ಇವುಗಳನ್ನು ಸೇವಿಸಿ ನಿಮ್ಮ ಬಿಪಿ ಹತೋಟಿಯಲ್ಲಿ ಇಡಬಹುದು

55

ಬಿಪಿ ಅಧಿಕ ರಕ್ತದ ಒತ್ತಡ ಕಡಿಮೆಮಾಡಿಕೊಳ್ಳಲು ಆಹಾರಪದ್ಧತಿಯಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು. ನಮಸ್ತೆ ಗೆಳೆಯರೆ ಬಿಪಿ ಎಂದರೆ ಅಧಿಕ ರಕ್ತದ ಒತ್ತಡ ಅಥವಾ ಕಡಿಮೆ ರಕ್ತದ ಒತ್ತಡ ರಕ್ತದಲ್ಲಿನ ನಿಯಂತ್ರಣ ಕಳೆದುಕೊಂಡಾಗ ಅಂದರೆ ರಕ್ತ ನಾಳಗಳಲ್ಲಿನ ಚಲನೆ ಏರುಪೇರು ಆದಾಗ ಬಿಪಿ ಅಧಿಕ ರಕ್ತದೊತ್ತಡ ಬರುತ್ತದೆ ಇದಕ್ಕೆ ಮುಖ್ಯವಾದ ಕಾರಣ ಉಪ್ಪು ಅದರಲ್ಲೂ ಬಿಳಿ ಉಪ್ಪು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ ಅಧಿಕ ರಕ್ತದೊತ್ತಡ ಆಗಲು ಮುಖ್ಯವಾಗಿ. ಅಧಿಕ ಜನರಲ್ಲಿ ಬಿಪಿ ಅಂದರೆ ಅಧಿಕ ರಕ್ತದೊತ್ತಡ ಸಮಸ್ಯೆ ಕಾಡುತ್ತದೆ ಇದಕ್ಕೆ ಪ್ರಮುಖವಾದ ಕಾರಣ ಉಪ್ಪಿನ ಅಂಶವನ್ನು ಯಾರು ಹೆಚ್ಚಾಗಿ ಸೇವನೆ ಮಾಡುತ್ತಾರೆ ಅಂತವರಿಗೆ ಬಿಪಿ ಬರುತ್ತದೆ ಅಧಿಕ ಉಪ್ಪಿನ ಅಂಶವಿರುವ ಆಹಾರವನ್ನು ಸೇವನೆ ಮಾಡಿದಾಗ ದೇಹದ ರಕ್ತನಾಳಗಳಲ್ಲಿ ಉಪ್ಪಿನ ಅಂಶ ಹೋಗುವುದರಿಂದ ಇದು ಗೋಡೆ ಹಾಗೆ ಕಟ್ಟಿಕೊಳ್ಳುತ್ತದೆ. ಗೆಳೆಯರೇ ರಕ್ತನಾಳಗಳ ಅಕ್ಕ ಪಕ್ಕದಲ್ಲಿ ಉಪ್ಪಿನ ಅಂಶದ ಗೋಡೆ ಕಟ್ಟಿಕೊಳ್ಳುತ್ತಾ ಬರುತ್ತದೆ ಅದು ರಕ್ತಸಂಚಲನೆಯನ್ನು ತಡೆಯುವುದರಿಂದ ರಕ್ತ ಸಂಚಲನೆಯಲ್ಲಿ ಏರುಪೇರಾಗುತ್ತದೆ ಆಗ ರಕ್ತದೊತ್ತಡ ಬಹಳಷ್ಟು ಬರಲು ಪ್ರಾರಂಭವಾಗುತ್ತದೆ ಈ ಉಪ್ಪಿನ ಅಂಶದ ಗೋಡೆಯನ್ನು ಸುಲಭವಾದ ಉಪಾಯ ಮಾಡುವುದರಿಂದ ತೆಗೆಯಬಹುದು.

ಗೆಳೆಯರೇ ಊಟದಲ್ಲಿ ಸ್ವಲ್ಪ ಉಪ್ಪನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಆಹಾರದ ಪದ್ಧತಿಯನ್ನು ಅನುಸರಿಸುವುದರಿಂದ ರಕ್ತದ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು ಗೆಳೆಯರೇ ರಾತ್ರಿ ಮಲಗುವಾಗ ಮಿತವಾದ ಆಹಾರವನ್ನು ತೆಗೆದುಕೊಳ್ಳಬೇಕು ಹಾಗೂ ಆಹಾರ ಜೊತೆಗೆ ಸ್ವಲ್ಪ ಹಣ್ಣನ್ನು ಸೇವನೆ ಮಾಡಬೇಕು ಏಕೆಂದರೆ ಹಣ್ಣಿನಲ್ಲಿ ಬಹಳಷ್ಟು ಫೈಬರ್ ಅಂಶ ಇರುತ್ತದೆ ಹಣ್ಣಿನಲ್ಲಿರುವ ಪೊಟ್ಯಾಶಿಯಂ ರಕ್ತನಾಳದಲ್ಲಿ ಇರುವ ಉಪ್ಪಿನ ಗೋಡೆಯನ್ನು ಕೆಳಗಡೆ ಜಾರಿಸುತ್ತದೆ ಹಾಗೂ ರಕ್ತನಾಳಗಳನ್ನು ಶುದ್ಧೀಕರಿಸುತ್ತದೆ ಬಿಪಿ ಇರುವವರು ರಾತ್ರಿ ಹಣ್ಣನ್ನು ಸೇವನೆ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು. ಹಾಗೂ ಬೆಳಗ್ಗೆ ಉಪಹಾರದಲ್ಲಿ ಕೂಡ ಉಪ್ಪಿನ ಅಂಶವನ್ನು ಕಡಿಮೆ ಮಾಡಿಕೊಳ್ಳಬೇಕು ಹಾಗೂ ಮೊಳಕೆ ಕಾಳುಗಳನ್ನು ತಿನ್ನಬೇಕು ಅದರ ಜೊತೆಗೆ ಸೌತೆಕಾಯಿಯನ್ನು ಬೆರಸಿ ತಿನ್ನಬಹುದು ಹಾಗೂ ಯಾವುದಾದರೂ ಹಣ್ಣನ್ನು ಸೇವನೆ ಮಾಡಬಹುದು ಉಪ್ಪಿನ ಅಂಶ ಬೇಕಿದ್ದರೆ ಸೈದ್ರವ ಲವಣವನ್ನು ಬೆರೆಸಿಕೊಂಡು ತಿಂದರೆ ಒಳ್ಳೆಯದು ಆದರೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಇರಬೇಕು. ಹಾಗೂ ಮಧ್ಯಾಹ್ನದ ಊಟದಲ್ಲಿ ಕೂಡ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಬೇಕು ಹಾಗೂ ಹೆಚ್ಚಾಗಿ ನೀರನ್ನು ಸೇವನೆ ಮಾಡಬೇಕು ಪ್ರತಿದಿನ ಮೂರ ಲೀಟರಗಿಂತ ಹೆಚ್ಚು ನೀರನ್ನು

ಕುಡಿದರೆ ತುಂಬಾನೆ ಒಳ್ಳೆಯದು ಗೆಳೆಯರೇ ಮುಖ್ಯವಾಗಿ ಉಪ್ಪಿನಂಶ ಹೆಚ್ಚಾದಂತೆ ಕಿಡ್ನಿಯಲ್ಲಿ ಕೂಡ ಉಪ್ಪಿನ ಅಂಶ ಸೇರಿಕೊಂಡು ಕಿಡ್ನಿ ಸಮಸ್ಯೆ ಕೂಡ ಬರಬಹುದು ಹಾಗಾಗಿ ಹೆಚ್ಚು ನೀರನ್ನು ಕುಡಿಯಬೇಕು ಗೆಳೆಯರೇ ಊಟದಲ್ಲಿ ಕೆಲವೊಂದು ಪದ್ಧತಿಯನ್ನು ಅನುಸರಿಸುವುದರಿಂದ ರಕ್ತದ ಒತ್ತಡ ಅಂದರೆ ಬಿಪಿ ಕಡಿಮೆ ಮಾಡಿಕೊಳ್ಳಬಹುದು ಒಳ್ಳೆಯ ರೀತಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಸಂತೋಷ ಜೀವನವನ್ನು ಹೊಂದುತ್ತಿರ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here