ಈ ಲೇಖನದಲ್ಲಿ ವಿಶೇಷವಾಗಿ ದೇವಾಲಯಕ್ಕೆ ಹೋದಾಗ ಅಥವಾ ದೇವರ ಹತ್ತಿರ ನಾವು ಏನನ್ನು ಬೇಡಿ ಕೊಳ್ಳಬೇಕು ಅದರ ಬಗ್ಗೆ ತಿಳಿಯೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಒಂದು ಊರಿನಲ್ಲಿ ದೊಡ್ಡವರು ಸ್ನೇಹಿತರು ಎಲ್ಲರೂ ಸೇರಿ ದೇವಸ್ಥಾನ ನಿರ್ಮಿಸುತ್ತ ಇದ್ದರು ಅದೇ ಊರಿನಲ್ಲಿ ಒಂದು ಪುಟ್ಟ ಗುಡಿಸಿನಲ್ಲಿ ವಾಸ ಮಾಡುತ್ತಾ ಇದ್ದ ಅಜ್ಜಿ ಈ ದೇವಸ್ಥಾನವನ್ನು ಕಟ್ಟುತ್ತಾ ಇದ್ದ ಜಾಗವನ್ನು ಸ್ವಚ್ಛ ಮಾಡುತ್ತಾ ಇದ್ದರು ಸೂರ್ಯ ಉದಯಿಸಲು ಮುಂಚೆ ಎದ್ದು ಸ್ವಚ್ಛತಾ ಕಾರ್ಯ ಮುಗಿಸುತ್ತ ಇದ್ದರು ಈ ಅಜ್ಜಿ ಇದನ್ನು ಮೆಚ್ಚಿದ ಭಗವಂತ ಒಮ್ಮೆ ಈ ಅಜ್ಜಿಗೆ ದರ್ಶನ ನೀಡಿ ನೀನು ಏಕೆ ಎಲ್ಲರೂ ಇದ್ದಾಗ ಬಂದು ಕೆಲಸ ಮಾಡುವುದಿಲ್ಲ ಎಂದಾಗ ನಾನು ಕೇವಲ ನನ್ನ ತೃಪ್ತಿಗಾಗಿ ಮಾತ್ರ ಕೆಲಸ ಸ್ವಚ್ಛತಾ ಕಾರ್ಯ ಮಾಡುತ್ತಾ ಇದ್ದೇನೆ ಯಾರನ್ನು ಮೆಚ್ಚಿಸಲು ಅಲ್ಲ ಎಂದು ಹೇಳಿದರು ಈ ಅಜ್ಜಿ. ಭಗವಂತ ಸಂತೋಷ ಹೊಂದಿ ನಿಮಗೆ ಏನು ವರ ಬೇಕು ಕೇಳಿಕೊ ಎಂದು ಭಗವಂತ ಕೇಳಿದರು ಅದಕ್ಕೆ ಅಜ್ಜಿ ಉತ್ತರ ಹೀಗೆ ಕೊಡುತ್ತಾಳೆ ಆಗ ಅಜ್ಜಿ ಭಗವಂತ ನೀನು ನನಗೆ ಎಲ್ಲವನ್ನೂ
ಕೊಟ್ಟಿದ್ದೀರಿ ನೋಡಲು ಕಣ್ಣು ಕೇಳಲು ಕಿವಿ ಮಾತನಾಡಲು ನಾಲಿಗೆ ಜೊತೆಗೆ ಬುದ್ಧಿ ವಿವೇಕ ಬಲ ಎಲ್ಲವನ್ನೂ ಕೊಟ್ಟಿರುವೆ ಇಷ್ಟೆಲ್ಲಾ ಕೊಟ್ಟಮೇಲೆ ನಾವು ಕಾಯಕ ಮಾಡಿಕೊಂಡು ತಿನ್ನಬೇಕು ಅಷ್ಟೆ ಎಂದು ಅಜ್ಜಿ ಉತ್ತರ ಕೊಡುತ್ತಾಳೆ ಆಗ ಅಜ್ಜಿ ವರ ಕೇಳುತ್ತಾರೆ ದೇವರೇ ನಿಮಗೆ ಏನಾದರೂ ಕೊಡಬೇಕು ಎಂದು ಅನಿಸಿದರೆ ನನ್ನ ತೋಳಿಗೆ ಇನ್ನಿಷ್ಟು ಶಕ್ತಿ ಬಲವನ್ನು ಕೊಡು ಎಂದು ಕೇಳಿಕೊಂಡರು ಈ ಅಜ್ಜಿ. ಯಾರಲ್ಲಿ ಅಸಂತೃಪ್ತಿ ಇರುತ್ತದೆಯೋ ಅವನೇ ಬಡವ ಯಾರಲ್ಲಿ ಸಂತೃಪ್ತಿ ಇರುತ್ತದೆಯೋ ಅವನೇ ಧನ ಇಲ್ಲದೆ ಇದ್ದರೂ ಸಿರಿವಂತ. ಸಂತೃಪ್ತಿ ಮನಸ್ಥಿತಿ ಗಿಂತ ಶ್ರೇಷ್ಟ ವರದಾನ ಈ ಜೀವನದಲ್ಲಿ ಬೇರೆ ಇಲ್ಲ ನಮ್ಮ ಜೀವನದಲ್ಲಿ ಏನನ್ನು ಪಡೆದುಕೊಂಡು ಇದ್ದೇವಿ ಅದನ್ನು ಮೆಚ್ಚಿಕೊಂಡರೆ ಆ ದೇವರು ಕೊಡುವ ವರ ಅದು ಐಶ್ವರ್ಯ ಆಗುತ್ತದೆ. ತರಚು ಗಾಯವ ಕೆರೆದು ಹೊನ್ನನ್ನಾಗಿ ಬಾ ಕಪಿಯಂತೆ ಕೊರತೆಯಿಂದಾಗಿ ನೆನೆ ನೆನೆದು ಕೊರಗಿ ಮನದಲ್ಲಿ ನರಕ ಸೃಷ್ಟಿಸಿ ಕೊಳ್ಳಬೇಡಿ ಎನ್ನುವ ಮಂಕು ತಿಮ್ಮನ ಕಗ್ಗ ದ ಮಾತುಗಳು ನೆನಪಿರಲಿ. ಹಾಗಾಗಿ ನೀವು ಯಾವುದೋ ಒಂದು ಕೊರತೆಯನ್ನು ಜೀವನದಲ್ಲಿ
ನೆನೆದು ಇಡೀ ಜೀವನವನ್ನು ವ್ಯರ್ಥ ಮಾಡಿಕೊಳ್ಳುವ ಬದಲು ಇರುವ ಜೀವನವನ್ನು ಸಂತೋಷದಿಂದ ಬಾಳಿರಿ ಆಗ ನಿಮಗೆ ಸಿಗುತ್ತದೆ ಎಲ್ಲಿಲ್ಲದ ಆನಂದ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.