ಇನುಸಿನ್ ಪ್ರಮಾಣ ಮಾಡಿ ಅರೋಗ್ಯ ಅಭಿವೃದ್ದಿ ಆಗಲು ಹೀಗೆ ಮಾಡಿರಿ

40

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದಲ್ಲಿ ನಾವು ಎಷ್ಟು ಮುಂದುವರೆಯುತ್ತಾ ಇದ್ದೇವೆ ಅಷ್ಟೇ ನಮ್ಮ ಜೀವನದಲ್ಲಿ ಹಿಂದುಳಿತಾ ಇದ್ದೇವೆ. ಇಂದಿನ ಕಾಲದಲ್ಲಿ ಜನರು ನೂರು ವರ್ಷದವರೆಗೆ ಯಾವುದೇ ತೊಂದರೆ ಇಲ್ಲದೆ ಗಟ್ಟಿಮುಟ್ಟಾಗಿ ಬದುಕುತ್ತಾ ಇದ್ದರೂ. ಆದ್ರೆ ಇತ್ತೀಚಿನ ದಿನಗಳಲ್ಲಿ 30 ವರ್ಷದಲ್ಲಿಯೇ ಶುಗರ್ ಬಿಪಿ ಕ್ಯಾನ್ಸರ್ ಹಾರ್ಟ್ ಅಟ್ಟ್ಯಾಕ್ ನಂತಹ ಸಮಸ್ಯೆಗಳಿಗೆ ಬಲಿಯಾಗ್ತಾ ಇದ್ದೇವೆ. ನೀವು ಯಾವತ್ತಾದರೂ ಇದರ ಬಗ್ಗೆ ಯೋಚ್ನೆ ಮಾಡಿದ್ದೀರಾ ಯಾಕೆ ಈ ಎಲ್ಲ ಸಮಸ್ಯೆಗಳು ಕಾಡುತ್ತಾ ಇದ್ದಾವೆ ಎಂದು. ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಒಂದಲ್ಲಾ ಒಂದು ಗಿಡಮರಗಳು ಇರುತ್ತಿದ್ದವು. ಅದರಲ್ಲೂ ಬೇವಿನ ಮರ ಮತ್ತು ಪೇರಲೆ ಮರ ಸಾಮಾನ್ಯವಾಗಿ ಇರುತ್ತಿದ್ದವು, ಆದರೆ ಈಗಿನ ದಿನದಲ್ಲಿ ಎಲ್ಲರ ಮನೆಯಲ್ಲಿ ಸ್ಕೂಟರ್ ಮತ್ತು ಕಾರ್ ಗಳಿಗೆ ಜಾಗ. ಇದ್ದ ಮನೆಗಳನ್ನು ಕಡಿದು ಸಂದಿ ಮೂಲೆಗಳಲ್ಲಿ ಮನೆಯನ್ನು ಕಟ್ಟುತ್ತಾ ಇದ್ದೇವೆ. ನಿಮ್ಮ ಅಜ್ಜ ಅಜ್ಜಿಗೆ ಪ್ರಶ್ನಿಸಿ ಮೊಡವೆಗಳಿಗೆ ಏನು ಮಾಡಬೇಕೆಂದು ಅವರ ಉತ್ತರ ಬೇವಿನ ಸೊಪ್ಪಿನ ಪೇಸ್ಟ್ ಅನ್ನು ಹಚ್ಚುವುದೆಂದು ಆಗಿರುತ್ತದೆ. ಇನ್ನೂ ಡಯಾಬಿಟೀಸ್ ಗೆ ಇವರು ಸೂಚಿಸುವ ಮನೆಮದ್ದು ಪೇರಲೆ ಎಲೆಗಳು. ಹೌದು ಸ್ನೇಹಿತರೇ ನಾವು ಎಷ್ಟು ಹಸಿರಿನಿಂದ ದೂರವಾಗುತ್ತಿದೆವೆಯೋ ಅಷ್ಟು ರೋಗಗಳು ನಮ್ಮನ್ನು ಕಾಡುತ್ತಿವೆ. ಮೊಡವೆಗಳಿಗೆ ಡಯಾಬಿಟೀಸ್ ಕೆಮ್ಮು ನೆಗಡಿ ಪ್ರತಿಯೊಂದು ಅನಾರೋಗ್ಯಕ್ಕೆ ಗಿಡಗಳು ಔಷಧವನ್ನೂ ಕೊಡಬಲ್ಲವು. ಅಂಥಹ ಒಂದು ಮರದ ಎಲೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಈವತ್ತು ಪೇರಲೆ ಅಂದ್ರೆ ಸೀಬೆ ಹಣ್ಣಿನ ಎಲೆಯ ಬಗ್ಗೆ ತುಂಬಾ ಉಪಯುಕ್ತವಾದ ಅಂಶಗಳ ಬಗ್ಗೆ ನಿಮ್ಗೆ ತಿಳಿಸಿಕೊಡುತ್ತೇವೆ. ಖಾಲಿ ಹೊಟ್ಟೆಯಲ್ಲಿ ಇದರ ಎಲೆಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಬಗ್ಗೆ ಕೂಡ ಅರಿತುಕೊಳ್ಳೋಣ. ಸೀಬೆ ಹಣ್ಣಿನ ಮೂರು ಎಲೆಗಳನ್ನು ನಿತ್ಯವೂ ಹಲ್ಲು ಉಜ್ಜದೆ ಸೇವಿಸಿ. ರಾತ್ರಿ ಮಲಗಿ ಬೆಳಗ್ಗೆ ಎದ್ದು ಹಲ್ಲುಜ್ಜದೆ ಸೇವನೆ ಮಾಡುವುದರಿಂದ ಬಾಯಿಯಲ್ಲಿರುವ ಆ ಜೊಲ್ಲು ಅಮೃತಕ್ಕೆ ಸಮ. ಒಂದು ವೇಳೆ ನಿಮ್ಮ ಕಣ್ಣಿನ ಸುತ್ತ ಕಪ್ಪು ಕಲೆಗಳು ಇದ್ದರೆ ಕಡಿಮೆಯಾಗುತ್ತದೆ. ಇನ್ನೂ ಮುಖದ ಮೇಲೆ ಇರುವ ಗುಳ್ಳೆಗಳಿಗೆ ಬೆಳಿಗ್ಗೆ ಎದ್ದು ಬ್ರಷ್ ಮಾಡದೇ ಬಾಯಿಯಲ್ಲಿ ಇರುವ ಉಗುಳನ್ನು ಹಚ್ಚುವುದರಿಂದ ಗುಳ್ಳೆಗಳು ಬತ್ತಿ ಹೋಗುತ್ತವೆ. ಕೇಳಲು ಅಸಹ್ಯವೆನ್ನಿಸಿದರೂ ಇದು ಸತ್ಯ. ಹಾಗಾಗಿ ಬ್ರಷ್ ಮಾಡದೇ ಮೂರು ಸೀಬೆ ಎಲೆಗಳನ್ನು ತಿನ್ನಿ.ಇದರಲ್ಲಿ ವಿಟಮಿನ್ ಸಿ ಅಂಶ ಮತ್ತು ಆಂಟಿ ಆಕ್ಸಿಡೆಂಟ್, ಆಂಟಿ ಬ್ಯಾಕ್ಟೀರಿಯಾ ಗುಣಗಳು ಇರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕ್ಯಾನ್ಸರ್ ನಿಂದ ನಮ್ಮನ್ನು ಕಾಪಾಡುತ್ತದೆ. ಹಾಗೆಯೇ ಯಾವುದೇ ಅಲರ್ಜಿ , ಬ್ಯಾಕ್ಟೀರಿಯಾ ಇಂದ ಕಾಪಾಡುತ್ತದೆ. 7 ರಿಂದ 8 ಸೀಬೆ ಎಲೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ತಿನ್ನುವುದರಿಂದ ಡೆಂಗ್ಯೂ ನಿಂದ ಪಾರಾಗಬಹುದು. ಇತ್ತೀಚಿನ ದಿನಗಳಲ್ಲಿ ಡಯಾಬಿಟೀಸ್ ಸಾಮಾನ್ಯವಾದ ರೋಗವಾಗಿದೆ. ಇದು ಬಂದ್ರೆ ನಿತ್ಯವೂ ಗುಳಿಗೆಳನ್ನು ಇನ್ಸುಲಿನ್ ಅನ್ನು ತೆಗೆದುಕೊಳ್ಳಲೇಬೇಕು.

ಈ ರೋಗವು ರಕ್ತದಲ್ಲಿ ಇನ್ಸುಲಿನ್ ಮಟ್ಟ ಕಡಿಮೆಯಾದಾಗ ಕಂಡು ಬರುತ್ತದೆ. ಇದನ್ನು ತಡೆಯಲು 3 ಸೀಬೆ ಎಲೆಗಳನ್ನು ತಿನ್ನುತ್ತಾ ಬಂದ್ರೆ ಡಯಾಬಿಟೀಸ್ ಕ್ರಮೇಣ ಕಡಿಮೆಯಾಗುತ್ತದೆ. ಮತ್ತು ನೀವು ಯಾವುದೇ ಮಾತ್ರೆಗಳ ಮೊರೆ ಹೋಗುವ ಅವಶ್ಯಕತೆ ಇರುವುದಿಲ್ಲ. ಸಣ್ಣ ತಲೆನೋವಿಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ. ಇದು ನರಬಡಿತವನ್ನು ಹಾಳು ಮಾಡುತ್ತದೆ ಜೊತೆಗೆ ಮೆದುಳಿಗೆ ಯಾವುದೇ ಸೂಚನೆ ದೊರೆಯದಂತೆ ಮಾಡುತ್ತದೆ. ಕಿಡ್ನಿ ಹಾಳಾಗುತ್ತದೆ. ಒಟ್ಟಿನಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪೇರಲೆ ಮರದ ಎಲೆಗಳು ಹೃದಯಕ್ಕೆ ಮತ್ತು ಬ್ಲಡ್ ಪ್ರೆಶರ್ ಗೂ ಉತ್ತಮವಾದದ್ದು. ಈ ಸಮಸ್ಯೆಗಳು ಇರುವವರು ಪೇರಲೆ ಎಲೆಗಳನ್ನು ಸೇವಿಸಿ. ಮತ್ತೆ ಈ ಸಮಸ್ಯೆಗಳಿಂದ ನೀವು ಪಾರಾಗಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here