ಭಾದ್ರಪದ ಮಾಸದಲ್ಲಿ 15 ದಿನಗಳ ಕಾಲ ಈ ಪಿತೃ ಪಕ್ಷವನ್ನು ಆಚರಣೆ ಮಾಡುತ್ತಾರೆ, ಪಿತೃ ಪಕ್ಷ ಎಂದರೆ ತಮ್ಮ ಪೂರ್ವಜರಿಗೆ ಹೊಸ ಬಟ್ಟೆ. ವಿಧ ವಿಧವಾದ ಅಡುಗೆಗಳನ್ನು ಮಾಡಿ ಅವರಿಗೆ ನೈವೇದ್ಯವಾಗಿ ಇಡುವುದು. ಈ ಹಬ್ಬವನ್ನು 2022 ಸೆಪ್ಟಂಬರ್ 10 ರಿಂದ 25 ಅಂದರೆ ಮಹಾಲಯ ಅಮಾವಾಸ್ಯೆ. ಪಿತೃ ಅಮಾವಾಸ್ಯೆ , ಪೆದ್ದಾಳ ಅಮಾವಾಸ್ಯೆ ,ಎಂದು ಕರೆಯುವ ಅಮಾವಾಸ್ಯೆ ದಿನಕ್ಕೆ ಅಂತ್ಯ ಮಾಡುತ್ತಾರೆ. ಈ ಪಿತೃ ಪಕ್ಷದಿಂದ ಪೂರ್ವಜರು ತೃಪ್ತರಾಗಿದ್ದರೆ, ಅವರು ಆರೋಗ್ಯ, ಸಂಪತ್ತು, ಜ್ಞಾನ ಮತ್ತು ದೀರ್ಘಾಯುಷ್ಯವನ್ನು ಮತ್ತು ಅಂತಿಮವಾಗಿ ಸ್ವರ್ಗ ಮತ್ತು ಮೋಕ್ಷವನ್ನು ದಯಪಾಲಿಸುತ್ತಾರೆ ಎಂದು ಅರ್ಥ. ವ್ಯಕ್ತಿ ಮರಣ ಹೊಂದಿದ ಮೇಲೆ ಅವರಿಗೆ ಶ್ರದ್ಧಾವನ್ನು ಮಾಡಲಿಲ್ಲ ಎಂದರೆ ಅವರ ಅತ್ಮಕ್ಕೆ ಶಾಂತಿ ಸಿಗುವುದಿಲ್ಲ ಇದರಿಂದ ಪಿತೃ ದೋಷ ಎದುರಾಗುತ್ತದೆ ಇದರಿಂದ ಮನೆಯಲ್ಲಿ ಹಲವಾರು ಸಮಸ್ಯೆಗಳು ಶುರು ಆಗುತ್ತವೆ. ಹಾಗಾಗಿ ಪೂರ್ವಜರ ಅತ್ಮಕ್ಕೆ ಶಾಂತಿ ನೀಡಲು ಪಿತೃ ಪಕ್ಷ ಎಂದು ಆಚರಣೆ ಮಾಡುತ್ತಾರೆ ಹಾಗೆಯೇ ಈ ಪಿತೃ ಪಕ್ಷದಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎಂಬ ನಂಬಿಕೆ ಇದೆ ಹಾಗೆಯೇ ಈ ಪಿತೃ ಪಕ್ಷದಲ್ಲಿ ಬ್ರಾಹ್ಮಣರಿಗೆ. ಬಡವರಿಗೆ ದಾನ ಮಾಡುತ್ತಾರೆ. ಹಾಗೂ ಕಾಗೆಗಳಿಗೆ ಆಹಾರವನ್ನು ನೀಡುತ್ತಾರೆ. ನಿಮ್ಮ ಸಮಸ್ಯೆಗೆ ನಮ್ಮಲ್ಲಿ ನಿಖರ ಪರಿಹಾರ ದೊರೆಯುವುದು ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಹಾಗೂ ಜಲ ದರ್ಪಣ ಮಾಡುತ್ತಾರೆ. ಇದರಿಂದ ನಮ್ಮ ಪೂರ್ವಜರಿಗೆ ಸಂತೋಷ ಆಗುತ್ತದೆ ಇದರಿಂದ ನೆಮ್ಮದಿಯಿಂದ ಸ್ವರ್ಗ ಸೇರುತ್ತಾರೆ ಹಾಗೂ ಅವರ ಕುಟುಂಬ ಸದಸ್ಯರು ಕೂಡ ಭೂಮಿಯ ಮೇಲೆ ಸಂತೋಷದಿಂದ ಜೀವನ ನೆಡೆಸಲು ಸದ್ಯವಾಗುತ್ತದೆ. ಆದರೆ ಅವರಿಗೆ ಶ್ರದ್ಧ ಕಾರ್ಯ ಮಾಡಲಿಲ್ಲ ಎಂದರೆ ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ ಸಾಂಸಾರಿಕ ಜೀವನ ತುಂಬಾ ಕಷ್ಟದಲ್ಲಿ ಇರುತ್ತದೆ ಯಾವುದೇ ಕೆಲಸ ಮಾಡಿದರು ಕೈ ಹತ್ತುವುದಿಲ್ಲ. ಒಟ್ಟಾರೆ ಜೀವನದಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಪಿತೃ ಪಕ್ಷದ ಸಂದರ್ಭದಲ್ಲಿ ಅಪ್ಪಿತಪ್ಪಿ ಕೂಡ ಈ ತಪ್ಪುಗಳನ್ನು ಮಾಡಬಾರದು ಅವುಗಳು ಯಾವುವು ಎಂದರೆ ಯಾವುದೇ ಕಾರಣಕ್ಕೂ ಮಾಂಸಹಾರ. ಮದ್ಯಪಾನ. ಧೂಮಪಾನ. ಸೇವನೆ ಮಾಡಬಾರದು. ಈ ಸಮಯದಲ್ಲಿ ಕೂದಲನ್ನು ಕತ್ತರಿಸಬಾರದು. ಉಗುರು ತೆಗೆಯಬಾರದು. ಸೂರ್ಯಾಸ್ತದ ಮುಂಚೆ ಎಲ್ಲ ಕಾರ್ಯಗಳನ್ನು ಮಾಡಿ ಮುಗಿಸಬೇಕು. ಈ ಸಮಯದಲ್ಲಿ ನಿಮ್ಮ ಮನೆಗೆ ಯಾವುದೇ ಪ್ರಾಣಿಗಳು ಬಂದರು ಅದಕ್ಕೆ ಆಹಾರವನ್ನು ನೀಡದೇ ಹಾಗೆಯೇ ಕಳುಹಿಸಬಾರದು. ಈ ಸಂದರ್ಭದಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವುದು ತುಂಬಾ ಒಳ್ಳೆಯದು. ನಿಮ್ಮ ಸಮಸ್ಯೆಗೆ ನಮ್ಮಲ್ಲಿ ನಿಖರ ಪರಿಹಾರ ದೊರೆಯುವುದು ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಈ ಸಮಯದಲ್ಲಿ ಮದುವೆ ಹಾಗೂ ಇನ್ನಿತರ ಶುಭ ಕಾರ್ಯಗಳನ್ನು ಮಾಡಬಾರದು. ಪಿತೃ ಪಕ್ಷವನ್ನು ನದಿ ಸಮೀಪ ಮಾಡಿದರೆ ತುಂಬಾ ಒಳ್ಳೆಯದು. ಮದುವೆ ಆಗಿ ಇನ್ನು ಒಂದು ವರ್ಷ ಆಗಿಲ್ಲ ಎನ್ನುವವರು ಈ ಕಾರ್ಯವನ್ನು ಮಾಡಬಾರದು. ಹಾಗಾಗಿ ಪಿತೃ ಪಕ್ಷವನ್ನು ಪ್ರತಿ ವರ್ಷ ಕೂಡ ತಪ್ಪದೇ ಆಚರಣೆ ಮಾಡಬೇಕು ಇದರಿಂದ ನಮ್ಮ ಪೂರ್ವಜರು ನೆಮ್ಮದಿಯಿಂದ ಇರುತ್ತಾರೆ. ನಾವು ಸಹ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ