ಇವುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಕೂಡ ನೀವು ನಿಮ್ಮ ಪರ್ಸ್ನಲ್ ಇಟ್ಟುಕೊಳ್ಳುವುದರಿಂದ ಅನಗತ್ಯ ಖರ್ಚುಗಳು ಕಡಿಮೆಯಾಗುತ್ತವೆ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡುಬರುತ್ತವೆ.

42

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ಇಂತಹ ಅನುಭವ ಆಗಿರುತ್ತದೆ, ಇನ್ನು ಕೆಲವರ ಜೀವನದಲ್ಲಿ ಪ್ರತಿನಿತ್ಯವೂ ಕೂಡ ಇಂತಹದೇ ನಡೆಯುತ್ತಿರುತ್ತದೆ, ನಾವು ಬೆಳಗ್ಗೆಯಿಂದ ಸಂಜೆ ಪೂರ್ತಿ ದುಡಿದು, ಇಲ್ಲ ತಿಂಗಳ ಪೂರ್ತಿ ದುಡಿದು ಹಣವನ್ನು ಸಂಪಾದಿಸುತ್ತೀವಿ, ಇಂತಹ ಹಣವನ್ನು ನಾವು ನಮ್ಮ ಅಗತ್ಯಗಳನ್ನು ಪೂರೈಸಿಕೊಂಡು ನಂತರ ಭವಿಷ್ಯಕ್ಕಾಗಿ ಉಳಿತಾಯ ಮಾಡಿಕೊಂಡರೆ ಭವಿಷ್ಯದಲ್ಲಿ ಯಾವುದೇ ರೀತಿಯ ಹಣಕಾಸಿನ ಕೊರತೆ ಎದುರಾಗುವುದಿಲ್ಲ, ಆದರೆ ಎಷ್ಟೋ ಜನರ ಜೀವನದಲ್ಲಿ ಈ ರೀತಿ ಹಣವನ್ನು ಉಳಿತಾಯ ಮಾಡಲು ಆಗುವುದಿಲ್ಲ, ಯಾವುದಾದರೂ ಒಂದು ಕಾರಣದಿಂದ ಹಣ ವ್ಯರ್ಥವಾಗಿ ಹೋಗುತ್ತದೆ, ಎಷ್ಟೇ ಸಂಪಾದಿಸಿದರು ಕೈಯಲ್ಲಿ ಹಣಕಾಸು ಉಳಿತಾಯ ಆಗುವುದಿಲ್ಲ, ಈ ರೀತಿ ಅನಗತ್ಯ ಖರ್ಚುಗಳು ಕಡಿಮೆಯಾಗಬೇಕು, ನಮ್ಮ ಮನಸ್ಸು ಅನಗತ್ಯ ಕರ್ಚುಗಳ ಕಡೆ ಹೋಗಬಾರದು, ಸಂಪಾದಿಸಿದ ಹಣ ಕೈಯಲ್ಲಿ ಉಳಿತಾಯ ವಾಗಬೇಕು ಎಂದರೆ ಕೆಲವು ದೈವಿಕ ಮತ್ತು ಹಣಕಾಸನ್ನು ಆಕರ್ಷಿಸುವಂತಹ ವಸ್ತುಗಳನ್ನು ಪರ್ಸ್ನಲ್ಲಿ ಇಟ್ಟುಕೊಳ್ಳಬೇಕು ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ, ಹಾಗಾದರೆ ಅನಗತ್ಯ ಖರ್ಚುಗಳು ಕಡಿಮೆಯಾಗಬೇಕು ಹಣಕಾಸಿನ ಉಳಿತಾಯ ವಾಗಬೇಕು ಆದಾಯದ ಮೂಲಗಳು ಹೆಚ್ಚಾಗಬೇಕು ಎಂದರೆ

ಹಣಕಾಸನ್ನು ಆಕರ್ಷಿಸುವಂತಹ ಮತ್ತು ದೈವಿಕ ಅಂಶವನ್ನು ಹೊಂದಿರುವಂತಹ ಯಾವ ವಸ್ತುಗಳನ್ನು ಪರ್ಸ್ನಲ್ಲಿ ಇಟ್ಟುಕೊಳ್ಳಬೇಕು ಎಂದು ನೋಡೋಣ. ಮೊದಲನೆಯದಾಗಿ ಪರ್ಸ್ನಲ್ಲಿ ದೇವರ ಫೋಟೋ ಇದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ ಅದರಲ್ಲಿ ಕೂಡ ಒಂದು ಚಿಕ್ಕದಾದ ಅಂತಹ ಕುಳಿತಿರುವ ಭಂಗಿಯಲ್ಲಿ ಇರುವಂತಹ ಲಕ್ಷ್ಮಿದೇವಿಯ ಫೋಟೋವನ್ನು ಪರ್ಸ್ನಲ್ಲಿ ಇಟ್ಟುಕೊಳ್ಳುವುದರಿಂದ ಅನಗತ್ಯ ಖರ್ಚುಗಳು ಕಡಿಮೆಯಾಗುತ್ತದೆ ಮತ್ತು ಹಣಕಾಸಿನ ಆಕರ್ಷಣೆ ಎನ್ನುವುದು ಉಂಟಾಗುತ್ತದೆ. ಇನ್ನು ಎರಡನೆಯದಾಗಿ ವಿಶೇಷವಾಗಿ ಬೆಳ್ಳಿಯ ನಾಣ್ಯವನ್ನು ಇಟ್ಟುಕೊಳ್ಳುವುದು ಕೂಡಾ ಶುಭವೆಂದು ಹೇಳಲಾಗುತ್ತದೆ, ಅದರಲ್ಲಿ ಕೂಡ ಬೆಳ್ಳಿಯ ನಾಣ್ಯದಲ್ಲಿ ದೇವರ ಚಿತ್ರಗಳು ಇದ್ದರೆ ಬಹಳ ಮಂಗಳಕರ ಇದರಿಂದ ಧನಾಕರ್ಷಣೆ ಉಂಟಾಗುತ್ತದೆ ಮತ್ತು ಅನಗತ್ಯ ಖರ್ಚುಗಳು ಕಡಿಮೆಯಾಗುತ್ತದೆ. ಮೂರನೆಯದಾಗಿ ಅರಳಿ ಮರದ ಎಲೆಯನ್ನು ಕೂಡ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು ಇದು ಒಣಗಿದ ಹಾಗೆ ನೀವು ಬದಲಾಯಿಸಿಕೊಂಡು ಹೋಗಬಹುದು ಇದರಿಂದಲೂ ಕೂಡ ಧನಾಕರ್ಷಣೆ ಉಂಟಾಗುತ್ತದೆ ಅನಗತ್ಯ ಖರ್ಚು ಕಡಿಮೆಯಾಗುತ್ತದೆ. ಇನ್ನು ಲಕ್ಷ್ಮಿ ದೇವಿಗೆ ಬಹಳ ಪ್ರಿಯವಾದ ಅಂತಹ ಮತ್ತು ಧನಕರ್ಷನ ವಸ್ತುಗಳಲ್ಲಿ ಒಂದು ಲವಂಗವನ್ನು ಕೂಡ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ

ಅಥವಾ ಪರ್ಸ್ನಲ್ಲಿ ಇಟ್ಟುಕೊಳ್ಳುವುದರಿಂದ ಧನಾಕರ್ಷಣೆ ಉಂಟಾಗುತ್ತದೆ. ಇಂದು ವಿಶೇಷವಾಗಿ ಅಕ್ಷತೆ ಕಾಳುಗಳನ್ನು ಮತ್ತು ಗೋಮಧಿ ಚಕ್ರಗಳು ಮತ್ತು ಲಕ್ಷ್ಮಿ ಕವಡೆಗಳು ಇಂತಹ ವಸ್ತುಗಳನ್ನು ಕೂಡ ಪರ್ಸ್ನಲ್ಲಿ ಇಟ್ಟುಕೊಳ್ಳುವುದರಿಂದ ಧನಾಕರ್ಷಣೆ ಉಂಟಾಗುತ್ತದೆ ಲಕ್ಷ್ಮಿ ದೇವಿಯ ಅನುಗ್ರಹ ಯಾವಾಗಲೂ ಕೂಡ ಇರುತ್ತದೆ. ಇಷ್ಟು ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಕೂಡ ಇಟ್ಟುಕೊಳ್ಳುವುದರಿಂದ ಅನಗತ್ಯ ಖರ್ಚುಗಳು ಕಡಿಮೆಯಾಗುತ್ತದೆ ಧನಾಕರ್ಷಣ ಎನ್ನುವುದು ಉಂಟಾಗುತ್ತದೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here