ನಮಸ್ಕಾರ ಸ್ನೇಹಿತರೇ ಭಾದ್ರಪದ ಮಾಸದ ಹುಣ್ಣಿಮೆಯ ದಿನದಿಂದ ಆರಂಭವಾಗುವಂತಹ ಪಿತೃ ಪಕ್ಷವು ಮಹಾಲಯ ಅಮಾವಾಸ್ಯೆವರೆಗೂ ಕೂಡ ಇರುತ್ತದೆ, ಮಹಾಲಯ ಅಮಾವಾಸ್ಯೆ ಕಳೆದ ನಂತರದ ದಿನದಿಂದ ನವರಾತ್ರಿ ಆರಂಭವಾಗುತ್ತದೆ, ಇನ್ನು ನವರಾತ್ರಿ ದಿನಗಳಲ್ಲಿ ನಾವು ನಮದುರ್ಗೆಯರ ಆರಾಧನೆ ಏನು ಮಾಡುವುದರ ಜೊತೆಗೆ ಸಾಕಷ್ಟು ವ್ರತಗಳನ್ನು ಕೂಡ ಮಾಡುತ್ತೇವೆ ಇನ್ನು ಈ ಒಂದು ಪಿತೃಪಕ್ಷದಲ್ಲಿ ಪ್ರತಿಯೊಬ್ಬರು ಕೂಡ ತಮ್ಮ ಹಿರಿಯರಿಗೆ ಶ್ರದ್ಧಾ ಕಾರ್ಯವನ್ನು ಅರ್ಪಿಸುತ್ತಾರೆ. ಏನೇ ಸಮಸ್ಯೆ ಇರಲಿ ನಮಗೆ ಕರೆ ಮಾಡಿರಿ 9538446677 ಅದರಲ್ಲೂ ಕೂಡ ಈ ಒಂದು ಮಹಾಲಯ ಅಮಾವಾಸ್ಯೆಯ ದಿನ ಪಿತೃಕಾರಿಗಳನ್ನು ಹೆಚ್ಚಾಗಿಯೇ ಮಾಡುತ್ತಾರೆ ಅಮಾವಾಸ್ಯೆ ದಿನ ಪಿತೃ ಕಾರ್ಯಗಳನ್ನು ಮಾಡುವುದರಿಂದ ಹಿರಿಯರ ಆತ್ಮ ಶಾಂತಿ ಗೊಳ್ಳುತ್ತದೆ ಎಂದು ನಂಬಲಾಗಿದೆ. ಇನ್ನು ಇದೇ ಸೆಪ್ಟೆಂಬರ್ 25 ಮಹಾಲಯ ಅಮಾವಾಸ್ಯೆ ಬಂದಿದ್ದು ಈ ದಿನ ಪಿತೃ ಕಾರ್ಯಗಳ ಜೊತೆಗೆ ಈ ಕೆಲವು ಸಣ್ಣ ಕಾರ್ಯಗಳನ್ನು ಮಾಡುವುದರಿಂದ ಹಿರಿಯರ ಆಶೀರ್ವಾದದೊಂದಿಗೆ ಮನಸ್ಸಿನ ಇಚ್ಛೆಗಳು ಕೂಡ ಶೀಘ್ರವಾಗಿ ಈಡೇರುತ್ತದೆ ಹಾಗೂ ಸಕಲ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ, ಹಾಗಾದರೆ ಮಹಾಲಯ ಅಮಾವಾಸ್ಯೆಯ ದಿನಗಳಲ್ಲಿ ಯಾವ ಕಾರ್ಯಗಳನ್ನು ಮಾಡುವುದರಿಂದ ಹಿರಿಯರ ಆಶೀರ್ವಾದ ಲಭಿಸುತ್ತದೆ
ಜೊತೆಗೆ ಸಕಲ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಈ ಒಂದು ಮಹಾಲಯ ಅಮಾವಾಸ್ಯೆಯ ದಿನ ವಿಶೇಷವಾಗಿ ಕಪ್ಪು ಇರುವೆಗಳಿಗೆ ಕಡಲೆಹಿಟ್ಟಿಗೆ ಸಕ್ಕರೆಯನ್ನು ಬೆರೆಸಿ ಆಹಾರವಾಗಿ ನೀಡುವುದರಿಂದ ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತದೆ, ಜೊತೆಗೆ ಪಿತೃಗಳ ಶಾಪ ಅಥವಾ ಪಿತೃಗಳ ಕೋಪ ಇದ್ದರೆ ಅದು ದೂರವಾಗುತ್ತದೆ ಹಿರಿಯರ ಆಶೀರ್ವಾದ ನಮಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಏನೇ ಸಮಸ್ಯೆ ಇರಲಿ ನಮಗೆ ಕರೆ ಮಾಡಿರಿ 9538446677 ಇನ್ನು ಎರಡನೆಯದಾಗಿ ಅತಿ ಮುಖ್ಯವಾಗಿ ಈ ಒಂದು ಮಹಾಲಯ ಅಮಾವಾಸ್ಯೆ ದಿನ ನೀವು ನಿಮ್ಮ ಕೈಯಾರ ಸಿಹಿ ಪದಾರ್ಥವನ್ನು ಅಥವಾ ಅನ್ನದಲ್ಲಿ ಸಿಹಿಯನ್ನು ಮಾಡಿ ತಯಾರಿಸಿ ಅದನ್ನು ಮನೆ ಹತ್ತಿರ ಇರುವಂತಹ ದೇವಾಲಯಗಳಿಗೆ ಅಥವಾ ಅನಾಥ ಆಶ್ರಮಗಳಿಗೆ ತೆಗೆದುಕೊಂಡು ಹೋಗಿ ಬಡ ಮಕ್ಕಳಿಗೆ ನಿರ್ಗತಿಕರಿಗೆ ದಾನವಾಗಿ ನೀಡುವುದರಿಂದಲೂ ಕೂಡ ಹಿರಿಯರು ಸಂತೃಪ್ತರಾಗುತ್ತಾರೆ ಎಂದು ಹೇಳಲಾಗುತ್ತದೆ. ಏನು ಮಹಾಲಯ ಅಮಾವಾಸ್ಯೆಯ ದಿನ ಅನ್ನದಾನಕ್ಕೆ ಆಹಾರ ಧಾನಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರುವುದರಿಂದ ಈ ದಿನ ಪಿತೃಗಳಿಗೆ ಆಹಾರವನ್ನು ನೀಡುವುದರ ಜೊತೆಗೆ ಬ್ರಾಹ್ಮಣರಿಗೆ ಆಹಾರವನ್ನು ದಾನವಾಗಿ ನೀಡುವುದು ಕೂಡ ಬಹಳ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ
ಹಾಗಾಗಿ ಕನಿಷ್ಠ ಐದು ಅಥವಾ ಒಂದು ಬ್ರಾಹ್ಮಣರನ್ನು ಮನೆಗೆ ಕರೆದು ಆಹಾರವನ್ನು ನೀಡಿ ಒಂದು ವೇಳೆ ಬ್ರಾಹ್ಮಣರನ್ನು ಮನೆಗೆ ಕರೆಯಲು ಸಾಧ್ಯವಾಗದೆ ಇರುವವರು ಬ್ರಹ್ಮಣರ ಮನೆಗೆ ಹೋಗಿ ಆಹಾರ ಧಾನ್ಯಗಳನ್ನು ಧಾನವಾಗಿಯೂ ಕೂಡ ನೀಡಬಹುದು. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು