ಇವುಗಳನ್ನು ದಾನ ಮಾಡಿದ್ರೆ ನಿಮಗೆ ದಟ್ಟ ದರಿದ್ರ ಬೆನ್ನಿಗೆ ಅಂಟುತ್ತದೆ

51

ಸನಾತನ ಧರ್ಮದಲ್ಲಿ ದಾನಕ್ಕೆ ಬಹಳ ಮಹತ್ವವಿದೆ ಸಂಸಾರದಲ್ಲಿ ದಾನಕ್ಕಿಂತ ಬಹಳ ಶ್ರೇಷ್ಠವಾದ ಕೆಲಸ ಬೇರೇನೂ ಇಲ್ಲ ಹಬ್ಬ ಸಮಾರಂಭ ಉಪವಾಸ ಈ ಎಲ್ಲಾ ದಾನಕ್ಕಿಂತ ನಾವು ದಾನ ಮಾಡುವುದು ನಮಗೆ ದೇವಾನು ದೇವತೆಗಳು ಖುಷಿ ಪಡುತ್ತಾರೆ ಎಂದು ಹೇಳುತ್ತಾರೆ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ದಾನ ಮಾಡಬಾರದು ಇದರಿಂದ ಪುಣ್ಯಕ್ಕಿಂತ ಜಾಸ್ತಿಯಾಗಿ ಪಾಪ ಪ್ರಾಪ್ತಿ ಆಗುತ್ತದೆ ನೀವು ಕೂಡ ಈ ಕೆಲವೊಂದು ವಸ್ತುಗಳನ್ನು ದಾನ ಮಾಡಿರಬಹುದು ಎಂದು ನಮ್ಮ ಅನಿಸಿಕೆ ಈ ಲೇಖನದಲ್ಲಿ ನೀವು ಈ ವಸ್ತುಗಳನ್ನು ದಾನ ಮಾಡಬೇಡಿ ಎಂದು ಸಲಹೆ ನೀಡುತ್ತಿದ್ದೇವೆ ಹಾಗಾಗಿ ಈ ಲೇಖನ ಪೂರ್ತಿಯಾಗಿ ಓದಿರಿ. ಇತ್ತೀಚಿನ ದಿನಗಳಲ್ಲಿ ನಾವು ಪ್ಲಾಸ್ಟಿಕ್ ವಾಸ್ತು ಹಾಗೂ ಚೀಲಗಳನ್ನು ಹೆಚ್ಚಾಗಿ ಬಳಸುತ್ತೇವೆ ಆದರೆ ಸ್ವಂತಕ್ಕೆ ಪ್ಲಾಸ್ಟಿಕ್ ವಸ್ತು ಗಳನ್ನ ಖರೀದಿ ಮಾಡಿರಿ ಆದರೆ ದಾನದ ರೂಪದಲ್ಲಿ ಪ್ಲಾಸ್ಟಿಕ್ ನೀಡಬೇಡಿ ಒಂದು ಕುಟುಂಬದ ಉನ್ನತಿ ಮತ್ತು ವ್ಯಾಪಾರ ವ್ಯವಹಾರದ ಮೇಲೆ ಇದು ನಿಮಗೆ ಕೆಟ್ಟ ಪರಿಣಾಮ ಬೀರುತ್ತದೆ ಅಂತೆ

ಎರಡನೆಯದು ಪೊರಕೆ ದಾನ ಮಾಡುವುದರಿಂದ ಹಣ ಸಂಬಂಧಿಸಿದ ತೊಂದರೆ ನಿಮಗೆ ಸಿಲುಕಿಸುತ್ತದೆ ಆದುದರಿಂದ ಪೊರಕೆಯನ್ನು ದಾನ ಮಾಡಬೇಡಿ ಇದರಿಂದ ಲಕ್ಷ್ಮಿ ಸದಾ ಮುನಿಸಿಕೊಳ್ಳುತ್ತಾಳೆ ಎಂದು ಹೇಳುತ್ತಾರೆ ಹಾಗೆ ಮೂರನೆಯದಾಗಿ ಸ್ಟೀಲ್ ಪಾತ್ರೆಯನ್ನು ದಾನ ಮಾಡುವುದು ಕೂಡ ಶುಭವಲ್ಲ. ಸ್ಟೀಲ್ ಪಾತ್ರೆ ದಾನ ಮಾಡುವುದರಿಂದ ಮಕ್ಕಳು ಹಾಗೂ ಪಾಲಕರ ನಡುವೆ ಸಂಬಂಧ ಹದಗೆಡುತ್ತದೆ ಮನೆಯಲ್ಲಿ ಖುಷಿ ಕೂಡ ನೆಲಸುವುದಿಲ್ಲ ಆದ್ರೆ ತಾಮ್ರದ ಪಾತ್ರೆಗಳು ದಾನ ಮಾಡಲು ಶ್ರೇಷ್ಠ ಎಂದು ಹೇಳುತ್ತಾರೆ ಹಾಗೆಯೇ ಐದನೆಯಾದಾಗಿ ನೀವು ಧರಿಸಿದ ಉಡುಪನ್ನು ಕಡು ಬಡವರಿಗೆ ಮಾತ್ರ ದಾನ ಮಾಡಬೇಡಿ, ನೀವು ಏನೇ ಇದ್ರೂ ಹೊಸ ವಸ್ತ್ರಗಳನ್ನು ದಾನ ಮಾಡಬೇಕು, ಆರನೇ ವಿಷಯ ತಾಜಾ ಆಹಾರವನ್ನು ದಾನ ಮಾಡುವುದು ತುಂಬಾನೇ ಒಳ್ಳೆಯ ವಿಷಯ ಆದರೆ ಹಳಸಿದ ಆಹಾರ ದಾನ ಮಾಡುವುದರಿಂದ ಲಕ್ಷ್ಮಿ ಮುನಿಯುತ್ತಾಳೆ ನಿಮ್ಮ ಮೇಲೆ ಕೆಟ್ಟ ಪ್ರಭಾವ ಬೀರಬಹುದು ಹಾಗಾಗಿ ದಾನ ಮಾಡುವುದಕ್ಕಿಂತ ಮೊದಲು ಆಹಾರವನ್ನು ಪರಿಶೀಲಿಸಿ ಸ್ನೇಹಿತರೆ.

ಏಳನೆಯ ವಸ್ತು ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ದಾನ ಮಾಡುವುದು ಪುಣ್ಯದ ಕೆಲಸ ಆದರೆ ಪುಸ್ತಕ ಹಾಳಾಗಿದ್ದರೆ ಅದನ್ನು ದಾನ ಮಾಡಬೇಡಿ. ಚೂಪಾದ ಮತ್ತು ಆಯುಧಗಳನ್ನು ದಾನವಾಗಿ ನೀಡುವುದು ದುರದೃಷ್ಟ ಇದರಿಂದ ದುರಾದೃಷ್ಟ ನಿಮ್ಮ ಬೆನ್ನು ಬಿಡುವುದಿಲ್ಲ ಅಂದರೆ ಚೂಪಾದ ಕತ್ತಿ ಹಾಗೂ ಆಯುಧಗಳನ್ನು ಯಾರೊಂದಿಗೂ ದಾನ ಮಾಡಬೇಡಿ. ಸದಾ ಪರ್ಸಿನೊಂದಿಗೆ ಇರುವ ಕರ್ಚೀಫ್ ಐಶ್ವರ್ಯದ ಸಂಕೇತವೂ ಹೌದು ಆದ್ದರಿಂದ ಅದನ್ನು ದಾನವಾಗಿ ಕೊಟ್ಟರೆ ನಮ್ಮೊಂದಿಗೆ ಇರುವ ಲಕ್ಷ್ಮಿಯನ್ನು ದಾನ ಮಾಡಿದಂತೆ ಆದ್ದರಿಂದ ಕರ್ಚೀಫ್ ಅನ್ನು ದಾನ ಮಾಡದಿದ್ದರೆ ಒಳ್ಳೆಯದು. ದಾನ ಮಾಡುವುದಾದರೆ ಒಳ್ಳೆಯ ಬಟ್ಟೆಗಳನ್ನು ದಾನ ಮಾಡಿರಿ ತುಂಡಾದ ವಸ್ತುಗಳನ್ನು ಹರಿದ ಬಟ್ಟೆ ಅಥವಾ ತುಂಡಾದ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದಲ್ಲ ಯಾರು ಕೂಡ ಅದನ್ನು ಪಡೆಯಲು ಇಚ್ಛಿಸುವುದಿಲ್ಲ ಅವುಗಳನ್ನು ನಾಶ ಪಡಿಸಿರಿ.

ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡೀರಿ 9535368888

LEAVE A REPLY

Please enter your comment!
Please enter your name here