ಇವರೇ 2020ರ ಅದೃಷ್ಟವಂತ ರಾಶಿಗಳು

51

2020 ರಲ್ಲಿ ಈ ರಾಶಿಯವರಿಗೆ ಅದೃಷ್ಟ ಅನ್ನುವುದು ಬಂದಿದೆ. ರಾಶಿ ಚಕ್ರದಲ್ಲಿ ಬದಲಾವಣೆ ಆಗಿದೆ ಅದೇ ರೀತಿ ನಮ್ಮ ರಾಶಿ ಚಕ್ರದ ಪ್ರಕಾರ ಈ ವರ್ಷ 2020 ರಲ್ಲೀ ಈ ರಾಶಿಯವರಿಗೆ ಗಜ ಕೇಸರಿ ಯೋಗ ಆರಂಭ ಆಗುತ್ತಾ ಇದೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿಯನ್ನು ಕಾಣಲಿದ್ದಾರೆ ಈ ರಾಶಿಯವರು ಅಷ್ಟಕ್ಕೂ 2020 ರಲ್ಲಿ ಯಾವ ರಾಶಿಯವರಿಗೆ ಗಜ ಕೇಸರಿ ಯೋಗ ಆರಂಭ ಆಗುತ್ತಾ ಇದೆ. ಈ ರಾಶಿಗಳು ಏನು ಕೆಲಸ ಮಾಡಬೇಕು ಎನ್ನುವುದನ್ನು ನೋಡೋಣ ಬನ್ನಿ. ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಒಳಿತು ಮತ್ತು ಕೆಡುಕುಗಳು ಗ್ರಹಗಳ ಸಂಚಾರದಲ್ಲಿ ಆಗುವ ಬದಲಾವಣೆಗಳು ಕಾರಣ ಎಂದು ನಮ್ಮ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ನಮ್ಮ ರಾಶಿ ಚಕ್ರದಲ್ಲಿ ಆಗುವ ಬದಲಾವಣೆ ಯಿಂದ ಒಂದು ರಾಶಿಯವರಿಗೆ ಒಳ್ಳೆಯದು ಆದರೆ ಇನ್ನೊಂದು ರಾಶಿಯವರಿಗೆ ಕೆಟ್ಟದ್ದು ಆಗುತ್ತದೆ.

ಮೊದಲನೆಯದು ತುಲಾ ರಾಶಿ. ಈ ರಾಶಿಯವರಿಗೆ ಬಹಳ ಧನ ಪ್ರಾಪ್ತಿ ಆಗುತ್ತದೆ ಮತ್ತು ಲಕ್ಷ್ಮಿ ದೇವಿ ಇವರಿಗೆ ಒಲಿಯಲಿದ್ದಾಳೆ ಹಾಗೆ ಅವರ ಕಷ್ಟಗಳು ನಿವಾರಣೆ ಆಗಿ ಅವರ ವ್ಯವಹಾರದಲ್ಲಿ ಉತ್ತಮ ಲಾಭ ಸಿಗಲಿದೆ. ನಿಮ್ಮ ಎಷ್ಟೋ ದಿನದ ಆಸೆ ನೆರವೇರಲಿದೆ ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ನೀವು ತುಂಬಾ ಎತ್ತರಕ್ಕೆ ಬೆಳೆಯುತ್ತಿರಿ ಇನ್ನೂ ದಿನದಲ್ಲಿ ನಿಮ್ಮ ಇಷ್ಟ ದೇವತೆಗೆ ಪ್ರಾರ್ಥನೆ ಮಾಡಿದರೆ ನಿಮಗೆ ದೇವರ ಆಶೀರ್ವಾದ ಸಿಗಲಿದೆ. ಇನ್ನೂ. ಮಿಥುನ ರಾಶಿ. ಈ ರಾಶಿಯವರಿಗೆ ಈ ವರ್ಷ ವ್ಯಾಪಾರದಲ್ಲಿ ಇಲ್ಲಿಯವರೆಗೆ ಆಗಿಲ್ಲದ ಲಾಭ ಆಗಲಿದೆ ಇನ್ನೂ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನೀವು ನಿರ್ಧಾರ ತೆಗೆದುಕೊಳ್ಳುವ ಮುನ್ನ ಸ್ವಲ್ಪ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ನಿಮ್ಮ ಜೀವನವೇ ಬದಲಾಗಲಿದೆ. ಆದಷ್ಟು ಬೇಗ ನೀವು ಶ್ರೀಮಂತ ಆಗುತ್ತೀರಿ. ಮೂರನೆಯದು ಸಿಂಹ ರಾಶಿ. ಇವರಿಗೆ ಹಣ ಲಾಭ ಆಗಲಿದೆ ಇವರು ಯಾವುದೇ ಕೆಲಸ ಮಾಡುತ್ತಾ ಇದ್ದರು ನಿಮಗೆ ಉತ್ತಮ ಲಾಭ ಸಿಗಲಿದೆ. ನಾಗೆ ಹೆಚ್ಚಿನ ಗಳಿಕೆಗೆ ನಿಮಗೆ ಒಳ್ಳೆಯ ಸಮಯ ಆದರೆ ನಿಮ್ಮ ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸುವುದು ಉತ್ತಮ.

ಇನ್ನೂ ವೃಶ್ಚಿಕ ರಾಶಿ ಮತ್ತು ಮೀನಾ ರಾಶಿಯವರಿಗೆ ಇದು ಬಹಳ ಉತ್ತಮ ಸಮಯ ಇವರಿಗೆ ಲಕ್ಷ್ಮಿ ಪ್ರಾಪ್ತಿ ಆಗುತ್ತೆ ನಿಮಗೆ ಸಿಗುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿ ಮತ್ತು ಕೋಪಿಸಿ ಕೊಳ್ಳುವುದನ್ನು ಕಡಿಮೆ ಮಾಡಿಕೊಂಡರೆ ಈ ವರ್ಷ ನಿಮಗೆ ಶುಭ ತರಲಿದೆ. ಇನ್ನೂ ವೃಷಭ ರಾಶಿ ಮತ್ತು ಕಟಕ ರಾಶಿ. ಈ ರಾಶಿಯವರು ಇದುವರೆಗೆ ಮಹಿಳೆಯರಿಂದ ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ ಅದು ಈಗ ಸಂಪೂರ್ಣ ನಾಶ ಆಗಿ ಒಳ್ಳೆಯ ರೀತಿಯಿಂದ ಬದುಕು ಸಾಗುವುದು ಆದಷ್ಟು ಅನಗತ್ಯವಾಗಿ ಮಹಿಳೆಯರಿಗೆ ಹಣ ಖರ್ಚು ಮಾಡುವುದು ಕಡಿಮೆ ಮಾಡಿ ನಿಮಗೆ ಬೇರೆ ಕಡೆಯಿಂದ ಧನ ಸಹಾಯ ಆಗಲಿದೆ. ಇನ್ನೂ ಕೊನೆಯದಾಗಿ ಕನ್ಯಾ ರಾಶಿ. ಈ ರಾಶಿಯವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇದೆ ಈ ವರ್ಷದಲ್ಲಿ ನೀವು ಮಾಡುವ ಕೆಲಸದಲ್ಲಿ ಪರ್ಮೋಷನ್ ಸಿಗುವ ಸಾಧ್ಯತೆ ಇದೆ. ಮತ್ತು ಬ್ಬದವರಿಗೆ ನೀವು ಆದಷ್ಟು ಸಹಾಯ ಮಾಡಿರಿ. ಒಂದೇ ಒಂದು ಸಣ್ಣ ಕರೆಯಲ್ಲಿ ನಿಮ್ಮ ಜೀವನ ಬದಲಾಗಲಿದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ದೊರೆಯಲಿದೆ.

4 COMMENTS

LEAVE A REPLY

Please enter your comment!
Please enter your name here