ಇಷ್ಟ ದೇವತಾ ಪ್ರಾರ್ಥನೆ ಈ ರೀತಿ ಮಾಡಿದರೆ ನಿಮ್ಮ ಮನಸಿನ ಆಸೆಗಳು ಎಲ್ಲವು ಸಹ ಸಂಪೂರ್ಣ ಆಗುತ್ತದೆ

65

ನಮಸ್ತೆ ಸ್ನೇಹಿತರೇ ಈ ಲೇಖನದಲ್ಲಿ ಯಾವ ರೀತಿಯಾಗಿ ಯಾವುದೇ ದೇವರನ್ನಾಗಲಿ ಅಥವಾ ನಿಮ್ಮ ಇಷ್ಟ ದೇವತೆಗಳನ್ನಾಗಲಿ ಅಥವಾ ಯಾವುದೇ ದೇವರನ್ನಾಗಲಿ ಹೇಗೆ ಸುಲಭವಾಗಿ ಒಲಿಸಿಕೊಳ್ಳುವುದು ಅಂತಾ ಇವತ್ತಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಈ ಲೇಖನವನ್ನು ಪೂರ್ತಿಯಾಗಿ ನೋಡುವುದನ್ನ ಮರಿಯಬೇಡಿ. ವಾಟ್ಸಾಪ್ ಅಥವಾ ಫೇಸ್ಬುಕ್ ಅಲ್ಲಿ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಶೇರ್ ಮಾಡುವುದನ್ನ ಮರಿಯಬೇಡಿ. ನಿಮಗೆ ಮಾತ್ರ ಅನುಕೂಲ ಪಡೆಯುವುದಲ್ಲದೆ ಅವರಿಗೂ ಕೂಡ ಅನುಕೂಲವಾಗಲಿ ಅನ್ನೊದೇ ನಮ್ಮ ಲೇಖನದ ಉದ್ದೇಶ ವಾಗಿದೆ. ಗೆಳೆಯರೇ ನಿಮಗೆ ಮೊದಲು ಏನು ಗಮನದಲ್ಲಿ ಇರಬೇಕು ಅಂದರೆ ನಿಮಗೆ ಮೊದಲು ನಂಬಿಕೆ ಅನ್ನೋದು ಇರಬೇಕು. ನೀವು ಯಾವುದೇ ದೇವರನ್ನು ಒಲಿಸಿಕೊಳ್ಳಬೇಕು ಅಂದರೆ ನಿಮಗೆ ಆ ಒಂದು ದೇವರ ಮೇಲೆ ನಂಬಿಕೆ ಇರಬೇಕು. ನಂಬಿಕೆಯೇ ದೇವರನ್ನು ಒಲಿಸಿಕೊಳ್ಳಲು ಇರುವ ಮೊದಲ ಒಂದು ಮೆಟ್ಟಿಲು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538855512

ಅಂತಾನೇ ಹೇಳಬಹುದು. ಏನೇ ಒಂದು ಕಾರ್ಯ ಸಿದ್ದಿ ಆಗಬೇಕು ಅಂದರು ನಂಬಿಕೆ ಮತ್ತು ಆತ್ಮ ವಿಶ್ವಾಸ ಅನ್ನೋದು ತುಂಬಾ ಮುಖ್ಯ. ಯಾಕೆಂದರೆ ಆ ದೇವರ ಮೇಲೆ ನಂಬಿಕೆ ಇಲ್ಲಾ ಸುಮ್ನೆ ಭಕ್ತಿಯಿಂದ ಒಳಿಸಿಕೊಳ್ಳೋಕೆ ಹೋಗುತ್ತಿದ್ದೀರಾ ಅಂದ್ರೇ ನಿಮಗೆ ಯಾವುದೇ ರೀತಿಯ ಫಲಗಳು ಸಿಗುವುದಿಲ್ಲ. ನೀವು ದೇವರಿಂದ ಏನು ನಿರೀಕ್ಷೆ ಮಾಡುತ್ತೀರಾ ನಿಮಗೆ ಸಿಗುವುದಿಲ್ಲ ಅಂತಾನೆ ಹೇಳಬಹುದು. ಹಾಗಾಗಿ ನೀವು ಮೊದಲು ದೇವರ ಮೇಲೆ ಪೂರ್ತಿಯಾಗಿ ನಂಬಿಕೆ ಇಡುವುದನ್ನು ಕಲಿಯಬೇಕು. ನೀವು ದೇವರ ಮೇಲೆ ಪೂರ್ತಿಯಾಗಿ ನಂಬಿಕೆ ಇಡಬೇಕು ನೀವು ಅಂದುಕೊಂಡ ಕೆಲಸ ಆಗಬೇಕು ಅಂತ ಆಗ ಆ ಒಂದು ಕೆಲಸ ಆಗೆಯಾಗುತ್ತದೆ. ದೇವರು ಯಾವುದಾದರೂ ಒಂದು ದಾರಿ ತೋರಿಸುತ್ತಾನೆ ಅನ್ನೋದು ನಂಬಿಕೆ ಇರಲೇಬೇಕು. ನಂಬಿಕೆ ಅನ್ನೋದು ಮೊದಲ ಒಂದು ಸಾಧನೆಯ ಮೆಟ್ಟಿಲು ಆಗುತ್ತೆ. ಸ್ನೇಹಿತರೇ ದೇವರನ್ನು ಒಲಿಸಿಕೊಳ್ಳಲು ನಾವು ಹೇಳುವ ಎಲ್ಲಾ

ಅಂಶಗಳು ನಿಮ್ಮಲ್ಲಿ ಇರಲೇಬೇಕು. ಅದರಲ್ಲಿ ಯಾವುದೇ ಒಂದು ಅಂಶ ಇಲ್ಲಾ ಅಂದ್ರು ದೇವರನ್ನ ಒಲಿಸಿಕೊಳ್ಳಲು ಕಷ್ಟ ಆಗುತ್ತದೆ ಹಾಗಾಗಿ ಈ ಇಲ್ಲಾ ಅಂಶಗಳನ್ನು ತಲೆಯಲ್ಲಿ ಇಟ್ಟುಕೊಳಬೇಕು. ಈ ಒಂದು ವಿಶೇಷಗಳು ಇರಲೇಬೇಕು ದೇವರನ್ನು ಒಲಿಸಿಕೊಳ್ಳಬೇಕು ಅಂದರೆ. ಇನ್ನೂ ಎರಡನೇಯದಯಾಗಿ ಭಕ್ತಿ. ಹೌದು ಗೆಳೆಯರೆ ಭಕ್ತಿ ಅನ್ನೋದು ಇರಲೇಬೇಕು ಇದು ಸಾಮಾನ್ಯವಾಗಿ ಎಲ್ಲರಿಗೂ ಬರುತ್ತೆ. ತಕ್ಷಣವಾಗಿ ಏನಾದ್ರೂ ಬೇಕು ಅಂದ್ರೆ ದೇವರ ಮೋರೆ ಹೋಗುತ್ತೇವೆ ಇದು ಎಲ್ಲರಿಗೂ ಗೊತ್ತೆ ಇರುವುದು. ಎಲ್ಲಾ ಇದೆ ಏನೂ ಬೇಡ ಅಂದಾಗ ದೇವರ ಬಳಿ ಹೋಗೋದೇ ಇಲ್ಲ. ಹಾಗೆ ಯಾವತ್ತು ಮಾಡಬೇಡಿ. ಯಾವಾಗಲೂ ಕೂಡ ದೇವರಿಗೆ ಎಷ್ಟು ಭಕ್ತಿಯನ್ನು ಇಲ್ಲದೆ ಇದ್ದಾಗ ತೋರಿಸುತ್ತೀರೋ ಅಷ್ಟೆ ಭಕ್ತಿಯನ್ನು ಇದ್ದಾಗಲೂ ಅಂದರೆ ದೇವರು ಎಲ್ಲಾ ಕೊಟ್ಟಾಗಲು ಅಷ್ಟೆ ಭಕ್ತಿಯನ್ನು ಇಲ್ಲದೆ ಇದ್ದಾಗಲೂ ತೋರಿಸಬೇಕು. ಯಾಕೆಂದರೆ ದೇವರು ನಿಮಗೆ ಕೆಳಗಡೆ ಇಂದ ಮೇಲ್ಗಡೆ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538855512

ಅಂದರೆ ಎಷ್ಟೋದು ನೀಚ ಮಟ್ಟದಲ್ಲಿ ಇದೀರಾ ಅಂದ್ರೆ ಆ ಮಟ್ಟದಿಂದ ಒಂದು ಅಗ್ರಸ್ಥಾನದ ವರೆಗೂ ತಲುಪಿಸಿದ್ದಾನೆ ಅಂದರೆ ಅಲ್ಲಿಂದ ನಿಮಗೆ ಕೆಳಗಡೆ ಸ್ಥಾನಕ್ಕೆ ತಲುಪಿಸಲು ಹೆಚ್ಚಿನ ಸಮಯ ಬೇಡ ದೇವರಿಗೆ. ಹಾಗಾಗಿ ನೀವು ಮೇಲಿದ್ರು ಅಷ್ಟೇ ಅಂದ್ರೆ ಕೆಳಗಿನ ಸ್ಥಾನದಲ್ಲಿ ಇದ್ರು ಅಷ್ಟೆ ಅಂದರೆ ಸಮಾಜದಲ್ಲಿ ಕೆಳಗಿನ ಮಟ್ಟದಲ್ಲಿ ಅಂತಾ ನಾವು ಅಂನ್ಕೋಳೋದು ಅಷ್ಟೇ ಅದು. ಕೆಳಗೆ ಮೇಲೆ ಅಂತಾ ಏನು ಅನ್ನುಕೊಳ್ಳುತ್ತೆವಿ ನಾವು ಯಾವುದೇ ಹಂತದಲ್ಲಿ ಇರಲಿ ನಮ್ಮ ಭಕ್ತಿ ಅನ್ನೋದು ಯಾಗಲು ಒಂದೇ ರೀತಿಯಲ್ಲಿ ಇರಬೇಕು. ದೇವರು ಯಲ್ಲಾ ಕೊಟ್ಟಿದ್ದಾನೆ ಅಂದು ಬೀಗುವುದು ಬೇಡ. ಯಾವಾಗಲೂ ಕೆಳಗಿನ ಮಟ್ಟದಲ್ಲಿ ಇದ್ದಾಗ ಹೇಗಿರುತ್ತೇವೋ ಹಾಗೇ ಮೇಲಿನ ಮಟ್ಟಕ್ಕೆ ಅಂದರೆ ಉತ್ತಮ ಸ್ಥಾನಕ್ಕೆ ಬಂದಾಗಲೂ ಅದೇ ಭಕ್ತಿ ಇರಬೇಕು ದೇವರ ಮೇಲೆ ಎಲ್ಲಾ ಸಿಕ್ಕಿದ ಮೇಲು. ಇನ್ನೂ ಮೂರನೆಯದಾಗಿ ಗೌರವ ಕೊಡಬೇಕು. ಅಂದರೆ ದೇವರ ಮೇಲೆ ಗೌರವ ಇರಬೇಕು.

ತುಂಬಾ ಜನ ದೇವರಿಗೆ ಗೌರವ ಕೊಡುವುದಿಲ್ಲ ಅವನು ಇವನು ಅಂತಾ ಹೋಗಿ ಬರ್ತಾನೆ ಅಂತ ಕರಿಯುತ್ತಾರೆ. ಹಾಗೆ ಮಾಡಬೇಡಿ ದೇವರನ್ನ ನಮ್ಮ ತಂದೆ ತಾಯಿ ತರ ನೋಡಬೇಕು ಯಾಕೆಂದರೆ ನಮ್ಮ ತಂದೆ ತಾಯಿಗೆ ಹೋಗಿ ಬನ್ನಿ ಅಂತಾ ಕರಿಯುತ್ತೇವೋ ಅದೇ ರೀತಿಯಾಗಿ ದೇವರನ್ನ ಗೌರವಿಸಬೇಕು. ಕಣ್ಣಿಗೆ ಕಾಣಿಸೋ ದೇವರು ತಂದೆ ತಾಯಿ ಹೇಗೋ ಹಾಗೆ ನಮ್ಮ ಕಣ್ಣಿಗೆ ಕಾಣಿಸದೇ ನಮ್ಮನ್ನು ಕಾಪಾಡುವ ದೇವರನ್ನು ಗೌರವಿಸಬೇಕು. ತಂದೆ ತಾಯಿಗಿಂತ ದೊಡ್ಡ ದೇವರು ಇಲ್ಲಾ ಅಂತ ಹೇಳ್ತಾರೆ ಹೌದು ಆ ತಂದೆ ತಾಯಿ ದೇವರಿಗೂ ಈ ದೇವರೇ ಅಲ್ವಾ ದೊಡ್ಡವರು. ಅವರಿಗೂ ತಂದೆ ತಾಯಿನೆ ದೇವರು ಆದರು ಈ ದೇವರನ್ನೇ ಅಲ್ವಾ ಅವರು ಪೂಜಿಸುವುದು. ಹಾಗಾಗಿ ದೇವರಿಗೆ ನಾವು ಗೌರವವನ್ನು ಯಾವಾಗಲೂ ಕೊಡಬೇಕು. ಇನ್ನೂ ನಾಲ್ಕನೆಯದಾಗಿ ಭಕ್ತಿಯ ಜೋತೆಗೆ ಪ್ರೀತಿಯನ್ನು ಕೂಡ ತೋರಿಸಬೇಕು ದೇವರ ಮೇಲೆ. ಹೌದು ಸ್ನೇಹಿತರೇ ನೀವು ಎಷ್ಟು ದೇವರನ್ನ ಪ್ರೀತಿ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538855512

ಮಾಡುತ್ತೀರಿ ಅಷ್ಟು ನಿಮಗೆ ಒಳ್ಳೆಯದಾಗುತ್ತೆ. ನಿಮ್ಮ ಕೋರಿಕೆ ನೆರವೇರಿಸುತ್ತಾನೆ. ಭಕ್ತಿ ಮರಿಯಾದೆ ಗೌರವ ಹಾಗೂ ನಂಬಿಕೆಗಿಂತ ಪ್ರೀತಿನೆ ದೊಡ್ಡದು ಅಂತಾ ಹೇಳಬಹುದು. ಅಂದರೆ ಪ್ರೀತಿಯಿಂದ ಏನಾದರೂ ಪಡಿಯಬೇಕು ಅಂದರೆ ನಿಮಗೆ ತುಂಬಾನೇ ಸುಲಭ ಪ್ರೀತಿಯಿಂದ ಗೆಲ್ಲುವುದು ಪಡೆಯುವುದು ಸುಲಭ ಅದಕ್ಕೆ ದೇವರನ್ನು ಪ್ರೀತಿಸಿ ಭಯ ಪಡಿಸಿ ಹೆದರಿಸಿ ಪಡಿಯುತ್ತೇನೆ ಅಂದರೆ ನಿಮಗೆ ಅದು ಸಿಗುವುದಿಲ್ಲ. ಹಾಗಾಗಿ ನೀವು ಏನೆ ವಸ್ತುವನ್ನ ಪಡೆದುಕೋಳ್ಳಬೇಕು ಅಂದರೆ ಏನಾದರೂ ಕೆಲಸ ಮಾಡಬೇಕು ಅಂದ್ರೆ ಪ್ರೀತಿಯಿಂದ ಮಾಡಿದರೆ ಬೇಗ ನಿಮಗೆ ಸಾಕಷ್ಟು ಫಲ ಕೊಡುತ್ತೇ. ಹಾಗಾಗಿ ಪ್ರೀತಿ ಜೊತೆಗೆ ನೀವು ಮೊದಲಿನ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಂಡರೆ ನಿಮಗೆ ಸಾಕಷ್ಟು ಒಳ್ಳೆ ಲಾಭಗಳು ಸಿಗುತ್ತದೆ. ಈ ನಾಲ್ಕು ಅಂಶಗಳಿಂದ ಯಾವುದಾದರೂ ದೇವರನ್ನ ಒಲಿಸಿಕೊಳ್ಳುವುದಾದರೆ ಸುಲಭವಾಗಿ ಒಲಿಸಿಕೊಳ್ಳಬಹುದು ಗೆಳೆಯರೇ. ನಿಮ್ಮ ಕೊರಿಕೆಯನ್ನು ನೆರವೇರಿಸಿ ಕೊಳ್ಳಬಹುದು.

ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here