ಇವುಗಳನ್ನು ಪಾಲಿಸಿ ಲಕ್ಷ್ಮೀ ದೇವಿ ನಿಮ್ಮ ಮನೆಯಲ್ಲಿಯೇ ಇರುತ್ತಾಳೆ

48

ಮಹಾ ಲಕ್ಷ್ಮಿಯ ಅನುಗ್ರಹಕ್ಕಾಗಿ ಮನೆಯಲ್ಲಿ ಈ ಸರಳ ಪರಿಹಾರ ಮಾಡಿ ಪ್ರತಿಯೊಂದು ಕೆಲಸದಲ್ಲಿ ನಾವು ಮುಂದುವರೆಯಬೇಕು ನಮ್ಮ ಜೀವನದಲ್ಲಿ ನಾವು ಸಫಲತೆ ಸಾರ್ಥಕತೆ ಸಾಧಿಸಬೇಕು ಎಂದರೆ ಮಹಾ ಲಕ್ಷ್ಮಿಯ ಅನುಗ್ರಹ ನಮಗೆ ಬೇಕೆ ಬೇಕು ಮಹಾ ಲಕ್ಷ್ಮಿಯ ಅನುಗ್ರಹ ನಮಗೆ ಇಲ್ಲದೆ ಇದ್ದರೆ ಒಂದು ಹುಲ್ಲು ಕಡ್ಡಿಯೂ ಕೂಡ ಅಲುಗಾಡುವುದಿಲ್ಲ ಜೀವನದ ತಕ್ಕಡಿ ಮಹಾ ಲಕ್ಷ್ಮಿಯ ಅನುಗ್ರಹ ಇಲ್ಲದೆ ಯಾವುದೇ ಕಾರಣಕ್ಕೂ ಮೇಲೆ ಏರುವುದಿಲ್ಲ ಈ ರೀತಿಯ ಒಂದು ಮಹಾ ಲಕ್ಷ್ಮಿಯ ಅನುಗ್ರಹ ಹೊಂದಲು ನಾವು ಮನೆಯಲ್ಲಿ ಮಾಡುವ ಒಂದು ಚಿಕ್ಕ ಪರಿಹಾರ ಇದೆ ಈ ಪರಿಹಾರವನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಮಹಾ ಲಕ್ಷ್ಮಿಯ ಅನುಗ್ರಹ ಬಹಳ ಒಳ್ಳೆಯ ರೀತಿಯಲ್ಲಿ ಆಗುತ್ತದೆ. ಮೊದಲನೆಯ ಪರಿಹಾರ ಮನೆಯನ್ನು ಯಾವಾಗಲೂ ಶುಭ್ರವಾಗಿ ಇಟ್ಟುಕೊಳ್ಳಬೇಕು ನಂತರ ಮನೆಯಲ್ಲಿ ಇರುವ ಜೇಡರ ಬಲೆಯನ್ನು ಕಾಲ ಕಾಲಕ್ಕೆ ತೆಗೆಯುತ್ತಾ ಬರಬೇಕು

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538855512

ಹಾಗೂ ಮನೆಯಲ್ಲಿ ಮುಂಭಾಗಿಲಿಗೆ ನೀವು ಯಾವಾಗಲೂ ರಂಗೋಲಿ ಸದಾಕಾಲ ಹಾಕಬೇಕು ಈ ರಂಗೋಲಿ ಯಾವ ರೀತಿ ಇರಬೇಕು ಎಂದರೆ ಇದಕ್ಕೆ ಅಕ್ಕಿ ಹಿಟ್ಟನ್ನು ಸ್ವಲ್ಪ ಬೆರೆಸಿ ನಂತರ ರಂಗೋಲಿ ಹಾಕಬೇಕು ಯಾವುದಾದರೂ ರಂಗೋಲಿ ಹಾಕಿ ಈ ರಂಗೋಲಿಗೆ ನಾಲ್ಕು ಹಂಚಿಗಳನ್ನ ಬರೆಯಲು ಮಾತ್ರ ಮರೆಯದಿರಿ ನಾಲ್ಕು ಅಂಚು ಎಂದರೆ ರಂಗೋಲಿಯ ಮೇಲ್ಭಾಗದಲ್ಲಿ ಕೆಳ ಭಾಗದಲ್ಲಿ ಅಕ್ಕ ಪಕ್ಕದಲ್ಲಿ ನಾಲ್ಕು ಭಾಗದಲ್ಲಿ ಅಂಚುಗಳು ಅಂದ್ರೆ ಬಾರ್ಡರ್ಸ್ ಬರೆಯಬೇಕು ಬರೆದು ಮಧ್ಯದಲ್ಲಿ ನೀವು ಯಾವ ರೀತಿಯ ರಂಗೋಲಿ ಆದರೂ ಬರೆಯಬಹುದು ಈ ರೀತಿ ಮಾಡಿದರೆ ಮಹಾ ಲಕ್ಷ್ಮಿಯ ಆಗಮನ ಆಗುವ ಸಮಯದಲ್ಲಿ ಮಹಾ ಲಕ್ಷ್ಮಿ ಈ ರಂಗೋಲಿಯನ್ನು ನೋಡಿ ಸಮ್ಮೋಹಿತ ಆಗಿ ಈ ರಂಗೋಲಿಯ ಮಧ್ಯದಲ್ಲಿ ನೆಲೆ ನಿಂತು ಈ ಮನೆಯಲ್ಲಿ ನಮ್ಮ ಆರಾಧನೆ ಬಹಳ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಎಂದು ಮಹಾ ಲಕ್ಷ್ಮಿಗೆ ಅನಿಸಲು ಆರಂಭಿಸುತ್ತದೆ ಮತ್ತು

ಮಹಾ ಲಕ್ಷ್ಮಿ ನಿಮ್ಮ ಮನೆಯ ಒಳಗೆ ಹೆಜ್ಜೆಯನ್ನು ಇಡುತ್ತಾ ನಿಮ್ಮ ಮನೆಯ ಒಳಗೆ ಬರುತ್ತಾಳೆ ಇಂತಹ ಸಮಯದಲ್ಲಿ ಏನು ಮಾಡಬೇಕು ಎಂದರೆ ರಂಗೋಲಿ ಹಾಕಿದ ನಂತರ ನಿಮ್ಮ ಮನೆ ಒಳಗಡೆ ಸ್ವಲ್ಪ ಸುವಾಸನೆ ಭರಿತವಾದ ಗಂಧದ ಕಡ್ಡಿ ಬೆಳಗಿಸಬೇಕು. ಗಂಧದ ಕಡ್ಡಿಯನ್ನು ಬೆಳಗಿಸಿ ಅದರ ವಾಸನೆ ಮನೆಯಲ್ಲಿ ಇದ್ದರೆ ಮಹಾ ಲಕ್ಷ್ಮಿ ಸದಾಕಾಲ ಆನಂದಿತ ಆಗಿ ಇರುತ್ತಾಳೆ ಈ ಪ್ರಕ್ರಿಯೆ ಮನೆಯಲ್ಲಿ ನೀವು ಮಾಡುತ್ತಾ ಬಂದರೆ ಬಹಳ ಬಹಳ ಒಳ್ಳೆಯ ಫಲಿತಾಂಶ ನಿಮ್ಮ ಜೀವನದಲ್ಲಿ ನೀವು ಕಾಣುತ್ತ ಬರುವಿರಿ ಮತ್ತು ಸಾಯಂಕಾಲ ಸಮಯ ಧೂಪ ಸಾಮ್ರಾಣಿ ಧೂಪವನ್ನು ಕಡ್ಡಾಯವಾಗಿ ಮನೆಯಲ್ಲಿ ತೋರಿಸಬೇಕು ಅದಕ್ಕೆ ಸ್ವಲ್ಪ ಮಟ್ಟಿಗೆ ಒಣಗಿದ ಬೇವಿನ ಎಲೆಗಳನ್ನು ಹಾಕಿ ಈ ಸಾಮ್ರಾಣಿ ಧೂಪವನ್ನು ಮನೆಯ ಒಂದೊಂದು ಮೂಲೆ ಗೆ ತೋರಿಸುತ್ತಾ ಬಂದಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಮಹಾ ಲಕ್ಷ್ಮಿಯ ಅನುಗ್ರಹ ಬಹಳ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಹಾಗೂ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9538855512

ಮನೆಯಲ್ಲಿ ಮಹಾ ಲಕ್ಷ್ಮಿ ಕಟಾಕ್ಷ ಸದಾ ಇದ್ದು ನಿಮ್ಮ ಮನೆಯಲ್ಲಿ ಇರುವವರು ಆರೋಗ್ಯವಂತರು ಐಶ್ವರ್ಯವಂತ ಹಾಗೂ ಸುಖಿಗಳು ಆಗಿರುತ್ತಾರೆ. ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here