ನಮಸ್ಕಾರ ಸ್ನೇಹಿತರೆ ವ್ಯಕ್ತಿಯ ಜೀವನದ ಮೇಲೆ ಗ್ರಹಗತಿಗಳು ದೊಡ್ಡ ಮಟ್ಟದ ಪರಿಣಾಮವನ್ನು ಬೀರುತ್ತದೆ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜೀವನದಲ್ಲಿ ಏನೇ ಬದಲಾವಣೆಗಳು ಕಂಡುಬಂದರೂ ಕೂಡ ಅದಕ್ಕೆ ಮುಖ್ಯ ಕಾರಣ ಅವರ ಜಾತಕದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಎಂದು ಹೇಳಲಾಗುತ್ತದೆ ಅದೇ ರೀತಿಯಾಗಿ ವ್ಯಕ್ತಿಯ ಜಾತಕದಲ್ಲಿ ಗುರು ದೊಡ್ಡಮಟ್ಟದ ಸ್ಥಾನವನ್ನು ಹೊಂದಿದ್ದಾರೆ ಅಂದರೆ ವ್ಯಕ್ತಿಯು ಮಾಡುವಂತಹ ಪ್ರತಿಯೊಂದು ಕಾರ್ಯಗಳಿಗೂ ಕೂಡ ಗುರುವಿನ ಬಲ ಇರಬೇಕು ಆಗ ಮಾತ್ರ ವ್ಯಕ್ತಿಯು ಏನೇ ಪ್ರಯತ್ನ ಪಟ್ಟರು ಕೂಡ ಅದರಲ್ಲಿ ಯಶಸ್ಸನ್ನು ಹೊಂದುತ್ತಾನೆ, ಒಂದು ವೇಳೆ ಗುರುವಿನ ಬೆಂಬಲ ಇಲ್ಲ ಜಾತಕದಲ್ಲಿ ದುರ್ಬಲನಾಗಿದ್ದಾರೆ ಅಂದಾಗ ವ್ಯಕ್ತಿಯು ತನ್ನ ಸ್ಥಿರತೆಯನ್ನು ಕಾಣಲು ಸಾಧ್ಯವಾಗುವುದಿಲ್ಲ ಎಲ್ಲದರಲ್ಲಿಯೂ ಕೂಡ ತೊಂದರೆ ಅಡೆತಡೆಗಳು ಅಸ್ಥಿರತೆಗಳು ಉಂಟಾಗುತ್ತವೆ. ಯಾವುದೇ ಸಮಸ್ಯೆ ಇರಲಿ ಗುರೂಜಿ ಸಲಹೆ ಕೊಡುತ್ತಾರೆ ಕರೆ ಮಾಡಿರಿ 9845630778 ಇನ್ನು ಗುರುವಿಗೆ ಅಧಿಪತಿ ಮಹಾವಿಷ್ಣು ಕೆಲವೊಮ್ಮೆ ಗುರು ದುರ್ಬಲನಾದಾಗ ಮಹಾವಿಷ್ಣುವನ್ನು ಆರಾಧಿಸುವುದರಿಂದ ಗುರುವನ್ನು ಉತ್ತಮಗೊಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಇದೇ ಜುಲೈ 7 ವಿಶೇಷವಾದ ಗುರುವಾರದಿಂದ ಈ ರಾಶಿಯವರಿಗೆ ಮಹಾವಿಷ್ಣುವಿನ ಅನುಗ್ರಹ ಎನ್ನುವುದು ಗ್ರಹಗಳ ಸ್ಥಾನದ ಆಧಾರದ ಮೇಲೆ ಲಭಿಸುತ್ತಿದ್ದು ಇದರ ಮೂಲಕ ಗುರುವಿನ ಬೆಂಬಲವೂ ಕೂಡ ಈ ರಾಶಿಯವರಿಗೆ ಲಭಿಸುತ್ತಿದೆ
ಹಾಗಾಗಿ ಈ ರಾಶಿಯವರು ಇನ್ನು ಮುಂದಿನ ದಿನಗಳಲ್ಲಿ ಸಾಕಷ್ಟು ಉತ್ತಮವಾದಂತಹ ಬದಲಾವಣೆಯನ್ನು ತಮ್ಮ ಜೀವನದಲ್ಲಿ ಕಾಣುವುದರ ಮೂಲಕ ಅದೃಷ್ಟವನ್ನು ಹೊಂದಲಿದ್ದಾರೆ, ಹಾಗಾದರೆ ಮಹಾವಿಷ್ಣುವಿನ ಅನುಗ್ರಹದ ಜೊತೆಗೆ ಗುರುವಿನ ಬೆಂಬಲವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದ ಫಲಗಳನ್ನು ಇವರು ಪಡೆಯುವುದಾದರೆ ಯಾವ ರೀತಿಯಾದ ಬದಲಾವಣೆಗಳು ಇವರ ಜೀವನದಲ್ಲಿ ಕಂಡುಬರುತ್ತವೆ ಎಂದು ನೋಡೋಣ. ಮಹಾವಿಷ್ಣು ಮತ್ತು ಗುರುವಿನ ಬೆಂಬಲದಿಂದ ಈ ರಾಶಿಯವರು ಜೀವನದಲ್ಲಿ ಸ್ಥಿರತೆ ಎನ್ನುವುದನ್ನು ಕಾಣುತ್ತಾರೆ, ತಾವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಉತ್ತಮವಾದ ಯಶಸ್ಸನ್ನು ಪಡೆಯುತ್ತಾರೆ, ವೃತ್ತಿ ಜೀವನದಲ್ಲಿ ಇರುವಂತಹ ಅಡೆತಡೆಗಳು ಸಮಸ್ಯೆಗಳು ನಿವಾರಣೆಯಾಗಲಿವೆ. ಒಳ್ಳೆಯ ಅವಕಾಶಗಳು ಕೂಡ ಲಭಿಸುತ್ತದೆ ಅದಕ್ಕೆ ನಿಂತಂತಹ ಕಾರ್ಯಗಳು ಕೂಡ ಪುನಹ ಆರಂಭಗೊಳ್ಳುತ್ತವೆ. ಇನ್ನು ಹಣಕಾಸಿನ ವಿಚಾರದಲ್ಲಿಯೂ ಕೂಡ ಅನುಕೂಲತೆಗಳು ಕಂಡುಬರುತ್ತದೆ ಜೀವನ ನಿರ್ವಹಣೆಗೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ, ಆದಾಯದ ಮೂಲಗಳು ಕೂಡ ಹೆಚ್ಚಾಗುತ್ತದೆ. ಇನ್ನು ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಒಳ್ಳೆಯ ಅವಕಾಶಗಳು ಕೂಡ ಲಭಿಸುತ್ತವೆ, ವಿದ್ಯಾರ್ಥಿಗಳಿಗೆ ಮುಂದಿನ ದಿನಗಳ ಬಹಳ ಅನುಕೂಲಕರವಾಗಿ ಇರುತ್ತದೆ, ಯಾವುದೇ ಸಮಸ್ಯೆ ಇರಲಿ ಗುರೂಜಿ ಸಲಹೆ ಕೊಡುತ್ತಾರೆ ಕರೆ ಮಾಡಿರಿ 9845630778 ರವೀಂದ್ರ ಗುರುಗಳು
ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಗೊಂದಲಗಳು ಎದುರಾಗಬಹುದು, ಆದಷ್ಟು ಮಹಾವಿಷ್ಣುವಿನ ಆರಾಧನೆಯನ್ನು ಮಾಡಿ ಈ ಒಂದು ದಿನಗಳಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು ಒಳ್ಳೆಯದು, ಹಾಗಾದರೆ ಮಹಾವಿಷ್ಣುವಿನ ಅನುಗ್ರಹದಿಂದ ಇಷ್ಟೆಲ್ಲ ಪ್ರಯೋಜನ ಪಡೆಯುತ್ತಿರುವ ಅದೃಷ್ಟ ರಾಶಿಗಳು ವೃಷಭ ರಾಶಿ, ವೃಶ್ಚಿಕ ರಾಶಿ, ಸಿಂಹ ರಾಶಿ, ಮಕರ ರಾಶಿ, ಮೀನ ರಾಶಿ ಮತ್ತು ಕುಂಭ ರಾಶಿ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.