ಈ ಆತ್ಮ ಲಿಂಗವನ್ನು ಸ್ಪರ್ಶಿಸಿದರೆ ಪಾಪ ಪರಿಹಾರವಾಗುತ್ತದೆ

62

ನಮಸ್ಕಾರ ಪ್ರೀಯ ಓದುಗರೇ ಈ ದೇವಾಲಯದಲ್ಲಿ ಇರುವ ಆತ್ಮ ಲಿಂಗವನ್ನು ಸ್ಪರ್ಶಿಸಿದರೆ ನಿಮ್ಮ ಎಲ್ಲಾ ಪಾಪಗಳಿಂದಲು ಮುಕ್ತಿ ಹೊಂದಬಹುದಂತೆ ಹಾಗಾದರೆ ಆ ದೇವಾಲಯ ಎಲ್ಲಿ ಇದೆ ಹಾಗೂ ಅದರ ಮಹತ್ವ ಏನು ಎಂಬುದನ್ನು ಈಗ ತಿಳಿಯೋಣ ಮಹಾನ್ ಶಕ್ತಿಯನ್ನು ಹೊಂದಿರುವ ಶಿವನಿಗೆ ಸಂಬಂಧಿಸಿದಂತೆ ಅನೇಕ ದಂತ ಕಥೆಗಳು ಇವೆ ಅಂತಹ ವಿಶೇಷ ಕಥೆ ಪುರಾಣಗಳಿಂದ ಸ್ಥಾಪಿಸಲಾದ ದೇವಾಲಯವೇ ಗೋಕರ್ಣದ ಮಹಾಬಲೇಶ್ವರ ದೇವಾಲಯ ದಕ್ಷಿಣದ ಕಾಶಿ ಎಂದು ಕರೆಯುವ ಗೋಕರ್ಣವೂ ದೇವತೆಗಳು ವಾಸವಾಗಿರುವ ಪವಿತ್ರ ಭೂಮಿ ಇಲ್ಲಿ ಶಿವನಿಗೆ ಸಂಬಂದಿಸಿದ ಮಹಾನ್ ದೇವಾಲಯ ಇರುವುದನ್ನು ಕಾಣಬಹುದು ನಿತ್ಯವೂ ವಿಶೇಷ ಪೂಜೆಯನ್ನು ಮಾಡಲಾಗುವುದು ಈ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಈ ದೇವಾಲಯಕ್ಕೆ ಸಂಬಂದಿಸಿದ ಅನೇಕ ಸಂಗತಿಗಳು ವಿಶೇಷ ಪುರಾಣ ಇತಿಹಾಸದಿಂದ ಕೂಡಿದೆ ರಾವಣನು ಗುಣದಲ್ಲಿ ದುಷ್ಟತೆಯನ್ನು ಹೊಂದಿದ್ದರು ಶಿವನ ಭಕ್ತನಾಗಿದ್ದ ತಾಯಿಯ ಆಸೆಯನ್ನು ಈಡೇರಿಸುವ ಸಲುವಾಗಿ ಶಿವನ ತಪಸ್ಸನ್ನು ಕೈಗೊಂಡ ಶಿವನ ಕೃಪೆಗೆ ಒಳಗಾದ ರಾವಣನು ಶಿವನಿಂದ ಆತ್ಮ ಲಿಂಗವನ್ನು ಪಡೆದುಕೊಂಡ

ಖುಷಿಯಿಂದ ಮನೆಗೆ ಸಾಗುವಾಗ ಸಂಧ್ಯಾಕಾಲವಾಗಿತ್ತು ಆ ಪವಿತ್ರ ಸಮಯದಲ್ಲಿ ಆರ್ಗ್ಯ್ವವನ್ನು ನೀಡುವ ಸಲುವಾಗಿ ಅಲ್ಲಿಯೇ ಇದ್ದ ಹುಡುಗನ ಕೈಯಲ್ಲಿ ಆತ್ಮ ಲಿಂಗವನ್ನು ಹಿಡಿದು ಕೊಳ್ಳಲು ಹೇಳಿದನು ಆತ್ಮ ಲಿಂಗನ ರಕ್ಷಣೆಗಾಗಿ ಬಾಲಕನ ರೂಪದಲ್ಲಿ ಇದ್ದ ಗಣೇಶನು ಆತ್ಮ ಲಿಂಗವನ್ನು ಭೂಮಿಯಲ್ಲಿ ಇಟ್ಟನು ಅದನ್ನು ಕಂಡ ರಾವಣ ಸಿಟ್ಟಿನಿಂದ ಆತ್ಮ ಲಿಂಗವನ್ನು ನೆಲದಿಂದ ಬಿಡಿಸಲು ಪ್ರಯತ್ನಿಸಿದನು ಆದರೆ ಅದು ವಿಫಲವಾಯಿತು ಆದರೆ ಆತ್ಮ ಲಿಂಗವು ಚುರು ಚೂರಾಗಿ ರಾವಣನ ಕೈಗೆ ಬಂತು ಆಗ ಅದನ್ನು ಸಿಟ್ಟಿನಿಂದ ದೂರ ದೂರದ ಸ್ಥಳಗಳಿಗೆ ಎಸೆದನು ಆ ಲಿಂಗದ ಚುರು ಯಾವ ಸ್ಥಳದಲ್ಲಿ ಬಿದ್ದಿತೋ ಅಲ್ಲೆಲ್ಲ ಶಿವನ ದೇವಸ್ಥಾನವನ್ನು ನಿರ್ಮಿಸಲಾಯಿತು ಅಂತಹ ಒಂದು ಹಿನ್ನೆಲೆಯನ್ನು ಹೊಂದಿರುವ ದೇವಸ್ಥಾನಗಳಲ್ಲಿ ಮಹಾಬಲೇಶ್ವರ ದೇವಸ್ಥಾನವು ಒಂದು ಮಹಾಬಲೇಶ್ವರ ದೇವಸ್ಥಾನವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಇದೆ. ಸಮುದ್ರ ತೀರಕ್ಕೆ ಸಮೀಪದಲ್ಲಿ ಇರುವ ಈ ದೇವಾಲಯವು ಅತ್ಯಂತ ಪವಿತ್ರತೆಯಿಂದ ಕೂಡಿದೆ ಈ ದೇವಸ್ಥಾನದಲ್ಲಿ ಶಿವನ ಆತ್ಮ ಲಿಂಗ ಇರುವುದನ್ನು ಕಾಣಬಹುದು ಇಲ್ಲಿ ಶಿವನು ಸಮುದ್ರ ತೀರದ ಕಡೆಗೆ ಮುಖ ಮಾಡಿ ಇರುವನು

ಈ ದೇವಾಲಯದಲ್ಲಿ ಧನಾತ್ಮಕ ಶಕ್ತಿ ಅತಿಯಾಗಿ ಇರುವುದರಿಂದ ಭಕ್ತರು ಕೋರಿಕೊಂಡ ಆಸೆಗಳು ಬಹುಬೇಗ ನೆರವೇರುತ್ತವೆ ಈ ದೇವಾಲಯದಲ್ಲಿ ಸೇವೆ ಹಾಗೂ ವಿಶೇಷ ಪೂಜೆ ಮಾಡಿರುವುದರಿಂದ ಭಕ್ತರು ಶಿವನ ಆಶೀರ್ವಾದವನ್ನು ಪಡೆಯಬಹುದು ಈ ದೇವಾಲಯವನ್ನು ಗಂಗಾ ನದಿಯ ದಡದಲ್ಲಿ ಇರುವ ವಾರಣಾಸಿ ಅಥವಾ ಕಾಶಿಯಲ್ಲಿ ಇರುವ ಶಿವನ ದೇವಾಲಯದಂತೆ ಧಾರ್ಮಿಕವೆಂದು ಪರಿಗಣಿಸಲಾಗುತ್ತದೆ ಹಾಗಾಗಿ ಇದನ್ನು ದಕ್ಷಿಣದ ಕಾಶಿ ಎಂದು ಕರೆಯುತ್ತಾರೆ ಇಲ್ಲಿ ಭಕ್ತರು ಒಂದು ಪವಿತ್ರ ಸ್ಥಳದಲ್ಲಿ ಆತ್ಮ ಲಿಂಗವನ್ನು ಸಹ ಸ್ಪರ್ಶಿಸಬಹುದು ಇದು ವ್ಯಕ್ತಿಯ ಜೀವನವನ್ನು ಪಾವನ ಗೊಳಿಸುವುದು ಒಮ್ಮೆ ಬ್ರಹ್ಮ ದೇವನು ಶಿವನನ್ನು ಪಾತಾಳಕ್ಕೆ ಕಳುಹಿಸಿದ್ದನು ಆಗ ಶಿವನು ಗೋವಿನ ಕಿವಿಯಿಂದ ಕಾಣಿಸಿಕೊಂಡನು ಅದಕ್ಕಾಗಿ ಗೋ ಎಂದರೆ ಹಸು ಕರ್ಣ ಎಂದರೆ ಕಿವಿ ಎಂದರ್ಥ ಒಟ್ಟಿಗೆ ಈ ಅಕ್ಷರಗಳನ್ನು ಸೇರಿಸಿ ಗೋಕರ್ಣ ಎಂದು ಕರೆಯಲಾಯಿತು ಇಲ್ಲಿ ಇಂದಿಗೂ ಗೋವಿನ ಕಿವಿಯನ್ನು ಹೋಲುವ ಒಂದು ಗುಹೆ ಇದೆ ಇಲ್ಲಿ ಒಳ ಹೋಗಿ ಹೊರ ಬಂದರೆ ವ್ಯಕ್ತಿ ಜೀವನದಲ್ಲಿ ಮಾಡಿದ ಪಾಪಗಳು ತೊಳೆಯುತ್ತವೆ ಎಂದು ಹೇಳುವರು ಗೋಕರ್ಣವನ್ನು ಮುಕ್ತಿದಾಮ ಅಥವಾ ಮುಕ್ತಿ ಸ್ಥಳ ಎಂದು ಕರೆಯುವರು ಬಹುತೇಕ ಜನರು ಹಿರಿಯರು

ಮರಣ ಹೊಂದಿದ ಮೇಲೆ ಇಲ್ಲಿಗೆ ಬಂದು ಅಂತ್ಯ ಸಂಸ್ಕಾರಕ್ಕೆ ಸಂಬಂದಿಸಿದ ಕ್ರಿಯೆಗಳನ್ನು ಮಾಡುತ್ತಾರೆ ಶಿವರಾತ್ರಿಯ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ ಹಬ್ಬದಂದು ಇಡೀ ಪಟ್ಟಣವನ್ನೇ ಅಲಂಕರಿಸುವರು ಜೊತೆಗೆ ದೇವತೆಯನ್ನು ಮೆರವಣಿಗೆಗೆ ಕೊಂಡೊಯ್ಯುವರು ಅಂತೆಯೇ ಕಾರ್ತಿಕೋತ್ಸವದ ಸಮಯದಲ್ಲೂ ಭವ್ಯವಾದ ಆಚರಣೆ ನಡೆಯುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here