ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ವರಮಹಾಲಕ್ಷ್ಮಿ ಹಬ್ಬಕ್ಕೆ ಕಾಯುತ್ತಿರುತ್ತಾರೆ ಈ ಒಂದು ದಿನದಲ್ಲಿ ಮನೆಯಲ್ಲಿ ಲಕ್ಷ್ಮಿ ದೇವಿಯನ್ನು ಕೂರಿಸಿ ಲಕ್ಷ್ಮಿ ದೇವಿಯ ವ್ರತವನ್ನು ಆಚರಣೆ ಮಾಡಿ ನಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಇರಬೇಕು ಎಂದು ನಾನಾ ರೀತಿಯಲ್ಲಿ ಉಪವಾಸ ವ್ರತಗಳನ್ನು ಕೈಗೊಂಡು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ. ಸಾಕಷ್ಟು ಜನರು ಈ ಒಂದು ವರಮಹಾಲಕ್ಷ್ಮಿ ಹಬ್ಬದ ದಿನ ಲಕ್ಷ್ಮಿ ಕಳಶವನ್ನು ಕೂರಿಸಿ ಸೀರೆಯನ್ನು ಉಡಿಸಿ ಅಲಂಕಾರವನ್ನು ಮಾಡಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಈ ಒಂದು ಆಚರಣೆಯಲ್ಲಿ ನಾವು ಮಾಡುವ ತಪ್ಪುಗಳು ನಮ್ಮ ಮೇಲೆ ಋಣಾತ್ಮಕ ಪ್ರಭಾವ ಬೀರಬಹುದು ಎನ್ನುವ ಗಮನ ಇರಬೇಕು. ಇದಕ್ಕೆ ಸಂಬಂಧಿಸಿದ ಹಾಗೆ ವರಮಹಾಲಕ್ಷ್ಮಿ ಹಬ್ಬದ ದಿನ ಅಮ್ಮನವರಿಗೆ ಉಡಿಸುವಂತಹ ಸೀರೆಯ ಬಗ್ಗೆ ಕಾಳಜಿ ಇರಬೇಕು ಯಾಕೆಂದರೆ ವರಮಹಾಲಕ್ಷ್ಮಿ ಹಬ್ಬದ ದಿನ ಅಮ್ಮನವರಿಗೆ ಉಡಿಸುವಂತಹ ಸೀರೆಯ ವಿಚಾರದಲ್ಲಿ ತಪ್ಪುಗಳು ನಡೆದರೆ ಅದು ಯಾವುದೇ ರೀತಿಯ ವ್ರತದ ಫಲವನ್ನು ಕೊಡುವುದಿಲ್ಲ ಸಮಸ್ಯೆಗಳು ಉಂಟಾಗಬಹುದು, ಹಾಗಾದರೆ ಅಮ್ಮನವರಿಗೆ ಯಾವ ರೀತಿಯ ಸೀರೆಯನ್ನು ಅರ್ಪಿಸಬಾರದು ಯಾವ ರೀತಿಯ ಸೀರೆಗಳನ್ನು ಅರ್ಪಿಸಬೇಕು ಯಾವ ವಿಶೇಷವಾದ ಗಮನವನ್ನು ಸೀರೆಯ ವಿಚಾರದಲ್ಲಿ ಕೊಡಬೇಕು ಎಂದು ನೋಡೋಣ.
ಮೊದಲನೆಯದಾಗಿ ಬೇರೆಯವರು ನಿಮಗೆ ಉಡುಗೊರೆಯಾಗಿ ನೀಡಿದಂತಹ ಹೊಸ ಸೀರೆಯನ್ನು ಲಕ್ಷ್ಮಿ ದೇವಿಯ ಪೂಜೆಯಲ್ಲಿ ಬಳಸಬಾರದು, ನೀವೇ ಸ್ವತಹ ಖರೀದಿಸಿದಂತಹ ಸೀರೆಯನ್ನು ಮಾತ್ರ ಅರ್ಪಿಸಬೇಕು. ಮನೆಯಲ್ಲಿ ನಾವು ಈಗಾಗಲೇ ಹೊಸ ಸೀರೆಯನ್ನು ತಂದು ಇಟ್ಟಿದ್ದೇವೆ ಅದನ್ನೇ ಲಕ್ಷ್ಮಿ ದೇವಿಗೆ ಅರ್ಪಿಸುತ್ತೇವೆ ಎನ್ನುವುದು ಬಹಳ ದೊಡ್ಡ ತಪ್ಪು, ಯಾವುದೇ ಕಾರಣಕ್ಕೂ ಮನೆಯಲ್ಲಿ ಈಗಾಗಲೇ ಬೇರೆ ಉದ್ದೇಶಕ್ಕಾಗಿ ತಂದಿರುವಂತಹ ಸೀರೆಯನ್ನು ಅಮ್ಮನವರಿಗೆ ಅರ್ಪಿಸಬಾರದು ಹಾಗಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ತಾಯಿ ಲಕ್ಷ್ಮಿ ದೇವಿಗೆ ಇಂದು ಹೆಸರನ್ನು ಹೇಳಿ ಮನೆಯಲ್ಲಿ ಒಂದು ದೀಪವನ್ನು ಹಚ್ಚಿ ನಂತರ ಅಮ್ಮನವರಿಗೆ ಸೀರೆಯನ್ನು ತರಬೇಕು. ಇದು ಸೀರೆಯ ಬಣ್ಣ ನೋಡುವುದಾದರೆ ಹಸಿರು, ಕೆಂಪು, ಸರಸ್ವತಿ ಕಲರ್ ಅಂದರೆ ರಾಣಿ ಪಿಂಕ್, ಹಳದಿ ಬಣ್ಣದ ಸೀರೆಗಳನ್ನು ಆಯ್ಕೆ ಮಾಡಿ. ಅಮ್ಮನವರಿಗೆ ಸಲ್ಲಿಸುವಂತಹ ಸೀರೆ ಯಾವಾಗಲೂ ಕೂಡ ರೇಷ್ಮೆ ಅಥವಾ ಕಾಟನ್ ಸೀರೆಗಳಾಗಿರಲಿ, ಅನುಕೂಲ ಇರುವವರು ತಪ್ಪದೇ ರೇಷ್ಮೆ ಸೀರೆಯನ್ನು ಬಳಸಿ ಇನ್ನೂ ಅನುಕೂಲ ಇಲ್ಲದೆ ಇರುವವರು ಕಾಟನ್ ಸೀರೆಗಳನ್ನು ಬಳಸುವುದು ಸೂಕ್ತ. ಇನ್ನು ಅಮ್ಮನವರಿಗೆ ತಂದಿರುವಂತಹ ಸೀರೆಯನ್ನು ಯಾವುದೇ ಕಾರಣಕ್ಕೂ ಬ್ಲೌಸ್ ಕಟಿಂಗ್ ಮಾಡಿಸುವುದು ಅಥವಾ ಜಿಗ್ ಜಾಗ್, ಕುಚ್ಚು, ಹೊಲಿಗೆ ಹಾಕಿಸುವುದು ಮಾಡಬಾರದು.
ಇನ್ನು ಪೂಜೆಯ ನಂತರ ಈ ಒಂದು ಸೀರೆಯನ್ನು ಯಾವುದೇ ಕಾರಣಕ್ಕೂ ಹೊರಗಿನವರಿಗೆ ಕೊಡಬಾರದು ನೀವು ನಿಮ್ಮ ಮಗಳು ನಿಮ್ಮ ಸೊಸೆ ಕುಟುಂಬದ ಸದಸ್ಯರು ಮಾತ್ರ ಈ ಒಂದು ಸೀರೆಯನ್ನು ಬಳಸಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.