ಈ ಎಣ್ಣೆ ಬಳಸಿ ನಿಮ್ಮ ಅರೋಗ್ಯ ಅಭಿವೃದ್ದಿ ಮಾಡಿಕೊಳ್ಳಿ

58

ಪೋಷಕಾಂಶ ಯುಕ್ತ ಈ ಎಣ್ಣೆಯನ್ನು ಅಡುಗೆಗೆ ಬಳಸಿ ನಿಮ್ಮ ಆರೋಗ್ಯ ಹೆಚ್ಚಿಸಿ. ಶೇಂಗಾ ಎಣ್ಣೆ ಅಥವಾ ಕಡಲೆಬೀಜ ಎಣ್ಣೆಯ ಸಂಪೂರ್ಣ ಮಾಹಿತಿ ನಾವು ನಿಮಗೆ ನೀಡುತ್ತೇವೆ. ಈ ಎಣ್ಣೆಯಲ್ಲಿ ಅನ್ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಒಮೆಗಾ 3 ಮತ್ತು 6 ಫ್ಯಾಟಿ ಆಸಿಡ್ ಫೈಬರ್ ಜಾಸ್ತಿ ಇರುತ್ತೆ ಪ್ರೋಟಿನ್ ಕ್ಯಾಲ್ಸಿಯಂ ಪೊಟ್ಯಾಷಿಯಂ ಸೋಡಿಯಂ ಇರುತ್ತದೆ. ಈ ಶೇಂಗಾ ಎಣ್ಣೆ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ ಜೊತೆಗೆ ನಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು ಅಷ್ಟೆ ಅಲ್ಲ ಇದರಲ್ಲಿ ವಿಟಮಿನ್ ಈ ಜಾಸ್ತಿ ಇದೆ ಮತ್ತು ಡಿ ಆಕ್ಸಿಡೆಂಟ್ ತುಂಬಾ ಇರುವುದರಿಂದ ಹೃದಯಾಘಾತ ಬಾರದೇ ಇರುವ ರೀತಿ ಪ್ರೊಟೆಕ್ಟ್ ಮಾಡುತ್ತದೆ. ಮೆದುಳಿಗೆ ಕೂಡ ತುಂಬಾ ಒಳ್ಳೆಯದು ಮೆದುಳು ಚುರುಕಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ ನೆನಪಿನ ಶಕ್ತಿ ಜಾಸ್ತಿ ಮಾಡುತ್ತದೆ ಕ್ಯಾನ್ಸರ್ ಅನ್ನು ಸಹಾ ಕಂಟ್ರೋಲ್ ಮಾಡುತ್ತದೆ.

ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡುತ್ತದೆ ಇನ್ನು ವೃದ್ದಾಪ್ಯ ಕೂಡ ಕಡಿಮೆ ಮಾಡುತ್ತದೆ ನಿಮ್ಮ ಚರ್ಮ ಡ್ರೈ ಆಗಿದ್ದರೆ ಅದನ್ನು ಸಹಾ ಸಹಜ ಮಾಡುತ್ತದೆ ಶೇಂಗಾ ಎಣ್ಣೆಯನ್ನು ನಿಮ್ಮ ಅಡುಗೆಯಲ್ಲಿ ಬಳಸಿ ಜೊತೆಗೆ ಸ್ವಲ್ಪ ಶೇಂಗಾ ಎಣ್ಣೆಯನ್ನು ನಿಮ್ಮ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ ಸ್ನೇಹಿತರೆ ಅರ್ಧ ಗಂಟೆ ಬಿಟ್ಟು ತೊಳೆಯಿರಿ ಇದರಿಂದ ಡ್ರೈ ಚರ್ಮದ ಸಮಸ್ಯೆ ದೂರ ಆಗುತ್ತದೆ. ನಿಮ್ಮ ಚರ್ಮ ಆರೋಗ್ಯವಾಗಿ ಇರುತ್ತದೆ ಹೊಳಪು ಕೂಡ ಬರುತ್ತದೆ ಹಾಗೆಯೇ ರ ಕ್ತದ ಒತ್ತಡವನ್ನು ಸಹಾ ಕಡಿಮೆ ಮಾಡುತ್ತದೆ ಸ್ನೇಹಿತರೆ ಅಂದ್ರೆ ಹೈ ಬಿಪಿ ಇದ್ದರೆ ಅದನ್ನು ಕಂಟ್ರೋಲ್ ಮಾಡುತ್ತದೆ ಡಯಾಬಿಟೀಸ್ ರೋಗಿಗಳಿಗೂ ಶೇಂಗಾ ಎಣ್ಣೆ ಒಳ್ಳೆಯದು ರ ಕ್ತದ ಹರಿವನ್ನು ಸಹಾ ಹೆಚ್ಚಿಸುತ್ತದೆ. ನಿಮ್ಮ ಕೂದಲು ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ ನಿಮ್ಮ ದೇಹ ತುಂಬಾ ಸ್ಟ್ರಾಂಗ್ ಆಗಿ ಇರಬೇಕು ಅಂದರೆ ಶೇಂಗಾ ಎಣ್ಣೆಯನ್ನು ಬಳಸಿ ಹೊಟ್ಟೆಯ ತೊಂದರೆಯನ್ನು ಸಹಾ ಕಡಿಮೆ ಮಾಡುತ್ತದೆ ಅಂದರೆ ಹೊಟ್ಟೆಯಲ್ಲಿ ಹುಣ್ಣು ಆಗುವುದು ಹೊಟ್ಟೆ ನೋವು ಈ ಎಲ್ಲಾ ತೊಂದರೆಯನ್ನು ದೂರ ಮಾಡುತ್ತದೆ.

ಎಷ್ಟೇ ಒಳ್ಳೆಯ ಎಣ್ಣೆ ಆಗಿದ್ದರೂ ಇದನ್ನು ಹಿತ ಮಿತವಾಗಿ ಬಳಸಬೇಕು ಅಂದರೆ ದಿನಾಲೂ 4 ರಿಂದ 5 ಚಮಚ ಮಾತ್ರ ಒಬ್ಬರಿಗೆ ಬಳಸಬೇಕು. ವಾರಕ್ಕೆ ಒಮ್ಮೆ ಡೀಪ್ ಫ್ರೈ ಮಾಡಿರುವ ಆಹಾರ ತಿನ್ನಬಹುದು. ನಮ್ಮ ದೇಶದಲ್ಲಿ 4 ರೀತಿಯ ಅಡುಗೆ ಎಣ್ಣೆ ಇದೆ ಸ್ನೇಹಿತರೆ ಆದರೆ ಅದನ್ನು ಯಾರೂ ಬಳಸುವುದಿಲ್ಲ ಬರೀ ರೆಫೈನೆಡ್ ಸನ್ ಫ್ಲವರ್ ಎಣ್ಣೆಯನ್ನು ಮಾತ್ರ ಬಳಸುತ್ತಾರೆ ಇದರಿಂದ ನಿಮಗೆ ಯಾವುದೇ ರೀತಿಯ ಪೋಷಕಾಂಶಗಳು ಸಿಗುವುದಿಲ್ಲ ಜೊತೆಗೆ ಹೃದಯದ ತೊಂದರೆ ಒಬೆಸಿಟಿ ಹಾರ್ಮೋನ್ ಅಸಮತೋಲನ ಪಿಸಿಓಡಿ ಡಯಾಬಿಟೀಸ್ ಬಿಪಿ ಈ ಎಲ್ಲಾ ಕಾಯಿಲೆಗೆ ಮೂಲ ಕಾರಣ ರಿಫೈನಡ್ ಆಯಿಲ್ ಆಗಿದೆ. ಕೋಲ್ಡ್ ಪ್ರೆಸ್ ಆಯಿಲ್ ಅನ್ನು ಮಾತ್ರ ಬಳಸಿದರೆ ಒಳ್ಳೆಯದು. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here