ಈರುಳ್ಳಿ ಜೊತೆಗೆ ಮಜ್ಜಿಗೆ ಕುಡಿಯಿರಿ ಹತ್ತಾರು ಲಾಭ ಪಡೆಯಿರಿ

73

ಬೇಸಿಗೆ ಬಂತೆಂದರೆ ಜನರಿಗೆ ಬಾಯಾರಿಕೆ ಹೆಚ್ಚಾಗುತ್ತದೆ ಈ ಬಾಯರಿಕೆಯನ್ನು ನಿಗಿಸಿಕೊಳ್ಳಲು ಹಲವಾರು ವಿಧಾನಗಳಿವೆ ರಸ್ತೆ ಬದಿಯಲ್ಲಿ ಇರುವಂತಹ ಹಲವಾರು ತಂಪು ಪಾನಿಯಗಳಾದ ಕೊಲ್ಡ್ರಿಂಗ್ಸ್ ಹಣ್ಣಿನ ರಸಗಳು ಹಾಗೇನೇ ನಮ್ಮ ರೈತರು ಬೆಳೆಯುವಂತಹ ನಮ್ಮ ದೇಹಕ್ಕೆ ಅಮೃತಕ್ಕೆ ಸಮವಾದ ಎಳನೀರು ಹೀಗೆ ಹಲವಾರು ತಂಪು ಪಾನೀಯಗಳನ್ನು ಕುಡಿದು ನಾವು ದಣಿವನ್ನು ನಿಗಿಸಿಕೊಳ್ಳುತ್ತೇವೆ ಆದರೆ ಮನೆಯಲ್ಲಿ ಸಿಗುವ ತಂಪು ಪಾನಿಯವೆಂದರೆ ಅದು ಮಜ್ಜಿಗೆ ಈ ಮಜ್ಜಿಗೆಯು ಸಹ ನಮಗೆ ತುಂಬಾ ಉಪಯುಕ್ತವಾಗಿದೆ ನಮ್ಮ ದೇಹಕ್ಕೆ ತಂಪು ನೀಡುತ್ತದೆ. ದೇಹಕ್ಕೆ ತಂಪು ನೀಡುವಂತಹ ಮಜ್ಜಿಗೆ ಮನುಷ್ಯನ ಆರೋಗ್ಯಕ್ಕೆ ಹೆಚ್ಚು ಹೆಚ್ಚು ಉಪಯೋಗಗಳನ್ನು ನೀಡುತ್ತದೆ ಬೇಸಿಗೆಯಲ್ಲಿ ಅಷ್ಟೇ ಅಲ್ಲದೆ ಕೆಲವೊಮ್ಮೆ ಈ ಸಮಸ್ಯೆ ಇದ್ದಾಗ ಕೂಡ ಮಜ್ಜಿಗೆಯನ್ನು ಕುಡಿದು ನೋವು ನಿವಾರಿಸಿಕೊಳ್ಳಬಹುದು.

ಅಷ್ಟಕ್ಕೂ ಮಜ್ಜಿಗೆಯಲ್ಲಿ ಈರುಳ್ಳಿಯನ್ನು ಹಾಕಿ ಸೇವಿಸುವುದರಿಂದ ಏನಾಗುತ್ತದೆ ನಿಮಗೇನಾದರು ಗೊತ್ತಾ ಇದರ ಜೊತೆಗೆ ಕೊತ್ತಂಬರಿ ಸೊಪ್ಪನ್ನು ಬೆರಸಿ ಕುಡಿಯಬಹುದು ಹೊಟ್ಟೆನೋವು ಸಮಸ್ಯೆ ನಿವಾರಿಸಿಕೊಳ್ಳಬಹುದು ಹೌದು ಸ್ನೇಹಿತರೆ ಹೊಟ್ಟೆನೋವು ಕಾಣಿಸಿಕೊಂಡಾಗ ಮಜ್ಜಿಗೆಯಲ್ಲಿ ಈರುಳ್ಳಿ ತುಂಡುಗಳನ್ನು ಹಾಕಿ ಕುಡಿದರೆ ಹೊಟ್ಟೆ ನೋವು ಇದರಿಂದ ಬೇಗನೆ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಬಹಳಷ್ಟು ಜನ ಬಿಸಿಲಿನ ತಾಪವನ್ನು ತಡೆಯಲಾರದೆ ಮಜ್ಜಿಗೆಯನ್ನು ಕುಡಿಯುತ್ತಾರೆ ಹಾಗೂ ಮಜ್ಜಿಗೆ ಜೊತೆಗೆ ಅದರಲ್ಲಿ ಈರುಳ್ಳಿಯನ್ನು ಸಹ ಹಾಕಿಕೊಂಡು ಕುಡಿಯುತ್ತಾರೆ. ಆದರೆ ಬಹಳಷ್ಟು ಜನರಿಗೆ ಇರೀತಿ ಮಜ್ಜಿಗೆಯಲ್ಲಿ ಈರುಳ್ಳಿ ಹಾಕಿಕೊಂಡು ಕುಡಿಯುವುದರಿಂದ ಏನು ಲಾಭ ಎನ್ನುವುದು ತಿಳಿದಿರುವುದಿಲ್ಲ ಹಾಗಾದರೆ ಮಜ್ಜಿಗೆಯಲ್ಲಿ ಈರುಳ್ಳಿಯನ್ನು ಹಾಕಿ ಕುಡಿಯುವುದು ಏಕೆ ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ.

ಮಜ್ಜಿಗೆ ಹಾಗೂ ಈರುಳ್ಳಿ ಈ ಎರಡು ಕೂಡ ಉತ್ತಮ ಆರೋಗ್ಯಕರ ಗುಣಗಳನ್ನು ಹೊಂದಿದೆ ಅಜೀರ್ಣತೆ ಸಮಸ್ಯೆ ಇದ್ದರೆ ಮಜ್ಜಿಗೆಯಲ್ಲಿ ಈರುಳ್ಳಿ ಹಾಕಿಕೊಂಡು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ ಹಾಗೂ ದೇಹಕ್ಕೆ ತಂಪು ಕೂಡ ನೀಡುತ್ತದೆ ದೇಹದಲ್ಲಿನ ಉಷ್ಣದ ಸಮಸ್ಯೆಯನ್ನು ನಿವಾರಿಸಲು ಮಜ್ಜಿಗೆ ಹೆಚ್ಚು ಸಹಕಾರಿಯಾಗಿದೆ ಬೇಸಿಗೆಯಲ್ಲಿ ಮನುಷ್ಯರು ಬಿಸಿಲಿಗೆ ಹೊರಗಡೆ ಹೋಗಿ ಬಂದಾಗ ಬಿಸಿಲಿನ ಶಾಖ ಅವರ ದೇಹವನ್ನು ಉಷ್ಣತೆಯಿಂದ ಕುಡಿರುವಂತೆ ಮಾಡುತ್ತದೆ ಆಗ ಮನೆಗೆ ಬಂದ ತಕ್ಷಣ ಮಜ್ಜಿಗೆಯಲ್ಲಿ ಈರುಳ್ಳಿ ಹಾಕಿ ಕುಡಿಯುವುದರಿಂದ ಅಥವಾ ಮಜ್ಜಿಗ್ಗೆಯನ್ನೇ ಸೇವಿಸುವುದರಿಂದಲು ಸಹ ಬಿಸಿಲಿನ ಬೆಗೆ ನಮಗೆ ತಂಪು ನೀಡುತ್ತದೆ.

ಆದ್ದರಿಂದ ಹಿಂದಿನ ಕಾಲದ ಜನರು ಹೀಗೆ ಹಿಂದಿನ ಕಾಲದಲ್ಲಿ ಮಜ್ಜಿಗೆಯನ್ನು ಒಂದು ತಂಪು ಪಾನಿಯವಾಗಿ ಬಳಸುತ್ತಿದ್ದರು ಇಂದಿಗೂ ಸಹ ಮಜ್ಜಿಗೆಯನ್ನು ಬೇಸಿಗೆಯಲ್ಲಿ ಇಷ್ಟ ಪಟ್ಟು ಕುಡಿಯುವವರು ಇದ್ದಾರೆ. ಈ ಒಂದು ಉಪಯುಕ್ತ ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ಈ ಮಜ್ಜಿಗೆ ಉಪಯೋಗವನ್ನು ತಿಳಿಸಿ ಅವರು ಸಹ ಈ ಮಜ್ಜಿಗೆಯ ಸದುಪಯೋಗವನ್ನು ಪಡೆಯಲು ಸಹಕರಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಆರೋಗ್ಯಕರ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

LEAVE A REPLY

Please enter your comment!
Please enter your name here