ಇಲ್ಲಿದೆ ಭಾರತದಲ್ಲಿ ಗಾಳಿಯಲ್ಲಿ ತೇಲುವ ದೇವಾಲಯ

42

ಸ್ನೇಹಿತರೆ ನೀವು ಇಲ್ಲಿಯವರೆಗೆ ನೀರಿನ ಒಳಗೆ ಇರುವ ದೇವಸ್ಥಾನವನ್ನು ಕೇಳಿರುತ್ತೀರಿ ಅಥವಾ ಭೂಮಿಯ ಕೆಳಗಡೆ ಇರುವ ದೇವಸ್ಥಾನದ ಬಗ್ಗೆ ಕೇಳಿರುತ್ತೀರಿ ಹಾಗೆ ಸಾಕಷ್ಟು ವಿಚಿತ್ರವಾದ ದೇವಾಲಯವನ್ನು ನೀವು ಕೇಳಿರುತ್ತೀರಿ ಇನ್ನೂ ಈ ಲೇಖನದಲ್ಲಿ ನಾವು ಗಾಳಿಯಲ್ಲಿ ತೇಲುವ ಒಂದು ದೇವಾಲಯದ ಬಗ್ಗೆ ಮಾಹಿತಿ ನೀಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿ ಇಡಲು ಮರೆಯಬೇಡಿ. ಈ ದೇವಾಲಯ ಯಾವುದು ಎಂದರೆ ಅದು ಲೇಪಾಕ್ಷಿ ಎನ್ನುವ ಒಂದು ದೇವಾಲಯ ಆಗಿದೆ ಇದು ಹೈದರಾಬಾದ್ ನಲ್ಲಿ ಇದೆ ಅಂದರೆ ಆಂಧ್ರ ಪ್ರದೇಶದ ಹೈದರಾಬಾದ್ ನಲ್ಲಿ ಈ ದೇವಾಲಯ ಇದೆ ಇದು ಬಹಳಷ್ಟು ಒಂದು ವಿಶೇಷವಾದ ದೇವಾಲಯ ಎಂದು ಹೇಳಲಾಗುತ್ತದೆ. ಈ ದೇವಾಲಯದ ಅತಿ ದೊಡ್ಡ ವಿಶೇಷತೆ ಏನು ಎಂದರೆ ಈ ದೇವಾಲಯದಲ್ಲಿ ಕೆಲವು ಪಿಲ್ಲರ್ ಇವೆ ಅಂದರೆ ಒಂದೊಂದು ಪಿಲ್ಲರ್ ಗೆ ಇಷ್ಟು ಎಂದು ಡಿಸ್ಟೆನ್ಸ್ ನಲ್ಲಿ ಈ ಪಿಲ್ಲರ್ ಗಳು ಇವೆ. ಈ ಪಿಲ್ಲರ್ ಗಳು ನೆಲಕ್ಕೆ ಮುಟ್ಟುವುದೇ ಇಲ್ಲ ಹಾಗೆ ಇಂತಹ ಸಾಕಷ್ಟು ಪವಾಡಗಳು ಈ ದೇವಸ್ಥಾನದಲ್ಲಿ ನಡೆದಿದೆ ಎಂದು ಹೇಳಲಾಗುತ್ತದೆ ಹಾಗೆ ಇವತ್ತಿಗೂ ಸಹಾ ಸಾಕಷ್ಟು ಪವಾಡಗಳು ಈ ದೇವಾಲಯದಲ್ಲಿ ನಡೆಯುತ್ತಾ ಇದೆ.

ಇನ್ನೂ ಈ ಜಾಗದ ಇನ್ನೊಂದು ವಿಶೇಷತೆ ಏನು ಎಂದರೆ ನಿಮಗೆ ಗೊತ್ತಿರುವುದಿಲ್ಲ ಈ ದೇವಾಲಯದ ಹತ್ತಿರದ ಒಂದು ಪ್ರದೇಶಕ್ಕೆ ರಾಮ ಲಕ್ಷಣ ಮತ್ತು ಸೀತೆ ಮೂರು ಜನ ವನವಾಸಕ್ಕೆ ಬರುತ್ತಾರೆ ಅದು ಈ ಒಂದು ಹತ್ತಿರದ ಸ್ಥಳಕ್ಕೆ ಬಂದಿರುತ್ತಾರೆ ಎಂದು ಹೇಳಲಾಗುತ್ತದೆ ಹಾಗೆ ರಾವಣ ಈ ಸೀತೆಯನ್ನು ಅಪಹರಣ ಮಾಡಿದಾಗ ಈ ಜಟಾಯು ಬಂದು ರಾವಣನಿಗೆ ಅಟ್ಯಾಕ್ ಮಾಡಲು ನೋಡುತ್ತದೆ ಈ ಸಮಯದಲ್ಲಿ ಜಟಾಯು ಗೆ ರಾವಣ ಹೊಡೆದಾಗ ಅದರ ಕತ್ತಿಯಲ್ಲಿ ಹೊಡೆದಾಗ ಗಾಯಗೊಂಡ ಜಟಾಯು ಈ ದೇವಾಲಯದಲ್ಲಿ ಬಿದ್ದಿತ್ತು ಎಂದು ಹೇಳಲಾಗುತ್ತದೆ. ಆಗ ರಾಮ ಹಾಗೂ ಲಕ್ಷಣ ಇವರು ಸೀತೆಯನ್ನು ಹುಡುಕಿಕೊಂಡು ಬಂದಾಗ ಈ ಜಟಾಯು ವನ್ನು ಇಲ್ಲಿ ಭೇಟಿ ಆಗಿದ್ದರು ಎಂದು ಹೇಳುತ್ತಾರೆ ಹಾಗಾಗಿ ಈ ದೇವಾಲಯ ಬಹಳ ಒಂದು ವಿಶೇಷ ಹಾಗಾಗಿ ಈ ದೇವಾಲಯ ಬಹಳ ಒಂದು ವಿಶೇಷ ಎಂದು ಹೇಳಲಾಗುತ್ತದೆ ಹಾಗಾಗಿ ನಿಮಗೆ ಸಾಧ್ಯ ಆದರೆ ಈ ದೇವಾಲಯವನ್ನು ಒಂದು ಬಾರಿ ಭೇಟಿ ಮಾಡಿ ಬಹಳ ತುಂಬಾ ಚೆನ್ನಾಗಿದೆ ಆಗ ನಿಮಗೆ ಖಂಡಿತ ತಿಳಿಯುತ್ತದೆ ಈ ದೇವಾಲಯದಲ್ಲಿ ಇರುವ ವಿಶೇಷತೆಗಳು ಇವೆ

ಎಂದು ಹಾಗಾಗಿ ಆಂಧ್ರ ಕಡೆ ನೀವು ಯಾವಾಗಲಾದರೂ ಹೋದಾಗ ಈ ದೇವಾಲಯವನ್ನು ಭೇಟಿ ಮಾಡುವುದನ್ನು ನೀವು ಮರೆಯಬೇಡಿ. ಜೀವನದಲ್ಲಿ ಈ ರೀತಿಯ ದೇವಸ್ಥಾನಗಳನ್ನು ಭೇಟಿ ನೀಡಿ ಸಾರ್ಥಕತೆ ಕಂಡು ಕೊಳ್ಳುವುದು ಕೂಡ ಒಂದು ದೇವರು ಕೊಟ್ಟ ದೊಡ್ಡ ಬಹುಮಾನ ಎಂದೇ ಹೇಳಬಹುದು ಕುಟುಂಬ ಸಮೇತ ಈ ರೀತಿ ದೇವಾಲಯಕ್ಕೆ ಭೇಟಿ ನೀಡಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here