ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದಲ್ಲಿ ಪ್ರದೋಷ ಬರುತ್ತದೆ ಪ್ರದೋಷದ ದಿನ ನಾವು ಜೀವನ ಜೊತೆ ನಂದಿಯ ಆರಾಧನೆಯನ್ನು ಮಾಡಿ ಶಿವನ ದರ್ಶನ ಮಾಡುವುದರಿಂದ ವಿಶೇಷವಾದ ಫಲಗಳನ್ನು ಪಡೆಯುತ್ತೇವೆ ಜೊತೆಗೆ ಪ್ರದೋಷದ ಸಮಯದಲ್ಲಿ ನಾವು ಮಾಡುವಂತಹ ಪೂಜೆ ಪುನಸ್ಕಾರಗಳು ನಮಗೆ ವಿಶೇಷವಾದಂತಹ ಫಲಗಳನ್ನು ತಂದುಕೊಡುತ್ತದೆ ಎಂದೇ ಹೇಳಲಾಗುತ್ತದೆ, ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9538446677 ಇನ್ನು ಈ ಬಾರಿ ಬಹಳ ವಿಶೇಷವಾಗಿ ಹಾರ್ದಿಕ ಸೋಮವಾರದ ದಿನ ಪ್ರದೋಷ ಬಂದಿದ್ದು ಈ ಒಂದು ದಿನ ಶಿವನಿಗೆ ವಿಶೇಷವಾದ ದಿನವಾಗಿದೆ, ಈ ಒಂದು ಕಾರ್ತಿಕ ಸೋಮವಾರದ ದಿನ ಬಂದಿರುವಂತಹ ಪ್ರದೋಷದ ದಿನದಲ್ಲಿ ನಾವು ಶಿವನಿಗೆ ಪ್ರದೋಷದ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ಮನೆಯ ಈ ಒಂದು ಭಾಗದಲ್ಲಿ ದೀಪವನ್ನು ಹಚ್ಚಿ ಈ ಒಂದು ಚಿಕ್ಕ ಮಂತ್ರವನ್ನು ಪಠಣೆ ಮಾಡಿ ನಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳುವುದರಿಂದ ಶೀಘ್ರವಾಗಿ ನಮ್ಮ ಬೇಡಿಕೆಗಳು ಪೂರೈಸುತ್ತವೆ, ಹಾಗಾದರೆ ಪ್ರದೋಷದ ದಿನದಲ್ಲಿ ನಾವು ಯಾವ ರೀತಿಯಾಗಿ ಶಿವನ ಪೂಜೆಯನ್ನು ಮಾಡಬೇಕು ಯಾವ ದೀಪವನ್ನು ಬೆಳಗಿಸಬೇಕು ಜೊತೆಗೆ ಯಾವ ಮಂತ್ರವನ್ನು ಪಟನೆ ಮಾಡಬೇಕು ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ.
ಮೊದಲೇ ಹೇಳಿದ ಹಾಗೆ ನವೆಂಬರ್ 21ರಂದು ಕಡೆಯ ಹಾರ್ದಿಕ ಸೋಮವಾರದ ದಿನ ಪ್ರದೋಷ ಬಂದಿದ್ದು ಸಾಮಾನ್ಯವಾಗಿ ನಾವು ಪ್ರದೋಷದ ಸಮಯವನ್ನು ಸಂಜೆ 5:30 ರಿಂದ 6:30 ಒಳಗೆ ಪ್ರದೋಷದ ಸಮಯ ಬರುತ್ತದೆ ಈ ಒಂದು ಸಮಯದಲ್ಲಿ ನಾವು ಮನೆಯಲ್ಲಿ ಶಿವಲಿಂಗ ಇದ್ದರೆ ಶಿವಲಿಂಗಕ್ಕೆ ಅಭಿಷೇಕಗಳನ್ನು ಮಾಡಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಬೇಕಾಗುತ್ತದೆ ಶಿವಲಿಂಗ ಇಲ್ಲದೆ ಇರುವವರು ಮನೆಯಲ್ಲಿ ಇರುವಂತಹ ಶಿವನ ಫೋಟೋಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ, ಸರಿಯಾಗಿ ಪ್ರದೋಷದ ಸಮಯದಲ್ಲಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಈಶಾನ್ಯ ಅಭಿಮುಖವಾಗಿ ಒಂದು ಮಣ್ಣಿನ ದೀಪಕ್ಕೆ ತುಪ್ಪವನ್ನು ಹಾಕಿ ತುಪ್ಪದ ದೀಪವನ್ನು ಬೆಳಗಿಸಿ ನೀವು ಕೂಡ ಈಶಾನ್ಯ ಅಭಿಮುಖವಾಗಿ ಕುಳಿತುಕೊಂಡು 27 ಬಾರಿ ಓಂ ಶಿವಾಯ ನಮಃ ಎಂಬ ಮಂತ್ರವನ್ನು ಪಠಣೆ ಮಾಡಿ ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9538446677 ನಂತರ ನಿಮ್ಮ ಯಾವ ಒಂದು ಮನಸ್ಸಿನ ಇಚ್ಛೆಗಳು ಈಡೇರಬೇಕು ಆ ಒಂದು ಇಚ್ಛೆಗಳು ಈಡೇರಬೇಕು ಎಂದು ಬೇಡಿಕೊಳ್ಳಬೇಕು ಆ ಒಂದು ದೀಪ ಪೂರ್ತಿ ತಣ್ಣಗಾಗಬೇಕು ಗಾಳಿಗೆ ಅರ್ಧಕ್ಕೆ ದೀಪ ಹಾರದ ಹಾಗೆ ನೋಡಿಕೊಳ್ಳಿ, ಈ ರೀತಿಯಾಗಿ ಪ್ರದೋಷದ ಸಮಯದಲ್ಲಿ ಮನೆಯಲ್ಲಿ ತುಪ್ಪದ ದೀಪವನ್ನು ಈಶಾನ್ಯ ಅಭಿಮುಖವಾಗಿ ಬೆಳಗಿಸಿ ಮಂತ್ರ ಪಠಣೆ ಮಾಡಿ
ಮನಸ್ಸಿನ ಇಚ್ಛೆಯನ್ನು ಬೇಡಿಕೊಂಡ ನಂತರ ಶಿವನಿಗೆ ಪೂಜೆಯನ್ನು ಪುನಃ ಸಲ್ಲಿಸಿ, ನಂತರ ಮನೆಯ ಹತ್ತಿರ ಶಿವನ ದೇವಸ್ಥಾನ ಇದ್ದರೆ ಶಿವ ಮತ್ತು ನಂದಿಯ ದರ್ಶನ ಮಾಡಿ ಬರುವುದು ಬಹಳ ಒಳ್ಳೆಯದು. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.