ಇಲ್ಲಿರುವ ಆಂಜನೇಯ ಸ್ವಾಮಿ ಬಾಲಕ್ಕೆ ಬೆಣ್ಣೆ ಹಚ್ಚುವುದರಿಂದ ನಿಮ್ಮ ಕಷ್ಟಗಳು ಪರಿಹಾರ ಆಗುತ್ತೆ ಇದೊಂದು ವಿಶೇಷ ದೇವಾಲಯ

52

ಸ್ನೇಹಿತರೆ ಶಕ್ತಿ ಶಾಲಿ ಹನುಮಂತನ ಭಕ್ತರು ತಿಳಿಯಬೇಕಾದ ಮಾಹಿತಿ ಏನು ಅಂದರೆ ಹನುಮಂತನ ಬಾಲಕ್ಕೆ ಬೆಣ್ಣೆ ಹಚ್ಚಿ ಪೂಜಿಸುತ್ತಾರೆ ಏಕೆ ಗೊತ್ತಾ ಇದರ ಹಿಂದೆ ಇರುವ ಕಾರಣ ಆದರೂ ಏನು ಇದರ ಬಗ್ಗೆ ತಿಳಿಯೋಣ ಬನ್ನಿ. ಆಂಜನೇಯ ಸ್ವಾಮಿಯ ಬಾಲಕ್ಕೆ ಬೆಣ್ಣೆಯನ್ನು ಹಚ್ಚಿ ಪೂಜಿಸುತ್ತಾರೆ ಏಕೆ ಗೊತ್ತಾ ರಾಮಾಯಣದಲ್ಲಿ ರಾಮನಿಂದ ಅಪಹರಿಸಿದ ಸೀತೆಯನ್ನು ಕಂಡು ಹಿಡಿಯಲು ರಾಮನು ಹನುಮಂತನನ್ನು ಕಳುಹಿಸುತ್ತಾರೆ ಇದರ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ ಆದರೆ ಸೀತೆಯ ಅನ್ವೇಷಣೆಯ ಭಾಗವಾಗಿ ಲಂಕೆಗೆ ಹೋದ ಹನುಮಂತ ಆಕೆಯನ್ನು ಕಂಡು ಹಿಡಿಯುತ್ತಾರೆ.

ಹನುಮಂತನನ್ನು ನೋಡಿದ ಲಂಕೆಯಲ್ಲಿ ಇರುವ ರಾಕ್ಷಸರು ಹನುಮಂತನ ಬಾಲಕ್ಕೆ ಬೆಂಕಿ ಇಡುತ್ತಾರೆ ಆದರೆ ಹನುಮಂತ ಸುಮ್ಮನೆ ಇರುತ್ತಾವನೆಯೇ ಆ ಬೆಂಕಿಯಿಂದ ಪೂರ್ತಿ ಲಂಕೆಗೆ ಬೆಂಕಿ ಇಡುತ್ತಾರೆ ಆದ್ದರಿಂದ ಲಂಕೆಯ ತುಂಬಾ ಭಾಗವು ಭಸ್ಮ ಆಗುತ್ತದೆ ಆದರೆ ಅಷ್ಟೊತ್ತಿಗೆ ಆಗಲೇ ಹನುಮಂತನ ಬಾಲ ಬಹಳ ಸುಟ್ಟು ಹೋಗಿರುತ್ತದೆ ಹಾಗೇಯೇ ಸುಟ್ಟ ಬಾಲಕ್ಕೆ ಏನೋ ಒಂದು ಉಪಶಮನ ಮಾಡಬೇಕು ಅಲ್ಲವಾ ಅದೇ ನೋಡಿ ಭಕ್ತರು ಮಾಡುತ್ತಾ ಇರುವುದು. ಅದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸುಜಿದ್ರ ಎಂಬ ಈ ಕ್ಷೇತ್ರದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರು ಸೇರಿ ಒಂದೇ ಲಿಂಗ ರೂಪದಲ್ಲಿ ಉದ್ಭವಿಸಿದೆ

ಎಂಬ ಐತಿಹಾಸಿಕ ಆದರಗಳು ಹೇಳುತ್ತದೆ ಹೀಗೆ ಈ ಕ್ಷೇತ್ರ ತುಂಬಾ ಖ್ಯಾತಿಯನ್ನು ಪಡೆದ ಪ್ರದೇಶ ಆಗಿ ಭಕ್ತರಿಂದ ಪೂಜಿಸಲ್ಪಡುತ್ತಾನೆ. ಎಷ್ಟೋ ಜನರು ಈ ಕ್ಷೇತ್ರಕ್ಕೆ ಬಂದು ದೇವರನ್ನು ದರ್ಶನ ಮಾಡುತ್ತಾರೆ ಈ ಕ್ಷೇತ್ರದಲ್ಲಿ ಹನುಮಂತ 18 ಅಡಿ ಎತ್ತರದ ವಿಗ್ರಹ ಇದೆ ಅಲ್ಲಿ ವಿಶೇಷ ಪೂಜೆಗಳಿಂದ ಪೂಜಿಸುತ್ತಾರೆ ಆದರೆ ಈ ಹನುಮಂತನ ವಿಗ್ರಹಕ್ಕೆ ಯಾವುದೋ ಒಂದು ಪ್ರತ್ಯೇಕತೆ ಇದೆ ಅದು ಏನು ಅಂದರೆ ಲಂಕೆಯ ದಾಹಣದಲ್ಲಿ ಹನುಮಂತನ ಬಾಲ ಬಹಳ ಸುಟ್ಟು ಹೋಗಿತ್ತು ಸುಟ್ಟ

ಬಾಲಕ್ಕೆ ಉಪಶಮನ ಆಗಲಿ ಎಂದು ಆಗ ಬಾಲಕ್ಕೆ ಬೆಣ್ಣೆ ಹಚ್ಛಿದರಂತೆ ಈ ರೀತಿ ಆಗಿ ಈ ಕ್ಷೇತ್ರದಲ್ಲಿ ಇರುವ ಹನುಮಂತನ ವಿಗ್ರಹದ ಬಾಲಕ್ಕೆ ಭಕ್ತರು ಬೆಣ್ಣೆ ಹಚ್ಚುತ್ತಾರೆ ಇದರಿಂದ ಸ್ವಾಮಿ ಆಯುರಾರೋಗ್ಯ ಅಷ್ಟ ಐಶ್ವರ್ಯ ನೀಡುತ್ತಾನೆ ಎಂದು ಭಕ್ತರು ನಂಬುತ್ತಾರೆ. ಇನ್ನೊಂದು ವಿಷಯ ಏನು ಅಂದರೆ ಹಾಗೇ ಆಂಜನೇಯ ಸ್ವಾಮಿಯ ಬಾಲಕ್ಕೆ ಬೆಣ್ಣೆ ಹಚ್ಚುವ ಸಂಪ್ರದಾಯ ಈಗಷ್ಟೆ ಬಂದಿಲ್ಲ ಕೆಲವು ಯುಗಗಳಿಂದ ನಡೆದುಕೊಂಡು ಬಂದಿದೆ. ಸ್ನೇಹಿತರೆ ನೋಡಿದಿರಾ ಈ ಹನುಮಂತನ ಬಾಲಕ್ಕೆ ಬೆಣ್ಣೆ ಹಚ್ಚಿ ಏಕೆ ಪೂಜಿಸುತ್ತಾರೆ

ಮಂಗಳೂರು ಮತ್ತು ಕೇರಳದ ಪ್ರಸಿದ್ದ ಜ್ಯೋತಿಷ್ಯರು ಆಗಿರುವ ಜೆ.ಡಿ ರಾವ್ ಅವರಿಂದ ನಿಮ್ಮ ಎಲ್ಲ ಕಷ್ಟಗಳಿಗೆ ಒಂದೇ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ, ಕರೆ ಮಾಡಿರಿ 9632923227 ಗುರೂಜಿ ಅವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಕಂಡು ಸುಖ ಜೀವನ ಅನುಭವಿಸುತ್ತಾ ಇದ್ದಾರೆ, ರಕ್ತೇಶ್ವರಿ, ಅಘೋರಿ ನಾಗ ಸಾಧುಗಳ ರಹಸ್ಯ ಪೂಜೆಗಳಿಂದ ನಿಮಗೆ ಆಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತಾರೆ, ನಿರುದ್ಯೋಗ ಸಮಸ್ಯೆ ಅಥವ ಹಣಕಾಸಿನ ಸಮಸ್ಯೆಗಳು ಅಥವಾ ಅನಾರೋಗ್ಯ ಬಾಧೆಗಳು ಅಥವ ಗಂಡ ಹೆಂಡತಿ ಜಗಳ ಅಥವ ನಿಮ್ಮ ವ್ಯಾಪಾರ ಮತ್ತು ವ್ಯವಹಾರಗಳು ಅಭಿವೃದ್ದಿ ಆಗಲು ಒಮ್ಮೆ ಗುರುಗಳ ಸಂಪರ್ಕ ಮಾಡಿರಿ ಕರೆ ಮಾಡಿರಿ 9632923227

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here