾನೆ ಆದರೆ ಸೀತೆಯನ್ನು ಹುಡುಕಲು ಬಂದ ಆಂಜೆನೆಯ ಶನಿಯ ಕಣ್ಣಿಗೆ ಬೀಳುತ್ತಾನೆ ಆಗ ಹನುಮಂತ ಚಿಂತಿತನಾದ ನವಗ್ರಹಗಳಲ್ಲಿ ಶನಿಯನ್ನು ಬಿಟ್ಟು ಉಳಿದವರನ್ನು ಹನುಮಂತ ಬಿಡುಗಡೆ ಮಾಡಿದ್ದನು ಇದನ್ನು ಶನಿ ಕೇಳಿದ ಆಗ ಹನುಮಂತ ನಿನ್ನ ಬಿಡಿಸಿದರೆ ನೀನು ನನ್ನತಲೆ ಮೇಲೆ ಕುರುತ್ತಿಯ ಎಂದು ಹನುಮಂತ ಹೆಳಿದ ಆಗ ಶನಿ ನಾನು ನಿನಗೆ ಸಹಾಯ ಮಾಡುವೆ ಎಂದನು. ಜೊತೆಗೆ ನನ್ನ ದೃಷ್ಟಿ ನಿನ್ನ ಮೇಲೆ ಬಿದ್ದ ಕಾರಣ ನೀನು ಮನೆ ಹೆಂಡತಿ ಮಕ್ಕಳಿಂದ

ದೂರವಾಗುತ್ತಿಯ ಎಂದನು ಆಗ ಹನುಮಂತ ನನಗೆ ಯಾರು ಇಲ್ಲ ಆದ ಕಾರಣ ನಾನು ನಿನ್ನ ಬಿಡುಸುತ್ತೇನೆ ಎಂದನು ರಾಮನೆ ನನಗೆ ಎಲ್ಲ ಅಂದಾಗ ಶನಿ ಕೃತಜ್ಞೆತೆಯಿಂದ ಹನುಮಂತನನ್ನು ಯಾರು ಪೂಜಿಸುತ್ತಾರೆ ಅವರ ಮೇಲೆ ತನ್ನ ಪ್ರಭಾವವನ್ನು ಕಡಿಮೆ ಮಾಡುತ್ತೇನೆ ಎಂದು ಮಾತು ಕೊಟ್ಟನು ಹಾಗೇನೆ ಹೇಳುವುದಾದರೆ ಆಂಜೆನೆಯ ಲಂಕ ಧಹನ ಸರಿಯಾಗಿ ಮಾಡಿರಲಿಲ್ಲ ಆಗ ಶನಿದೇವ ಹನುಮಂತನ ಸಹಾಯಕ್ಕೆ ಬಂದಾಗ ಶನಿ ದೃಷ್ಟಿಯಿಂದ ಸ್ವರ್ಣ ಲಂಕಾ ಭಸ್ಮವಾಗಿ ಕಪ್ಪು ಲಂಕವಾಯಿತು ನಂತರ ರಾಮಾಯಣ ಯುದ್ಧ ಮುಗಿದು ಹನುಮಂತನು ಗುಹೆಯಲ್ಲಿ ರಾಮ ಧ್ಯಾನ ಮಾಡುವಾಗ ಆಗ ಶನಿ ಆಂಜೆನೆಯನ ಹೆಗಲೇರುತ್ತಾನೆ ಇದರಿಂದ ರಾಮ ಧ್ಯಾನಕ್ಕೆ ಭಂಗ ಬಂದಾಗ ಆಂಜೆನೆಯ ಸಿಟ್ಟಿನಿಂದ ಸೂರ್ಯದೇವ ನನ್ನ ಗುರುಗಳು ಅವರ ಮಗನನ್ನು ನಾನು ಶಿಕ್ಷಿಸುವುದಿಲ್ಲ ಆದ್ದರಿಂದ ಇಳಿದು ಹೋಗು ಎಂದನು ಆಗ ಶನಿ ಈಗ ನನ್ನ ಸರದಿ ನಾನು ನಿನ್ನ ಹೆಗಲು ಈಗ

ಈ ಕೂಡಲೇ ಗುರುಗಳ ಸಂಖ್ಯಗೆ ಕರೆ ಮಾಡಿ 9880877747

ಏರಬೇಕು ಎಂದನು ಇದು ವಿಧಿ ನಿಯಮ ಎಂದನು ಆಗ ಆಂಜೆನೆಯ ಉಗ್ರ ಸ್ವರೂಪ ತಾಳಿ ತನ್ನ ದೇಹವನ್ನು ಬೆಳಸಿದನು ಇದರಿಂದ ಹೆಗಲ ಮೇಲೆ ಇದ್ದ ಶನಿ ಗುಹೆಯ ಛಾವಣಿ ಮತ್ತು ಆಂಜೆನೆಯನ ದೇಹಕ್ಕೆ ಸಿಲುಕಿ ಅಪ್ಪಚ್ಚಿ ಅದನು ಆಗ ಶನಿ ಸೋತನು ಆಗ ಆಂಜೆನೆಯ ರಾಮನಾಮ ಜಪ ಮಾಡುವವರ ತಂಟೆಗೆ ಹೋಗುವುದಿಲ್ಲ ಎಂದು ಮಾತು ಕೊಡು ಆಗ ನಿನ್ನನ್ನು ಬಿಡುತ್ತೇನೆ ಎಂದನು ಇದಕ್ಕೆ ಶನಿಯು ಒಪ್ಪಿಕೊಂಡನು ಆದ್ದರಿಂದ ಆಂಜೆನೆಯನನ್ನು ಸ್ಮರಿಸಿದರೆ ರಾಮನನ್ನು ಸ್ಮರಿಸಿದಂತೆ ಆದ್ದರಿಂದ ಹನುಮಂತನನ್ನು ನಾವು ಶನಿವಾರದಂದು ಪೂಜಿಸುತ್ತೇವೆ ಹಾಗೇನೆ ಆಂಜೆನೆಯ ಸ್ವಾಮಿ ಕೂಡ ಶನಿವಾರ ಜನಿಸಿದ್ದಾರೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here