ಇದೇ ಏಪ್ರಿಲ್ 30 ವಿಶೇಷವಾದ ಶನಿವಾರದಿಂದ ಈ ಕೆಲವು ರಾಶಿಯವರಿಗೆ ಶನೇಶ್ವರ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ಜೀವನದ ಎಲ್ಲಾ ಕಷ್ಟಗಳು ನಿವಾರಣೆಯಾಗಲಿದೆ.

57

ನಮಸ್ಕಾರ ಸ್ನೇಹಿತರೇ ಇದೇ ಏಪ್ರಿಲ್ 30 ವಿಶೇಷವಾದ ಶನಿವಾರದಿಂದ ಈ ಕೆಲವು ರಾಶಿಯವರಿಗೆ ಶನೇಶ್ವರ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ಇಲ್ಲಿಯವರೆಗೂ ತಮ್ಮ ಜೀವನದಲ್ಲಿ ಅನುಭವಿಸಿದಂತಹ ಎಲ್ಲ ರೀತಿಯ ಕಷ್ಟ ನಷ್ಟ ದುಃಖಗಳಿಂದ ಹೊರ ಬರಲಿದ್ದಾರೆ, ಇನ್ನು ಈಗಾಗಲೇ ಶನಿಯು ತನ್ನ ಸ್ಥಾನವನ್ನು ಬದಲಾಯಿಸುವುದರ ಮೂಲಕ ದ್ವಾದಶ ರಾಶಿಗಳ ಮೇಲೆ ತನ್ನ ಪರಿಣಾಮವನ್ನು ಬೀರಿತು ಕೆಲವು ರಾಶಿಯವರಿಗೆ ಶನಿಯ ಸಾಡೇಸಾತೀ ಮುಂದುವರೆಯುತ್ತಿದೆ ಮತ್ತು ರಾಶಿಯವರಿಗೆ ಶನಿಯ ಸಾಡೇಸಾತೀ ಆರಂಭವಾಗಿದೆ ಅದರ ಮೇಲೆ ಅದನ್ನು ತೋರಿಸಿ ಕೆಲವರು ತಮ್ಮ ಜೀವನದಲ್ಲಿ ಇಲ್ಲಿಯವರೆಗೂ ಅನುಭವಿಸಿದಂತಹ ಎಲ್ಲಾ ರೀತಿಯ ಸಮಸ್ಯೆಗಳಿಂದ ಹೊರ ಬಂದು ಮುಂದೆ ಮಾಡುವ ಕೆಲಸ ಕಾರ್ಯಗಳಲ್ಲಿ ಉತ್ತಮವಾದ ಪ್ರತಿಫಲವನ್ನು ಪಡೆಯುವುದರ ಮೂಲಕ ಉತ್ತಮವಾದ ಜೀವನವನ್ನೇ ಕಟ್ಟಿಕೊಳ್ಳಲು ಇದ್ದಾರೆ ಎಂದು ಹೇಳಬಹುದು, ಹಾಗಾದರೆ ಇಂದಿನಿಂದ ಶನೇಶ್ವರ ಸ್ವಾಮಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು, ಯಾವ ರೀತಿಯಾದ ಫಲಗಳನ್ನು ಇವರು ಪಡೆಯುತ್ತಾರೆ, ಇವರ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ.

ಮೇಷ ರಾಶಿ, ಮೇಷ ರಾಶಿಯ ಜನರು ಶನೇಶ್ವರ ಸ್ವಾಮಿಯಾದ ಹೇಗೆಂದು ಪಡೆಯುವುದರ ಮೂಲಕ ಜೀವನದಲ್ಲಿ ಇನ್ನು ಮುಂದಿನ ದಿನಗಳಲ್ಲಿ ಮಾಡುವ ಕೆಲಸಕಾರ್ಯಗಳಲ್ಲಿ ಅಭಿವೃದ್ಧಿಯನ್ನು ಪಡೆಯಲಿದ್ದಾರೆ, ಆರ್ಥಿಕ ಜೀವನ ಉತ್ತಮವಾಗಿರುತ್ತದೆ, ಕೆಲಸಕಾರ್ಯಗಳು ಕೈಹಿಡಿಯುತ್ತವೆ, ಜೀವನದ ಪ್ರಗತಿಗೆ ಬೇಕಾಗುವಂತಹ ಎಲ್ಲ ರೀತಿಯ ಅನುಕೂಲತೆಗಳು ಕಂಡುಬರುತ್ತದೆ. ಇನ್ನು ಮಿಥುನ ರಾಶಿ, ಮಿಥುನ ರಾಶಿಯವರ ಮೇಲೂ ಕೂಡ ಶನಿ ಯಾದದ್ದು ಇಲ್ಲಿಯವರೆಗೂ ಮಿಥುನ ರಾಶಿಯವರು ಎದುರಿಸಿದ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಮುಂದಿನ ದಿನಗಳಲ್ಲಿ ಕ್ರಮೇಣವಾಗಿ ಮಾಡುವಂತಹ ಕೆಲಸ ಕಾರ್ಯಗಳು ಪ್ರಗತಿ ಹೊಂದುತ್ತದೆ ಮೂಲಗಳು ಹೆಚ್ಚಾಗಿ ಜೀವನವು ಉತ್ತಮವಾಗಿರುತ್ತದೆ. ವೃಷಭ ರಾಶಿ, ವೃಷಭ ರಾಶಿಯವರ ಮೇಲೂ ಕೂಡ ಶನಿಯ ಅನುಗ್ರಹ ಇದ್ದು ಜೀವನದ ಎಲ್ಲ ರೀತಿಯ ಆತಂಕಗಳು ಕೂಡ ನಿವಾರಣೆಯಾಗಲಿದೆ, ಮುಂದಿನ ದಿನಗಳು ತಮ್ಮ ವಾದ ಪದಗಳು ಸಿಗುತ್ತವೆ ಶನಿಯ ಅನುಗ್ರಹದಿಂದ ಸಮಸ್ಯೆಗಳು ದೂರವಾಗುತ್ತವೆ. ಸಿಂಹ ರಾಶಿ ಮತ್ತು ತುಲಾ ರಾಶಿ, ಈ ರಾಶಿಯವರ ಮೇಲೂ ಕೂಡ ಶನಿ ಯಾದ ಇದು ಈ ರಾಶಿಯವರು ಇಲ್ಲಿಯವರೆಗೂ ಅನುಭವಿಸಿದಂತಹ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳು ಮುಂದೆ ಉತ್ತಮವಾದ ಜೀವನವನ್ನು ನಡೆಸಲಿದ್ದಾರೆ,

ಆದಷ್ಟು ಒಳ್ಳೆಯ ಕೆಲಸವನ್ನು ಮಾಡುವುದರ ಮೂಲಕ ಉತ್ತಮವಾದ ಫಲವನ್ನು ಪಡೆಯಬಹುದು. ಧನಸ್ಸು ರಾಶಿ, ಧನಸು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಈಗಾಗಲೇ ಶನಿಯ ಕಾಟದಿಂದ ಕೊನೆಯ ಹಂತದಲ್ಲಿದೆ, ಹಾಗಾಗಿ ಈ ಒಂದು ಸಂದರ್ಭದಲ್ಲಿ ಶನಿಯ ದಯೆಯನ್ನು ಪಡೆದು ಕೆಲಸಕಾರ್ಯಗಳಲ್ಲಿ ಉತ್ತಮವಾದ ಪ್ರತಿಫಲ ಪಡೆಯುತ್ತಾರೆ, ಇಲ್ಲಿವರೆಗೂ ಅನುಭವಿಸಿದ ಕಷ್ಟ ನೋವುಗಳಿಂದ ಬಿಡುಗಡೆಯನ್ನು ಪಡೆಯಲಿದ್ದಾರೆ, ಆದಷ್ಟು ಶನಿಯನ್ನು ಮೆಚ್ಚಿಸುವ ಕೆಲಸ ಕಾರ್ಯಗಳನ್ನು ಮಾಡಿ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here