ಈ ಆರು ರಾಶಿಯವರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಮುಟ್ಟಿದ್ದೆಲ್ಲಾ ಚಿನ್ನ

63

ಈ ಆರು ರಾಶಿಯವರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ. ಈ ಆರು ರಾಶಿಯವರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ಮುಟ್ಟಿದ್ದೆಲ್ಲಾ ಚಿನ್ನ ಹಾಗಾದರೆ ಈ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಮವಾಸ್ಯೆ ಮತ್ತು ಹುಣ್ಣಿಮೆ ಗಳಿಗೆ ಬಹಳ ವಿಶೇಷವಾದ ಸ್ಥಾನ ಮಾನ ಕೊಡಲಾಗುತ್ತದೆ ಈ ಹುಣ್ಣಿಮೆ ಮತ್ತು ಅಮವಾಸ್ಯೆಯ ದಿನ ದೊಡ್ಡ ದೊಡ್ಡ ದೇವಾಲಯಗಳಲ್ಲಿ ವಿಶೇಷವಾದ ಪೂಜೆಗಳನ್ನು ಕೂಡ ಏರ್ಪಾಡು ಮಾಡಲಾಗುತ್ತದೆ. ಈ ಆರು ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭ ಆಗಿದೆ ಮಂಜುನಾಥ ಸ್ವಾಮಿಯ ಕೃಪೆಯಿಂದ ಅವರಿಗೆ ರಾಜಯೋಗ ಎನ್ನುವುದು ಶುರು ಆಗುತ್ತಾ ಇದೆ ಹಾಗಾದರೆ ಈ ರಾಶಿಗಳು ಯಾವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ನಿಮಗೆ ತಿಳಿಸುತ್ತೇನೆ. ಈ ಆರು ರಾಶಿಯವರ ಜೀವನದಲ್ಲಿ ಬಹಳ ಒಳ್ಳೆಯ ದಿನಗಳು ಬಂದಿದೆ ಈ ರಾಶಿಯವರಿಗೆ ಮಂಜುನಾಥ ದೇವರ ಆಶೀರ್ವಾದ ಒಲಿದು ಬಂದಿರುವುದರಿಂದ ಇವರ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದ್ದು ಕಷ್ಟ ಎನ್ನುವುದು

ಎಲ್ಲರಿಗೂ ಬಂದೆ ಬರುತ್ತದೆ ಮತ್ತು ಯಾರು ಕಷ್ಟವನ್ನು ಎದುರಿಸಿ ನಿಲ್ಲುತ್ತಾರೆ ಅಂತವರು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕಷ್ಟವನ್ನು ಎದುರಿಸುವ ಶಕ್ತಿ ನಿಮ್ಮಲ್ಲಿ ಇದ್ದು ಏನೇ ಕಷ್ಟ ಬಂದರೂ ಅದನ್ನು ಎದುರಿಸಿದರೆ ನಿಮಗೆ ಜಯ ಖಂಡಿತ ಹಿರಿಯರಿಗೆ ಯಾವುದೇ ಕಾರಣಕ್ಕೂ ಎದುರು ಮಾತನಾಡ ಬೇಡಿ ಮತ್ತು ಹಿರಿಯರಿಗೆ ತುಂಬಾ ಗೌರವ ನೀಡಿ ನೀವು ಹುಣ್ಣಿಮೆಯ ದಿನ ಮೂಕ ಪ್ರಾಣಿಗಳಿಗೆ ತಿಂಡಿ ತಿನಿಸುಗಳನ್ನು ಕೊಟ್ಟರೆ ನಿಮಗೆ ಏಳಿಗೆ ಆಗುತ್ತದೆ ಏಳು ಜನ್ಮದ ಪುಣ್ಯ ಸಿಗುತ್ತದೆ ಉದ್ಯೋಗ ಸಿಗದೆ ಇರುವವರು ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ. ಹೌದು ಮಂಜುನಾಥನ ಕೃಪೆ ನಿಮ್ಮ ಮೇಲೆ ಇರುವುದರಿಂದ ನಿಮಗೆ ಆದಷ್ಟು ಬೇಗ ಒಳ್ಳೆಯ ಕೆಲಸ ಸಿಗಲಿದೆ. ಯಾರೊಂದಿಗೂ ಜಗಳ ಮಾಡಿಕೊಳ್ಳಬೇಡಿ ಮತ್ತು ನೀವು ಒಂದು ದಿನ ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೀವನವನ್ನೇ ಬದಲಾಯಿಸುವ ಸಾಧ್ಯತೆ ಇರುವುದರಿಂದ ನಿರ್ಧಾರ ತೆಗೆದುಕೊಳ್ಳುವ ಮುನ್ನ ತಾಳ್ಮೆ ಇರಲಿ ವಿದ್ಯಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಇದು ಸರಿಯಾದ ಸಮಯ ವರ್ಷದಲ್ಲಿ ಒಮ್ಮೆ ಮಂಜುನಾಥನ ದರ್ಶನ ಮಾಡಿದರೆ ನಿಮಗೆ ಸಾಕಷ್ಟು ಲಾಭ ಸಿಗಲಿದೆ.

ನಿಮ್ಮ ಮೇಲಿನ ನಂಬಿಕೆಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳ ಬೇಡಿ ನಿಮ್ಮ ಸಣ್ಣ ಪುಟ್ಟ ತಪ್ಪುಗಳಿಂದ ನಿಮ್ಮ ಪ್ರೀತಿ ಪತ್ರದವರೊಡನೆ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇರುವುದರಿಂದ ತಪ್ಪು ಮಾಡುವ ಮುನ್ನ ಎಚ್ಚರ ವ್ಯಾಪಾರ ಅಥವಾ ವ್ಯವಹಾರದಲ್ಲಿ ಮುಂದಿನ ಹೆಜ್ಜೆ ಇಡಲು ಸರಿಯಾದ ಸಮಯ ಇದಾಗಿದೆ ಮತ್ತು ಹೊಸ ವ್ಯಾಪಾರವನ್ನು ಆರಂಭ ಮಾಡಲು ಕೂಡ ಇದು ತುಂಬಾ ಒಳ್ಳೆಯ ಸಮಯ ಆಗಿದೆ ದೂರ ಪ್ರಯಾಣದಿಂದ ಹೊಸ ಜನರ ಪರಿಚಯ ಆಗಲಿದ್ದು ಅವರಿಂದ ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯ ಲಾಭ ಆಗಲಿದೆ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

1 COMMENT

LEAVE A REPLY

Please enter your comment!
Please enter your name here