ಇಲ್ಲಿರುವ ದೇವರು ಪ್ರತಿ ದಿನ ಮನುಷ್ಯನ ರೀತಿ ಬೆವರುತ್ತಾರೆ. ವಿಷ್ಯ ಗೊತ್ತಾದ್ರೆ ನೀವೇ ಶಾಕ್ ಆಗ್ತೀರಾ

53

ಸ್ನೇಹಿತರೆ ಅದು 6 ಅಡಿಗಳ ಅಜಾನುಭಾಹುಬ ನಮ್ಮ ಮುಂದೆ ಬಂದು ನಿಂತಿದ್ದಾನೇನೋ ಅನ್ನುವ ಭವ್ಯವಾದ ವಿಗ್ರಹ. ಕಾಡುಗಪ್ಪು ಬಸಾಲ್ಟ್ ಕಲ್ಲಿನಿಂದ ಕೆತ್ತಲಾದ ಆ ಧಿವ್ಯಮೂರ್ತಿಯನ್ನು ನೋಡಿದರೆ ಬಹುಶ ಹೊಯ್ಸಳರ ಕಾಲದ ವಿಗ್ರಹ ಎನಿಸುತ್ತೆ. ತಲೆಯಮೇಲೆ ತಿರುಪತಿ ವೆಂಕಟೇಶ್ವರನ ವಿಗ್ರಹವನ್ನು ಹೋಲುವ ಕೊಳಗದ ಕಿರೀಟ ಬಲಗೈಯಲ್ಲಿ ಕಮಲ ಬಲಮೇಲುಗೈಯಲ್ಲಿ ಶಂಕ ಎಡಗೈಯಲ್ಲಿ ಚಕ್ರ ಹಾಗೂ ಗಧೆ ನಿಳವಾದಮೂಗು ವಿಶಾಲನೇತ್ರ ತುಟಿಗಳಮೇಲೆ ಮಂದಹಾಸ ಬಹುಶ ಶಿಲ್ಪಿ ಅತ್ಯಂತ ತಾಳ್ಮೆಯಿಂದ ಕೆತ್ತಿರಬಹುದಾದ ವಿಗ್ರಹ ಅದು. ವಿಗ್ರಹದ ವಸ್ತ್ರದ ನೆರಿಗೆಗಳಿಂದ ಹಿಡಿದು ಎದೆಯಿಂದ ಕೆಳಗೆ ಇಳಿಬಿದ್ದ ಕೀರ್ತಿಮುಖದಂತ ಪದಕದವರೆಗೆ ಪ್ರತಿಯೊಂದು ಅಚ್ಚುಕಟ್ಟಾಗಿ ಸ್ಪಷ್ಟವಾಗಿ ಕೆತ್ತಲ್ಪಟ್ಟಿರುವ ಸುಂದರ ವಿಗ್ರಹ ಅದು. ಸ್ಥಳೀಯರು ಹೇಳೋ ಪ್ರಕಾರ ನೂರಾರು ವರ್ಷಗಳಿಂದ ಈ ವಿಗ್ರಹವನ್ನು ಲಕ್ಷ್ಮೀನಾರಾಯಣ ಅಂತ ಅವರು ಪೂಜೆ ಮಾಡುತ್ತಿದ್ದಾರೆ ಒಂದು ವಿಶೇಷ ಅಂದರೆ ಸಾಮಾನ್ಯವಾಗಿ ನಾರಾಯಣ ಅಥವಾ ವಿಷ್ಣುಮೂರ್ತಿಯ ಯಾವುದೇ ವಿಗ್ರಹವನ್ನು ನೀವು ಗಮನಿಸಿದರೆ ಶಂಕು ಎಡಗೈಯಲ್ಲಿ ಚಕ್ರ ಬಲಗೈಯಲ್ಲಿ ಧಾರಣೆ ಮಾಡಿರುವುದನ್ನು ಕಾಣುತ್ತೇವೆ ಆದರೆ ಇಲ್ಲಿ ಬಲಗೈಯಲ್ಲಿ ಶಂಕ ಇದೆ ಅದು ಸಹಜ ಏಕೆಂದರೆ ಶಂಕ ಉದಬೇಕೆಂದರೆ ಅದನ್ನು ಬಲಗೈಯಲ್ಲೇ ಹಿಡಿಬೇಕು ಇನ್ನು ಈ ಚಿಕ್ಕ ಹಾಗೂ ಚೊಕ್ಕ ದೇವಾಲಯ ವಿಜಯನಗರದ ಅರಸರ ಕಾಲದಲ್ಲಿ ಸ್ಥಾಪಿತವಾಯಿತು ಎಂದು ಪುರಾತತ್ವ ಇಲಾಖೆ ದಾಖಲೆಗಳು ಹೇಳುತ್ತವೆ. ಸ್ಥಳೀಯರ ಪ್ರಕಾರ ಸುಮಾರು 400 ವರ್ಷಗಳ ಹಿಂದೆ ನೀರಿನ ಕಾಲುವೆಯೊಂದರಲ್ಲಿ ಬೋರಲು

ಮಲಗಿದ್ದ ವಿಗ್ರಹ ಈ ಊರಿನ ಹಿರಿಯರ ಕಣ್ಣಿಗೆ ಬಿದ್ದು ಅವರು ಅದನ್ನು ತಂದು ಇಲ್ಲಿ ದೇವಾಲಯ ಕಟ್ಟಿ ಪ್ರತಿಷ್ಠಾಪನೆ ಮಾಡಿದರು ಎನ್ನುತ್ತಾರೆ. ಇದು ನಿಜಾನು ಇರಬಹುದು ಏಕೆಂದರೆ ಈ ದೇವಾಲಯ ಇರೋ ಊರು ಒಂದು ಕಾಲದಲ್ಲಿ ಮೈಸೂರು ಕರ್ನಾಟಕ ಹಾಗೂ ಉತ್ತರ ಕರ್ನಾಟಕವನ್ನು ಜೋಡಿಸುವ ಜಂಕ್ಷನ್ ಆಗಿತ್ತು ಉತ್ತರದ ಮುತ್ತು ರತ್ನಗಳ ವ್ಯಾಪಾರಿಗಳು ಮೈಸೂರು ಪ್ರಾಂತ್ಯವನ್ನು ತಲುಪಲು ಇದೆ ಗ್ರಾಮದ ಹಾದಿಯನ್ನು ಬಳಸುತ್ತಿದ್ದರು ಇದೊಂದು ಕಾಲಕ್ಕೆ ನೊಳಂಬ ಸಾಮ್ರಾಜ್ಯದ ಆದಾಳಿತಕ್ಕೆ ಸೇರಿದ ಪ್ರದೇಶವಾಗಿತ್ತು ಈ ಗ್ರಾಮ ಇವತ್ತು ಕರ್ನಾಟಕ ಮತ್ತು ಆಂಧ್ರದ ಗಡಿಯಲ್ಲಿದೆ. ಇದನ್ನು ಮುತ್ತುಕುರು ಎನ್ನುತ್ತಾರೆ. ಇದು ಆಂಧ್ರಪ್ರದೇಶದಲ್ಲಿದ್ದರು ಇಲ್ಲಿನ ಜನ ಕನ್ನಡ ಭಾಷೆ ಮಾತಾಡುತ್ತಾರೆ. ಅವರ ವ್ಯಾಹಹಾರಿಕ ಸಂಬಂದ ಕರ್ನಾಟಕದ ಜೊತೆಗೆ. ದಿನನಿತ್ಯ ಅಭಿಷೇಕದ ನಂತರ ಈ ವಿಗ್ರಹಕ್ಕೆ ಅಲಂಕಾರ ಮಾಡುತ್ತಾರೆ ಇದರ ವೈಶಿಷ್ಟ್ಯ ಏನು ಅಂದರೆ ನಿಮ್ಮ ಮನಸ್ಸಿನ ಭಾವನೆಗೆ ತಕ್ಕಂತೆ ಇದು ನಿಮಗೆ ಕಾಣಿಸುತ್ತದೆ. ಅಂದರೆ ನೀವು ಅತ್ಯಂತ ಸಂತೋಷದ ಭಾವನೆಯಿಂದ ಈ ವಿಗ್ರಹವನ್ನು ನೋಡಿದರೆ ಇದು ಕೂಡ ಪ್ರಸನ್ನವಧನದಿಂದ ಕಾಣುತ್ತದೆ ಹಾಗೆ ನೀವು ಸಿಟ್ಟು ಆತಂಕದಿಂದ ನೋಡಿದರೆ ಅದೇ ಭಾವ ವಿಗ್ರಹದ ಮುಖದಲ್ಲಿ ಕಾಣುತ್ತೆ ಅಂತ ಭಕ್ತರು ಹೇಳುತ್ತಾರೆ ಇಲ್ಲಿಗೆ ಹರಕೆಹೊತ್ತು ಭಕ್ತಿಯಿಂದ ಬೇಡಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂದು ಅರ್ಚಕರು ಹೇಳುತ್ತಾರೆ. ಇದೆಲ್ಲ ಮೀರಿಸುವ ಮತ್ತೊಂದು ವಿಶೇಷ ಎಂದರೆ ಅಭಿಷೇಕದ ನಂತರ ಈ ವಿಗ್ರಹದ ಮೇಲೆ ಬೆವರಿನ ಬಿಂದುಗಳು ಕಾಣಿಸುತ್ತವೆ. ಈ ಅಜಾನುಭಾವು ವಿಗ್ರಹಕ್ಕೆ ಹಾಲು

ಮೊಸರು ತುಪ್ಪ ಮುಂತಾದವುಗಳಿಂದ ಅಭಿಷೇಕ ಮಾಡಿ ನಂತರ ಜಲಾಭಿಷೇಕ ಮಾಡುತ್ತಾರೆ. ನಂತರ ಒಣಗಿದ ವಸ್ತ್ರದಿಂದ ಒರೆಸುತ್ತಾರೆ. ಕೆಲವೇ ಕ್ಷಣಗಳಲ್ಲಿ ಮೂರ್ತಿಯ ಮುಖ ಹಾಗೂ ದೇಹದ ಮೇಲೆ ಬೆವರಿನ ಬಿಂದುಗಳು ಸ್ಪಷ್ಟವಾಗಿ ಕಾಣುತ್ತವೆ. ಇದು ಇಲ್ಲಿ ಪ್ರತಿನಿತ್ಯ ನಡೆಯೋ ಪವಾಡ ಇದು ಶಾಂತಕೇಶವನ ವಿಗ್ರಹ ಈ ವಿಗ್ರಹದ ಬಲಭಾಗದಲ್ಲಿ ಸ್ತ್ರೀ ದೇವತೆ ವಿಗ್ರಹ ಇದೆ. ಇದನ್ನು ಲಕ್ಷ್ಮೀ ಅಂತ ಪೂಜಿಸುತ್ತಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಈ ವಿಗ್ರಹ ವೈಷ್ಣವಿಯ ವಿಗ್ರಹವನ್ನು ಹೋಲುತ್ತೆ. ಇಲ್ಲಿ ಇನ್ನೊಂದು ವಿಶೇಷ ಎಂದರೆ ಈ ದೇವಾಲಯದ ಎದುರು ನಿಂತಿರುವ ಹನುಮನ ವಿಗ್ರಹ ಸಾಮಾನ್ಯವಾಗಿ ಹನುಮ ಎಡಕ್ಕೆ ತಿರುಗಿ ತನ್ನ ಬಲಹಸ್ತವನ್ನು ಮೇಲೆಕ್ಕೆತ್ತಿರುವದನ್ನು ನೋಡುತ್ತೇವೆ ಆದರೆ ಇಲ್ಲಿ ಬಲಕ್ಕೆ ತಿರುಗಿ ಎಡಹಸ್ತವನ್ನು ಮೇಲಕ್ಕೆತ್ತಿದ ವಿಶೇಷ ಭಂಗಿಯ ಹನುಮನ 10 ಅಡಿಗಳ ವಿಗ್ರಹ ಭೃಹತ್ ಶಿಲಾಫಲಕದಲ್ಲಿ ಕೆತ್ತಲಾದ ವಿಗ್ರಹ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here