ಈಗಾಗಲೇ ರಾಹು ಕೇತು ಮತ್ತು ಶನಿಯ ಸ್ಥಾನ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಸಂಕಷ್ಟ ಎದುರಾಗಿದ್ದು ಈ ಕೆಲಸ ಮಾಡಿರಿ

50

ನಮಸ್ಕಾರ ಸ್ನೇಹಿತರೆ ಒಂದು ವರ್ಷ ಏಪ್ರಿಲ್ ತಿಂಗಳು ಬಹಳ ವಿಶೇಷವಾದದ್ದು ಎಂದು ಹೇಳಬಹುದು, ಯಾಕೆಂದರೆ ಏಪ್ರಿಲ್ ತಿಂಗಳಿನಲ್ಲಿ ಸಾಕಷ್ಟು ಗ್ರಹಗಳು ತನ್ನ ಸ್ಥಾನವನ್ನು ಬದಲಾಯಿಸಿದ್ದು ದ್ವಾದಶ ರಾಶಿಗಳ ಮೇಲೆ ತನ್ನ ಪರಿಣಾಮವನ್ನು ಬೀರಿದೆ, ಅದರಲ್ಲೂ ಕೂಡ ನಮ್ಮ ಜೋತಿಷ್ಯಶಾಸ್ತ್ರದಲ್ಲಿ ಬಹಳ ಮುಖ್ಯವಾಗಿ ಪರಿಗಣಿಸುವಂತಹ ಗ್ರಹಗಳು ಎಂದರೆ ಅದು ರಾಹು ಕೇತು ಮತ್ತು ಶನಿಗ್ರಹ, ಯಾಕೆಂದರೆ ಈ ಮೂರೂ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತವೆ ಮತ್ತು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತವೆ, ನಿಮ್ಮ ಸಮಸ್ಯೆ ಏನೇ ಇರಲಿ ಗುರುಜಿ ಸಲಹೆ ಪಡೆಯಿರಿ 9845630778 ಹಾಗಾಗಿ ಈ ಮೂರೂ ಗ್ರಹಗಳು ಏನಾದರೂ ವ್ಯಕ್ತಿಯ ಜಾತಕದಲ್ಲಿ ನೀಚವಾಗಿ ಇದ್ದಾಗ ವ್ಯಕ್ತಿಯು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ರೀತಿ ಗ್ರಹಗಳು ದುರ್ಬಲವಾದಾಗ ಮತ್ತು ಇದರ ಜೊತೆಗೆ ಜೀವನದಲ್ಲಿ ಹಲವಾರು ಸಮಸ್ಯೆಗಳು ಇದ್ದಾಗ ಇಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತೆಂಗಿನಕಾಯಿಯಿಂದ ನಾವು ಕೆಲವು ಸರಳ ಉಪಾಯವನ್ನು ಮಾಡಿಕೊಳ್ಳಬಹುದು,

ಹೀಗೆ ಮಾಡಿಕೊಳ್ಳುವುದರಿಂದ ಜಾತಕದಲ್ಲಿ ಗ್ರಹಗಳ ದೋಷದ ಪರಿಣಾಮಗಳು ಕಡಿಮೆಯಾಗದೆ ಮತ್ತು ನಾವು ಜೀವನದಲ್ಲಿ ಎದುರಿಸುತ್ತಿರುವ ಇನ್ನಿತರ ಸಮಸ್ಯೆಗಳು ದೂರವಾಗುತ್ತವೆ, ಹಾಗಾದರೆ ತೆಂಗಿನಕಾಯಿಯಿಂದ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳನ್ನು ಯಾವ ರೀತಿಯಾಗಿ ಬಗೆಹರಿಸಿಕೊಳ್ಳಬಹುದು, ರಾಹು ಮತ್ತು ಕೇತು ಶನಿಯ ಪ್ರಭಾವವನ್ನು ಯಾವ ರೀತಿಯಾಗಿ ಕಡಿಮೆ ಮಾಡಿಕೊಳ್ಳಬಹುದು, ನಿಮ್ಮ ಸಮಸ್ಯೆ ಏನೇ ಇರಲಿ ಗುರುಜಿ ಸಲಹೆ ಪಡೆಯಿರಿ 9845630778 ಇದಕ್ಕಾಗಿ ಯಾವ ಒಂದು ಉಪಾಯವನ್ನು ಮಾಡಬೇಕು ಎಂದು ನೋಡೋಣ. ಇನ್ನು ಏಪ್ರಿಲ್ ತಿಂಗಳಿನಲ್ಲಿ ಮೊದಲೇ ಹೇಳಿದಹಾಗೆ ರಾಹು-ಕೇತು ಮತ್ತು ಶನಿಯು ತನ್ನ ಸ್ಥಾನವನ್ನು ಬದಲಾಯಿಸಿದ್ದು ಇದರಿಂದ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಗಳ ಮೇಲೆ ಋಣಾತ್ಮಕ ಪರಿಣಾಮ ಉಂಟಾಗಿದ್ದು ಅಂತಹ ರಾಶಿಯ ವ್ಯಕ್ತಿಗಳು ಈ ಒಂದು ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಒಂದು ಒಣಕೊಬ್ಬರಿಯನ್ನು ತೆಗೆದುಕೊಂಡು ಅದನ್ನು ಬಾಯಿಯ ಆಕಾರದಲ್ಲಿ ಕತ್ತರಿಸಿ ನಂತರ 5 ರೀತಿಯ ಒಣಹಣ್ಣುಗಳನ್ನು ತುಂಬಿ ಸಕ್ಕರೆಯ ಅಚ್ಚುಗಳನ್ನು ತುಂಬಿ

ನಂತರ ಕೊಬ್ಬರಿಯ ಬಾಯಿಯನ್ನು ಮುಚ್ಚಿ ಅದನ್ನು ಅರಳಿ ಮರದ ಬುಡದಲ್ಲಿ ಮಣ್ಣಿನು ತೆಗೆದು ಹೂತುಹಾಕಿ ಹಿಂದಿರುಗಿ ನೋಡದೆ ಬರಬೇಕು, ಇದರ ಜೊತೆಗೆ ಶಿವನನ್ನು ಹೆಚ್ಚಾಗಿ ಆರಾಧಿಸಬೇಕು, ಹೀಗೆ ಮಾಡುವುದರಿಂದ ರಾಹು-ಕೇತು ಮತ್ತು ಶನಿಯ ಪ್ರಭಾವ ಪರಿಣಾಮಗಳು ಕಡಿಮೆಯಾಗುತ್ತದೆ. ಇನ್ನು ಜೀವನದಲ್ಲಿ ಸಾಲದ ಸಮಸ್ಯೆ ಹೆಚ್ಚಾಗಿದೆ ಹಣಕಾಸಿನ ಸಮಸ್ಯೆ ಹೆಚ್ಚಾಗಿದೆ ಹಣಕಾಸಿನ ವಿಚಾರದಲ್ಲಿ ಅನುಕೂಲತೆಗಳು ಕಂಡು ಬರಬೇಕು ಎಂದಾಗ ಶುಕ್ರವಾರದ ದಿನ ಲಕ್ಷ್ಮೀದೇವಿಯ ದೇವಸ್ಥಾನಕ್ಕೆ ಒಂದು ತೆಂಗಿನಕಾಯಿಯ ಜೊತೆಗೆ ಕಮಲದ ಹೂವು ಮತ್ತು ಗುಲಾಬಿ ಹೂವುಗಳನ್ನು ನೀಡುವುದರಿಂದ ಹಣಕಾಸಿನ ಸಮಸ್ಯೆಗಳು ಕ್ರಮೇಣವಾಗಿ ದೂರವಾಗುತ್ತದೆ, ಇದನ್ನು ಒಂದು ದಿನ ಮಾಡುವುದಲ್ಲ ಸಾಧ್ಯವಾದಷ್ಟು ಸಂಕಲ್ಪವನ್ನು ಮಾಡಿಕೊಂಡು ಮಾಡಿ. ಇನ್ನು ನಾವು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ ಆದರೆ ಅದಕ್ಕೆ ಸರಿಯಾದ ರೀತಿಯಲ್ಲಿ ಪ್ರತಿಫಲಗಳು ಸಿಗೋದಿಲ್ಲ ಎನ್ನುವವರು ಶನಿವಾರದ ದಿನ ಒಂದು ತೆಂಗಿನಕಾಯಿಯ ಮೇಲೆ ಸಿಂಧೂರದಿಂದ ಸ್ವಸ್ತಿಕ್ ಚಿನ್ನೆ ಯನ್ನು ಬಿಡಿಸಿ ಆಂಜನೇಯಸ್ವಾಮಿಯ ದೇವಸ್ಥಾನ ನೀಡುವುದರಿಂದ ಉತ್ತಮವಾದ ಪ್ರತಿಫಲವನ್ನು ಪಡೆಯುವಿರಿ.

ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here