ಈ ಅಕ್ಷರದ ಹೆಸರಿನ ಹುಡುಗಿಯರು ಹಠಮಾರಿ ಸ್ವಭಾವದವರು

63

ಸ್ನೇಹಿತರೆ ನಾವು ತಿಳಿಸುವ ಹೆಸರಿನ ಹುಡುಗಿಯರನ್ನು ಮದುವೆ ಆಗುವುದಕ್ಕೆ ನೀವು ಆಲೋಚನೆ ಮಾಡಬೇಕು ಹೌದು ಸ್ನೇಹಿತರೆ ಏಕೆಂದರೆ ಈ ಹೆಸರಿನ ಹುಡುಗಿಯರು ಬಹಳ ಹಠಮಾರಿ ಗಳು ಅಲ್ಲದೆ ಇವರು ಕೊಡುವ ಕಷ್ಟವನ್ನು ನೆನೆದು ಹುಡುಗರು ನಾವು ಏತಕ್ಕಾದರೂ ಇವರನ್ನು ಮದುವೆ ಆದೆವು ಎನ್ನುವಷ್ಟು ಬೇಸರ ನಿಮಗೆ ಬಂದು ಬಿಡುತ್ತದೆ. ಯಾವ ಹೆಸರಿನ ಹುಡುಗಿಯರಿಗೆ ಈ ರೀತಿಯ ಹಠ ಇರುತ್ತದೆ ಯಾವ ಹುಡುಗಿಯರನ್ನು ಮದುವೆ ಆದರೆ ಬಹಳ ಕಷ್ಟ ಎಂದು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಲು ಮರೆಯದಿರಿ. ಸ್ನೇಹಿತರೆ ಜೀವನದಲ್ಲಿ ಬಹು ಮುಖ್ಯವಾದ ಘಟ್ಟ ಎಂದರೆ ಅದುವೇ ಮದುವೆ. ಮದುವೆಯ ಬಗ್ಗೆ ಪ್ರತಿಯೊಬ್ಬ ಹುಡುಗ ಹುಡುಗಿ ಸಾಕಷ್ಟು ಕನಸನ್ನು ಇಟ್ಟುಕೊಂಡು ಇರುತ್ತಾರೆ ಅವರ ಆಸೆ ಆಕಾಂಕ್ಷೆ ಎಲ್ಲವೂ ತಮ್ಮ ಮುಂದಿನ ಜೀವನದ ಬಗ್ಗೆ ಇರುತ್ತದೆ ಅಂತಹ ಸಮಯದಲ್ಲಿ ತಮಗೆ ಸಂಗಾತಿಯಾಗಿ ಬರುವ ಹುಡುಗಿ ಸದಾಕಾಲ ನಗು ನಗುತ್ತಾ ಎಲ್ಲರನ್ನೂ ಮೆಚ್ಚಿಸುತ್ತ ತನ್ನ ಕಷ್ಟ ಸುಖಗಳಲ್ಲಿ ಭಾಗಿ ಆಗುತ್ತ ಕುಟುಂಬದೊಂದಿಗೆ ಸುಖ ಜೀವನ ನಡೆಸಬೇಕು ಎನ್ನುವುದು ಪ್ರತಿಯೊಬ್ಬ ಹುಡುಗ ಬಯಸುತ್ತಾರೆ. ಆದರೆ ಸಂಗಾತಿಯಾಗಿ ಬರುವ ಹುಡುಗಿ ಹಠಮಾರಿ

ಸ್ವಭಾವದವರು ಆಗಿದ್ದರೆ ಅದಕ್ಕಿಂತ ದೌರ್ಭಾಗ್ಯ ಇನ್ನೊಂದು ಇಲ್ಲ ಎಂದು ಹೇಳಬಹುದು ಅದರಲ್ಲಿಯೂ ಶಾಂತ ಸ್ವಭಾವದ ಹುಡುಗ ಆಗಿದ್ದರೆ ಇನ್ನೂ ಕಷ್ಟವೋ ಕಷ್ಟ. ಹೌದು ಇವರಲ್ಲಿ ಇರುವ ಅತಿಯಾದ ದ್ವೇಷದಿಂದ ನಿಮ್ಮನ್ನು ನೀವು ಬಹಳ ನೊಂದು ಕೊಳ್ಳುವಿರಿ ಬಹಳ ಖಿನ್ನತೆ ಪಡುವಿರಿ ಹಾಗಾಗೇ ಬಹಳ ಮೃದು ಸ್ವಭಾವದ ಹುಡುಗರು ಅಪ್ಪಿ ತಪ್ಪಿ ಕೂಡ ಈ ಅಕ್ಷರದಿಂದ ಶುರು ಆಗುವ ಹೆಸರಿನ ಹುಡುಗಿಯರ ಬಗ್ಗೆ ಯೋಚನೆ ಕೂಡ ಮಾಡಬೇಡಿ.ಹಾಗಾದರೆ ಈ ಹುಡುಗಿಯರ ಬಗ್ಗೆ ತಿಳಿಯೋಣ. ಸ್ನೇಹಿತರೆ ಪಿ ಅಕ್ಷರದಿಂದ ಶುರು ಆಗುವ ಹುಡುಗಿಯರು ಬಹಳ ಹಠ ಸ್ವಭಾವದವರು ಅವರನ್ನು ಮೆಚ್ಚಿಸುವುದು ಬಹಳ ಕಷ್ಟ ಅವರ ಆಸೆ ಕನಸನ್ನು ಈಡೇರಿಸುವುದು ಬಹಳ ಕಷ್ಟ. ಇವರನ್ನು ಮೆಚ್ಚಿಸಲು ಬ್ರಹ್ಮನೇ ಬರಬೇಕು ಅಷ್ಟು ಹಠಮಾರಿ ಸ್ವಭಾವದವರು ಈ ಅಕ್ಷರದ ಹೆಸರಿನ ಹುಡುಗಿಯರು. ಇವರು ತನಗೆ ಬೇಕಾದ್ದನ್ನು ಪಡದೆ ತೀರುತ್ತೇನೆ ಎನ್ನುವ ಹಠವನ್ನು ಹೊಂದಿರುತ್ತಾರೆ ಅದಕ್ಕಾಗಿ ಇವರು ಎಲ್ಲಾ ಕೆಲಸವನ್ನು ಕೂಡ ತನಗೆ ಬೇಕಾದ ರೀತಿಯಲ್ಲಿ ಮಾಡುತ್ತಾರೆ ಸ್ವಲ್ಪ ಸ್ವಾರ್ಥ ಹೆಚ್ಚು ಎಂದು ಹೇಳಬಹುದು ಜೊತೆಗೆ ಅತಿಯಾದ ಖರ್ಚು ಅತಿಯಾದ ವ್ಯಾಮೋಹದಿಂದ ಅವರು ತನ್ನ

ಪ್ರೀತಿ ಪಾತ್ರದವರ ಬಗ್ಗೆ ಕಡೆಗಣನೆ ಮಾಡುತ್ತಾರೆ. ಮದುವೆ ಆದ ನಂತರ ಕೂಡ ಅವರ ಹಠಮಾರಿ ಸ್ವಭಾವ ಕಡಿಮೆ ಮಾಡಲು ಸಾಧ್ಯ ಆಗುವುದಿಲ್ಲ. ಇವರನ್ನು ಮದುವೆ ಆಗುವ ಹುಡುಗ ಕೂಡ ಇವರಷ್ಟೇ ಛಲವಾದಿ ಆಗಿದ್ದರೆ ಮಾತ್ರ ಅದು ಸಾಧ್ಯ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here