ನಮಸ್ಕಾರ ಸ್ನೇಹಿತರೆ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರುತ್ತವೆಯೋ ಅದೇ ರೀತಿಯಾಗಿ ದೇವರ ಅನುಗ್ರಹ ಎನ್ನುವುದು ಕೂಡ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದುಕೊಡುತ್ತದೆ, ಕೆಲವೊಮ್ಮೆ ಕೆಟ್ಟ ಸಮಯ ದೂರವಾಗಬೇಕು ಗ್ರಹಗತಿಗಳ ಕಾರಣದಿಂದ ಉಂಟಾಗಿರುವ ಸಮಸ್ಯೆಗಳಿಂದ ನಾವು ಹೊರಬರಬೇಕು ಎಂದರೆ ಅದಕ್ಕೆ ದೇವರ ಅನುಗ್ರಹ ಎನ್ನುವುದು ಇರಬೇಕಾಗುತ್ತದೆ, ಇದೇ ಕಾರಣಕ್ಕೆ ನಮ್ಮ ನಿರಂತರ ಪ್ರಯತ್ನದ ಜೊತೆಗೆ ಆಧ್ಯಾತ್ಮಿಕವಾಗಿಯು ಕೂಡ ಕೆಲವು ನಂಬಿಕೆಗಳನ್ನು ಇಟ್ಟುಕೊಂಡು ದೇವರ ಆರಾಧನೆ ಮಾಡಬೇಕು ಎಂದು ಹೇಳುವುದು, ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9845630778 ಕಾಲಭೈರವೇಶ್ವರ ಸ್ವಾಮಿಯು ಕಾಲವನ್ನು ನಿರ್ಣಯಿಸುವಂಥವರು ಕಲಿಯುಗದಲ್ಲಿ ಆಗುವಂತಹ ತಪ್ಪುಗಳನ್ನು ಹಾಗೂ ಹೋಗುಗಳನ್ನು ದುಷ್ಟ ಶಕ್ತಿಗಳನ್ನು ನಿವಾರಣೆ ಮಾಡುವಂತಹವರು, ಇವರ ಅನುಗ್ರಹ ಇದ್ದಾಗ ವ್ಯಕ್ತಿಯು ಎಲ್ಲ ರೀತಿಯ ಋಣಾತ್ಮಕ ಪ್ರಭಾವಗಳಿಂದ ಹೊರ ಬರುತ್ತಾರೆ ಉತ್ತಮವಾದಂತಹ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ ರಕ್ಷಣೆ ಎನ್ನುವುದು ಯಾವಾಗಲೂ ಕೂಡ ಇವರಿಗೆ ಇರುತ್ತದೆ ಎಂದು ಹೇಳಬಹುದು. ಇನ್ನು ಗ್ರಹಗಳ ಸ್ಥಾನದ ಆಧಾರದ ಮೇಲೆ ಇದೇ ಜುಲೈ ಏಳು ವಿಶೇಷವಾದ ಗುರುವಾರದಂದು ಅಷ್ಟಮಿ ಬಂದಿದೆ
ಈ ಒಂದು ವಿಶೇಷವಾದ ದಿನದಿಂದ ಮುಂದಿನ ಹದಿನೈದು ದಿನಗಳ ತನಕ ಈ ರಾಶಿಯವರಿಗೆ ಕಾಲಭೈರವೇಶ್ವರ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಮತ್ತು ರಕ್ಷಣೆ ಸಿಗಲಿದ್ದು ಜೀವನದಲ್ಲಿ ಸಾಕಷ್ಟು ಸಕರಾತ್ಮಕ ಬದಲಾವಣೆಗಳು ಕಂಡುಬರುತ್ತದೆ, ಹಾಗಾದರೆ ಇಂದಿನಿಂದ ಕಾಲಭೈರವೇಶ್ವರ ಸ್ವಾಮಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದಂತಹ ಫಲಗಳನ್ನು ಇವರ ಪಡೆಯುತ್ತಾರೆ ಇವರ ಜೀವನದಲ್ಲಿ ಕಂಡುಬರುವ ಬದಲಾವಣೆಗಳು ಏನು ಎಂದು ನೋಡೋಣ. ಕಲ್ಪರವೇಶ್ವರ ಸ್ವಾಮಿಯ ಅನುಗ್ರಹವನ್ನು ಪಡೆಯುವಂತಹ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಭಯ ಆತಂಕ ದುಃಖಗಳಿಂದ ಹೊರ ಬರುತ್ತಾರೆ ವಿಶೇಷವಾಗಿ ದುಷ್ಟ ಶಕ್ತಿಗಳ ಪ್ರಭಾವ ವಾಮಾಚಾರದ ಪ್ರಯೋಗಗಳಿಂದ ಉಂಟಾಗಿರುವಂತಹ ಸಮಸ್ಯೆಗಳು ದೂರವಾಗಲಿದೆ ಎಲ್ಲ ರೀತಿಯ ಋಣಾತ್ಮಕ ಅಂಶಗಳ ವಿರುದ್ಧ ರಕ್ಷಣೆ ನಿಮಗೆ ಸಿಗುತ್ತದೆ, ಇದರ ಮೂಲಕ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಚೈತನ್ಯ ಉಂಟಾಗಲಿದೆ, ಇದು ನಿಮ್ಮ ವೃತ್ತಿ ಜೀವನದ ಬೆಳವಣಿಗೆಗೆ ಬಹಳ ದೊಡ್ಡ ಮಟ್ಟದ ತಿರುವನ್ನು ತಂದುಕೊಡುತ್ತದೆ, ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ಕಂಡುಬರುತ್ತದೆ, ವ್ಯಾಪಾರ ವ್ಯವಹಾರ ಮಾಡುವವರಿಗೆ ಅನುಕೂಲತೆಗಳು ಕಂಡುಬರುತ್ತವೆ, ಅದೇ ರೀತಿಯಾಗಿ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯದಲ್ಲಿ ಸುಧಾರಣೆಗಳು ಕಂಡುಬರುತ್ತದೆ,
ಕೌಟುಂಬಿಕವಾಗಿ ಇರುವ ಮನಸ್ತಾಪಗಳು ನಿವಾರಣೆಯಾಗುತ್ತದೆ ಒಟ್ಟಾರೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯಿಂದ ಸಂತೋಷ ಮತ್ತು ನೆಮ್ಮದಿ ಲಭಿಸುತ್ತದೆ, ಹಾಗಾದರೆ ಇಷ್ಟೆಲ್ಲಾ ಪ್ರಯೋಜನ ಪಡೆಯುತ್ತಿರುವ ಅದೃಷ್ಟ ರಾಶಿಗಳು ಮೇಷ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ತುಲಾ ರಾಶಿ ಮತ್ತು ಧನುಸು ರಾಶಿ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.