ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಒಳಿತು ಮತ್ತು ಕೆಡುಕು ಗಳಿಗೆ ಗ್ರಹಗಳ ಸಂಚಾರದಲ್ಲಿ ಆಗುವ ಬದಲಾವಣೆಗಳು ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ರಾಶಿ ಚಕ್ರದಲ್ಲಿ ಬದಲಾವಣೆ ಆದಂತೆ ನಮ್ಮ ಜೀವನದಲ್ಲಿ ಕೂಡ ಏರು ಪೇರು ಆಗುತ್ತದೆ ರಾಶಿ ಚಕ್ರದಲ್ಲಿ ಆಗುವ ಬದಲಾವಣೆಯಿಂದ ಒಂದು ರಾಶಿಯವರಿಗೆ ಒಳಿತು ಆದರೆ ಇನ್ನೊಂದು ರಾಶಿ ಅವರಿಗೆ ಕೆಡುಕು ಆಗುತ್ತದೆ ಇಂದಿನಿಂದ 14 ವರ್ಷದ ವರೆಗೂ 8 ರಾಶಿಗಳಿಗೆ ಬಹಳ ಒಳ್ಳೆಯ ಕಾಲ ಇರುತ್ತದೆ ಮತ್ತು ಗಜ ಕೇಸರಿ ಯೋಗ ಇದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ ಹಾಗಾದರೆ ಈ ಎಂಟು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಮೊದಲನೆಯದು ತುಲಾ ರಾಶಿ ಈ ರಾಶಿಯವರಿಗೆ ಬಹಳಷ್ಟು ಧನ ಪ್ರಾಪ್ತಿ ಆಗುತ್ತದೆ ಮತ್ತು ಲಕ್ಷ್ಮಿ ದೇವಿ ಅವರಿಗೆ ಒಲಿಯಲಿದ್ದಾಳೆ ಹಾಗೆ ಅವರ ಕಷ್ಟಗಳು ಎಲ್ಲಾ ನಿವಾರಣೆ ಆಗಿ ವ್ಯವಹಾರದಲ್ಲಿ ಉತ್ತಮ ಲಾಭ ಸಿಗಲಿದೆ ನಿಮ್ಮ ಎಷ್ಟೋ ದಿನದ ಆಸೆ ನೆರವೇರಲಿದೆ ಮತ್ತು ಮಾಡುವ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ನೀವು ತುಂಬಾ ಎತ್ತರಕ್ಕೆ ಬೆಳೆಯುತ್ತಿರಾ ಇನ್ನೂ ದಿನದಲ್ಲಿ ಒಮ್ಮೆ ನಿಮ್ಮ ಇಷ್ಟ ದೇವತೆಗೆ ಪ್ರಾರ್ಥನೆ ಮಾಡಿದರೆ ನಿಮಗೆ ದೇವರ ಆಶೀರ್ವಾದ ಸಿಗಲಿದೆ. ಮುಂದಿನದು ಮಿಥುನ ರಾಶಿ. ಈ ರಾಶಿಯವರಿಗೆ ವ್ಯಾಪಾರದಲ್ಲಿ ಇಲ್ಲಿವರೆಗೆ ಅಗಿಲ್ಲದ ಲಾಭ ಆಗಲಿದೆ
ಇನ್ನೂ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೀವನವನ್ನು ಬದಲಾಯಿಸುತ್ತದೆ. ನೀವು ನಿರ್ಧಾರವನ್ನು ತೆಗೆದುಕೊಳ್ಳುವ ಮುಂಚೆ ಸ್ವಲ್ಪ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ ಏಕೆಂದರೆ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಜೀವನವನ್ನು ಬದಲಾಯಿಸಲಿದೆ ಮತ್ತು ಆದಷ್ಟು ಬೇಗ ಶ್ರೀಮಂತ ಆಗುವಿರಿ. ಮೂರನೆಯದು ಸಿಂಹ ರಾಶಿ. ಇವರಿಗೆ ಹಣದ ಲಾಭ ಆಗಲಿದೆ ಹಾಗೂ ನೀವು ಯಾವುದೇ ಕೆಲಸ ಮಾಡುತ್ತಾ ಇದ್ದರೆ ಅದು ನಿಮಗೆ ಉತ್ತಮ ಲಾಭ ತರಲಿದೆ ಹಾಗೂ ನಿಮಗೆ ಹೆಚ್ಚಿನ ಗಳಿಕೆಗೆ ಇದು ಒಳ್ಳೆಯ ಸಮಯ ಆದರೆ ನಿಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ಒಳಿತು. ಇನ್ನೂ ವೃಶ್ಚಿಕ ಮತ್ತು ಮೀನಾ ರಾಶಿಯವರಿಗೆ ಇದು ಬಹಳ ಉತ್ತಮ ಸಮಯ ಇವರಿಗೆ ಲಕ್ಷ್ಮಿ ಪ್ರಾಪ್ತಿ ಆಗುತ್ತದೆ ನಿಮಗೆ ಸಿಗುವ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿ ಮತ್ತು ಕೋಪಿಸಿಕೊಳ್ಳುವುದನ್ನು ಕಡಿಮೆ ಮಾಡಿಕೊಂಡರೆ ಈ ತಿಂಗಳು ಸಿಂಹ ರಾಶಿಯವರಿಗೆ ಶುಭ ತರಲಿದೆ. ಇನ್ನೂ ವೃಷಭ ಹಾಗೂ ಕಟಕ ರಾಶಿ ಈ ರಾಶಿಯವರಿಗೆ ಇದುವರೆಗೂ ಮಹಿಳೆಯರಿಂದ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ
ಅದು ಈಗ ಸಂಪೂರ್ಣ ನಿವಾರಣೆ ಆಗಿ ಒಳ್ಳೆಯ ರೀತಿಯಿಂದ ಬದುಕು ಸಾಗುವುದು ಆದಷ್ಟು ಅನಗತ್ಯವಾಗಿ ಮಹಿಳೆಯರಿಗೆ ಹಣ ಖರ್ಚು ಮಾಡುವುದು ಕಡಿಮೆ ಮಾಡಿ ನಿಮಗೆ ಬೇರೆ ಕಡೆಯಿಂದ ಧನ ಸಹಾಯ ಆಗಲಿದೆ ಇನ್ನೂ ಕೊನೆಯದಾಗಿ ಕನ್ಯಾ ರಾಶಿ. ಈ ರಾಶಿಯವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇದೆ ಹಾಗೂ ನೀವು ಮಾಡುವ ಕೆಲಸದಲ್ಲಿ ಪ್ರಮೋಷನ್ ಆಗುವ ಸಾಧ್ಯತೆ ಇದೆ ಮತ್ತು ಬಡವರಿಗೆ ಸಹಾಯ ಮಾಡಿ. ಸಮಸ್ಯೆಗಳು ನಿಮ್ಮದು ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ನಮ್ಮದು ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಅಥವ ನಿಮ್ಮ ಜೀವನದ ಅತ್ಯಂತ್ಯ ಗುಪ್ತ ಸಮಸ್ಯೆಗಳು ವಿವಾಹ ಸಮಸ್ಯೆಗಳು ಅಥವ ಉದ್ಯೋಗ ಅಥವ ಆರೋಗ್ಯದ ಸಮಸ್ಯೆಗಳು ಏನೇ ಇರಲಿ ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ವಾಸುದೇವನ್ ಅವರು ಫೋನ್ ನಲ್ಲಿಯೇ ಸಮಸ್ಯೆಗಳಿಗೆ ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಸಮಸ್ಯೆಗಳು ಕಂಡು ಹಿಡಿದು ಪರಿಹಾರ ಮಾಡಿ ಕೊಡುತ್ತಾರೆ ಚಿಂತೆ ಬಿಟ್ಟು ಬಿಡಿ ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮಗೆ ಶಾಶ್ವತ ಪರಿಹಾರ ನಿಶ್ಚಿತ 99453 39940
Idu nija agatte
Sorry nija agatta idu
Shivashankar
09/01/1977
Santosh i amatyanavar
Post:Arekurhatti
Tq. Navalgund
Dis. Dharwad
Pi.Navalgund
Santosh i amatyanavar
Post. Arekurhatti
Tq. Navalgund
Dis. Dharwad
Pin code. 582208
My Rashi is Tula, but U don’t think It will happen, Sir I have 100% doubt…