ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ಅಮಾವಾಸ್ಯೆ ಬರುತ್ತದೆ ಆದರೆ ಈ ಕೆಲವೊಂದು ವಿಶೇಷವಾದ ಹಬ್ಬ ಹರಿದಿನಗಳಲ್ಲಿ ಬರುವಂತಹ ಅಮಾವಾಸ್ಯೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ವಿಶೇಷವಾಗಿ ಅಮಾವಾಸ್ಯೆಯ ದಿನ ನಾವು ಮಾಡುವಂತಹ ದೇವರ ಕಾರ್ಯಗಳು ನಮಗೆ ಹೆಚ್ಚು ಸಕರಾತ್ಮಕ ಬಲವನ್ನು ನೀಡುತ್ತದೆ, ಅದೇ ರೀತಿಯಾಗಿ ಇದೇ ಅಕ್ಟೋಬರ್ 25 ಮಂಗಳವಾರದ ದಿನ ದೀಪಾವಳಿ ಅಮಾವಾಸ್ಯೆ ಬಂದಿದ್ದು ಬಹಳ ವಿಶೇಷ ಎಂದರೆ ಈ ದಿನ ಸೂರ್ಯ ಗ್ರಹಣವೂ ಕೂಡ ಇದೆ ಹಾಗಾಗಿ ಈ ಒಂದು ಸೂರ್ಯಗ್ರಹಣದ ಪರಿಣಾಮ ಕೆಲವೊಂದು ರಾಶಿ ಅವರಿಗೆ ಅನಾನುಕೂಲವನ್ನು ಉಂಟು ಮಾಡಿದರೆ ಒಟ್ಟಾರೆ ಸೂರ್ಯಗ್ರಹಣ ಪರಿಸರದ ಮೇಲೆ ಜೀವಿಗಳ ಮೇಲೆ ಋಣಾತ್ಮಕ ಪ್ರಭಾವ ಬೀರುವುದರಿಂದ ಈ ಸಮಯದಲ್ಲಿ ದೇವರ ಅನುಗ್ರಹ ಬಹಳ ಮುಖ್ಯವಾಗಿ ಇರುತ್ತದೆ. ಇನ್ನು ಇಂದಿನಿಂದ ಈ ಕೆಲವು ರಾಶಿಯವರಿಗೆ ಆಂಜನೇಯ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಮತ್ತು ರಕ್ಷಣೆ ಲಭಿಸುತ್ತಿದ್ದು ನಮ್ಮ ಜೀವನದಲ್ಲಿ ಇರುವಂತಹ ಸಾಕಷ್ಟು ಋಣಾತ್ಮಕ ಅಂಶಗಳಿಂದ ಹೊರಬಂದು ಪ್ರಗತಿಪರವಾದಂತಹ ಬದಲಾವಣೆಯನ್ನು ಕಾಣಲಿದ್ದಾರೆ, ಹಾಗಾದರೆ ಇಂದಿನಿಂದ ಆಂಜನೇಯ ಸ್ವಾಮಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು
ಯಾವುವು ಯಾವ ರೀತಿಯಾದಂತಹ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನದಲ್ಲಿ ಕಂಡುಬರುವಂತಹ ಬದಲಾವಣೆಗಳು ಏನು ಎಂದು ನೋಡೋಣ. ಇಂದಿನಿಂದ ಈ ರಾಶಿಯವರು ತಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಋಣಾತ್ಮಕ ಅಂಶಗಳಿಂದ ಹೊರ ಬರುತ್ತಾರೆ ಶತ್ರು ಭಾದೆ ದುಷ್ಟ ಶಕ್ತಿಗಳ ಕಾಟ ದೂರವಾಗುತ್ತದೆ ವಿಶೇಷವಾಗಿ ಸೂರ್ಯಗ್ರಹಣದ ಒಂದು ದುಷ್ಪರಿಣಾಮಗಳಿಂದ ನೀವು ತಪ್ಪಿಸಿಕೊಳ್ಳುವಿರಿ ಆಂಜನೇಯ ಸ್ವಾಮಿಯ ರಕ್ಷಣೆ ನಿಮ್ಮನ್ನು ಕಾಪಾಡಲಿದೆ ಇದರ ಜೊತೆಗೆ ನಿಮ್ಮ ವೃತ್ತಿ ಜೀವನದಲ್ಲಿಯೂ ಕೂಡ ಸಾಕಷ್ಟು ಉತ್ತಮವಾದ ಬದಲಾವಣೆಗಳು ಕಂಡುಬರುತ್ತದೆ ಉದ್ಯೋಗದಲ್ಲಿರುವ ಸಮಸ್ಯೆಗಳು ದೂರವಾಗುತ್ತವೆ ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ ಜೊತೆಗೆ ನಿರುದ್ಯೋಗಿಗಳಿಗೆ ಕೂಡ ಉದ್ಯೋಗ ಸಿಗುವ ಸಾಧ್ಯತೆ ಇದೆ ಇನ್ನು ಆರ್ಥಿಕವಾಗಿ ನೋಡುವುದಾದರೆ ಹಣಕಾಸಿನ ಸಮಸ್ಯೆ ಸಾಲದ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ನಿಮ್ಮ ಒಂದು ಪ್ರಯತ್ನಕ್ಕೆ ತಕ್ಕ ಫಲಿತಾಂಶಗಳು ನಿಮಗೆ ಸಿಗುವುದರಿಂದ ಹೊಸ ಆದಾಯದ ಮೂಲಗಳು ಕೂಡ ಉಂಟಾಗುತ್ತದೆ ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಗೊಳ್ಳುತ್ತದೆ ಸಂಗಾತಿಯೊಡನೆ ಇರುವಂತಹ ಮನಸ್ತಾಪಗಳು ದೂರವಾಗುತ್ತವೆ.
ಕುಟುಂಬದಲ್ಲಿ ಉತ್ತಮವಾದ ಸಮಯವನ್ನು ನೀವು ಕಳೆಯುವಿರಿ ಆರೋಗ್ಯದಲ್ಲಿಯೂ ಕೂಡ ಸುಧಾರಣೆಗಳು ಕಂಡು ಬರಲಿದು ಆಹಾರ ಮತ್ತು ಔಷಧಿಯ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ ಇನ್ನು ಇಷ್ಟೆಲ್ಲ ಪ್ರಯೋಜನ ಪಡೆಯುತ್ತಿರುವ ಅದೃಷ್ಟ ರಾಶಿಗಳು ಮೇಷ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಧನಸ್ಸು ರಾಶಿ ಮತ್ತು ಕುಂಭ ರಾಶಿ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.