ಇದೇ ಏಪ್ರಿಲ್ 28 ಪ್ರದೋಷದ ದಿನ ಬಂದಿದೆ, ತಿಳಿಯದೆ ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳಲು ಶಿವನ ಅನುಗ್ರಹವನ್ನು ಪಡೆಯಲು ಪ್ರದೋಷದ ಪೂಜೆ ಬಹಳ ಮುಖ್ಯ.

48

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಎರಡು ಬಾರಿ ಬರುವಂತಹ ಪ್ರದೋಷದ ದಿನಕ್ಕೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ ಒಂದು ಪ್ರದೇಶದ ದಿನದಲ್ಲಿ ನಾವು ಶಿವನ ಆರಾಧನೆ ಮತ್ತು ವ್ರತಗಳನ್ನು ಮಾಡುವುದರಿಂದ ಜೀವನದಲ್ಲಿ ಗೊತ್ತೋ ಗೊತ್ತಿಲ್ಲದೆಯೋ ಮಾಡುವಂತಹ ತಪ್ಪುಗಳಿಗೆ ಕ್ಷಮೆ ಕೇಳಿದಂತಾಗುತ್ತದೆ ಮತ್ತು ಶಿವನ ಸಂಪೂರ್ಣವಾದ ಅನುಗ್ರಹ ಲಭಿಸುತ್ತದೆ ಎಂಬ ನಂಬಿಕೆ ಇದೆ ಹಾಗಾಗಿ ತಿಂಗಳಿಗೆ ಬರುವ ಎರಡು ಬಾರಿ ಪ್ರದೇಶದಲ್ಲಿ ಶಿವನ ಆರಾಧನೆಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ. ಇನ್ನು ಇದೆ ಎಪ್ರಿಲ್ 28 ಗುರುವಾರ ಗುರು ಪ್ರದೋಷ ಬಂದಿದೆ, ಈ ಒಂದು ಪ್ರದೋಷದ ದಿನದಲ್ಲಿ ನಿಯಮಬದ್ಧವಾಗಿ ಶಿವನ ಆರಾಧನೆಯನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಪಾಪಕರ್ಮಗಳು ಕೂಡಾ ನಿವಾರಣೆಯಾಗುತ್ತದೆ ಮನಸಿನ ಇಚ್ಛೆಗಳು ಈಡೇರುತ್ತವೆ ಶಿವನ ಸಂಪೂರ್ಣವಾದ ಅನುಗ್ರಹ ಲಭಿಸುತ್ತದೆ, ಹಾಗಾದರೆ ಪ್ರದೋಷದ ದಿನ ನಿಯಮಬದ್ಧವಾಗಿ ಶಿವನಿಗೆ ಯಾವ ರೀತಿಯಾಗಿ ಪೂಜೆ-ಪುನಸ್ಕಾರಗಳನ್ನು ಸಲ್ಲಿಸಿದರೆ ಒಂದು ಪೂಜೆಯ ಫಲ ಲಭಿಸುತ್ತದೆ ಇದರ ಪ್ರಾಮುಖ್ಯತೆ ಏನು ಎಂದು ನೋಡೋಣ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗೋಕೆ ಒಮ್ಮೆ ಕರೆ ಮಾಡಿರಿ 9535156490 ಕೃಷ್ಣ ಭಟ್ ಗುರೂಜಿ

ತಿಂಗಳಿಗೆ ಬರುವಂತಹ ಕೆಲವು ವಿಶೇಷವಾದ ದಿನಗಳಲ್ಲಿ ನಾವು ವಿಶೇಷವಾದ ಪೂಜೆ ಪುನಸ್ಕಾರಗಳನ್ನು ಮಾಡುವುದರಿಂದ ಸಾಕಷ್ಟು ಉತ್ತಮವಾದ ಪ್ರತಿಫಲವನ್ನು ಪಡೆಯಬಹುದು ಎಂಬ ನಂಬಿಕೆ ಇದೆ ಏಕೆಂದರೆ ವಿಶೇಷವಾದ ದಿನಗಳಲ್ಲಿ ವಿಶೇಷವಾದ ಶಕ್ತಿ ಜಾಗೃತವಾಗಿರುತ್ತದೆ, ಅದೇ ರೀತಿಯಾಗಿ ಈ ಪ್ರದೋಷದ ದಿನವು ಎಪ್ರಿಲ್ 28 ಗುರುವಾರ ರಾತ್ರಿ 12:24 ಯಿಂದ 29 ಶುಕ್ರವಾರ 12:27 ರಾತ್ರಿ ವರೆಗೂ ಇರಲಿದೆ. ಇನ್ನು ಇದೊಂದು ಪ್ರದೋಷದ ದಿನ ನಾವು ಮಹಾದೇವನನ್ನು ಭಕ್ತಿಯಿಂದ ಆರಾಧಿಸಬೇಕು, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಡಿಗಳನ್ನು ಮಾಡಿ ಉಪವಾಸಗಳನ್ನು ಕೈಗೊಳ್ಳಬೇಕು, ಸೂರ್ಯ ಉದಯಿಸುವ ಸಮಯದಲ್ಲಿ ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸಿ ಸೂರ್ಯದೇವನಿಗೆ ನಮಸ್ಕಾರವನ್ನು ಮಾಡಿ ಉಪವಾಸ ವ್ರತಗಳ ಆಚರಣೆಯನ್ನು ಆರಂಭಿಸಬೇಕು. ಸಂಜೆಯ ಸಮಯ ಶಿವನಿಗೆ ಮದ್ದು ಪಾರ್ವತಿದೇವಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವ ಮೂಲಕ ಉಪವಾಸವನ್ನು ಕೈಬಿಡಬೇಕು. ಉಪವಾಸದ ಸಮಯದಲ್ಲಿ ಆದಷ್ಟು ಶಿವನ ಮಂತ್ರಗಳನ್ನು ಪಠನೆ ಮಾಡುವುದು ಸ್ತೋತ್ರಗಳನ್ನು ಹೇಳುವುದು ಶಿವನ ಕತೆಗಳನ್ನು ಓದುವುದು ವಿಶೇಷವಾದ ಫಲವನ್ನು ನೀಡುತ್ತದೆ. ಇನ್ನು ಪ್ರದೋಷದ ಪೂಜೆಯನ್ನು ಮಾಡುವುದರಿಂದ ಜೀವನದಲ್ಲಿ ಇರುವಂತಹ

ಎಲ್ಲಾ ರೀತಿಯ ದುಃಖಗಳು ಕೂಡ ನಿವಾರಣೆಯಾಗುತ್ತದೆ, ತಿಳಿಯದೆ ಮಾಡಿದಂತಹ ತಪ್ಪುಗಳಿಗೆ ಕ್ಷಮೆ ಎನ್ನುವುದು ಸಿಗುತ್ತದೆ, ಅನಾರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತದೆ, ಆಯಸ್ಸು ಮತ್ತು ಆರೋಗ್ಯ ವೃದ್ದಿಯಾಗುತ್ತದೆ, ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತದೆ, ವಿಶೇಷವಾಗಿ ಮಹಾದೇವನ ಸಂಪೂರ್ಣ ಅನುಗ್ರಹ ಲಭಿಸುತ್ತದೆ, ಇವತ್ತು ಪ್ರದೋಷದ ದಿನದಲ್ಲಿ ಮನೆಯ ಹತ್ತಿರ ಇರುವಂತಹ ಶಿವನ ದೇವಾಲಯಕ್ಕೆ ಭೇಟಿ ನೀಡಿ ಶಿವನ ದರ್ಶನವನ್ನು ಮಾಡುವುದರಿಂದ ವಿಶೇಷ ಫಲ ಸಿಗುತ್ತದೆ. ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್

LEAVE A REPLY

Please enter your comment!
Please enter your name here