ಈ ಊರಿನಲ್ಲಿ ಆಂಜನೇಯ ಸ್ವಾಮಿಯನ್ನು ಬಹಿಷ್ಕರಿಸಿದ್ದಾರೆ

67

ನಮಸ್ತೆ ಗೆಳೆಯರೇ ಕಲಿಯುಗದಲ್ಲಿಯೂ ಶಕ್ತಿಶಾಲಿಯಾಗಿರುವ ಹಾಗೂ ಭಕ್ತರು ಬೇಡಿದ್ದನ್ನು ಈಡೇರಿಸುವ ಮತ್ತು ದೋಷವನ್ನು ನಿವಾರಣೆ ಮಾಡುವ ಸ್ವಾಮಿ ಆಂಜನೇಯಸ್ವಾಮಿ ಆಗಿದ್ದಾನೆ ಹಾಗಾಗಿ ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡುವ ಭಕ್ತರು ಬಹಳಷ್ಟು ಜನರಿದ್ದಾರೆ ಆದರೆ ಈ ಒಂದು ಊರಿನಲ್ಲಿ ಆಂಜನೇಯಸ್ವಾಮಿ ಬಹಿಷ್ಕರಿಸಿದ್ದಾರೆ ಯಾಕೆ ಯಾವ ಕಾರಣಕ್ಕಾಗಿ ಅಂಜನೆಯ ಸ್ವಾಮಿಯನ್ನು ಬಹಿಷ್ಕರಿಸಿದ್ದಾರೆ ಊರಿನಲ್ಲಿರುವ ಜನರಿಗೆ ಆಂಜನೇಯಸ್ವಾಮಿ ಏನನ್ನು ಕೆಡಕನ್ನುಂಟು ಮಾಡಿದ್ದ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಊರಿನಲ್ಲಿಯೂ ಕೂಡ ಶಕ್ತಿ ದೇವರಾದ ಆಂಜನೇಯ ಸ್ವಾಮಿಯ ದೇವಸ್ಥಾನ ಇದ್ದೇ ಇರುತ್ತದೆ ಸಾಧಾರಣವಾಗಿ ಆಂಜನೇಯ ಸ್ವಾಮಿಯನ್ನು ದುಷ್ಟಶಕ್ತಿಗಳಿಂದ ನಮ್ಮನ್ನು ಕಾಪಾಡು ಎಂದು ಪೂಜಿಸುತ್ತೇವೆ ಶಕ್ತಿಶಾಲಿಯಾಗಿರುವ ಆಂಜನೇಯ ಸ್ವಾಮಿಯನ್ನು ಈ ಊರಿನವರು ಮಾತ್ರ ಬಹಿಷ್ಕರಿಸಿದ್ದಾರೆ ಊರಿನ ವಿಶೇಷತೆಯೇನೆಂದರೆ ಈ ಊರಿನ ಜನರು ಕೂಡ ಆಂಜನೇಯಸ್ವಾಮಿ ಹೆಸರನ್ನು ಹೇಳಲು ಕೂಡ ಇಷ್ಟಪಡುವುದಿಲ್ಲ ಅಷ್ಟೇ ಅಲ್ಲದೆ ಆ ಊರಿನಲ್ಲಿ ಆಂಜನೇಯಸ್ವಾಮಿಗೆ ಸಂಬಂಧಪಟ್ಟ ಹೆಸರುಗಳನ್ನು ಕೂಡ ಯಾರಿಗೂ ಇಡುವುದಿಲ್ಲ ಹೆಸರುಗಳನ್ನು ಕೂಡ ಇಷ್ಟಪಡುವುದಿಲ್ಲ ಕನಿಷ್ಠಪಕ್ಷ ಆಂಜನೇಯ ಎಂದು ಉಚ್ಚಾರಣೆ ಮಾಡಲು ಕೂಡ ಆ ಊರಿನ ಜನರು ಇಷ್ಟಪಡುವುದಿಲ್ಲ ವಿಶೇಷವಾದ ಊರು ಯಾವುದು ಎಂದರೆ ದ್ರೋಣಗಿರಿ. ಗೆಳೆಯರೇ ಈ ಊರು ಉತ್ತರಕಾಂಡ ರಾಷ್ಟ್ರದ

ಅಲ್ಮುರ ಜಿಲ್ಲೆಯಲ್ಲಿದೆ ಈ ಊರು ದೇಶದ ರಾಜಧಾನಿಯಾದ ದೆಹಲಿಯಿಂದ 400 ಕಿಲೋಮೀಟರ್ ದೂರದಲ್ಲಿ ಇದೆ 6 ಗ್ರಾಮಗಳ ಸಮೂಹದಿಂದ ಕೂಡಿದೆ ಈ ಊರು ದ್ರೋಣಗಿರಿ ದ್ರೋಣಗಿರಿಯಲ್ಲಿ ಶಕ್ತಿಯನ್ನು ಹೊಂದಿರುವ ಶಕ್ತಿ ಪೀಠ ಕೊಡ ಇದೆ ಶಕ್ತಿ ಪೀಠದಲ್ಲಿ ನೆಲೆಸಿರುವ ದೇವಿಯನ್ನು ದ್ರೋಣಗಿರಿ ದೇವಿ ಎಂದು ಪೂಜಿಸುತ್ತಾರೆ ಪಾಂಡವರ ಗುರುಗಳಾದ ದ್ರೋಣಾಚಾರ್ಯರು ಈ ಊರಿನಲ್ಲಿ ಬೆಟ್ಟದ ಗುಹೆಗಳಲ್ಲಿ ಕೆಲವು ವರ್ಷಗಳ ತಪಸ್ಸು ಮಾಡಿದ ಕಾರಣಕ್ಕಾಗಿ ನೀವು ಊರಿಗೆ ದ್ರೋಣಗಿರಿ ಎಂದು ಹೆಸರು ಬಂದಿದೆ ಎನ್ನಲಾಗುತ್ತದೆ. ಪಾಂಡವರು ವನವಾಸದಲ್ಲಿ ಇದ್ದಾಗ ಕೆಲವು ದಿನಗಳ ಕಾಲ ಇಲ್ಲಿ ವಾಸವಾಗಿದ್ದರು ಎಂದು ಮಹಾಭಾರತದಲ್ಲಿ ಕೂಡ ವಿಶ್ಲೇಷಣೆ ಮಾಡಲಾಗಿದೆ ಗೆಳೆಯರೇ ದ್ರೋಣಗಿರಿ ದೇವಿಯನ್ನು ಮಹಾಮಾಯ ಅಲಿಪ್ರಿಯ ಎಂದು ಕೂಡ ಕರೆಯುತ್ತಾರೆ ಈ ಶಕ್ತಿ ಪೀಠಿಕೆ ಇರುವ ಮತ್ತೊಂದು ಹೆಸರು ಉಗ್ರಪೀಠ ರಾಮಾಯಣದ ಕಾಲ ಅಂದರೆ ತ್ರೇತಾಯುಗದಲ್ಲಿ ರಾಮ ಮತ್ತು ರಾವಣಾಸುರನ ಮಧ್ಯೆ ನಡೆಯುವ ಯುದ್ಧದ ಸಮಯದಲ್ಲಿ ಲಕ್ಷಣ ಮೂರ್ಛೆ ಬಂದು ಪ್ರಜ್ಞೆ ತಪ್ಪಿ ಕೆಳಗೆ ಬೀಳುತ್ತಾನೆ ಆಗ ಆಂಜನೇಯಸ್ವಾಮಿ ಗೆಲ್ಲು ಹಿಮಾಲಯ ಪರ್ವತದಲ್ಲಿರುವ ಸಂಜೀವಿನಿ ತಂದು ಮೂರ್ಛೆ ಹೋಗಿರುವ ಲಕ್ಷ್ಮಣನನ್ನು ಕಾಪಾಡುತ್ತಾನೆ ಈ ಕಥೆ ಎಲ್ಲರಿಗೂ ಗೊತ್ತೇ ಇದೆ ಈ ಸಂಜೀವಿನಿ ಪರ್ವತವೇ ದ್ರೋಣಗಿರಿಯಲ್ಲಿ ಇತ್ತು ಎಂದು ಹೇಳಲಾಗುತ್ತದೆ. ಶ್ರದ್ಧೆ ಭಕ್ತಿಯಿಂದ ಪೂಜಿಸುವ ಸಂಜೀವಿನಿ ಪರ್ವತವನ್ನು ಆಂಜನೇಯಸ್ವಾಮಿ ತೆಗೆದುಕೊಂಡು ಹೋದ ಎನ್ನುವ ಕಾರಣಕ್ಕಾಗಿ ಅಲ್ಲಿನ

ಜನರಿಗೆ ತುಂಬಾ ಕೋಪ ಬರುತ್ತದೆ ಅಂದಿನಿಂದ ದ್ರೋಣಗಿರಿ ಜನರು ಆಂಜನೇಯ ಸ್ವಾಮಿಯನ್ನು ಪೂಜಿಸುವುದನ್ನು ಆರಾಧನೆ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತದೆ ಗೆಳೆಯರೇ ಆಂಜನೇಯ ಸ್ವಾಮಿ ಎಷ್ಟೇ ಶ್ರದ್ಧೆ ಭಕ್ತಿಯಿಂದ ಪೂಜಿಸಿದರೆ ಕೂಡ ನಾವು ಪೂಜೆ ಮಾಡುವ ಸಂಜೀವಿನಿ ಪರ್ವತವನ್ನು ತೆಗೆದುಕೊಂಡು ಹೋದ ಎಂಬ ಕಾರಣಕ್ಕಾಗಿ ಆ ಊರಿನ ಜನರು ಆಂಜನೇಯ ಸ್ವಾಮಿಯನ್ನು ಬಹಿಷ್ಕರಿಸಿದ್ದಾರೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here