ಇರುವೆಗೆ ಸಕ್ಕರೆ ಮತ್ತು ರವೆ ಮಿಶ್ರಣ ಮಾಡಿ ಆಹಾರ ನೀಡಿದರೆ ಈ ಎಂಟು ಲಾಭ ನಿಮಗೆ ಸಿಗಲಿದೆ

58

ಇರುವೆಗೆ ಸಕ್ಕರೆ ಮತ್ತು ರವೆ ಆಹಾರ ನೀಡಿದರೆ ಈ ರೀತಿಯ ಲಾಭಗಳು ಸಿಗಲಿದೆ. ಇದನ್ನ ಓದಿ ಕೆಲವರಿಗೆ ಇದೇನಪ್ಪ ವಿಚಿತ್ರ ಇರುವೆಗೆ ಸಕ್ಕರೆ ಮತ್ತೆ ರವೆ ಆಹಾರ ಕೊಟ್ರೆ ನಮಗೇನು ಲಾಭ ಸಿಗುತ್ತೆ ಎಂದು ನಗುವ ಜನರು ಸಹ ಇದ್ದಾರೆ. ಇದರ ಜೊತೆಗೆ ಈಗಾಗಲೇ ಇರುವೆಗಳಿಗೆ ಆಹಾರ ನೀಡಿ ಸಾಕಷ್ಟು ಲಾಭ ಪಡೆದಿರೋ ಜನರು ಸಹ ಈ ಲೇಖನ ಓದುತ್ತಾ ಇದ್ದೀರಿ. ನಿಮಗೆ ಗೊತಿದ್ದೆಯೋ ಗೊತಿಲ್ಲವು ನಾವು ದಾನ ಧರ್ಮಗಳು ಹೆಚ್ಚಿಗೆ ಮಾಡಿದಷ್ಟು ನಮ್ಮ ಜೀವನ ಅಭಿವೃದ್ದಿ ಪಥತ ಕಡೆ ಸಾಗುತ್ತಾ ಹೋಗುತ್ತದೆ. ಎಷ್ಟೋ ಜನರು ಈಗಲೂ ಅಷ್ಟೇ ತಾವು ತಿನ್ನುವ ಒಂದಿಷ್ಟು ಆಹಾರ ಮತ್ತು ತಾವು ದುಡಿಯುವ ಒಂದಿಷ್ಟು ಹಣದಲ್ಲಿ ಸ್ವಲ್ಪ ಭಾಗ ಬಡವರಿಗೆ ನೀಡುತ್ತಾರೆ.

ಸಕಲ ಧರ್ಮದಲ್ಲಿ ಹೇಳಿರುವ ಹಾಗೇ ಎಲ್ಲ ದಾನಕ್ಕಿಂತ ದೊಡ್ಡದು ಎಂದರೆ ಅದು ಆಹಾರ ದಾನ ಮಾಡುವುದು ಹಸಿದ ಹೊಟ್ಟೆಗೆ ತುಂಬಿಸುವುದು ನಿಜಕ್ಕೂ ಇದು ಮಹತ್ತರವಾದ ಕೆಲಸ. ಕೆಲವು ಸಂಘ ಸಂಸ್ಥೆ ಯಾವುದೇ ಹಣದ ಆಸೆ ಇಲ್ಲದೆ ಉತ್ತಮ ಕೆಲಸ ಮಾಡುತ್ತಾ ಇದೆ. ಮತ್ತಷ್ಟು ಜನರು ದಾನ ಧರ್ಮ ಸಂಘ ಸಂಸ್ಥೆ ಹೆಸರಲ್ಲಿ ಸಹ ಹಣ ಲೂಟಿ ಮಾಡುತ್ತಾ ಇದ್ದಾರೆ. ಅವರ ಪಾಪ ಕರ್ಮ ನಮಗೆ ಬೇಡ ಬಿಡಿ. ಇರುವೆಗೆ ಸಕ್ಕರೆ ಮತ್ತು ರವೆ ಆಹಾರ ನೀಡಿದರೆ ನಿಮ್ಮ ಜೇವನದಲ್ಲಿ ಸಾಕಷ್ಟು ಬದಲಾವಣೆ ಆಗಲಿದೇ. ಇದನ್ನು ಎಲ್ಲೋ ಹೋಗಿ ಮಾಡಬೇಕು ಎಂಬುದು ಹೇಳಿಲ್ಲ ಅದು ಕಪ್ಪು ಇರುವೆ ಆಗಿರಲಿ ಅಥವ ಕೆಂಪು ಇರುವೆ ಆಗಿರಲಿ ಅದಕ್ಕೆ ಸ್ವಲ್ಪ ಆಹಾರ ನೀಡಿದರೆ ನಿಮ್ಮ ಜೇವನದಲ್ಲಿಯೂ ಸಹ ಚಮತ್ಕಾರ ನಡೆಯಬಹುದು.

ಪ್ರತಿ ವಾರಕ್ಕೆ ಒಮ್ಮೆ ಆದರು ಇರುವೆಗಳಿಗೆ ಆಹಾರ ನೀಡಿರಿ ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲಿದೆ. ಪದೇ ಪದೇ ಆರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅದೆಲ್ಲವೂ ಸಹ ಸರಿ ಆಗಲಿದೆ. ಮನೆಯಲ್ಲಿ ಹಿರಿಯರು ಈ ಮುಂಚೆ ಒಂದು ಮಾತು ಹೇಳುತ್ತಾ ಇದ್ದರು ನಾವು ತಿನ್ನುವ ಮೊದಲು ಪ್ರಾಣಿಗಳಿಗೆ ಅಥವ ಸಾಧು ಸಂತರಿಗೆ ಆಹಾರ ನೀಡಿರಿ ಎಂದು ಕಾಲ ಕ್ರಮೇಣ ಸಾಧುಗಳು ಮನೆಗೆ ಬರುವುದು ನಿಂತು ಹೋಗಿದೆ ಅದಕ್ಕೆ ನಾವು ತಿನ್ನುವ ತುತ್ತಿನಲ್ಲಿ ಪ್ರಾಣಿಗಳಿಗೆ ಆಹಾರ ನೀಡಿ ನಂತರ ನಾವು ಸೇವಿಸುವ ಅಭ್ಯಾಸ ಹಿಂದಿನಿಂದಲೂ ಸಾಗಿದೆ. ಕೆಲವರ ಮನೆಯಲ್ಲಿ ಇದನ್ನು ರೂಡಿ ಮಾಡಿಕೊಂಡು ಬಂದಿದ್ದಾರೆ ಕೂಡ.

ಇರುವೆಗೆ ಸಕ್ಕರೆ ಮತ್ತು ರವೆ ಎರಡು ಸಹ ಮಿಶ್ರಣ ಮಾಡಿ ಆಹಾರ ನೀಡಿರೀ. ಇದನ್ನು ಕೆಲವು ದಿನಗಳ ಕಾಲ ಮಾಡಿರಿ ಖಂಡಿತ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಸಕಾರಾತ್ಮಕ ಬೆಳವಣಿಗೆ ನಿಮಗೂ ಮತ್ತು ನಿಮ್ಮ ಮನೆಯಲ್ಲಿ ಹೆಚ್ಚಿಗೆ ಆಗಲಿದೆ. ಈ ಇರುವೆಗಳಿಗೆ ಆಹಾರ ನೀಡುವಾಗ ಕೆಲವೊಂದಿಷ್ಟು ಮಂತ್ರಗಳು ಸಹ ಪಾರಾಯಣ ಮಾಡಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಮಂತ್ರದ ಬಗ್ಗೆ ಮಾಹಿತಿ ಪಡೆಯಲು ಹಾಗೆಯೇ ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ಮಾಹಿತಿ ಪಡೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕಷ್ಟು ಬದಲಾವಣೆ ನಿಮ್ಮ ಜೀವನದಲ್ಲಿ ಆಗಲಿದೆ.

LEAVE A REPLY

Please enter your comment!
Please enter your name here